• Mon. May 29th, 2023

ತಾಲ್ಲೂಕು ಸುದ್ದಿ

  • Home
  • ಕೆಜಿಎಫ್ ನಗರದಲ್ಲಿ ಜೆಡಿಎಸ್ ಕಛೇರಿ ಉದ್ಘಾಟನೆ.

ಕೆಜಿಎಫ್ ನಗರದಲ್ಲಿ ಜೆಡಿಎಸ್ ಕಛೇರಿ ಉದ್ಘಾಟನೆ.

ಕೆಜಿಎಫ್ ನಗರದ 1ನೇ ಅಡ್ಡ ರಸ್ತೆಯಲ್ಲಿ ನೂತನವಾಗಿ ಜೆಡಿಎಸ್ ಪಕ್ಷದ ತಾಲ್ಲೂಕು ಕಛೇರಿಯನ್ನು ಜೆಡಿಎಸ್ ಘೋಷಿತ ಅಭ್ಯರ್ಥಿ ರಮೇಶ್ ಬಾಬು ಹಾಗೂ ನಗರಸಭೆ ಮಾಜಿ ಅಧ್ಯಕ್ಷ ದಯಾನಂದ್ ಸೇರಿದಂತೆ ಗಣ್ಯರು ಉದ್ಘಾಟನೆ ಮಾಡಿದರು. ಈ ವೇಳೆ ಜೆಡಿಎಸ್ ಘೋಷಿತ ಅಭ್ಯರ್ಥಿ ಡಾ.ರಮೇಶ್…

ಜನರ ಮಾನ ಮುಚ್ಚಲು ಬಟ್ಟೆ ನೇಯುವುದೇ ಮಗ್ಗದವರು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ.

ಮಗ್ಗದವರ ಕುಟುಂಬಗಳ ಒಳಿತು ಹಾಗೂ ಅಭಿವೃದ್ಧಿಗೆ ಕರ್ನಾಟಕ ರಾಜ್ಯ ಮಗ್ಗದವರ ಸಂಘ ಸ್ಥಾಪಿಸಲಾಗಿದೆ ಎಂದು ರಾಜ್ಯ ಘಟಕ ಅಧ್ಯಕ್ಷ ಎಸ್.ವಿ.ಯೋಗೇಶಣ್ಣ ಅವರು ತಿಳಿಸಿದರು. ಬಂಗಾರಪೇಟೆ ತಾಲ್ಲೂಕಿನ ಮಾಗೊಂದಿ ಸಮೀಪದ ಶಿವಶನೇಶ್ವರ ದೇಗುಲದ ಧ್ಯಾನ ಮಂದಿರದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಮಗ್ಗದವರ ಸಂಘದ ಸಭೆಯಲ್ಲಿ…

ಅರಣ್ಯ ಇಲಾಖೆ ಸಿಬ್ಬಂದಿ ದಾಳಿ-ಓರ್ವನ ಬಂಧನ – ಆಂಧ್ರಕ್ಕೆ ಸಾಗಿಸುತ್ತಿದ್ದ ೧೦೦ ಕೆಜಿ ಶ್ರೀಗಂಧದ ತುಂಡುಗಳ ವಶ

ಆಂಧ್ರಕ್ಕೆ ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ಆರೋಪಿಯನ್ನ ಕೋಲಾರ ಅರಣ್ಯ ಇಲಾಖೆಯ ಸಿಬ್ಬಂದಿ ವಶಕ್ಕೆ ಪಡೆದಿದ್ದು, ಆರೋಪಿಯಿಂದ ೧೦೦ ಕೆಜಿ ಶ್ರೀಗಂಧ ತುಂಡುಗಳು ಹಾಗೂ ಕಾರನ್ನು ವಶಕ್ಕೆ ಪಡೆದಿದ್ದಾರೆ. ಕೋಲಾರ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ…

ಸಿವಿಲ್ ಜಡ್ಜ್ ಆಗಿ ಆಯ್ಕೆಗೊಂಡಿರುವ ಗಾಯಿತ್ರಿರನ್ನು ಕಾರಹಳ್ಳಿಯಲ್ಲಿ ಬಿಜೆಪಿ  ಮುಖಂಡರು ಸನ್ಮಾನಿಸಿದರು.

ಬಡ ಕುಟುಂಬದಲ್ಲಿ ಜನಿಸಿ ಸರ್ಕಾರಿ ಪ್ರಾಥಮಿಕ, ಪ್ರೌಢ, ಕಾಲೇಜುಗಳಲ್ಲಿ ಓದಿ ತನ್ನ 25ನೇ ವಯಸ್ಸಿಗೆ ಸಿವಿಲ್ ಜಡ್ಜ್ ಆಗಿ ಆಯ್ಕೆಗೊಂಡ ಕುಮಾರಿ ಎನ್.ಗಾಯಿತ್ರಿರನ್ನು ಕಾರಹಳ್ಳಿಯಲ್ಲಿ ಬಿಜೆಪಿ ಮುಖಂಡರು ಸನ್ಮಾನಿಸಿದರು. ತಾಲೂಕಿನ ಕಾರಹಳ್ಳಿ ಗ್ರಾಮದ ನಾರಾಯಣಸ್ವಾಮಿ ವೆಂಕಟರತ್ನಮ್ಮ  ದಂಪತಿಗಳ ಮಗಳಾದ ಕುಮಾರಿ ಎನ್.ಗಾಯಿತ್ರಿರವರು…

ಓಂಶಕ್ತಿ ಚಲಪತಿಯಿಂದ ಮೇಲ್‌ ಮರವತ್ತೂರಿಗೆ ಬಸ್‌ ಸೌಲಭ್ಯ

ರಾಜ್ಯದಲ್ಲಿ ಐದು ವರ್ಷಗಳ ಕಾಲ ಕಾಂಗ್ರೆಸ್ ನೇತೃತ್ವದ ಸರಕಾರ ನಿದ್ದೆ ಮಾಡಿ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ ಇವತ್ತು ಜನರಿಗೆ ಸುಳ್ಳು ಭರವಸೆಗಳನ್ನು ನೀಡಲು ಹೊರಟಿದ್ದಾರೆ ಕಾಂಗ್ರೆಸ್ ಪಕ್ಷವನ್ನು ಜನ ನಂಬುವುದಿಲ್ಲ ಎಂದು ಕುಡಾ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ…

ಜೆಡಿಎಸ್‌ ಅಭ್ಯರ್ಥಿ ಸಿಎಂಆರ್‌ ಶ್ರೀನಾಥ್ ರಿಂದ ಬೀದಿ ಬದಿ ವ್ಯಾಪಾರಿಗಳಿಗೆ ಬೃಹತ್‌ ಛತ್ರಿಗಳ ವಿತರಣೆ

ಕೋಲಾರ ಜಿಲ್ಲೆಯಲ್ಲಿ ದಿನೇದಿನೇ ಬಿಸಿಲಿನ ತಾಪ ಹೆಚ್ಚಾಗಿದ್ದು ಕೋಲಾರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಬೀದಿಬದಿ ವ್ಯಾಪರಸ್ಥರಿಗೆ ನೆರಳು ಒದಗಿಸು ನಿಟ್ಟಿನಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಅವರ ನೇತೃತ್ವದಲ್ಲಿ ಛತ್ರಿಗಳನ್ನು ವಿತರಿಸಲಾಯಿತು. ಈ ವೇಳೆ ಸಿಎಂಆರ್ ಶ್ರೀನಾಥ್…

ನೂತನ ಗ್ರಾಪಂ ಕಟ್ಟಡ ಉದ್ಘಾಟನೆಗೆ ಕೆಜಿಎಫ್‌ನಲ್ಲಿ ಶಾಕರನ್ನು ಆಹ್ವಾನಿಸಿದ ಅದ್ಯಕ್ಷ ಸುರೇಶ್.

ಕಮ್ಮಸಂದ್ರ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯು ನೂತನವಾಗಿ ನಿರ್ಮಿಸಿರುವ ಗ್ರಾಮ ಪಂಚಾಯಿತಿ ಕಾರ್ಯಾಲಯ, ರಾಜೀವ್ ಗಾಂಧಿ ಸೇವಾ ಕೇಂದ್ರ, Dr. ಬಿ. ಆರ್. ಅಂಬೇಡ್ಕರ್ ಪುತ್ತಳಿ ಮತ್ತು ಕಲ್ಯಾಣಿ ಕಾಮಗಾರಿಗಳ ಉದ್ಭಟನೆಗೆ  ಶಾಸಕರನ್ನು ಕೆಜಿಎಫ್‌ನಲ್ಲಿ ಗ್ರಾಪಂ ಅದ್ಯಕ್ಷ ಬಿ.ಸುರೇಶ್ ಆಹ್ವಾನಿಸಿದರು. ಗ್ರಾಮ…

ರಾಜ್ಯ ಮಟ್ಟದ ವಿವೇಕ ರತ್ನ ಪ್ರಶಸ್ತಿಗೆ ಖ್ಯಾತ ಉಪನ್ಯಾಸಕ ಮೋಹನ್ ಶಿಂಧೆ ಭಾಜನ

ಕೋಲಾರ ವಿವೇಕ್ ಇನ್ಪೋಟೆಕ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳತರಬೇತಿ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಪ್ರತಿವರ್ಷ ರಾಜ್ಯ ಮಟ್ಟದ ವಿವೇಕ ರತ್ನ ಪ್ರಶಸ್ತಿಯನ್ನು ನೀಡುವುದಾಗಿ ೨೦೨೩ ರ ಜನವರಿಯಲ್ಲಿ ಘೋಷಿಸಿ, ಮೊದಲ ಪ್ರಶಸ್ತಿಯನ್ನು ಧಾರವಾಡದ ಖ್ಯಾತ ಇತಿಹಾಸ ಉಪನ್ಯಾಸಕ ಮೋಹನ್…

ಹುತಾತ್ಮ ಕಾರ್ಮಿಕರ ಜ್ಯೋತಿ ಬಂಗಾರಪೇಟೆಗೆ ಆಗಮನ.

  17ನೇ ಸಿಐಟಿಯು ಅಖಿಲ ಭಾರತ ಸಮ್ಮೇಳನದ ಅಂಗವಾಗಿ ಕೆಜಿಎಫ್ ನಿಂದ ಬಂದ ಹುತಾತ್ಮ ಕಾರ್ಮಿಕರ ಜ್ಯೋತಿಯನ್ನು ಬಂಗಾರಪೇಟೆ ಪಟ್ಟಣದಲ್ಲಿ ಸ್ವಾಗತಿಸಿ ಬೆಂಗಳೂರಿಗೆ ಬೀಳ್ಕೊಡಲಾಯಿತು. ಈ ವೇಳೆ ಕಾರ್ಮಿಕರ ಮುಖಂಡ ಶ್ರೀನಿವಾಸ್ ಮಾತನಾಡಿ, ಸೌಲಭ್ಯಗಳಿಲ್ಲದೆ ಗುಲಾಮರಂತೆ ದುಡಿಯುತ್ತಿದ್ದ ಚಿನ್ನದ ಗಣಿ ಕಾರ್ಮಿಕರ…

ಕಳಪೆ ಕಲ್ಲಂಗಡಿ ಬಿತ್ತನೆ ಬೀಜ -೩ ಎಕರೆ ಕಲ್ಲಂಗಡಿ ಬೆಳೆ ಹಾಳು- ರೈತನಿಗೆ ೧೦ ಲಕ್ಷ ರೂ ನಷ್ಟ

ಕಳಪೆ ಕಲ್ಲಂಗಡಿ ಬಿತ್ತನೆಬೀಜ ವಿತರಣೆ ಮಾರಾಟ ಮಾಡಿ ರೈತನಿಗೆ ವಂಚನೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕೋಲಾರ ತಾಲೂಕು ಹೋಳೂರು ಹೋಬಳಿ ಕಮ್ಮಸಂದ್ರ ಗ್ರಾಮದ ೩ ಎಕರೆ ಜಮೀನಿನಲ್ಲಿ ಬೆಳೆದಿರುವ ಯುನಿಜೆನ್ ಕಂಪನಿಯ ನರ್ಗೀಸ್ ತಳಿಯ ಕಲ್ಲಂಗಡಿ ತೋಟ…

You missed

error: Content is protected !!