ಮೆಥೋಡಿಸ್ಟ್ ಚರ್ಚ್‌ನಲ್ಲಿ ಶಾಂತಿಭಂಗ ಮಾಡುವವರ ವಿರುದ್ಧ ಕ್ರಮಕ್ಕೆ ಮನವಿ
ಕೋಲಾರ ನಗರದ ಮೆಥೋಡಿಸ್ಟ್ ಚರ್ಚ್ ನಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಅಡ್ಡಿ ಪಡಿಸಿ ಶಾಂತಿ ಭಂಗ ಮಾಡುವ ಪ್ರಾಂಕ್ಲಿನ್ ಡಿಸೋಜ ಅವರನ್ನು ಕಾನೂನು ರೀತಿಯಲ್ಲಿ ಕ್ರಮ ಕೈಗೊಂಡು ನಮಗೆ ನ್ಯಾಯ ಕೊಡಿಸುವಂತೆ ಕ್ರೈಸ್ತ ಸಮುದಾಯದ ಮುಖಂಡರು ಬುಧವಾರ ನಗರದಲ್ಲಿ ತಹಶಿಲ್ದಾರ್ ಅವರಿಗೆ ಮನವಿ…
ವಿಜ್ಞಾನಕ್ಕೆ ನರಸಿಂಹಯ್ಯರವರ ಕೊಡುಗೆ ಅಪಾರ: ಶ್ರೀನಿವಾಸ್
ವೈಜ್ಞಾನಿಕ ಯುಗದಲ್ಲಿ ಆಧುನಿಕತೆಯತ್ತ ಸಾಗುತ್ತಿರುವ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳಸಿಕೊಂಡು ಹೇಗೆ..? ಏಕೆ..? ಏನು..? ಎಂಬ ಪ್ರಶ್ನೆಗಳ ಚಿಂತನ-ಮಂಥನ ಮಾಡುವುದರ ಮೂಲಕ ನರಸಿಂಹಯ್ಯನವರ ಸಾಧನೆ ಕಾರ್ಯಗಳನ್ನು ಶಾಶ್ವತಗೊಳಿಸಲು ಪ್ರಯತ್ನಿಸಬೇಕು. ಈ ದಿಸೆಯಲ್ಲಿ ಅವರ ದೂರದೃಷ್ಟಿ ಇಂದಿನ ಸಮಾಜಕ್ಕೆ ಮಾದರಿಯಾಗಿದೆ ಎಂದು ಕರ್ನಾಟಕ…
ಅಮ್ಮವಾರಿಪೇಟೆಯ ಚಿಕ್ಕನ್ ಮಾರುಕಟ್ಟೆ ಬೀದಿಯಲ್ಲಿ ಎಚ್ಚರ ತಪ್ಪಿದರೆ ಮೃತ್ಯುಕೂಪವಾಗಲಿರುವ ವಿದ್ಯುತ್ ಕಂಬ
ಎಚ್ಚರ ತಪ್ಪಿದರೆ ಮೃತ್ಯುಕೂಪವಾಗಲಿರುವ ವಿದ್ಯುತ್ ಕಂಬ ಕೋಲಾರ ನಗರದ ಅಮ್ಮವಾರಿಪೇಟೆಯ ಚಿಕ್ಕನ್ ಮಾರುಕಟ್ಟೆ ಬೀದಿಯಲ್ಲಿರುವ ವಿದ್ಯುತ್ ಕಂಬ ಬಹುತೇಕ ಹಾನಿಗೊಳಗಾಗಿದ್ದು (ಡ್ಯಾಮೇಜ್) ಆಗಿದ್ದು, ಯಾವುದೇ ಸಮಯದಲ್ಲಿ ಕುಸಿದು ಬೀಳುವ ಸಾಧ್ಯತೆ ಇದೆ. ಎಚ್ಚರ ತಪ್ಪಿದರೆ ಮೃತ್ಯುಕೂಪವಾಗಿ ಪರಿಣಮಿಸಲಿದೆ. ಸದಾ ಜನಜಂಗುಳಿಯಿ0ದ ಗಿಜಿಗುಡುವ…
ನುಡಿದಂತೆ ನಡೆದುಕೊಂಡು ಬದುಕಿದ ಮಾಸ್ತಿ : ಕೆ.ಆರ್ ತ್ಯಾಗರಾಜ್
ಕೋಲಾರ ಜೂ.0೬ : ಮಾಸ್ತಿ ಅವರು ಕನ್ನಡಿಗರಿಗೆ ಒಂದು ಆದರ್ಶ. ಎಂಥ ಕಷ್ಟ ಕಾಲದಲ್ಲೂ ಅವರು ಜೀವನವನ್ನೆದುರಿಸಿದರು. ಸಾಹಿತ್ಯ ರಚಿಸಿದಂತೆ ಸಾಹಿತ್ಯ ಪೋಷಕರಾದವರು ಎಂದು ಜಯ ಕರ್ನಾಟಕದ ಜಿಲ್ಲಾಧ್ಯಕ್ಷ ಕೆ.ಆರ್ ತ್ಯಾಗರಾಜ್ ಅಭಿಪ್ರಾಯ ಪಟ್ಟರು. ಅವರು ನಗರದ ಜಯ ಕರ್ನಾಟಕ ಜಿಲ್ಲಾ…
ತನ್ನ ಮನೆ ಮುಂದಿನ ಬ್ಯಾರಿಕೆಟ್ ತೆರವುಗೊಳಿಸ್ದಕ್ಕಾಗಿ ತಲಘಟ್ಟ ಪುರ ಪೊಲೀಸ್ ಠಾಣೆ ಮುಂದೆ ಅರೇ ಬೆತ್ತಲೆ ಯಾಗಿ ಧರಣಿ ಕುಳಿತ ಖ್ಯಾತ ಸಾಹಿತಿ,ಚಿಂತನೆಗಾರ ಪುಸ್ತಕ ಮನೆ ಹರಿಹರ ಪ್ರಿಯಾ
ಕರ್ನಾಟಕವನ್ನು ಆಳಲು ಹೊಣೆಹೊತ್ತ ಶಾಸಕಾಂಗ,ಕಾರ್ಯಾಂಗ,ನ್ಯಾಯಾಂಗ,ಮಾಧ್ಯಮಗಳ ಬಂಧುಗಳೇ,ನಾನು ಕೇಳುತ್ತಿರುವ ಪ್ರಶ್ನೆಗೆ ಉತ್ತರ ಕೊಡುವವರು ಯಾರು? ಹಕ್ಕು,ಹಕ್ಕು ಎಂದು ಕಕ್ಕುತ್ತಿರುವ ಅನಾಗರೀಕರಿಗೆ ಪ್ರಜಾಪ್ರಭುತ್ವದ ಜವಾಬ್ದಾರಿಯೂ ಇದೆ ಎಂದು ತಿಳಿಯ ಹೇಳುವವರು ಯಾರು? ಕಳೆದ 30 ವರುಷಗಳಿಂದ ಸ್ವಂತ ದುಡಿಮೆಯಿಂದ ನಮ್ಮ ಕುಟುಂಬ ಕನಕಪುರರಸ್ತೆಯ ವಾಜರಹಳ್ಳಿಯ…
ಜೂ.೮ ರಂದು ಜಾನಪದ ಗಾರುಡಿಗ ಜನ್ನಘಟ್ಟ ಕೃಷ್ಣಮೂರ್ತಿರವರ ವೈಕುಂಠ ಸಮಾರಾಧನೆ
ಕೋಲಾರ / ಜೂನ್ ೦೬ : ರಾಜ್ಯ ಯುವ ಪ್ರಶಸ್ತಿ ವಿಜೇತ ಜಾನಪದ ಗಾರುಡಿಗ ಜನ್ನಘಟ್ಟ ಕೃಷ್ಣಮೂರ್ತಿ ರವರ ವೈಕುಂಠ ಸಮಾರಾದನೆ ಕಾರ್ಯಕ್ರಮವನ್ನು ಜೂನ್ ೮ರಂದು ಗುರುವಾರ ಮೃತರ ಸ್ವಗೃಹ ಕೋಲಾರ ತಾಲ್ಲೂಕು ಜನ್ನಘಟ್ಟ ಗ್ರಾಮದಲ್ಲಿ ನಡೆಯಲಿದೆ. ಇದೇ ದಿನ ರಾತ್ರಿ…
ಕ.ಸಾ.ಪ ವತಿಯಿಂದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ೧೩೨ನೇ ಜನ್ಮ ದಿನಾಚರಣೆ
ಮಾಸ್ತಿ ಕನ್ನಡದ ಆಸ್ತಿ ಎಂದೇ ಪ್ರಖ್ಯಾತರಾದ ಸಣ್ಣ ಕಥೆಗಳ ಜನಕ, ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಾದ ಕೋಲಾರ ಜಿಲ್ಲೆಯವರೇ ಆದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಅವರು ಬರೆದಿರುವ ಸಣ್ಣ ಕಥೆಗಳು, ಕಾದಂಬರಿಗಳನ್ನು ಹೆಚ್ಚಾಗಿ ಓದಿ ಅರ್ಥೈಸಿಕೊಂಡು…
ಬಿತ್ತನೆ ಬೀಜ ರಸಗೊಬ್ಬರ ಕೃತಕ ಅಭಾವ ಸೃಷ್ಟಿಸದಿರಿ – ರೈತ ಸಂಘ ಮನವಿ
ಮುಂಗಾರು ಕೃಷಿಗೆ ಅವಶ್ಯಕತೆಯಿರುವ ಬಿತ್ತನೆ ಬೀಜ ರಸಗೊಬ್ಬರ ಕೀಟನಾಶಕಗಳನ್ನು ಸಮರ್ಪಕವಾಗಿ ರೈತರಿಗೆ ವಿತರಣೆ ಮಾಡಿ ಕೃತಕ ಆಭಾವ ಸೃಷ್ಠಿ ಮಾಡುವ ಖಾಸಗಿ ಅಂಗಡಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ರೈತ ಸಂಘದಿಂದ ಕೃಷಿ ಅಧಿಕಾರಿಗೆ ಮನವಿ ನೀಡಿ ಒತ್ತಾಯಿಸಲಾಯಿತು. ಮುಂಗಾರು ಪೂರ್ವ…
ಅಂತರಗಂಗಾ ವಿದ್ಯಾ ಸಂಸ್ಥೆಯಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ
ಕೋಲಾರ ನಗರದ ಅಂತರಗಂಗಾ ಬುದ್ದಿ ಮಾಂದ್ಯ ವಿಕಲಚೇತನರ ಶಾಲೆಯ ಮಕ್ಕಳಿಗೆ ಮತ್ತು ವಯೋವೃದ್ಧರಿಗೆ ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ ಹಾಗೂ ಟೈಟಾನ್ ಕಂಪನಿಯ ಸಹಯೋಗದೊಂದಿಗೆ ನನ್ನ ಕಣ್ಣು ಯೋಜನೆಯಡಿಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ…
ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ-ಸಂಸದ ಬ್ರಿಜ್ ಭೂಷಣ್ ಸಿಂಗ್ ಬಂಧನಕ್ಕೆ ಆಗ್ರಹ
ಕುಸ್ತಿ ಪಟುಗಳಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ ಆರೋಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರನ್ನು ತಕ್ಷಣ ಬಂಧಿಸಿ ಭಾರತ ಕುಸ್ತಿ ಫೆಡರೇಶನ್ ಮುಖ್ಯಸ್ಥ ಸ್ಥಾನದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಕೋಲಾರ ನಗರದ ತಹಶಿಲ್ದಾರ್ ಕಛೇರಿ ಮುಂದೆ ಸಂಯುಕ್ತ ಹೋರಾಟ ಸಮಿತಿ…