• Wed. Sep 18th, 2024

kolar

  • Home
  • ಕೋಲಾರ ಕ್ಷೇತ್ರದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತೇನೆ:MP ಮಲ್ಲೇಶ್ ಬಾಬು.

ಕೋಲಾರ ಕ್ಷೇತ್ರದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತೇನೆ:MP ಮಲ್ಲೇಶ್ ಬಾಬು.

ಬಂಗಾರಪೇಟೆ: ಸಂಸದನಾಗಿ ಆಯ್ಕೆಯಾಗಲು ಬಂಗಾರಪೇಟೆ  ಕ್ಷೇತ್ರದ ಜನತೆಯ ಆಶೀರ್ವಾದ ಮುಖ್ಯ ಪಾತ್ರ ವಹಿಸಿದೆ, ಕೋಲಾರ ಲೋಕಸಭಾ ಕ್ಷೇತ್ರದಲ್ಲಿರುವ ಅಭಿವೃದ್ದಿ ಯೋಜನೆಗಳ ಕುರಿತು ಈಗಾಗಲೇ ಸಂಬಂದಿಸಿದ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸಿ ಮನವಿ ಸಲ್ಲಿಸಲಾಗಿದೆ ಹಂತ ಹಂತವಾಗಿ ಅಭಿವೃದ್ದಿಗೆ ಆದ್ಯತೆ ನೀಡುವ…

ಆದಾಯಕ್ಕಿಂತ ಅಧಿಕ ಆಸ್ತಿ:ಕೋಲಾರ ಸೇರಿದಂತೆ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ.

ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪದ ಮೇಲೆ ಸುಮಾರು 11 ಅಧಿಕಾರಿಗಳಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಇಂದು ಮುಂಜಾನೆಯೇ ಲೋಕಾಯುಕ್ತ ದಾಳಿ ನಡೆಸಿದೆ. ವಾಲ್ಮೀಕಿ ಹಗರಣ, ಮುಡಾ ಹಗರಣಗಳ ಬಗ್ಗೆ ಸುದ್ದಿಯಾಗುತ್ತಿರುವ ನಡೆಯುವೇ ಕೋಲಾರ, ಹಾಸನ, ಚಿತ್ರದುರ್ಗ ಸೇರಿದಂತೆ ಒಟ್ಟಾಗಿ 56…

ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಎನ್.ಡಿ.ಎ ಮೈತ್ರಿಯಲ್ಲಿ ಜೆಡಿಎಸ್ ಆದರೆ ಅಭ್ಯರ್ಥಿ ಯಾರಾಗಬಹುದು ಓಟ್ ಮಾಡಿ.

ವಿಷ್ಣುವರ್ಧನ್ ರವರ ಪುತ್ತಳಿ ವೀಕ್ಷಣೆಗೆ ಅಭಿಮಾನಿಗಳ ದಂಡು ದಕ್ಷಿಣ ಕಾಶಿ ಕೋಲಾರದ ಅಂತರಗ0ಗೆಯ ಜಲ,ಮಣ್ಣು ಅರ್ಪಣೆ

ಸಾಹಸಸಿಂಹ ವಿಷ್ಣುವರ್ಧನ್‌ರವರ ಮೈಸೂರಿನ ಸ್ಮಾರಕದ ಪುಣ್ಯಭೂಮಿಗೆ ಮಣ್ಣು ಅರ್ಪಿಸಲು ಕೋಲಾರದಿಂದ ಅಭಿಮಾನಿಗಳ ದಂಡು ತೆರಳಿದ್ದು, ದಕ್ಷಿಣ ಕಾಶಿ ಅಂತರಗ0ಗೆಯ ಜಲ, ಪವಿತ್ರ ಮಣ್ಣನ್ನು ಅರ್ಪಿಸಿ ಅಭಿಷೇಕ ಮಾಡಿ ಸಂಭ್ರಮಿಸಿದರು. ಕೋಲಾರದ ವಿಷ್ಣುಸೇನಾ ಸಮಿತಿಯ ಅಭಿಮಾನಗಳಾದ ನಾವು ಮೈಸೂರಿನ ಹಾಲಾಳು ಗ್ರಾಮದ ಉದ್ಬೂರು…

ಯತೀಂದ್ರ ಸಿದ್ಧರಾಮಯ್ಯ ಕೋಲಾರ ರೌಂಡ್ಸ್ ,ಆರತಿ ಮಾಡಿ ಸ್ವಾಗತ ಕೋರಿದ ಮಹಿಳೆಯರು

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೋಲಾರ ಕ್ಷೇತ್ರದಿಂದ ಮುಂದಿನ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರದ ಹಿನ್ನಲೆಯಲ್ಲಿ ಕೋಲಾರಕ್ಕೆ ಬೇಟಿ ನೀಡಿದ ಯತೀಂದ್ರ ಸಿದ್ದರಾಮಯ್ಯ ಇಂದು ನಗರ ದೇವತೆ ಕೋಲಾರಮ್ಮ ದೇವಾಲಯ ಹಾಗೂ ಕ್ಷೇತ್ರದ ಕೆಲವು ಹಳ್ಳಿಗಳಿಗೆ ಹಾಗೂ ನಗರದ ಕೆಲವು ವಾರ್ಡುಗಳಿಗೆ ಬೇಟಿ ನೀಡಿದರು.…

ಅಜಾದ್ ಹಿಂದ್ ಫೌಜು ಹರಿಸಿದ ರಕ್ತವನ್ನು ನಾವು ಇಂದು ಸ್ಮರಿಸಬೇಕಿದೆ”

ಅಂದು ನವೆಂಬರ್ 9ನೇ ತಾರೀಖು 1943 ನೇ ಇಸವಿ ರೈಲು ಟೈಪಿಂಗ್ ನಿಂದ ರಂಗೋನ್ ಗೆ ಹೊರಟಿತ್ತು, ಆದರೆ ರೈಲು ಮುಂದಕ್ಕೆ ಹೊರಡದಂತೆ ಒಂದು ದೊಡ್ಡ ಮಟ್ಟದ ಪ್ರತಿಭಟನೆ ನಡೆಯುತ್ತಿತ್ತು, ರೈಲು ಹಳಿಯ ಮೇಲೆ ಕುಳಿತು, ಕೆಲವರು ಮಲಗಿ ರೈಲು ಮುಂದಕ್ಕೆ…

ರೇಣುಕಾ ಯಲ್ಲಮ್ಮ ಜ್ಯೋತಿ ಮತ್ತು ಸಮಾವೇಶಕ್ಕೆ ಮಹತ್ವದ ನಿರ್ಣಯ , ಶೀಘ್ರದಲ್ಲೇ ದಿನಾಂಕ ಮತ್ತು ಸ್ಥಳ ಪ್ರಕಟ

  ರೇಣುಕಾ ಯಲ್ಲಮ್ಮ ಜ್ಯೋತಿ ಮತ್ತು ಸ್ವಾಭಿಮಾನಿ ಸಮಾವೇಶಕ್ಕೆ ಪ್ರತಿ ಗ್ರಾಮದಲ್ಲಿರುವ ಬಳಗದ ಜನರಿಗೆ ಮಾಹಿತಿ ಒದಗಿಸಿ ಅಮ್ಮನ ದರ್ಶನ ಮತ್ತು ಸಮಾವೇಶಕ್ಕೆ ಆಗಮಿಸುವ ವ್ಯವಸ್ಥೆಯನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ. ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ರೇಣುಕಾ ಯಲ್ಲಮ್ಮ ಬಳಗದ ಕೋಲಾರ ತಾಲ್ಲೂಕು…

ಸಿದ್ಧರಾಮಯ್ಯ ಕೋಲಾರದಿಂದಲೇ ಸ್ಪರ್ಧಿಸಬೇಕು, ಇಲ್ಲೇ ಬೇಯಬೇಕು – ಸಿದ್ಧುಗೆ ವರ್ತೂರ್ ಪಂಥಾಹ್ವಾನ..

ಮಾಜಿ ಸಿ.ಎಂ. ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡುವುದರಿಂದ ಹಿಂದೆ ಸರಿಯಬಾರದು, ಅವರು ನುಡಿದಂತೆ ನಡೆದುಕೊಳ್ಳಬೇಕು, ಅವರು ಕೋಲಾರದಲ್ಲಿ ಪ್ರಚಾರ ಮಾಡಲು ಕಾರ್ಯಕರ್ತರಿಲ್ಲದೆ ಒಬ್ಬಂಟಿಯಾಗಿ ಕರಪತ್ರ ಹಂಚಿ, ಮೂರನೇ ಸ್ಥಾನಕ್ಕೆ ಇಳಿಯಲಿದ್ದಾರೆ ಎಂದು ಮಾಜಿ ಶಾಸಕ ವರ್ತೂರ್ ಪ್ರಕಾಶ್ ವ್ಯಂಗ್ಯವಾಡಿದ್ದಾರೆ. ನಗರದ ಪತ್ರಕರ್ತರ…

ಮಹಿಳೆಗೆ ಏಕೆ ದೇವಾಲಯಕ್ಕೆ ಪ್ರವೇಶ ನಿಷಿದ್ಧ: ಕೋಲಾರದಲ್ಲಿ ಜಸ್ಟೀಸ್ ಕೆ.ಚಂದ್ರು ಪ್ರಶ್ನೆ.

ಮಹಿಳಾ ದೇವರನ್ನು ಪೂಜಿಸುತ್ತೇವೆ. ಆದರೆ, ಕೆಲ ದೇಗುಲಗಳಲ್ಲಿ ಮಹಿಳೆಯರಿಗೆ ಏಕೆ ಪ್ರವೇಶ ನೀಡುವುದಿಲ್ಲ, ಮಹಿಳೆಯರನ್ನು ಏಕೆ ಅರ್ಚಕರನ್ನಾಗಿ ಮಾಡುವುದಿಲ್ಲ’ ಎಂದು ಮದ್ರಾಸ್‌ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟೀಸ್ ಕೆ.ಚಂದ್ರು ಕೋಲಾರದಲ್ಲಿ ಪ್ರಶ್ನಿಸಿದರು. ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಬುಧವಾರ ಅಖಿಲ ಭಾರತ ವಕೀಲ…

ಸಾಮಾನ್ಯ ಸಭೆ ಮಾಹಿತಿ ನೀಡಿಲ್ಲವೆಂದು ನಗರಸಭಾ ಸದಸ್ಯರ ಪ್ರತಿಭಟನೆ ಮಾತಿನ ಚಕಮಕಿ- ಪೋಲಿಸರ ಮಧ್ಯ ಪ್ರವೇಶ- ಸಭೆ ಜ.4ಕ್ಕೆ ಮುಂದೂಡಿಕೆ

ಸಾಮಾನ್ಯ ಸಭೆಗೆ ಮಾಹಿತಿ ನೀಡಿಲ್ಲ ಎಂದು ಆರೋಪಿಸಿ ಕೋಲಾರ ನಗರಸಭಾ ಸದಸ್ಯರು ಪ್ರತಿಭಟನೆಗೆ ಮುಂದಾದ ಹಿನ್ನಲೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿ ಕೈಕೈ ಮಿಲಾಯಿಸುವ ಹಂತ ತಲುಪಿದಾಗ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದ ಘಟನೆ ಕೋಲಾರ ನಗರಸಭೆಯಲ್ಲಿ ಮಂಗಳವಾರ ನಡೆಯಿತು. ನಗರಸಭೆ…

You missed

error: Content is protected !!