ಗ್ರಾಮಾಂತರ ಭಕ್ತಾಧಿಗಳಿಗೆ 9 ಬಸ್‍ಗೆ ಚಾಲನೆ ನೀಡಿದ ಶಾಸಕಿ ಎಂ.ರೂಪಕಲಾ.
ಕೆಜಿಎಫ್ ಕ್ಷೇತ್ರದ ಗ್ರಾಮಾಂತರ ಪ್ರದೇಶದಲ್ಲಿ ಓಂ ಶಕ್ತಿ ದೇವಾಲಯಕ್ಕೆ 8 ಹಾಗೂ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ 1 ಒಟ್ಟು 9 ಬಸ್‍ಗಳಿಗೆ ಶಾಸಕಿ ಎಂ.ರೂಪಕಲಾ ಭಾನುವಾರ ಚಾಲನೆ ನೀಡಿ ಯಾತ್ರಿಗಳಿಗೆ ಶುಭ ಹಾರೈಸಿದರು. ಕೆಜಿಎಫ್ ತಾಲ್ಲೂಕಿನ ಸುಂದರಪಾಳ್ಯ ಗ್ರಾಮಕ್ಕೆ 3, ಐಸಂದ್ರ…