• Thu. Apr 18th, 2024

ಗ್ರಾಮ

  • Home
  • ಸಂವಿಧಾನ ಜಾಗೃತಿ ಜಾಥಾಗೆ ಸೂಲಿಕುಂಟೆ ಗ್ರಾಮಪಂಚಾಯ್ತಿಯಲ್ಲಿ ಅದ್ದೂರಿ ಸ್ವಾಗತ, ಶಿಕ್ಷಣ ಎಲ್ಲರಿಗೂ ಬಿಡುಗಡೆಯ ದಾರಿ – ಸೂಲಿಕುಂಟೆ ರಮೇಶ್

ಸಂವಿಧಾನ ಜಾಗೃತಿ ಜಾಥಾಗೆ ಸೂಲಿಕುಂಟೆ ಗ್ರಾಮಪಂಚಾಯ್ತಿಯಲ್ಲಿ ಅದ್ದೂರಿ ಸ್ವಾಗತ, ಶಿಕ್ಷಣ ಎಲ್ಲರಿಗೂ ಬಿಡುಗಡೆಯ ದಾರಿ – ಸೂಲಿಕುಂಟೆ ರಮೇಶ್

ಬಂಗಾರಪೇಟೆ, ಫೆ.೧೬ : ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಆಶಯದಂತೆ ಭಾರತದ ಪ್ರತಿಯೊಬ್ಬರೂ ಶಿಕ್ಷಣ ಪಡೆದು ಸಂವಿಧಾನವನ್ನು ಅನುಸರಿದಾಗ ಮಾತ್ರ ಸಂವಿಧಾನ ಬರೆದಿದ್ದಕ್ಕೆ ಸಾರ್ಥಕತೆ ಇರುತ್ತದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್ ಅಭಿಪ್ರಾಯಪಟ್ಟರು.…

ಮಾಗೊಂದಿ ಗ್ರಾಮಕ್ಕೆ ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ನಿರ್ಧೇಶಕರ ಬೇಟಿ.

ಬಂಗಾರಪೇಟೆ:ಬೀಜೋತ್ಪಾದನೆ ಮಾಡಲು ರೈತರು ಮುಂದೆ ಬಂದರೆ ಕರ್ನಾಟಕ ರಾಜ್ಯ ಬೀಜ ನಿಗಮದಿಂದ ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತೇವೆ ಎಂದು ನಿಗಮದ ವ್ಯವಸ್ಥಾಪಕ ನಿರ್ಧೇಶಕರಾದ ಹೆಚ್.ಎಸ್.ದೇವರಾಜ ತಿಳಿಸಿದರು. ಅವರು ತಾಲ್ಲೂಕಿನ ಮಾಗೊಂದಿ ಗ್ರಾಮದ ಪ್ರಗತಿಪರ ರೈತ ಶ್ರೀರಾಮರೆಡ್ಡಿಯವರು ಬೀಜ ನಿಗಮದ ಪ್ರೋತ್ಸಾಹದಿಂದ ಬೆಳೆಯುತ್ತಿರುವ…

ಗ್ರಾಮ ಆಡಳಿತಾಧಿಕಾರಿ ಕಛೇರಿ ತೆರೆಯುವಂತೆ ಮನವಿ.

ಬಂಗಾರಪೇಟೆ:ತಾಲ್ಲೂಕಿನ ಕಸಬಾ ಹೋಬಳಿಗೆ ಸೇರಿದ ಚಿಕ್ಕವಲಗಮಾದಿ ಕಂದಾಯ ವೃತ್ತದ ಕೇಂದ್ರ ಸ್ಥಾನವಾದ ಚಿಕ್ಕವಲಗಮಾದಿ ಗ್ರಾಮದಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಕಛೇರಿ ತೆರೆಯುವಂತೆ ಸ್ಥಳೀಯರು ತಹಶೀಲ್ದಾರರಿಗೆ ಮನವಿ ಮಾಡಿದ್ದಾರೆ. ಚಿಕ್ಕವಲಗಮಾದಿಯಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಮೂಲಕ ಇಂದು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಮನವಿಯಲ್ಲಿ ಚಿಕ್ಕವಲಗಮಾದಿ ಕಂದಾಯ…

ಹೊನ್ನೇನಹಳ್ಳಿ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಸಿ.ನಾಗವೇಣಿ ಗಣೇಶ್ ಉಪಾಧ್ಯಕ್ಷರಾಗಿ ಜಿ.ಮಂಜುನಾಥ್ ಆಯ್ಕೆ

ಕೋಲಾರ ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಿ.ನಾಗವೇಣಿ ಗಣೇಶ್ ಅಧ್ಯಕ್ಷರಾಗಿಹಾಗೂ ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಜಿ.ಮಂಜುನಾಥ್ ಆಯ್ಕೆ ಆಗಿರುತ್ತಾರೆ. ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪಾಧ್ಯಕ್ಷ…

ಉರಿಗಿಲಿ ಗ್ರಾಮ ಪಂಚಾಯ್ತಿ ಕಾಂಗ್ರೆಸ್ ತೆಕ್ಕೆಗೆ, ಅಧ್ಯಕ್ಷರಾಗಿ ಅನು ಮುನಿರಾಜು ಉಪಾಧ್ಯಕ್ಷರಾಗಿ ಗೀತಾ ಮಂಜುನಾಥ್ ಆಯ್ಕೆ

ಉರಿಗಿಲಿ ಗ್ರಾಮ ಪಂಚಾಯ್ತಿಯ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅನು ಮುನಿರಾಜು ಹಾಗೂ ಉಪಾಧ್ಯಕ್ಷರಾಗಿ ಗೀತಾ ಮಂಜುನಾಥ್ ಆಯ್ಕೆಯಾಗಿದ್ದಾರೆ. ೧೫ ಸದಸ್ಯರ ಬಲ ಇರುವ ಉರಿಗಿಲಿ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ…

ಜನ್ನಘಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಜೆ.ಎ. ಹೇಮಾವತಿ ಉಪಾಧ್ಯಕ್ಷರಾಗಿ ಆರ್. ಚಲಪತಿ ಆಯ್ಕೆ

ಕೋಲಾರ ತಾಲ್ಲೂಕು ಜನ್ನಘಟ್ಟ ಗ್ರಾಮ ಪಂಚಾಯತಿಯ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆ.ಎ. ಹೇಮಾವತಿ ಬಸವರಾಜು ಅಧ್ಯಕ್ಷರಾಗಿ, ಚಲಪತಿ.ಆರ್ ಉಪಾಧ್ಯಕ್ಷರಾಗಿ ಆಯ್ಕೆಯಾದರು. 12 ಸದಸ್ಯರ ಬಲವಿರುವ ಪಂಚಾಯ್ತಿಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್…

ರಾಜ್ಯದಲ್ಲಿ ಗ್ರಾಮ ಪಂಚಾಯತಿ ಗ್ರಂಥಾಲಯಗಳ ಮೇಲ್ವಿಚಾರಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ – ಎಂ. ರವಿಂದ್ರಕುಮಾರ್

ಮಾಲೂರು : ರಾಜ್ಯದಲ್ಲಿ ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ ಮೇಲ್ವಿಚಾರಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಪ್ರತಿತಿಂಗಳು ಕನಿಷ್ಠ ವೇತನ ನೀಡಿ ನಿವೃತ್ತಿ ಯಾದಗ ಹಿಡಿಗಂಟುಕೊಡುಬೇಕು ಎಂದು ಸಾಮ್ರಾಟ್ ಅಶೋಕ್ ಕಟ್ಟಡ ಕಾರ್ಮಿಕ ಸಂಘದ ಕೋಲಾರ ಜಿಲ್ಲಾಧ್ಯಕ್ಷ ಎಂ. ರವಿಂದ್ರಕುಮಾರ್ ಒತ್ತಾಯಿಸಿದ್ದಾರೆ. ಅವರು ಪತ್ರಿಕೆಹೇಳಿಕೆ…

You missed

error: Content is protected !!