ಹಿಂದುಳಿದ ವರ್ಗಗಳ ಗುತ್ತಿಗೆದಾರರಿಗೆ ಕಾಮಗಾರಿಗಳ ಟೆಂಡರ್ ನಲ್ಲಿ ಮೀಸಲು:ಸಿ.ಎಂ.ಸಿದ್ದುಗೆ ಅಭಿನಂದನೆ.
ಕೋಲಾರ:ಹಿಂದುಳಿದ ವರ್ಗಗಳ ಅಭ್ಯುದಯಕ್ಕಾಗಿ ಹಿಂದುಳಿದ ವರ್ಗಗಳ ಗುತ್ತಿಗೆದಾರರಿಗೆ ಎಲ್ಲಾ ಸರ್ಕಾರಿ ಕಾಮಗಾರಿಗಳಲ್ಲಿ ಮೀಸಲಾತಿಯನ್ನ ಕಲ್ಪಿಸಿರುವ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯರವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿರುವುದಾಗಿ ಬಂಗಾರಪೇಟೆ ಪುರಸಭೆ ಉಪಾಧ್ಯಕ್ಷ ಕುಂಬಾರ ಪಾಳ್ಯ ಮಂಜುನಾಥ್ ತಿಳಿಸಿದರು. ಅವರು ಕೋಲಾರದ ಕನಕ ಮಂದಿರದಲ್ಲಿ ಹಿಂದುಳಿದ ವರ್ಗಗಳ…
ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ 50-75% ಉದ್ಯೋಗ ಮೀಸಲಾತಿ:ಮಸೂದೆಗೆ ಸಂಪುಟ ಅನುಮೋದನೆ.
ಕರ್ನಾಟಕದಲ್ಲಿ ಖಾಸಗಿ ವಲಯದ ಕಂಪನಿಗಳು, ಕಾರ್ಖಾನೆಗಳು ಹಾಗೂ ಸಂಸ್ಥೆಗಳ ಉದ್ಯೋಗಗಳಲ್ಲಿ ಕನ್ನಡಿಗರಿಗೆ 50ರಿಂದ 75%ವರೆಗೆ ಮೀಸಲಾತಿ ನೀಡಬೇಕೆಂಬ ನಿಮಯ ರೂಪಿಸುವ ಮಸೂದೆಯನ್ನು ರಾಜ್ಯ ಸಚಿವ ಸಂಪುಟ ಅನುಮೋದಿಸಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ. ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ…
371(ಜೆ) ಹೈ,ಕ ಮೀಸಲಾತಿ:ತಪ್ಪಾಗಿರುವುದು ಎಲ್ಲಿ ?-ಸರ್ಕಾರದ ವೈಫಲ್ಯವೇನು?
371(ಜೆ) ಹೈ,ಕ ಮೀಸಲಾತಿ:ತಪ್ಪಾಗೊರುವುದು ಎಲ್ಲಿ ?-ಸರ್ಕಾರದ ವೈಫಲ್ಯವೇನು? By-ಅರ್ಜುನ ಪಿ ತಿರುವರಂಗ. ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಪದಾಧಿಕಾರಿಗಳ ಎಡವಟ್ಟಿನಿಂದಾಗಿ ಸರ್ಕಾರದ ಮಟ್ಟದಲ್ಲಿ ‘ಉಪ ಸಚಿವ ಸಂಪುಟ ಸಮಿತಿ’ ರಚಿಸಿಕೊಂಡು ಹೈ.ಕ ಭಾಗದವರಿಗೆ ಎರಡು ವೃಂದಗಳಿಗೆ ಒಂದೇ ನೇಮಕಾತಿ ಅಧಿಸೂಚನೆ ಮತ್ತು…