*ರಸ್ತೆ ಅಪಘಾತ ದ್ವಿಚಕ್ರ ವಾಹನ ಸವಾರ ಸಾವು.*
ಕೆಜಿಎಫ್:ಬೇತಮಂಗಲ-ವಿ.ಕೋಟ ಮುಖ್ಯ ರಸ್ತೆಯ ಬೆಟ್ಕೂರು ಕ್ರಾಸ್ ಬಳಿ ಬೀಕರ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ದ್ವಿಚಕ್ರ ವಾಹನ ಸವಾರ ವೆಂಕಟರೆಡ್ಡಿ ಮೃತ ಪಟ್ಟಿರುವ ಘಟನೆ ನಡೆದಿದೆ. ಬೆಟ್ಕೂರು ಕ್ರಾಸ್ ಬಳಿ ಕಾರಿಡಾರ್ ರಸ್ತೆ ಕಾಮಗಾರಿಗೆ ಮಣ್ಣು ಸರಬರಾಜು ಮಾಡುತ್ತಿರುವ ಟಿಪ್ಪರ್ ಲಾರಿ ವಾಹನ ಸವಾರನ ಮೇಲೆ ಹಾರಿದ ಪರಿಣಾಮ ವಾಹನ ಸವಾರ…
*ಕೆಜಿಎಫ್ ಕ್ಷೇತ್ರದಲ್ಲಿ ಕಾಂಗ್ರೇಸ್ ಸೇರ್ಪಡೆ.*
ಕೆಜಿಎಫ್: ಬೇತಮಂಗಲ ಹೋಬಳಿ ಗುಟ್ಟಹಳ್ಳಿಯಲ್ಲಿ ಹುಲ್ಕೂರು ಗ್ರಾಪಂನ ವಿವಿಧ ಗ್ರಾಮಗಳ ಗ್ರಾಪಂ ಸದಸ್ಯರು ಹಾಗೂ ಮುಖಂಡರು ಬಿಜೆಪಿ ಪಕ್ಷವನ್ನು ತೊರೆದು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಹುಲ್ಕೂರು ಗ್ರಾಪಂನ ಹಂಗಳ ಗ್ರಾಮದ ಗ್ರಾಪಂ ಸದಸ್ಯರಾದ ರಮೇಶ್, ಸುಧಾರಾಣಿ, ಗ್ರಾಪಂ ಮಾಜಿ ಉಪಾಧ್ಯಕ್ಷ…
*ಅನುಭವಿ ಅಧಿಕಾರಿಗಳ ಸೇವೆ ಅಳವಡಿಸಿಕೊಳ್ಳಿ:ಡಾ.ಧರಣಿದೇವಿ.*
ಕೆಜಿಎಫ್:ಸರ್ಕಾರಿ ಸೇವೆಯಿಂದ ನಿವೃತ್ತರಾಗುವ ಅಧಿಕಾರಿ, ಸಿಬ್ಬಂದಿಗಳ ಸೇವೆಯು ಶ್ಲಾಘನೀಯವಾಗಿದ್ದು, ಅನುಭವಿ ಅಧಿಕಾರಿಗಳ ಸೇವೆ, ಆದರ್ಶಗಳನ್ನು ಇಂದಿನ ಸಮಾಜದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕೆಂದು ಕೆಜಿಎಫ್ ಪೊಲೀಸ್ ಜಿಲ್ಲಾ ರಕ್ಷಣಾಧಿಕಾರಿ ಡಾ|| ಕೆ.ಧರಣೀದೇವಿ ಅವರು ಕರೆ ನೀಡಿದರು. ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಸುದೀರ್ಘವಾದ ಸೇವೆ ಸಲ್ಲಿಸಿ,…
*ಗಾಂಜಾ ಮಾರಲು ಪ್ರಯತ್ನ:ಇಬ್ಬರ ಬಂಧನ.*
ಕೆಜಿಎಫ್:ನಗರದ ಇ.ಟಿ.ಬ್ಲಾಕ್‍ನಲ್ಲಿ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಇಬ್ಬರು ಆಸಾಮಿಗಳನ್ನು ಬಂಧಿಸುವಲ್ಲಿ ರಾಬರ್ಟ್‍ಸನ್‍ಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಆಂಡರ್‍ಸನ್‍ಪೇಟೆಯ ಹರಿಶ್ಚಂದ್ರ ಸ್ಟ್ರೀಟ್‍ನ ಅಸ್ಲಂ(40) ಮತ್ತು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ವೀರನಮಲ್ಲ ರಾಮಕುಪ್ಪಂ ಮಂಡಲ್, ಪೋರ್ಟ್‍ಕೊಲ್ಲಿ ಗ್ರಾಮದ ನಾಗರಾಜ್(40) ಎಂಬುವವರು ಬಂಧಿತ ಆರೋಪಿಗಳಾಗಿದ್ದು, ಇವರಿಂದ 2.45 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ…
*ಯಾರೇ ತೊಂದರೆ ನೀಡಿದರು ಬಡವರಿಗೆ ಆಹಾರಕಿಟ್ ಸೇರಲಿವೆ:ರೂಪಕಲಾ.*
ಕೆಜಿಎಫ್:ಯುಗಾಧಿ ಹಬ್ಬದ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿನ ಬಡ ಕುಟುಂಬಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ 60 ಸಾವಿರಕ್ಕೂ ಹೆಚ್ಚು ಆಹಾರ ಕಿಟ್‍ಗಳನ್ನು ವಿತರಿಸಲಿದ್ದು, ಈ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ತೊಂದರೆ ನೀಡಲು ಯತ್ನಿಸುತ್ತಿದ್ದಾರಾದರೂ ಎಲ್ಲಾ ಕುಟುಂಬಗಳಿಗೆ ಕಿಟ್‍ಗಳನ್ನು ಕಾರ್ಯಕರ್ತರು ತಲುಪಿಸಲಿದ್ದಾರೆ ಎಂದು ಶಾಸಕಿ ಡಾ.ರೂಪಕಲಾ…
*ಶಾಸಕಿ ಹಂಚಲಿರುವ ಆಹಾರ ಕಿಟ್ ಗಳ ಬಗ್ಗೆ ತನಿಖೆಯಾಗಲಿ:ಮೋಹನಕೃಷ್ಣ.*
ಕೆಜಿಎಫ್:ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಕ್ಷೇತ್ರದಲ್ಲಿ ಆಹಾರ ಕಿಟ್ ಹಂಚಲು ತಯಾರಿ ನಡೆಸಿದ್ದು, ಅಧಿಕಾರಿಗಳು ಸೂಕ್ತವಾಗಿ ತನಿಖೆ ಮಾಡಿ ಈ ಕಿಟ್‍ಗಳಿಗೆ ಹಣ ಎಲ್ಲಿಂದ ಬಂತು ಯಾರೆಲ್ಲ ಈ ಅನಧಿಕೃತ ಕಿಟ್ ಸರಬರಾಜಿನಲ್ಲಿದ್ದಾರೆಂದು ತನಿಖೆ ಮಾಡಿ ತಪಿತಸ್ಥತರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು…
*ಕಟ್ಟಡಗಳ ಕೆಡವಲು ತಡ:ಅಧಿಕಾರಿಗಳ ಮೇಲೆ ಶಾಶಕಿ ಘರಂ.*
ಕೆಜಿಎಫ್:ಸೂರಿಲ್ಲದವರಿಗೆ ಸೂರು ಕಲ್ಪಿಸುವ ಆಶ್ರಯ ಯೋಜನೆ ಬಡಾವಣೆ ನಿರ್ಮಿಸಲು ಗುರುತಿಸುವ ಸ್ಥಳದಲ್ಲಿರುವ ಹಳೆಯ ಕಟ್ಟಡಗಳನ್ನು ತೆರವುಗೊಳಿಸುವಲ್ಲಿ ತಡಮಾಡಿದ ನಗರಸಭೆ ಅಧಿಆಕರಿಗಳ ವಿರುದ್ಧ ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಘರಂ ಆದ ಘಟನೆ ನಡೆಯಿತು. ಕೆಜಿಎಫ್ ನಗರದ ರೋಡ್ಜರ್ಸ್ ಕ್ಯಾಂಪ್ ಬಳಿ ಗುರುತಿಸಿರುವ…
* ಕೆಜಿಎಫ್ ನ್ನು ಸರ್ವಾಂಗೀಣವಾಗಿ ಅಭಿವೃದ್ದಿ ಪಡಿಸಿದ್ದೇನೆ:ಶಾಸಕಿ ಡಾ.ರೂಪಕಲಾ.*
ಕೆಜಿಫ್:ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದರೂ ಸಚಿವರುಗಳನ್ನು ಕಾಡಿ ಬೇಡಿ ನೂರಾರು ಕೋಟಿ ಅನುದಾನ ಬಿಡುಗಡೆ ಮಾಡಿಸಿ ಕೆಜಿಎಫ್ ತಾಲೂಕನ್ನು ಸರ್ವಾಂಗೀಣ ಅಭಿವೃದ್ದಿ ಪಡಿಸಿದ್ದೇನೆ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು. ತಾಲ್ಲೂಕಿನ ಬೇತಮಂಗಲ ಹೋಬಳಿಯ ಎನ್.ಜಿ ಹುಲ್ಕೂರು ಗ್ರಾಮದಲ್ಲಿ ಅನ್ಯ ಪಕ್ಷಗಳಿಂದ ಕಾಂಗ್ರೆಸ್‍ಗೆ…
*ಭ್ರಷ್ಟ ಪಕ್ಷಗಳ ದುರಾಡಳಿತದಿಂದ ಕ್ಷೇತ್ರಕ್ಕೆ ಮುಕ್ತಿ ನೀಡಿ:ಗಗನ ಸುಕನ್ಯಾ.*
ಕೆಜಿಎಫ್:ರಾಷ್ಟ್ರೀಯ ಭ್ರಷ್ಟ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಿಂದ ಕೆಜಿಎಫ್ ಕ್ಷೇತ್ರಕ್ಕೆ ಮುಕ್ತಿ ನೀಡಲು ಆಮ್ ಆದ್ಮಿ ಪಾರ್ಟಿಯನ್ನು ಬೆಂಬಲಿಸಿ ಎಂದು ಕೆಜಿಎಫ್ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಗಗನ ಸುಕನ್ಯಾ ಮನವಿ ಮಾಡಿದರು. ಅವರು ಬೇತಮಂಗಲದ ಬಸ್ ನಿಲ್ಧಾಣದಲ್ಲಿ…
*ಘಟ್ಟಮಾದಮಂಗಲ ಗ್ರಾಪಂ ಅಧ್ಯಕ್ಷರಾಗಿ ಜಯರಾಮರೆಡ್ಡಿ ಆಯ್ಕೆ.*
ಕೆಜಿಎಫ್:ಘಟ್ಟಮಾದಮಂಗಲ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಜಯರಾಮರೆಡ್ಡಿ 11 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಘಟ್ಟಮಾದಮಂಗಲ ಗ್ರಾಮ ಪಂಚಾಯ್ತಿಯಲ್ಲಿ ಅವಿಶ್ವಾಸ ನಿರ್ಣಯದಿಂದಾಗಿ ಅಧ್ಯಕ್ಷ ಸ್ಥಾನವು ತೆರವುಗೊಂಡಿದ್ದರಿಂದ ಇಂದು ತೆರವುಗೊಂಡಿದ್ದ ಅಧ್ಯಕ್ಷ…