371(ಜೆ) ಹೈ,ಕ ಮೀಸಲಾತಿ:ತಪ್ಪಾಗಿರುವುದು ಎಲ್ಲಿ ?-ಸರ್ಕಾರದ ವೈಫಲ್ಯವೇನು?
371(ಜೆ) ಹೈ,ಕ ಮೀಸಲಾತಿ:ತಪ್ಪಾಗೊರುವುದು ಎಲ್ಲಿ ?-ಸರ್ಕಾರದ ವೈಫಲ್ಯವೇನು? By-ಅರ್ಜುನ ಪಿ ತಿರುವರಂಗ. ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಪದಾಧಿಕಾರಿಗಳ ಎಡವಟ್ಟಿನಿಂದಾಗಿ ಸರ್ಕಾರದ ಮಟ್ಟದಲ್ಲಿ ‘ಉಪ ಸಚಿವ ಸಂಪುಟ ಸಮಿತಿ’ ರಚಿಸಿಕೊಂಡು ಹೈ.ಕ ಭಾಗದವರಿಗೆ ಎರಡು ವೃಂದಗಳಿಗೆ ಒಂದೇ ನೇಮಕಾತಿ ಅಧಿಸೂಚನೆ ಮತ್ತು…
ಸುಲಿಗೆ ಪ್ರಕರಣ;ಮಾಜಿ ನಿರೂಪಕಿ ದಿವ್ಯಾ ವಸಂತಗಾಗಿ ಪೊಲೀಸರ ಹುಡುಕಾಟ.!
ಬೆದರಿಕೆ ಹಾಗೂ ಸುಲಿಗೆ ಯತ್ನ ಪ್ರಕರಣದಲ್ಲಿ ಕನ್ನಡ ಸುದ್ದಿವಾಹಿನಿ ಮಾಜಿ ನಿರೂಪಕಿ, ‘ಗಿಚ್ಚಿ ಗಿಲಿಗಿಲಿ’ ಶೋ ಸ್ಪರ್ಧಿ ದಿವ್ಯಾ ವಸಂತ ಹೆಸರು ಕೇಳಿಬಂದಿರುವುದಾಗಿ ವರಿಯಾಗಿದೆ. ವಾಮಮಾರ್ಗದಲ್ಲಿ ಹಣ ಗಳಿಸಲು ಹೋಗಿ ದಿವ್ಯಾ ಸಂಕಷ್ಟಕ್ಕೆ ಸಿಲುಕಿದ್ದಾಳೆನ್ನಲಾಗಿದೆ. ಮೊದಲಿಗೆ ಸುದ್ದಿ ವಾಹಿನಿಯ ನಿರೂಪಕಿಯಾಗಿ ಗಮನ…
ಜುಲೈ ೬ರಂದು ಹಿರಿಯ ಪತ್ರಕರ್ತ ಕೃಷ್ಣಮೂರ್ತಿಗೆ ಮನ್ವಂತರ ಮಾಧ್ಯಮ ಸಂಸ್ಥೆಯಿಂದ ಗೌರವ ಸನ್ಮಾನ
ಕೋಲಾರ ಜಿಲ್ಲೆಯ ಬಂಗಾರಪೇಟೆ ನಿವಾಸಿ, ಹಿರಿಯ ಪತ್ರಕರ್ತ ಕೃಷ್ಣಮೂರ್ತಿ ಅವರು ಪತ್ರಿಕಾ ರಂಗದಲ್ಲಿ ಕಳೆದ ನಾಲ್ಕು ದಶಕಗಳಿಂದ ಗುಣಾತ್ಮಕ ಸೇವೆ ಸಲ್ಲಿಸುವ ಮೂಲಕ ಮಾಧ್ಯಮ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಾಗಿ ಮನ್ವಂತರ ಮಾಧ್ಯಮ ಸಂಸ್ಥೆ, ಮನ್ವಂತರ ಪ್ರಕಾಶನ ಮತ್ತು ಬಂಗಾರಪೇಟೆ ಗೆಳೆಯರ ಬಳಗದಿಂದ…
ಕರ್ನಾಟಕ ಸರ್ಕಾರವು ಹೊರಗುತ್ತಿಗೆ ನೇಮಕಾತಿಗಳಲ್ಲಿ ಮೀಸಲಾತಿ ನಿಯಮಗಳನ್ನು ಮಾರ್ಪಡಿಸುವಂತೆ ದಲಿತ ಸಂಘರ್ಷ ಸಮಿತಿ ಆಗ್ರಹ
ಕೋಲಾರ,ಜು.೦೫: ಕರ್ನಾಟಕ ಸರ್ಕಾರವು ಹೊರಗುತ್ತಿಗೆ ನೇಮಕಾತಿಗಳಲ್ಲಿ ಮೀಸಲಾತಿ ಅಳವಡಿಸಿ ಹೊರಡಿಸಿರುವ ಸುತ್ತೋಲೆಯಲ್ಲಿ ನೇಮಕಾತಿಗೆ ಪಾಲಿಸಬೇಕಾದ ನಿಯಮಗಳನ್ನು ಮಾರ್ಪಡಿಸುವಂತೆ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಪಿಂಚಣಿ ಮತ್ತು ಸಾಮಾಜಿಕ ಭದ್ರತೆ ಸಹಾಯಕ ನಿರ್ದೇಶಕ ಶ್ರೀನಿವಾಸಡ್ಡಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. …
ಭಾರತಕ್ಕೆ ಆಗಮಿಸಿದ ಟಿ20 ವಿಶ್ವಕಪ್ ವಿಜೇತರು:ಭವ್ಯ ಸ್ವಾಗತ.
ಭಾರತಕ್ಕೆ ಆಗಮಿಸಿದ ಟಿ20 ವಿಶ್ವಕಪ್ ವಿಜೇತರು:ಭವ್ಯ ಸ್ವಾಗತ. ಚಂಡಮಾರುತದಿಂದಾಗಿ ಬಾರ್ಬಡೋಸ್‌ನಲ್ಲಿ ಸಿಲುಕಿದ್ದ ಟಿ20 ವಿಶ್ವಕಪ್ ವಿಜೇತ ಟೀಂ ಇಂಡಿಯಾ ಭಾರತಕ್ಕೆ ಆಗಮಿಸಿದೆ. ಟಿ20 ವಿಶ್ವ ಚಾಂಪಿಯನ್‌ಗಳು ದೆಹಲಿಯಲ್ಲಿ ಬಂದಿಳಿಯುತ್ತಿದ್ದಂತೆ ಭಾಂಗ್ರಾ, ಡೋಲಿನ ಮೂಲಕ ಭವ್ಯ ಸ್ವಾಗತ ಮಾಡಲಾಗಿದೆ. ಗುರುವಾರ ಬೆಳಗ್ಗೆ ಐಟಿಸಿ…
ನೇರಳೆಯಿಂದ ಲಾಭ ಗಳಿಸುತ್ತಿರುವ ಬಿಎಂಟಿಸಿ ಕಂಡೆಕ್ಟರ್.
ಕೋಲಾರ:ವಿವಿಧ ಬಗೆಯ ಕೃಷಿ ಪ್ರಯೋಗದಲ್ಲಿ ಕೋಲಾರದ ಜಿಲ್ಲೆಯದು ಎತ್ತಿದ ಕೈ. ಬಹುಪಾಲು ಮಳೆಯಾಧಾರಿತ ಕೃಷಿಯನ್ನೇ ನೆಚ್ಚಿಕೊಂಡಿರುವ ಇಲ್ಲಿನ ರೈತರು ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ಗಳಿಸುವ ಕೃಷಿಯ ಬಗ್ಗೆ ಚಿಂತನೆ ಮಾಡಿ ಕಾರ್ಯಗತಗೊಳಿಸುತ್ತಾರೆ. ಅಂತಹ ಯಶೋಗಾಥೆಗೆ ಕೋಲಾರ ತಾಲೂಕಿನ ಅರಹಳ್ಳಿ ಗ್ರಾಮದ…
ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿ:ಗ್ರಾಮಗಳಲ್ಲಿ ಹಲವು ಸಮಸ್ಯೆ ಉದ್ಭವ.
ಬಂಗಾರಪೇಟೆ:ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಮನೆ ಮನೆಗೂ ನಲ್ಲಿ ನೀರು ಸಂಪರ್ಕ ಕಲ್ಪಿಸುವ ಯೋಜನೆ ಗ್ರಾಮೀಣರಿಗೆ ವರವಾಗಿದ್ದರೆ ಮತ್ತೊಂದು ಕಡೆ ಪೈಪ್ ಲೈನ್ ಅಳವಡಿಕೆಗಾಗಿ ರಸ್ತೆಗಳನ್ನು ಅಗೆದು ಹಾಗೆಯೇ ಬಿಟ್ಟಿರುವುದು ರಸ್ತೆಗಳಿಗೆ ಕಂಟಕವಾಗಿ ಪೆರಿಣಮಿಸಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಮನೆ…
ಪ್ರತಿಫಲಾಪೇಕ್ಷೆ ಬಯಸದೆ ಕಲೆಯನ್ನೇ ಉಸಿರಾಗಿಸಿಕೊಂಡ ಜನಪದ ಕಲಾವಿದ ದೊಮ್ಮಸಂದ್ರ ಎಂ. ನರಸಿಂಹ
ಪ್ರತಿಫಲಾಪೇಕ್ಷೆ ಬಯಸದೆ ಕಲೆಯನ್ನೇ ಉಸಿರಾಗಿಸಿಕೊಂಡ ಜನಪದ ಕಲಾವಿದ ದೊಮ್ಮಸಂದ್ರ ಎಂ. ನರಸಿಂಹ ಬದಲಾಗುತ್ತಿರುವ ಆದುನಿಕ ಯುಗದಲ್ಲಿ ಗ್ರಾಮೀಣ ಸೊಗಡಿನ ನೆಲ ಮೂಲದ ಕಲೆಗಳು ಪರಧಿಗೆ ಸರಿಸಲ್ಪಡುತ್ತಿರುವ ಸನ್ನಿವೇಶದಲ್ಲಿ, ಮಕ್ಕಳಲ್ಲಿ ಜೀವನೋತ್ಸಾಹ ತುಂಬಲು ನಿಸರ್ಗದಲ್ಲಿ ಕಲಾಶ್ರೀಮಂತಿಕೆ ಕಂಡುಕೊಳ್ಳುತ್ತಿರುವ ಅಪ್ಪಟ ಗ್ರಾಮೀಣ ಪ್ರತಿಭೆ ದೊಮ್ಮಸಂದ್ರ…