• Fri. Mar 29th, 2024

NAMMA SUDDI

  • Home
  • ಗ್ರಾಪಂ ಅದ್ಯಕ್ಷರ/ಉಪಾದ್ಯಕ್ಷ ಸ್ಥಾನಗಳ ಮೀಸಲು ಘೋಷಣೆ:ಹಿಂದೆಯೇ  ಅಂದಾಜುಮಾಡಿದ್ದ ರಾಜಾರೆಡ್ಡಿ.

ಗ್ರಾಪಂ ಅದ್ಯಕ್ಷರ/ಉಪಾದ್ಯಕ್ಷ ಸ್ಥಾನಗಳ ಮೀಸಲು ಘೋಷಣೆ:ಹಿಂದೆಯೇ  ಅಂದಾಜುಮಾಡಿದ್ದ ರಾಜಾರೆಡ್ಡಿ.

ಬಂಗಾರಪೇಟೆ:ತಾಲ್ಲೂಕಿನ ಎಲ್ಲಾ21 ಗ್ರಾಮ ಪಂಚಾಯಿತಿಗಳಲ್ಲಿ 2ನೇ ಅವಧಿಗೆ ಅದ್ಯಕ್ಷ ಉಪಾದ್ಯಕ್ಷರ ಸ್ಥಾನಗಳ ಮೀಸಲಾತಿ ಇಂದು ನಿಗದಿಗೊಳಿಸಿ ಜಿಲ್ಲಾಧಿಕಾರಿ ಅಕ್ರಂ ಪಾಷಾ ವಿವರ ನೀಡಿದರು. ಪಟ್ಟಣದ ಬಾಲಚಂದರ್ ಚಿತ್ರಮಂದಿರದಲ್ಲಿ ನಡೆದ ಮೀಸಲು ನಿಗದಿಗೊಳಿಸಿ ನಂತರ ಅವರು ಮಾತನಾಡಿ,  ತಾಲ್ಲೂಕಿನ 21 ಗ್ರಾಮ ಪಂಚಾಯಿತಿ…

ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತ ಬಿ ಕೆ ಎಸ್ ಅಯ್ಯಂಗಾರ್ ತವರೂರು ಬೆಳ್ಳೂರಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಮನಸ್ಸನ್ನು ಸ್ತೀಮಿತವಾಗಿ ಇಟ್ಟುಕೊಳ್ಳಬೇಕಾದರೆ ಹಾಗೂ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿ ಕಾಪಾಡಿ ಕೊಳ್ಳಬೇಕಾದರೆ ಯೋಗವು ಬಹಳ ಮುಖ್ಯವಾಗಿದೆ ಮಾಜಿ ಸಭಾಪತಿ ವಿ ಆರ್ ಸುದರ್ಶನ್ ತಿಳಿಸಿದರು. ಕೋಲಾರ ತಾಲೂಕಿನ ನರಸಾಪುರ ಹೋಬಳಿಯ ಬೆಳ್ಳೂರು ಗ್ರಾಮದ ಬಳಿ ಇರುವ ಶ್ರೀಮತಿ ರಮಾಮಣಿ ಸುಂದರಾಜ್ ಅಯ್ಯಂಗಾರ್…

ಕೋಲಾರದಲ್ಲಿ ಶವಸಂಸ್ಕಾರಕ್ಕೆ ಜಾಗದ ಕೊರತೆ ಪರ್ಯಾಯ ಜಾಗ, ವಿದ್ಯುತ್ ಚಿತಾಗಾರಕ್ಕೆ ಒತ್ತಾಯ

ಈಗಾಗಲೇ ಅಂತ್ಯ ಸಂಸ್ಕಾರ ಮಾಡಿರುವ ಸ್ಥಳದಲ್ಲಿಯೇ ಮತ್ತೆ ಗುಂಡಿ ತೆಗೆದು ಶವ ಸಂಸ್ಕಾರ ಮಾಡಲಾಗುತ್ತಿದೆ. ಹಾಗಾಗಿ ನಗರಸಭೆ ಅಕಾರಿಗಳು ಸ್ಮಶಾನಕ್ಕೆ ಪರ್ಯಾಯ ಜಾಗ ನೀಡಬೇಕು ಮತ್ತು ವಿದ್ಯುತ್ ಚಿತಾಗಾರ ನಿರ್ಮಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಕೋಲಾರ ನಗರದ ಟೇಕಲ್ ರಸ್ತೆಯಲ್ಲಿರುವ ಆಗ್ರೋ…

ಅರಹಳ್ಳಿ ಗ್ರಾಮಸ್ಥರ ವಿರೋಧದ ನಡುವೆಯೂ ಗುತ್ತಿಗೆದಾರರಿಂದ ಬಸ್ ತಂಗುದಾಣ, ಗ್ರಂಥಾಲಯ ಕಟ್ಟಡ ತೆರವು-೧೫ ಲಕ್ಷ ರೂ ನಷ್ಟ

ರಸ್ತೆ ಅಭಿವೃದ್ಧಿ ನೆಪದಲ್ಲಿ ಗುತ್ತಿಗೆದಾರರು ಸರಕಾರಿ ಜಾಗದಲ್ಲಿ ಲಕ್ಷಾಂತರ ರೂಪಾಯಿ ವಿನಿಯೋಗಿಸಿ ನಿರ್ಮಾಣ ಮಾಡಿದ್ದ ಬಸ್ ತಂಗುದಾಣ ಮತ್ತು ಗ್ರಂಥಾಲಯ ಕಟ್ಟಡವನ್ನು ನೆಲಸಮ ಮಾಡಿರುವ ಘಟನೆ ಕೋಲಾರ ತಾಲೂಕಿನ ಅರಹಳ್ಳಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಬುಧವಾರ ಜರುಗಿದ್ದು, ಗುತ್ತಿಗೆದಾರರ ದೌರ್ಜನ್ಯದ ವಿರುದ್ಧ ಗ್ರಾಮಸ್ಥರು…

ಗ್ರಾಪಂ ಅದ್ಯಕ್ಷರ ಮೀಸಲು:ಶೇ 100ರಷ್ಟು ನಿಜವಾದ ರಾಜಾರೆಡ್ಡಿ ಲೆಕ್ಕಾಚಾರ.

ಕೆಜಿಎಫ್:ತಾಲ್ಲೂಕಿನ ಎಲ್ಲಾ16 ಗ್ರಾಮ ಪಂಚಾಯಿತಿಗಳಲ್ಲಿ 2ನೇ ಅವಧಿಗೆ ಅದ್ಯಕ್ಷ ಉಪಾದ್ಯಕ್ಷ ಸ್ಥಾನಗಳ ಮೀಸಲಾತಿ ಇಂದು ನಿಗದಿಗೊಂಡಿದೆ. ತಾಲ್ಲೂಕಿನ ಗ್ರಾಮ ಪಂಚಾಯಿತಿ ಅದ್ಯಕ್ಷ ಸ್ಥಾನ ಯಾವ ಕ್ಯಾಟಗಿರಿ ಬರಲಿದೆ ಎಂಬ ಬಗ್ಗೆ ಬಂಗಾರಪೇಟೆ ಟಿಎಪಿಸಿಎಂಎಸ್ ಅದ್ಯಕ್ಷ ದಿನ್ನೆಕೊತ್ತೂರು ರಾಜಾರೆಡ್ಡಿ ದಿನಾಂಕ:6-1-2-23 ರಂದೇ ಹಾಕಿದ್ದ…

ಗ್ರಾಮೀಣ ವಿದ್ಯಾ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ.

ಕೆಜಿಎಫ್:ಮನುಷ್ಯನ ದಿನ ನಿತ್ಯದ ಆರೋಗ್ಯಕ್ಕೆ ಯೋಗ ಬಹುಮುಖ್ಯವಾಗಿದೆ, ದೈನಂದಿನ ಕಾಯಕದ ಜತೆಗೆ ಸ್ವಲ್ಪ ಸಮಯವನ್ನು ಯೋಗಕ್ಕೆ ನೀಡಿದರೆ ಒಳ್ಳೆಯದಾಗುತ್ತದೆ ಎಂದು ಗ್ರಾಮೀಣ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಅ.ಮು.ಲಕ್ಷ್ಮೀನಾರಾಯಣ್ ಹೇಳಿದರು. ಬೇತಮಂಗಲದ ಗ್ರಾಮದ ಗ್ರಾಮೀಣ ಪ್ರೌಢ ಶಾಲೆ, ಗ್ರಾಮೀಣ ಕಿರಿಯ ಕಾಲೇಜು, ಗ್ರಾಮೀಣ…

ಈಚರ್ ಅಪಘಾತ ಬಿಹಾರ ಮೂಲದ ವ್ಯಕ್ತಿ ಸಾವು.

ಶ್ರೀನಿವಾಸಪುರ:ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಮಾವು ಮಾರುಕಟ್ಟೆಯಲ್ಲಿ ಈಚರ್ ವಾಹನ ಅಪಘಾತದಿಂದಾಗಿ ಬಿಹಾರ ಮೂಲದ ಕಾರ್ಮಿಕ ದಿಲೀಪ್ (21) ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಈಚರ್ ವಾಹನ ರಿವರ್ಸ್ ಹಾಕುವ ವೇಳೆ ವಾಹನ ಮೇಲೆ ಕುಳಿತಿದ್ದ ವ್ಯಕ್ತಿ ಕಂಬಿ ತಗುಲಿ ನೆಲಕ್ಕೆ ಬಿದ್ದಿದ್ದಾನೆ.…

ಎಚ್ಚರಿಕೆ ! ಎಚ್ಚರಿಕೆ ! ಎಚ್ಚರಿಕೆಯ ಗಂಟೆ: ಸೆವೆರ್ನ್ ಸುಜುಕಿ.

ಮುಂಬರುವ ಎಲ್ಲಾ ತಲೆಮಾರುಗಳ ಪರವಾಗಿ ನಾನಿಲ್ಲಿ ಮಾತನಾಡಲು ಬಂದಿದ್ದೇನೆ. ಯಾರೂ ಕೇಳಿಸಿ ಕೊಳ್ಳದಂತೆ ವಿಶ್ವದಾದ್ಯಂತ ಹಸಿದು ಅಳುತ್ತಿರುವ ಮಕ್ಕಳ ಪರವಾಗಿ ನಾನು ಮಾತನಾಡುತ್ತಿದ್ದೇನೆ. ಅಭಿವೃದ್ಧಿಯ ಭ್ರಮೆಯಲ್ಲಿ ವಂಶನಾಶಕ್ಕೆ ಸಲ್ಲುತ್ತಿರುವ ಮತ್ತು ಬೇರೆ ಇನ್ನಾವ ಗ್ರಹಕ್ಕೂ ಗುಳೆ ಹೋಗಲು ಸಾಧ್ಯವಿಲ್ಲದ ಅಸಂಖ್ಯಾತ ಮೂಕ…

ಶಾಸಕ ಎಸ್.ಎನ್.ನಾರಾಯಣಸ್ವಾಮಿರಿಗೆ ಮಾಜಿ ಶಾಸಕ ಎಂ.ನಾರಾಯಣಸ್ವಾಮಿರಿಂದ ನೋಟೀಸ್.

ಬಂಗಾರಪೇಟೆ:ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕೊನೆ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ನಾನು ಕೆಲವು ಕಾರಣಗಳಿಂದ ಕಣದಿಂದ ಹಿಂದೆ ಸರಿದಿದ್ದಕ್ಕೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ನನ್ನ ವಿರುದ್ದ ಸುಳ್ಳು ಅಪಪ್ರಚಾರ ಮಾಡಿ ರಾಜಕೀಯವಾಗಿ ತೇಜೋವಧೆ ಮಾಡುತ್ತಿದ್ದು ಅದನ್ನು ಸಾಬೀತುಪಡಿಸಬೇಕು ಎಂದು ಮಾಜಿ…

 ರಾಜ್ಯಕ್ಕೆ ಅಕ್ಕಿ ಸರಬರಾಜು ಮಾಡುವಲ್ಲಿ ರಾಜಕೀಯ: ಸಿಪಿಐಎಂ ಆರೋಪ.

ಬಂಗಾರಪೇಟೆ:ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಅಕ್ಕಿ ನೀಡುವಲ್ಲಿ ರಾಜಕೀಯ ಮಾಡಿ  ಮಲತಾಯಿ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ಸಿಪಿಐ(ಎಂ)ಪಕ್ಷದ ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಿದರು. ಈ ವೇಳೆ ಮುಖಂಡರು ಮಾತನಾಡಿ, ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾಗಿರುವ 10ಕೆಜಿ ಅಕ್ಕಿ ಕೊಡುವ ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ…

You missed

error: Content is protected !!