• Sat. Mar 25th, 2023

police

  • Home
  • *ಗಾಂಜಾ ಮಾರಲು ಪ್ರಯತ್ನ:ಇಬ್ಬರ ಬಂಧನ.*

*ಗಾಂಜಾ ಮಾರಲು ಪ್ರಯತ್ನ:ಇಬ್ಬರ ಬಂಧನ.*

ಕೆಜಿಎಫ್:ನಗರದ ಇ.ಟಿ.ಬ್ಲಾಕ್‍ನಲ್ಲಿ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಇಬ್ಬರು ಆಸಾಮಿಗಳನ್ನು ಬಂಧಿಸುವಲ್ಲಿ ರಾಬರ್ಟ್‍ಸನ್‍ಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಆಂಡರ್‍ಸನ್‍ಪೇಟೆಯ ಹರಿಶ್ಚಂದ್ರ ಸ್ಟ್ರೀಟ್‍ನ ಅಸ್ಲಂ(40) ಮತ್ತು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ವೀರನಮಲ್ಲ ರಾಮಕುಪ್ಪಂ ಮಂಡಲ್, ಪೋರ್ಟ್‍ಕೊಲ್ಲಿ ಗ್ರಾಮದ ನಾಗರಾಜ್(40) ಎಂಬುವವರು ಬಂಧಿತ ಆರೋಪಿಗಳಾಗಿದ್ದು, ಇವರಿಂದ 2.45 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ…

*ಚಿನ್ನದ ಒಡವೆಗಳ ಆಸೆಗೆ ಮಹಿಳೆ ಕೊಲೆ:ಆರೋಪಿಗಳ ಬಂಧನ.*

ಬಂಗಾರಪೇಟೆ:ಚಿನ್ನದ ಒಡವೆಗಳ ಆಸೆಗೆ ಮಹಿಳೆಯೊಬ್ಬರನ್ನು ಕೊಲೆಮಾಡಿ ಮೋರಿಯಲ್ಲಿ ಬಚ್ಚಿಟ್ಟಿದ್ದ ಪ್ರಕರಣ ಬೇಧಿಸಿರುವ ಬಂಗಾರಪೇಟೆ ಪೊಲೀಸರು ಕೊಲೆ ಆರೋಪಿಗಳನ್ನು ಬಂಧಿಸುವನ್ನು ಯಶಸ್ವಿಯಾಗಿದ್ದಾರೆ. ಬಂಗಾರಪೇಟೆ ಪಟ್ಟಣದ ಕುಪ್ಪಸ್ವಾಮಿ ಮೊದಲಿಯಾರ್ ಬಡಾವಣೆಯ ವಾಸಿ 38 ವರ್ಷದ ಪ್ರಮೀಳಮ್ಮ ಕೊಲೆಯಾದ ಮಹಿಳೆಯಾಗಿದ್ದು, ಬಂಗಾರಪೇಟೆ ಪಟ್ಟಣದ ದೇಶಿಹಳಿಯ ವಾಸಿ…

*ವೀಲಿಂಗ್ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರ ಬಂಧನ.*

ಶ್ರೀನಿವಾಸಪುರ ಪಟ್ಟಣದ ಹೊರವಲಯದ ಪುಂಗನೂರು ರಸ್ತೆಯಲ್ಲಿ ಸಾರ್ವಜನಿಕರಿಗೆ ಅಡ್ಡಲಾಗಿ ವೀಲಿಂಗ್ ಮಾಡಲು ಮುಂದಾಗಿದ್ದ ದ್ವಿಚಕ್ರ ವಾಹನ ಸವಾರ ಜಾಕಿರ್ ಖಾನ್ ಅನ್ನು ಮತ್ತು ಈತನ ವಿಭಿನ್ನ ಶೋಕಿಯ ಆರ್ ಎಕ್ಸ್ 100 ದ್ವಿಚಕ್ರ ವಾಹನವನ್ನು ಶ್ರೀನಿವಾಸಪುರ ಪೊಲೀಸರು ವಶಕ್ಕೆ ಪಡೆದು ಪ್ರಕರಣದ…

ಕೋಲಾರದ ಎ.ಎಸ್.ಐ. ಮನೆಯೊಂದರಲ್ಲಿ ವಿದ್ಯುತ್ ಅವಘಡ, ಸ್ಥಳೀಯರ ಸಮಯ ಪ್ರಜ್ಞೆಯಿಂದ ತಪ್ಪಿದ ಬಾರಿ ಅನಾಹುತ,

ಕೋಲಾರದ ಎ.ಎಸ್.ಐ. ಮನೆಯೊಂದರಲ್ಲಿ ವಿದ್ಯುತ್ ಅವಘಡ, ಸ್ಥಳೀಯರ ಸಮಯ ಪ್ರಜ್ಞೆಯಿಂದ ಬಾರಿ ಅನಾಹುತವನ್ನು ತಪ್ಪಿಸಿದ್ದಾರೆ. ಕೋಲಾರದ ಗಾಂಧಿನಗರದಲ್ಲಿ ಇರುವ ಎ.ಎಸ್.ಐ. ಬಿ.ರವಿಕುಮಾರ್ ರವರ ಮನೆಯಲ್ಲಿ ಬಾಡಿಗೆದಾರರು ವಾಸವಾಗಿದ್ದರು. ಮಕ್ಕಳು ಮನೆಯಲ್ಲಿದ್ದ ಸಂದರ್ಭದಲ್ಲಿ ಮನೆಯ ದ್ವಾರ ಬಾಗಿಲ ಬಳಿಯೇ ಇರುವ ಎಂ.ಸಿ.ಬಿ. ಬಾಕ್ಸ್ನಲ್ಲಿ ಬೆಂಕಿ…

ಬೇತಮಂಗಲದಲ್ಲಿ ಆಭರಣ ಕಳವಾಗಿದೆ ಎಂದು ದೂರು ನೀಡಿದ ಮಹಿಳೆಯೇ ಕಳ್ಳಿ.

ಬೇತಮಂಗಲದಲ್ಲಿ ಆಭರಣ ಕಳವಾಗಿದೆ ಎಂದು ದೂರು ನೀಡಿದ ಮಹಿಳೆಯೇ ಕಳ್ಳಿ. ಮದುವೆ ಆಮಂತ್ರಣ ಕೊಡುವ ನೆಪದಲ್ಲಿ ಬಂದಿದ್ದ ಇಬ್ಬರು ಮಹಿಳೆಯರು ಮನೆಯವರನ್ನು ಪ್ರಜ್ಞೆ ತಪ್ಪಿಸಿ 200 ಗ್ರಾಂ ಚಿನ್ನದ ಆಭರಣ ದೋಚಿದ್ದರು ಎಂದು ಸುಳ್ಳು ದೂರು ದಾಖಲಿಸಿದ್ದ ಬೇತಮಂಗಲ ಪಟ್ಟಣದ 2ನೇ…

ಮಕ್ಕಳ ಸದೃಡತೆಗೆ ದೈಹಿಕ ಶಿಕ್ಷಣ ಅತ್ಯಗತ್ಯ, ಶಿಕ್ಷಕರು ಮಕ್ಕಳಿಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಬೇಕು – ಸಂಸದ ಮುನಿಸ್ವಾಮಿ ಕರೆ

ಮಕ್ಕಳನ್ನು ದೈಹಿಕ ಹಾಗೂ ಮಾನಸಿಕವಾಗಿ ಸದೃಡಗೊಳಿಸುವಲ್ಲಿ ದೈಹಿಕ ಶಿಕ್ಷಕರ ಪಾತ್ರ ಪ್ರಧಾನವಾಗಿದ್ದು, ಸುಸ್ಥಿರ ಸಮಾಜ ನಿರ್ಮಾಣಕ್ಕೆ ಅಡಿಪಾಯವಾದ ಆರೋಗ್ಯವಂತ ಯುವಜನರನ್ನು ಬೆಳೆಸುವ ಕೆಲಸವನ್ನು ದೈಹಿಕ ಶಿಕ್ಷಕರು ಮಾಡಬೇಕು ಎಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಸ್.ಮುನಿಸ್ವಾಮಿ ಕರೆ ನೀಡಿದರು. ನಗರದ ಟಿ.…

You missed

error: Content is protected !!