*ಕೆಜಿಎಫ್ ನಲ್ಲಿ ಭಾರತ ಮಾತಾ ಕ್ಯಾಂಟಿನ್ ಆರಂಭ:ಸುರೇಶ್.*
ಕೆಜಿಎಫ್:ಹಸಿದವರ ಹೊಟ್ಟೆಯನ್ನು ತುಂಬಿಸುವ ನಿಟ್ಟಿನಲ್ಲಿ ಎಲ್ಲಾ ಜನರಿಗೆ ಉಚಿತವಾಗಿ ಊಟ ಕೊಡಲು ನಾಳೆಯಿಂದ ಕೆಜಿಎಫ್ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಭಾರತ ಮಾತಾ ಕ್ಯಾಂಟಿನ್‍ಗೆ ಚಾಲನೆ ನೀಡಲಾಗುವುದು ಎಂದು ಕಮ್ಮಸಂದ್ರ ಗ್ರಾಪಂ ಅಧ್ಯಕ್ಷ ಹಾಗೂ ಓ.ಎಸ್.ಆರ್ ಚಾರಿಟಬಲ್ ಟ್ರಸ್ಟ್ ಅದ್ಯಕ್ಷ ಬಿ.ಸುರೇಶ್…
* ರಾಜೇಶ್ ಕುಮಾರ್ ರನ್ನು ಕೊಲೆ ಮಾಡಿದವರು ಅರೆಷ್ಟ್.*
ಕೆಜಿಎಫ್:ಹಳೇ ವೈಷಮ್ಯದ ಹಿನ್ನಲೆಯಲ್ಲಿ ನಗರದ ಅಂಬೇಡ್ಕರ್ ನಗರದ 2ನೇ ಮುಖ್ಯರಸ್ತೆ, 3ನೇ ಕ್ರಾಸ್‍ನ ವಾಲೀಬಾಲ್ ಮೈದಾನದ ಬಳಿ ಶುಕ್ರವಾರ ರಾತ್ರಿ ಸುಮಾರು 10.15ರಲ್ಲಿ ರಾಜೇಶ್‍ಕುಮಾರ್(33) ಎಂಬುವವರನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಪೋಲಿಸರು ಬಂಣಧಿಸಿದ್ದಾರೆ. ಇಡೀ ಕೆಜಿಎಫ್ ನಗರವೇ ಭಯಗೊಂಡಿದ್ದ ಕೊಲೆ ಕೃತ್ಯ ನಡೆದ 24 ಗಂಟೆಗಳಲ್ಲಿ…
ಗ್ರಾಮಾಂತರ ಭಕ್ತಾಧಿಗಳಿಗೆ 9 ಬಸ್‍ಗೆ ಚಾಲನೆ ನೀಡಿದ ಶಾಸಕಿ ಎಂ.ರೂಪಕಲಾ.
ಕೆಜಿಎಫ್ ಕ್ಷೇತ್ರದ ಗ್ರಾಮಾಂತರ ಪ್ರದೇಶದಲ್ಲಿ ಓಂ ಶಕ್ತಿ ದೇವಾಲಯಕ್ಕೆ 8 ಹಾಗೂ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ 1 ಒಟ್ಟು 9 ಬಸ್‍ಗಳಿಗೆ ಶಾಸಕಿ ಎಂ.ರೂಪಕಲಾ ಭಾನುವಾರ ಚಾಲನೆ ನೀಡಿ ಯಾತ್ರಿಗಳಿಗೆ ಶುಭ ಹಾರೈಸಿದರು. ಕೆಜಿಎಫ್ ತಾಲ್ಲೂಕಿನ ಸುಂದರಪಾಳ್ಯ ಗ್ರಾಮಕ್ಕೆ 3, ಐಸಂದ್ರ…