• Fri. Oct 11th, 2024

ಪ್ರಪಂಚ

  • Home
  • ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ವಿಕ್ರಮ್ ಲ್ಯಾಂಡರ್.

ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ವಿಕ್ರಮ್ ಲ್ಯಾಂಡರ್.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ಕಳೆದ ಜುಲೈ 14 ರಂದು ಉಡಾವಣೆ ಮಾಡಿದ್ದ ಚಂದ್ರಯಾನ-3 ನೌಕೆಯ ‘ವಿಕ್ರಮ್ ಲ್ಯಾಂಡರ್’ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಿದೆ. ಆ ಮೂಲಕ ಕೋಟ್ಯಂತರ ಭಾರತೀಯರ ಪ್ರಾರ್ಥನೆ ಫಲಿಸಿದೆ. ಈ ಐತಿಹಾಸಿಕ ಕ್ಷಣಕ್ಕೆ ಇಡೀ…

Chandrayaan-3: ಚಂದ್ರಯಾನ-2 & ಚಂದ್ರಯಾನ-3 ಮಿಲನ ಸಕ್ಸಸ್!

ಹೆಜ್ಜೆ ಹೆಜ್ಜೆಗೂ ಯಶಸ್ಸು, ತಡೆಯಲಾಗದ ಕೌತುಕಗಳು. ಹೀಗೆ ಭಾರತದ ಚಂದ್ರಯಾನ-3 ಯಶಸ್ವಿಯಾಗಿ ಸಾಗಿದೆ. ಭಾರತ ತನ್ನ ಎಲ್ಲಾ ಬಾಹ್ಯಾಕಾಶ ಯೋಜನೆಗಳಲ್ಲೂ ಯಶಸ್ಸನ್ನ ಕಾಣುತ್ತಿದ್ದು, ಈಗ ಚಂದ್ರಯಾನ ಕೂಡ ಗೆಲುವಿನ ಹಾದಿ ಹಿಡಿದಿದೆ. ಬೆಳಗ್ಗೆಯಿಂದ ಖುಷಿ ವಿಚಾರವನ್ನೇ ಇಸ್ರೋ ಹಂಚಿಕೊಳ್ಳುತ್ತಿದ್ದು ಈಗ ಮತ್ತೊಂದು…

ನೇಪಾಳದಲ್ಲಿ ಟೊಮೆಟೊ ಬೆಲೆ ಕೆಜಿ 10 ರೂ:ಭಾರತಕ್ಕೆ ರಪ್ತು ಮಾಡಲು ಸಿದ್ದತೆ.

ಭಾರತದಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ. ಕೆ.ಜಿಗೆ 242 ರೂ.ವರೆಗೂ ಮಾರಾಟವಾಗುತ್ತಿದೆ. ದೇಶದಲ್ಲಿ ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲದೆ, ದೇಶವು ಟೊಮೆಟೊ ಬಿಕ್ಕಟ್ಟು ಎದುರಿಸುತ್ತಿದೆ. ಹೀಗಾಗಿ, ಭಾರತಕ್ಕೆ ಟೊಮೆಟೊ ಪೂರೈಸಲು ನೇಪಾಳ ಸಿದ್ದವಾಗಿದೆ. ಆದರೆ, ಮಾರುಕಟ್ಟೆ ಮತ್ತು ಇತರ ಅಗತ್ಯ ಸೌಲಭ್ಯಗಳಿಗೆ ಸುಲಭ…

ಟಿ20, ಮತ್ತೆ ಎಡವಿದ ಭಾರತ:ಎರಡನೆ ಪಂದ್ಯದಲ್ಲೂ ವಿಂಡೀಸ್ ಗೆ ಗೆಲುವು.

ಬೌಲರ್‌ಗಳಾದ ಅಕೆಲ್ ಹೊಸೈನ್(16), ಅಲ್ಜಾರಿ ಜೋಸೆಫ್(10) ಅವರ ತಾಳ್ಮೆಯ ಬ್ಯಾಟಿಂಗ್‌ ಹಾಗೂ ನಿಕೋಲಸ್ ಪೂರನ್ (67) ಭರ್ಜರಿ ಅರ್ಧ ಶತಕದ ನೆರವಿನಿಂದ ವೆಸ್ಟ್‌ ಇಂಡೀಸ್‌ ತಂಡ ಭಾರತದ ವಿರುದ್ಧ ಸತತ ಎರಡನೇ ಗೆಲುವು ದಾಖಲಿಸಿತು. ಟೀಂ ಇಂಡಿಯಾ ನೀಡಿದ 153 ರನ್…

ಸೌತ್ ಇಂಡಿಯಾದ ಪ್ರಜೆಗಳ ಕ್ರಾಂತಿಕಾರಿ ಗಾಯಕ ಗದ್ದರ್ ಇನ್ನಿಲ್ಲ.

ಸೌತ್ ಇಂಡಿಯಾದ ಪ್ರಜೆಗಳ ತೆಲುಗಿನ ಖ್ಯಾತ ಕ್ರಾಂತಿಕಾರಿ ಗಾಯಕ, ‘ಗದ್ದರ್’ ಎಂದೇ ಪ್ರಸಿದ್ಧರಾದ ಗುಮ್ಮಡಿ ವಿಠ್ಠಲ್ ರಾವ್ ಇಂದು ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಗದ್ದರ್, ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಮೊನ್ನೆಯಷ್ಟೇ ಬೈಪಾಸ್ ಸರ್ಜರಿ ಮಾಡಲಾಗಿತ್ತು. ಅದರಿಂದ…

ಐತಿಹಾಸಿಕ ಹೋರಾಟದ ದಾಖಲೆ ‘ಕಿಸಾನ್ ಸತ್ಯಾಗ್ರಹ’ ವಾಚ್ ಮೈ ಫಿಲ್ಮ್ ನಲ್ಲಿ ಬಿಡುಗಡೆ.    

By:ಬಸವರಾಜು ಮೇಗಲಕೇರಿ. ಒಂದು ವರ್ಷ ನಿರಂತರವಾಗಿ ನಡೆದ, 700ಕ್ಕೂ ಹೆಚ್ಚು ರೈತರ ಬಲಿದಾನ ಪಡೆದ, ಸ್ವಾತಂತ್ರ್ಯಾನಂತರದ ಈ ಬೃಹತ್‌ ರೈತ ಹೋರಾಟ ಕೇಸರಿ ಹರವೂ ಅವರ “ಕಿಸಾನ್ ಸತ್ಯಾಗ್ರಹ” ಚಿತ್ರದಲ್ಲಿ ಸೆರೆಯಾಗಿದೆ. ಈ ಸಾಕ್ಷ್ಯಾಚಿತ್ರದ ಇಂಗ್ಲಿಷ್ ಆವೃತ್ತಿ ಆಗಸ್ಟ್ 3ರಿಂದ Watch…

ಟ್ವಿಟರ್ ಗೆ ಹೊಸ ಲೋಗೋ  : ನೆಟ್ಟಿಗರು ಶಾಕ್!

ಟ್ವಿಟರ್‌ ಸಂಸ್ಥೆಯ ಮಾಲೀಕ ಎಲಾನ್‌ ಮಸ್ಕ್‌ ಆ್ಯಪ್‌ ಲೋಗೋ ಹಾಗೂ ಬ್ರಾಂಡ್‌ ಸ್ವರೂಪವನ್ನು ಬದಲಾಯಿಸಿದ್ದು, ಹೊಸ ಲೋಗೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಟ್ವಿಟರ್‍‌ನಲ್ಲಿ ‘ಬ್ಲ್ಯೂ ಟಿಕ್’ ಪಡೆಯಲು ಹಣ ಪಾವತಿಸುವಂತೆ ಹೇಳಿ ಬಳಕೆದಾರರಿಗೆ ಶಾಕ್ ನೀಡಿದ್ದ ಟೆಕ್ ಬಿಲಿಯನೇರ್ ಎಲಾನ್…

ಟ್ವಿಟರ್ ಹಕ್ಕಿಗೆ ಶೀಘ್ರ ಗುಡ್ ಬೈ:ಚೀನಾ ಆಪ್ ಸ್ವರೂಪ ನೀಡಲು ಮುಂದಾದ ಮಸ್ಕ್.

ಟ್ವಿಟರ್‌ ಸಂಸ್ಥೆಯ ಮಾಲೀಕ ಎಲಾನ್‌ ಮಸ್ಕ್‌ ಆ್ಯಪ್‌ ಲೋಗೋ ಹಾಗೂ ಬ್ರಾಂಡ್‌ ಸ್ವರೂಪವನ್ನು ಬದಲಾಯಿಸಲು ಮುಂದಾಗಿದ್ದಾರೆ. ಈ ಬಗ್ಗೆ ಇಂದು (ಜುಲೈ 23) ಟ್ವೀಟ್‌ ಮಾಡಿರುವ ಅವರು, “ಶೀಘ್ರದಲ್ಲೇ ನಾವು ಟ್ವಿಟರ್ ಬ್ರಾಂಡ್‌ಗೆ ಮತ್ತು ಕ್ರಮೇಣ ಎಲ್ಲ ಪಕ್ಷಿಗಳಿಗೆ ವಿದಾಯ ಹೇಳುತ್ತೇವೆ” ಎಂದಿದ್ದಾರೆ. ಎಲ್ಲವೂ…

You missed

error: Content is protected !!