ಆಫ್ರಿಕಾದ ಕಿರಿನ್ಯಾಗದಿಂದ ವಲಸೆ ಬಂದ, ಗಿಕಿಯು ಜನಾಂಗದ ತಾತ ಮುರುಂಗಜ್ಜ ಮತ್ತು ಮೂಂಬಿತಾಯಿ ಮಕ್ಕಳಾದ ಏಳು ಮಂದಿ ಅಕ್ಕತಂಗೇರು ಪೈಕಿ ವಾಂಜಿಕೊ ಒಬ್ಬಳು. ಇವಳೇ ನಮ್ಮ ಆದಿಮ ದ್ರಾವಿಡ ಮಾತೆ. ಜಿಂಕೆ ಇವಳ ತೇರು....
ಗಿರಿನೆತ್ತಿಯಿಂದ ಗಿರಿಪಾದಕ್ಕೆ ಇಳಿದು ಬಂದ ನದಿಯೊಂದು ಮುಖಜಭೂಮಿಯ ಕಡೆಗೆ ಹರಿಯುತ್ತಿತ್ತು. ಈ ನದಿಯ ಮೈದಾನದಲ್ಲಿ ಸುವಿಶಾಲವಾದ ಬಯಲುಸೀಮೆಯಿದ್ದು ನದಿಯ ಪಾತ್ರ ಇಕ್ಕೆಲಗಳಲ್ಲಿ ಹಿಗ್ಗುತ್ತಾ ಕುಗ್ಗುತ್ತಾ ಇತ್ತು. ದಡದಲ್ಲಿ ಸಮೃದ್ಧವಾಗಿದ್ದ ಮಣ್ಣುಹುಳುಗಳು ನೆಲವನ್ನು ಉಳುಮೆ ಮಾಡಿ...
ಪ್ರತಿ ವರ್ಷ ಏಪ್ರಿಲ್ 14 ರಂದು ವಿಶ್ವ ಜ್ಞಾನದ ದಿನವನ್ನಾಗಿ ಆಚರಿಸಲಾಗುತ್ತಿದೆ, ನಿಜವಾಗಿಯೂ ಇದು ಭಾರತೀಯರಿಗೆ ಸಂದ ಗೌರವ. ಏಕೆಂದರೆ ಎಲ್ಲಾ ಕ್ಷೇತ್ರಗಳಲ್ಲೂ ವಿಶ್ವ ತಮ್ಮದೇ ಆದ ನಾಯಕರನ್ನು ಗುರುತಿಸಿ, ಅವರವರ ನಾಯಕರನ್ನು ಮಾತ್ರ...
ಅಮರಿಲ್ಲೀಸ್ ಅಥವಾ ನೆಲಸಂಪಿಗೆ ಗೂಗಳ ಬಗ್ಗೆ ಪ್ರೊ.ನೆಂಗ್ಲಿ ಜಂಗ್ಲಿರವರು ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಹೀಗೆ ಬರೆಯುತ್ತಾರೆ. ನಮಗೆ ನೆಲಸಂಪಿಗೆ ಎಂಬ ಹೆಸರು ಶಬ್ದಜ್ಞಾನ ಮತ್ತು ಬಿಂಬಜ್ಞಾನ ಆಗಿದ್ದು ಮೊದಲಬಾರಿಗೆ ಕುಮಾರಪರ್ವತ ಚಾರಣ...
ಡಾ. ರಾಮಮನೋಹರ ಲೋಹಿಯಾ ಎಂದರೆ ಯಾರು? ಅವರ ತತ್ವ ಸಿದ್ಧಾಂತಗಳೇನು? ಎಂಬ ವಿಚಾರಗಳೇ ಬಹಳಷ್ಟು ಯುವ ಜನತೆಯ ಅರಿವಿಗೆ ಇಲ್ಲ, ಆದರೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಿದ್ಧಾಂತಗಳ ನೆಪದಲ್ಲಿ ಒಂದಷ್ಟು ಪದಗಳು ಚುನಾವಣಾ ಪ್ರಚಾರದಲ್ಲಿ ಬೇಕಾಬಿಟ್ಟಿಯಾಗಿ...