• Sat. Apr 20th, 2024

ಇಂದು

  • Home
  • ಮತ್ತೆ ಬಂತು ಕೊರೋನ:ಕೋಲಾರದಲ್ಲಿ ಇಂದು ಮೊದಲ ಕೇಸ್ ಪತ್ತೆ.

ಮತ್ತೆ ಬಂತು ಕೊರೋನ:ಕೋಲಾರದಲ್ಲಿ ಇಂದು ಮೊದಲ ಕೇಸ್ ಪತ್ತೆ.

ಕೋಲಾರ:27:ಮುಳಬಾಗಿಲು ತಾಲೂಕಿನ ಮೂಲದ ಒಬ್ಬ ವೃದ್ಧೆಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ನಿನ್ನೆ ತಪಾಸಣೆಗೆ  ಒಳಪಡಿಸಿದ ನಂತರ ಕೊರೋನ ಿರುವುದು ತಿಳಿದುಬಂದಿದೆ. ಜ್ವರ,ಕೆಮ್ಮು ಹಾಗೂ ನೆಗಡಿಯಿಂದ ಬಳಲುತ್ತಿರುವ ವೃದ್ಧೆಗೆ ನಿನ್ನೆ ಕೊರೋನಾ ಟೆಸ್ಟಿಂಗ್ ಮಾಡಲಾಗಿತ್ತು, ಇಂದು ಸೋಂಕು ಇರುವ ಬಗ್ಗೆ ದೃಢಪಟ್ಟಿದೆ. ಕೊರೋನಾ…

ಮಾಜಿ ಸಚಿವ ಆರ್. ವರ್ತೂರ್ ಪ್ರಕಶ್ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಇಂದು ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು.

ಕೋಲಾರ, ಏಪ್ರಿಲ್. ೧೯ : ಮಾಜಿ ಸಚಿವ ಆರ್. ವರ್ತೂರ್ ಪ್ರಕಶ್ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಇಂದು ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು. ನಗರದ ಸಿ.ಬೈರೇಗೌಡ ಮೈದಾನದಲ್ಲಿ ಜಮಾವಣೆಗೊಂಡ ಕೋಲಾರ ವಿಧಾನಸಭೆ ಕ್ಷೇತ್ರ ವಿವಿಧ ಮೂಲೆಗಳಿಂದ…

ರಂಝಾನ್ ಹಬ್ಬಕ್ಕೆ ವಿತರಣೆ ಮಾಡಲು ಸಾಗಿಸಲಾಗುತ್ತಿದ್ದ ೨೫೦೦ ಫುಡ್‌ಕಿಟ್‌ಗಳನ್ನು ಅಗತ್ಯ ವಸ್ತುಗಳ ಕಾಯ್ದೆ ಅನ್ವಯ ವಶಕ್ಕೆ ಪಡೆದ ಅಧಿಕಾರಿಗಳು

ರಂಝಾನ್ ಹಬ್ಬ ಸಮೀಪಿಸುತ್ತಿರುವ ಸಂದರ್ಭದಲ್ಲೇ ಸಾರ್ವತ್ರಿಕ ಚುನಾವಣೆ ಸನಿಹವಾಗಿದ್ದು, ಹಲವು ರೀತಿಯ ಕಾನೂನಾತ್ಮಕ ಸವಾಲುಗಳನ್ನು ಸಾರ್ವಜನಿಕರು ಹಾಗೂ ಅಧಿಕಾರಿಗಳು ಎದುರಿಸುವಂತಾಗಿದೆ. ಯಾರೇ ಫುಡ್ ಕಿಟ್ ಹಂಚಿದರೂ ಇದು ಎಲ್ಲಿಂದ ಬಂತು ಎಂಬ ಗೊಂದಲ ಜನರ ಮದ್ಯೆ ಹರಿದಾಡುತ್ತಿರುವುದು ಸಾಮಾನ್ಯವಾಗಿದೆ. ಯುಗಾದಿ ಹಬ್ಬದ…

ಕೇಂದ್ರ ಸರ್ಕಾರ ಇಂದು ಮಂಡಿಸಿರುವ ಬಜೆಟ್ ಜನವಿರೋಧಿಯಾಗಿದೆ – ಗಾಂಧಿನಗರ ನಾರಾಯಣಸ್ವಾಮಿ

  ರೈತರು, ಕಾರ್ಮಿಕರು ಸೇರಿದಂತೆ ದೇಶದ ಬಹುತೇಕ ಜನರನ್ನು ಬಾದಿಸುತ್ತಿದ್ದ ಬೆಲೆ ಏರಿಕೆ, ನಿರುದ್ಯೋಗ, ರೈತರ ಬೆಳೆಗಳಿಗೆ ಬೆಂಬಲ ಬೆಲೆ, ಕನಿಷ್ಠ ವೇತನ ಮತ್ತಿತರ ಸಮಸ್ಯೆಗಳಿಗೆ ಪರಿಹಾರ ನೀಡಲು ಯಾವುದೇ ಪ್ರಯತ್ನ ನಡೆಸಿಲ್ಲ. ಮಾದ್ಯಮ ಮತ್ತು ಬಡ ಜನರ ಮೇಲೆ ಹೆಚ್ಚಿನ…

You missed

error: Content is protected !!