ಒಂದು ವರ್ಷದೊಳಗೆ ಪಟ್ಟಣದಲ್ಲಿ ಕೆಎಸ್ಆರ್ಟಿಸಿ ಡಿಪೋ ಆರಂಭ:ಎಸ್.ಎನ್.
ಬಂಗಾರಪೇಟೆ.ಪಟ್ಟಣದಲ್ಲಿ ಒಂದು ವರ್ಷದೊಳಗೆ ಕೆಎಸ್‍ಆರ್‍ಟಿಸಿ ಡಿಪೋ ನಿರ್ಮಾಣ ಮಾಡಲಾಗುವುದಾಗಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಭರವಸೆ ನೀಡಿದರು. ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು ಒಂದು ವರ್ಷದ…
ವೈದ್ಯಕೀಯ ಪಿಜಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ ಕಿರುಕುಳದ ಆರೋಪ ವೈದ್ಯ ಮಹೇಶ್ ಬಂಧನ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಎಂವಿಜೆ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ದರ್ಶಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಎಂವಿಜೆ ಮೆಡಿಕಲ್ ಕಾಲೇಜಿನ ಹಿರಿಯ ವೈದ್ಯ ಮಹೇಶ್‌ರನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು…
ಶಾಸಕ ಧೀರಜ್ ಮುನಿರಾಜು ಅವರಿಗೆ ಕೋಲಾರ ಯಾದವಸಂಘದ ಅಭಿನಂದನೆ
ರಾಜಕೀಯ, ಸಾಮಾಜಿಕ,ಶೈಕ್ಷಣಿಕವಾಗಿ ಹಿಂದುಳಿದಿರುವ ಸಮುದಾಯ ಸಂಘಟಿತರಾಗಬೇಕು, ಮೊದಲು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತಾಗಬೇಕು ಎಂದು ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜ್ ಕರೆ ನೀಡಿದರು. ಕೋಲಾರ ಜಿಲ್ಲಾ ಯಾದವ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಉದ್ಯಮಿ ವಕ್ಕಲೇರಿ ನಾರಾಯಣಸ್ವಾಮಿ ನೇತೃತ್ವದಲ್ಲಿ ರಾಜ್ಯ ಯಾದವ ಸಂಘದ…
ಎಂವಿಜೆ ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿ ಕಿರುಕುಳಕ್ಕೆ ಶಿಕ್ಷಕ ದಂಪತಿಯ ಪುತ್ರಿ ಬಲಿ-ಕ್ರಮಕ್ಕೆ ಸುರೇಶ್‌ಬಾಬು ಆಗ್ರಹ
ಮೆರಿಟ್ ರ‍್ಯಾಂಕ್ ಗಳಿಸಿ ಉಚಿತವಾಗಿ ಸರ್ಕಾರಿ ಕೋಟಾದಡಿ ಮೆಡಿಕಲ್ ಸೀಟ್ ಪಡೆದಿದ್ದ ಪ್ರತಿಭಾವಂತ ವಿದ್ಯಾರ್ಥಿನಿ ಶಾಲಾ ಶಿಕ್ಷಕಿಯೊಬ್ಬರ ಪುತ್ರಿಯೂ ಆಗಿರುವ ದರ್ಶಿನಿ ಸಾವಿಗೆ ಕಾರಣರಾದ ಎಂವಿಜೆ ಮೆಡಿಕಲ್ ಕಾಲೇಜಿನ ಆಡಳಿತ ಮಂಡಳಿ ಹಾಗೂ ಸಂಬಂಸಿದವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಂಡಿದ್ದು,…
ಅರಸು ನರ್ಸಿಂಗ್ ಕಾಲೇಜು ವತಿಯಿಂದ ಶೈಕ್ಷಣಿಕ ಎಕ್ಸ್ಪೋ ೨೦೨೩ ಕ್ಕೆ ಚಾಲನೆ ವೈದ್ಯಕೀಯ ಪೂರಕ ಕೋರ್ಸ್‌ಗಳಲ್ಲಿ ವ್ಯಾಸಾಂಗ ಮಾಡಿ – ಡಾ.ಡಿ.ವಿ.ಎಲ್.ಎನ್.ಪ್ರಸಾದ್
ಮನುಷ್ಯನ ಜೀವ ಉಳಿಸುವಲ್ಲಿ ನೆರವಾಗುವ ವೈದ್ಯಕೀಯ ಪೂರಕ ಕೋರ್ಸ್‌ಗಳಲ್ಲಿ ವಿದ್ಯಾಭ್ಯಾಸ ಮಾಡುವ ಮೂಲಕ ಜೀವನದ ಗುರಿ ಸಾಽಸಿಕೊಂಡು ಸಾರ್ಥಕತೆ ಪಡೆದುಕೊಳ್ಳಬೇಕೆಂದು ದೇವರಾಜ ಅರಸು ವೈದ್ಯಕೀಯ ಸಂಸ್ಥೆಯ ರಿಜಿಸ್ಟ್ರಾರ್ ಮತ್ತು ಉಪ ಕುಲಪತಿ ಡಾ.ಡಿ.ವಿ.ಎಲ್.ಎನ್.ಪ್ರಸಾದ್ ಹೇಳಿದರು. ಕೋಲಾರ ನಗರದ ಜಾಲಪ್ಪಆಸ್ಪತ್ರೆಯ ಘಟಕದಲ್ಲಿ ಶನಿವಾರ…
ಕ್ಯಾಸಂಬಳ್ಳಿಯಲ್ಲಿ ಸರ್ಕಾರಿ ಕಾಲೇಜು ಆರಂಭಿಸಿ: ಬೂಚೇಪಲ್ಲಿ ರಮೇಶ್ ಒತ್ತಾಯ.
ಕೆಜಿಎಫ್:ಕನ್ನಡ ನಾಡಿನ ಮೊದಲ ಮುಖ್ಯಮಂತ್ರಿಗಳ ತವರೂರು ಕ್ಯಾಸಂಬಳ್ಳಿಯಲ್ಲಿ ಈ ಕೂಡಲೆ ಸರ್ಕಾರ ಕಾಲೇಜು ಆರಂಭಿಸಬೇಕು ಎಂದು ಬೂಚೆಪಲ್ಲಿ ಬಿ.ಜಿ.ರಮೇಶ್ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ, ಶಿಕ್ಷಣ ಸಚಿವರಿಗೆ ಮತ್ತು ಶಾಸಕರಿಗೆ ಮನವಿ ನೀಡಿದ್ದಾರೆ. ಮನವಿಯಲ್ಲಿ ಕರ್ನಾಟಕ ರಾಜ್ಯದ ಆಗಿನ (ಮೈಸೂರ್ ರಾಜ್ಯ) ಮೊಟ್ಟ ಮೊದಲ…
ರೇಣುಕಾ ಎಲ್ಲಮ್ಮ ಬಳಗದ ತಾಲೂಕು ಅಧ್ಯಕ್ಷರು ಹಾಗೂ ಕಾರ್ಮಿಕ ಮುಖಂಡ ಚಿನ್ನಾಪುರ ಕೊಡಿಯಪ್ಪ ನಿಧನ
ಕೋಲಾರದ ಹಿರಿಯ ಕಾಂಗ್ರೆಸ್ ಮುಖಂಡರು ಹಾಗೂ ಇನ್ಟಕ್ ಕಟ್ಟಡ ಕಾರ್ಮಿಕರ ಸಂಘದ ತಾಲೂಕ ಅಧ್ಯಕ್ಷರು ಮತ್ತು ರೇಣುಕಾ ಎಲ್ಲಮ್ಮ ಬಳಗದ ತಾಲೂಕು ಅಧ್ಯಕ್ಷರು, ಚಿನ್ನಾಪುರ ಕೊಡಿಯಪ್ಪ ನವರು ಜೂನ್ ೯ರ ಸಂಜೆ ಹೃದಯಘಾತದಿಂದ ಮೃತಪಟ್ಟಿದ್ದಾರೆ. ನಾಳೆ ಮಧ್ಯಾಹ್ನ ೧೨ ಗಂಟೆಗೆ ಅವರ…
ಡಾ.ಬಿ.ಆರ್. ಅಂಬೇಡ್ಕರ್ ಕೋಲಾರ ಜಿಲ್ಲೆ ಎಂದು ನಾಮಕರಣ ಮಾಡಲು ಮುಖ್ಯಮಂತ್ರಿಗಳಲ್ಲಿ ಜೈಭೀಮ್ ಭಾರತ ಮನವಿ
ಕೋಲಾರ ಜಿಲ್ಲೆಗೆ “ಡಾ.ಬಿ.ಆರ್.ಅಂಬೇಡ್ಕರ್ ಕೋಲಾರ ಜಿಲ್ಲೆ” ಎಂದು ನಾಮಕರಗೊಳಿಸಬೇಕೆಂದು ಜೈ ಭೀಮ್ ಭಾರತ ಸಂಘಟನೆಯು ಡಿಸಿ ವೆಂಕಟ್‌ರಾಜಾರಿಗೆ ಮನವಿ ಸಲ್ಲಿಸಿದೆ. ಜೈ ಭೀಮ್ ಭಾರತ ಸಂಘಟನೆಯು ಸಂಸ್ಥಾಪಕ ಅಧ್ಯಕ್ಷ ನರಸಾಪುರ ಎಸ್.ನಾರಾಯಣಸ್ವಾಮಿ, ರಾಜ್ಯಾಧ್ಯಕ್ಷ ಕಲ್ವಮಂಜಲಿ ಸಿ. ಶಿವಣ್ಣ, ಗೌರವಾಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ಕಾರ್ಯಾಧ್ಯಕ್ಷ…
ಕಾರ್ಮಿಕರ ಹೋರಾಟ ಪ್ರತಿಬಂಧಿಸಿ ಡಿಸಿ ಆದೇಶ ಹೈಕೋರ್ಟ್ ತೆರವು – ಸಂಪಂಗಿ
ಕೋಲಾರದ ಹಿಂದಿನ ಜಿಲ್ಲಾಧಿಕಾರಿ ಸತ್ಯಭಾಮಾ ಅವರು ಕಾರ್ಮಿಕರ ಪ್ರತಿಭಟನೆಗೆ ನಿರ್ಬಂಧ ವಿಽಸಿದ್ದರು. ಹೀಗಾಗಿ, ಕಾರ್ಮಿಕರ ಬೇಡಿಕೆ ಈಡೇರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ, ಜಿಲ್ಲಾಧಿಕಾರಿಯ ಕಾನೂನು ಬಾಹಿರ ಆದೇಶವನ್ನು ಹೈಕೋರ್ಟ್ ಈಗ ಆದೇಶ ಹೊರಡಿಸಿ ತೆರವುಗೊಳಿಸಿದೆ ಎಂದು ಇಂಡಸ್ಟ್ರಿಯಲ್ ಅಂಡ್ ಜನರಲ್ ವರ್ಕರ್ಸ್ ಯೂನಿಯನ್…
ಕತ್ತಲೆ ಆವರಿಸಿರುವ ದಲಿತಲೋಕದಲ್ಲೊಂದು ಬುಡ್ಡಿದೀಪ ಮಂಜುನಾಥ್ ಅಣ್ಣಯ್ಯ
ಕರ್ನಾಟಕದಲ್ಲಿ ೭೦ರ ದಶಕದಲ್ಲಿ ಶೋಷಿತ ಸಮುದಾಯಗಳಿಗೆ ಅಕ್ಷರಗಳನ್ನು ಮುಟ್ಟುವಂತಾಗಲು ಕಣ್ಣು ತೆರಸಿದ ದಲಿತ ಚಳುವಳಿ. ರಾಜ್ಯದ ಇತಿಹಾಸದಲ್ಲಿ ದನಿ ಸತ್ತವರಿಗೆ ಅರಿವಿನ ಸೂರ್ಯನಂತೆ ಕಾರ್ಯನಿರ್ವಹಿಸಿದ ಜನರಿಂದಲೇ ರೂಪಗೊಂಡ ಒಂದು ದೊಡ್ಡ ಚಲಿಸುವ ವಿಶ್ವವಿದ್ಯಾಲಯವಾಗಿ ಜನ ಮನ್ನಣೆಗೆ ಪಾತ್ರವಾಗಿತ್ತು. ತನ್ನ ಚಲನೆಯಲ್ಲೇ ಶೋಷಿತರ…