ಕೋಲಾರ I ಸಿದ್ದರಾಮಯ್ಯ ಸ್ಪರ್ಧಿಸಿದರೂ ಕೋಲಾರದಲ್ಲಿ ಜೆಡಿಎಸ್ ಗೆಲುವು ಖಚಿತ-ನಿಖಿಲ್‌ಕುಮಾರಸ್ವಾಮಿ
ಪ್ರತಿಸ್ಪರ್ಧಿ ಯಾರೇ ಇರಲಿ ಕೋಲಾರ ಜಿಲ್ಲೆ ಜೆಡಿಎಸ್‌ನ ಭದ್ರಕೋಟೆಯಾಗಿದ್ದು, ಸಿದ್ದರಾಮಯ್ಯ ಮಾತ್ರವಲ್ಲ ಯಾರೇ ಎದುರಾಳಿಯಾದರೂ ಸಿಎಂಆರ್.ಶ್ರೀನಾಥ್ ಗೆಲುವು ಖಚಿತ ಎಂದು ಜೆಡಿಎಸ್ ರಾಜ್ಯ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು. ಕೋಲಾರ ತಾಲ್ಲೂಕಿನ ತಿಪ್ಪೇನಹಳ್ಳಿಯಲ್ಲಿ ಭಾನುವಾರ ಜೆಡಿಎಸ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅವರು,…
*ರೈಲು ನಾಗರೀಕತೆ ಬೇಕು, ಹೈವೇ ನಾಗರೀಕತೆ ಸಾಕು.*
ಎಲ್ಲಿಂದ ಎಲ್ಲಿಗೆ ಹೋದರೂ ಒಂದಲ್ಲ ಒಂದು ಕಡೆ ಹೈವೇ ಕಾಮಗಾರಿ ನಡೆಯುತ್ತಿದೆ. ಕಣ್ಣರಳಿಸಿ ದೊಡ್ಡ ದನಿಯಲ್ಲಿ ನಮ್ಮೂರಿಗೆ ಹೈವೇ ರೋಡ್ ಆಗ್ತಿದೆ, ಬೈ ಪಾಸ್ ಆಗ್ತಿದೆ, ಮೇಲು ಸೇತುವೆ ಆಗ್ತಿದೆ,ಕೆಳ ಸೇತುವೆ, ಸುರಂಗ ಆಗ್ತಿದೆ ಅಂತೆಲ್ಲ ಲೋಕಾರೂಡಿ ಮಾತುಗಳ ನಡು ನಡುವೆ…
ಕೋಲಾರ I ವೇಮಗಲ್‌ನ ಫೆ.೧೩ ರ ಕಾಂಗ್ರೆಸ್ ಸಮಾವೇಶಕ್ಕಾಗಿ ಮಹಿಳೆಯರಿಗೆ ಆಮಿಷ – ವರ್ತೂರು ಪ್ರಕಾಶ್ ಆರೋಪ
ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಪರವಾಗಿ ವೇಮಗಲ್‌ನಲ್ಲಿ ಫೆ ೧೩ರಂದು ನಡೆಸುತ್ತಿರುವ ಕಾಂಗ್ರೆಸ್ ಸಮಾವೇಶಕ್ಕೆ ಬರುವ ಮಹಿಳೆಯರಿಗೆ ಭರ್ಜರಿಆಮಿಷ ಒಡ್ಡಲಾಗುತ್ತಿದೆ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಗಂಭೀರ ಆರೋಪಿಸಿದರು. ಕೋಲಾರ ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸಹಕಾರ…
ಕೋಲಾರ I ರೈತರ ಕ್ಷಮೆಯಾಚಿಸದಿದ್ದರೆ ತೇಜಸ್ವಿ ಸೂರ್ಯ ಮುಖಕ್ಕೆ ಮಸಿ – ರೈತ ಸಂಘ ಎಚ್ಚರಿಕೆ
ರೈತರ ಸಾಲಮನ್ನಾ ಮಾಡುವುದರಿಂದ ದೇಶಕ್ಕೆ ಯಾವುದೇ ಉಪಯೋಗವಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ರೈತವಿರೋಧಿ ಹೇಳಿಕೆ ನೀಡಿರುವುದು ಖಂಡನೀಯವಾಗಿದ್ದು, ಕೂಡಲೇ ರೈತರನ್ನು ಕ್ಷಮಾಪಣೆ ಕೋರದಿದ್ದರೆ ಹೋದ ಕಡೆಯೆಲ್ಲಾ ಮುಖಕ್ಕೆ ಮಸಿ ಬಳಿಯುವ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ…
ಕೋಲಾರ I ದುರ್ವರ್ತನೆ ತೋರಿ ಸಸ್ಪೆಂಡ್ ಆಗಿದ್ದ ಶಿಕ್ಷಕ ಬೇಡ- ಮಕ್ಕಳಿಂದ ಧರಣಿ
ಕೋಲಾರ ತಾಲೂಕಿನ ಮದ್ದೇರಿ ಸರ್ಕಾರಿ ಪ್ರೌಢಶಾಲಾ ಮಕ್ಕಳು ದಿಢೀರ್ ಪ್ರತಿಭಟನೆ ನಡೆಸಿ, ಹೆಣ್ಣು ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿರುವ ಆರೋಪ ಎದುರಿಸಿರುವ ಹಾಗೂ ಇದೀಗ ತಮ್ಮ ಶಾಲೆಗೆ ಕನ್ನಡ ಶಿಕ್ಷಕರಾಗಿ ಬಂದಿರುವ ಸಿ.ಎಂ.ಪ್ರಕಾಶ್‌ಅವರನ್ನು ವಾಪಸ್ಸು ಕರೆಸಿಕೊಳ್ಳುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಘೋಷಿಸಿ ಧರಣಿ ಕುಳಿತ…
ಕೋಲಾರದ ಕಾಶ್ಮೀರ ಮೇಕೆಗಳಿಗೆ ರಾಜ್ಯ, ರಾಷ್ಟ್ರೀಯ ಪುರಸ್ಕಾರ
ಕೋಲಾರದಲ್ಲೂ ಕಾಶ್ಮೀರಿ ತಳಿಯ ಉದ್ದ ಕಿವಿಗಳ ಮೇಕೆಗಳನ್ನು ಸಾಕಬಹುದೇ? ಯಶಸ್ವಿಯಾಗಿ ಸಾಕಾಣೆ ಮಾಡಿ ಲಕ್ಷಾಂತರ ರೂಪಾಯಿ ಲಾಭವನ್ನು ಗಳಿಸಬಹುದು ಎನ್ನುತ್ತಿದೆ ಕೋಲಾರದ ಕಠಾರಿಪಾಳ್ಯದ ಮುರಳಿ ಕುಟುಂಬ. ಕೋಲಾರ ಹೊರವಲಯದಲ್ಲಿರುವ ತಮ್ಮ ತೋಟವನ್ನು ಸಾವಯವ ಪದ್ಧತಿಯಲ್ಲಿ ಸರ್ವ ಋತು ಹಣ್ಣುಗಳ ತೋಟವಾಗಿ ಪರಿವರ್ತಿಸಿ…
ವಿಶ್ವ ಜ್ಞಾನಿಯ ದಿವ್ಯ ಪ್ರಭೆ ರಮಾಬಾಯಿ
ಫೆಬ್ರವರಿ ೭ ರಮಾಬಾಯಿ ಅಂಬೇಡ್ಕರ್ ಜನ್ಮದಿನ, ಮಹಾ ತಾಯಿ ಕುರಿತು *ಅಶ್ವಜೀತ ದಂಡಿನ ಬರೆದಿರುವ ಲೇಖನ ನಮ್ಮಸುದ್ದಿ.ನೆಟ್ ಓದುಗರಿಗಾಗಿ ‘ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇದ್ದೆ ಇರುತ್ತಾಳೆ’ ಎಂದು ಹಿರಿಯರು ಹೇಳುವ ಮಾತಿನಂತೆ, ವಿಶ್ವಜ್ಞಾನಿ ಡಾ. ಬಾಬಾಸಾಹೇಬ ಅಂಬೇಡ್ಕರ್…
ಕೋಲಾರ I ಒಂದು ಲಕ್ಷ ಮಂದಿಯನ್ನು ತಲುಪಿದ ನಮ್ಮ ಸುದ್ದಿ ಡಾಟ್ ನೆಟ್
ನಮ್ಮ ಸುದ್ದಿ ಡಾಟ್ ನೆಟ್ ಆರಂಭವಾಗಿ ಸರಿಯಾಗಿ ಒಂದು ತಿಂಗಳು ಪೂರ್ಣಗೊಂಡಿದೆ. ಈ ಅವಧಿಯಲ್ಲಿ ಸರಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿ ವೆಬ್‌ಸೈಟ್‌ನ ಸುದ್ದಿ ಓದಿದ್ದಾರೆಂದು ಘೋಷಿಸಲು ಸಂತೋಷವಾಗುತ್ತದೆ. ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ಹುಟ್ಟು ಹಬ್ಬದ ದಿನ ಕೋಲಾರದ ಪತ್ರಕರ್ತರ…
ಕೋಲಾರ I ಪವರ್ ಸ್ಟಾರ್ ಪವನ್ ಕಲ್ಯಾಣ್ ಅಂತರಂಗ ತಟ್ಟಿದ ಜೈ ಬಾಲಯ್ಯ
ಮೂರು ಮದುವೆಗಳನ್ನು ಒಟ್ಟಿಗೆ ಆಗಿಲ್ಲ, ಒಬ್ಬೊಬ್ಬರಿಗೆ ವಿಚ್ಛೇದನ ನೀಡಿಯೇ ಆಗಿದ್ದೇನೆ – ಪವನ್ ಕಲ್ಯಾಣ್ ಪವನ್ ಕಲ್ಯಾಣ್‌ರ ಮೂರು ಮದುವೆಗಳ ಕುರಿತು ಟೀಕಿಸುವವರು ಬೀದಿ ನಾಯಿಗೆ ಸಮ – ಬಾಲಕೃಷ್ಣ ಬೆಳ್ಳಿ ತೆರೆಯ ಮೇಲೆ ವಿಲನ್‌ಗಳ ಮುಂದೆ ತೊಡೆ ತಟ್ಟಿ ಘರ್ಜಿಸುವುದು…
ಕೋಲಾರ I ಕೆಲಸದ ಏಕತಾನತೆ ಮರೆಯಲು ಬೆಂಗಳೂರು ವಿವಿ ಸಿಬ್ಬಂದಿಯಿಂದ ಚಾರಣ
ಸಿಬ್ಬಂದಿಗಳ ಸಂಬಂಧ ಸುಧಾರಣೆಗೆ ಚಾರಣ- ಬೆಂಗಳೂರು ಉತ್ತರ ವಿವಿಯ ಪ್ರಯೋಗ ಕಚೇರಿ ಕೆಲಸದ ಒತ್ತಡದ ನಡುವೆ ಏಕಾಗ್ರತೆ ಮರುಸ್ಥಾಪಿಸುವ ಯತ್ನ-ಡಾ.ನಿರಂಜನ ವಾನಳ್ಳಿ ವಿಶ್ವವಿದ್ಯಾಲಯದಂತಹ ಸಂಸ್ಥೆಯಲ್ಲಿ ಕೆಲಸಗಾರರು ಕ್ಷೇಮವಾಗಿ, ಮನಸ್ಸು ಉಲ್ಲಸಿತವಾಗಿ ಇರಲಿಕ್ಕೆ ಕೆಲಸದ ಆಚೆಗಿನ ಚಟುವಟಿಕೆಗಳೂ ಮುಖ್ಯವಾಗಿದ್ದು, ಪ್ರತಿನಿತ್ಯದ ಕೆಲಸದ ಒತ್ತಡ…