ಮುಳಬಾಗಿಲು ಸರ್ಕಾರಿ ಪಾಲಿಟೆಕ್ನಿಕ್‍ನಲ್ಲಿ ಹುತಾತ್ಮರ ದಿನಾಚರಣೆ.
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಕೆ.ವಿ. ವೆಂಕಟರೆಡ್ಡಿ ಮಾತನಾಡಿ ಗಾಂಧಿಜಿ ನಮ್ಮ ಹೆಮ್ಮೆ, ನಮ್ಮ ಗಾಂಧಿ. ಸತ್ಯಾಗ್ರಹ ಎಂಬ ಚಳುವಳಿಯನ್ನು ವಿಶ್ವಕ್ಕೆ ಬಳುವಳಿಯಾಗಿ ನೀಡಿದವರು. ಶಾಂತಿ ಮತ್ತು ಅಹಿಂಸಾ ಮಾರ್ಗದ ಹೋರಾಟವನ್ನು ವಿಶ್ವಕ್ಕೆ ಪರಿಚಯಿಸಿದ ಸ್ವಾತಂತ್ರ್ಯಕ್ಕಾಗಿ ಇಡೀ ದೇಶವನ್ನು ಒಗ್ಗೂಡಿಸಿ ರಾಮ ರಾಜ್ಯದ ಕನಸು ಕಂಡ…
ಕೋಲಾರ I ಶಿಡ್ಲಘಟ್ಟ ಕ್ಷೇತ್ರದಿಂದ ಬ್ಯಾಲಹಳ್ಳಿ ಗೋವಿಂದಗೌಡ ಸ್ಪರ್ಧೆ!
ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಮಾಡುವ ಪ್ರಯತ್ನಗಳು ತೆರೆ ಮರೆಯಲ್ಲಿ ನಡೆಯುತ್ತಿವೆ. ಅವಿಭಜಿತ ಕೋಲಾರ ಜಿಲ್ಲೆಯ ಹಿರಿಯ ರಾಜಕಾರಣಿ ವಿ.ಮುನಿಯಪ್ಪ ಈ ಬಾರಿ ತಾವು ಚುನಾವಣೆಗೆ ಸ್ಪರ್ಧಿಸುವುದಿಲ್ಲ, ತಮ್ಮ…
ಕೋಲಾರ I ಅಂಬೇಡ್ಕರ್ ಮಕ್ಕಳ ಉದ್ಯಾನದಲ್ಲಿ ರಥಸಪ್ತಮಿ ಸೂರ್ಯನಮಸ್ಕಾರ
ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗಾಭ್ಯಾಸ ಉತ್ತಮ ಪರಿಣಾಮ ಬೀರುತ್ತದೆಂದು ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ಅಭಿಪ್ರಾಯಪಟ್ಟರು. ಕೋಲಾರ ನಗರದ ಟೇಕಲ್ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಮಕ್ಕಳ ಉದ್ಯಾನವನದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯು ರಥಸಪ್ತಮಿ ಅಂಗವಾಗಿ ಭಾನುವಾರ ಬೆಳಿಗ್ಗೆ…
ಕೋಲಾರ। ಮಿಠಾಯಿ ಆರ್ಮುಗಂ ನಿಧನ
ಗಲ್ ಪೇಟೆ ಮಿಠಾಯಿ ಆರ್ಮುಗಂ ನಿಧನ ಕೋಲಾರ ನಗರದ ಗಲ್ ಪೇಟೆಯ ಮಿಠಾಯಿ ಆರ್ಮುಗಂ (86) ಸ್ವಲ್ಪ ಕಾಲದ ಅಸ್ವಸ್ಥತೆಯ ನಂತರ ಶನಿವಾರ ಬೆಳಗಿನ ಜಾವ ಕೊನೆಯುಸಿರೆಳೆದರು. ಮೃತರು ಮಗ ಮಾಯಂಡಿ ಮನೋಹರ್ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು, ಪತ್ನಿ ಮೊಮ್ಮಕ್ಕಳು…
ಕೋಲಾರ I ನೌಕರರಲ್ಲಿ ಉಲ್ಲಾಸ ಮತ್ತು ಚೈತನ್ಯ ಪಡೆಯಲು ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಅಗತ್ಯ- ಸಂಸದ ಎಸ್.ಮುನಿಸ್ವಾಮಿ
ಸದಾ ಕರ್ತವ್ಯನಿರತ ನೌಕರರು ತಮ್ಮ ವೃತ್ತಿಯಲ್ಲಿ ವಿಶ್ರಾಂತಿ ಮತ್ತು ಚೈತನ್ಯ ಪಡೆಯಲು ಕ್ರೀಡೆ ಮತ್ತು ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಪ್ರತಿದಿನ ತೊಡಗಿಸಿಕೊಳ್ಳಬೇಕು. ಆ ಮೂಲಕ ಪ್ರಶಾಂತವಾದ ಮನಸ್ಸು ಮತ್ತು ಸದೃಢವಾದ ದೈಹಿಕ ಆರೋಗ್ಯವನ್ನು ಹೊಂದಬೇಕೆಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಮುನಿಸ್ವಾಮಿ ಅಭಿಪ್ರಾಯ…
ಆಲಂಬಗಿರಿಯಲ್ಲಿ ರಥಸಪ್ತಮಿ ಉತ್ಸವ
ಚಿಂತಾಮಣಿ ತಾಲೂಕಿನ ಪುರಾಣ ಪ್ರಸಿದ್ದ ಕ್ಷೇತ್ರವಾದ ಆಲಂಬಗಿರಿ ಶ್ರೀ ಕಲ್ಕಿ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ರಥ ಸಪ್ತಮಿ ಪ್ರಯುಕ್ತ ವಿಶೇಷ ಸೂರ್ಯಪ್ರಭಾ ಉತ್ಸವವು ಶ್ರದ್ಧಾ ಭಕ್ತಿಗಳಿಂದ ನೆರವೇರಿತು. ಸೂರ್ಯಪ್ರಭಾ ಉತ್ಸವದ ಪೀಠವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಅಲಂಕೃತ ಉತ್ಸವದಲ್ಲಿ ಶ್ರೀದೇವಿ ಭೂದೇವಿ…
ಕೋಲಾರ I ಚುನಾವಣಾ ನಿಲುವು ಕೈಗೊಳ್ಳಲು ಫೆ.೩ ದಲಿತ ಮುಖಂಡರ ಸಭೆ – ಕಾಂಗ್ರೆಸ್ ಘಟಬಂಧನ್ ಮುಖಂಡರು ವಿರುದ್ಧ ಆಕ್ರೋಶ
ಘಟಬಂದನ್ ಮುಖಂಡರ ನಿಲುವಿಗೆ ದಲಿತ ಸಂಘಟನೆಗಳ ವಿರೋಧ ಫೆ.೩ರಂದು ಅಂತಿಮ ನಿರ್ಧಾರಕ್ಕೆ ಸಭೆ ನಡೆಸಲು ತೀರ್ಮಾನ ಕಾಂಗ್ರೆಸ್ ಘಟಬಂದನ್ ಮುಖಂಡರು ಮತ್ತು ಕೆಲ ದಲಿತ ಮುಖಂಡರು ಒಗ್ಗೂಡಿ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಏಕಪಕ್ಷೀಯವಾಗಿ ತೆಗೆದುಕೊಳ್ಳುತ್ತಿರುವ ತೀರ್ಮಾನಗಳು ದಲಿತ ವಿರೋಧಿಯಾಗಿದ್ದು ಚುನಾವಣೆಯಲ್ಲಿ ಇದಕ್ಕೆ…
ಪರಿಸರವಾದಿ ಕೆ ಎನ್ ತ್ಯಾಗರಾಜ್ ರ ಮೊದಲನೇ ವರ್ಷದ ಪುಣ್ಯ ಸ್ಮರಣೆ.
ಪರಿಸರವಾದಿ ಕೆ ಎನ್ ತ್ಯಾಗರಾಜ್ ರವರ ಹೆಸರಿನಲ್ಲಿ ಚಿಟ್ಟೆ ಉದ್ಯಾನವನ ಮೊದಲನೇ ವರ್ಷದ ಪುಣ್ಯ ಸ್ಮರಣೆಯನ್ನು ಮುಳಬಾಗಿಲು ತಾಲ್ಲೂಕಿನ ದೇವರಾಯ ಸಮುದ್ರ ಪಂಚಾಯತಿಯ ವೃಷಭಾದ್ರಿ ಬೆಟ್ಟದ ತಪ್ಪಲಿನ ಪರಿಸರ ಪ್ರವಾಸೋದ್ಯಮ ಕ್ಯಾಂಪ್ ಸೈಟ್ ಪರಿಸರದಲ್ಲಿ ಉದ್ಘಾಟಿಸಲಾಯಿತು. ಪರಿಸರ ಹಿರಕ್ಷಣಾ ಸಮಿತಿ ಹಾಗೂ…
ಮಕ್ಕಳಿಗೆ ಆಸ್ತಿ ಮಾಡದೆ ವಿದ್ಯೆ ಕಲಿಸಿ:ಬಟ್ಟುವಾರಹಳ್ಳಿಯಲ್ಲಿ ಶಂಕರಪ್ಪ.
ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಯಾವುದೇ ಜಮೀನು,ಆಸ್ತಿ,ಬಂಗಾರ, ನೀಡದೇ ಇದ್ಧರೂ ಪರವಾಗಿಲ್ಲ ಎಲ್ಲಾ ಮಕ್ಕಳಿಗೆ ಪ್ರತಿಯೊಬ್ಬರೂ ಶಿಕ್ಷಣ, ವಿದ್ಯಾಭ್ಯಾಸ ನೀಡಬೇಕೆಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಂಕರಪ್ಪ ತಿಳಿಸಿದರು. ಮುಳಬಾಗಿಲು ತಾಲೂಕಿನ ಮಲ್ಲನಾಯಕನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಬಟ್ಟುವಾರಹಳ್ಳಿ ಸರ್ಕಾರಿ ಕಿರಿಯ…
ಹೆಚ್.ಗೊಲ್ಲಹಳ್ಳಿ ಗ್ರಾಪಂ ಅಧ್ಯಕ್ಷ ಜಗದೀಶ್ ಜೆಡಿಎಸ್ ಸೇರ್ಪಡೆ.
ಕುಮಾರಸ್ವಾಮಿ ಆಹ್ವಾನದ ಮೇರೆಗೆ ಹಾಗೂ ಜೆಡಿಎಸ್ ಪಕ್ಷದ ಸಿದ್ಧಾಂತಗಳನ್ನು ಮೆಚ್ಚಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದು ಹೆಚ್. ಗೊಲ್ಲಹಳ್ಳಿ ಗ್ರಾಪಂ ಅಧ್ಯಕ್ಷ ಜಗದೀಶ್ ತಿಳಿಸಿದರು. ಮುಳಬಾಗಿಲು ನಗರದ ಕೋಚಿಮುಲ್ ಶಿಬಿರದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿದ ಜಗದೀಶ್ ರವರು ಕಳೆದ ಎರಡು…