• Sat. Apr 27th, 2024

Month: January 2024

  • Home
  • ಕೆರೆಗಳ ಅಭಿವೃದ್ಧಿ ಜೊತೆಗೆ ಶಾಲೆ, ಆಸ್ಪತ್ರೆ, ಕೃಷಿ ವಲಯಗಳನ್ನು ದತ್ತು ಪಡೆದು ಅಭಿವೃದ್ಧಿ ಮಾಡಿ :- ವಿ.ಆರ್ ಸುದರ್ಶನ್

ಕೆರೆಗಳ ಅಭಿವೃದ್ಧಿ ಜೊತೆಗೆ ಶಾಲೆ, ಆಸ್ಪತ್ರೆ, ಕೃಷಿ ವಲಯಗಳನ್ನು ದತ್ತು ಪಡೆದು ಅಭಿವೃದ್ಧಿ ಮಾಡಿ :- ವಿ.ಆರ್ ಸುದರ್ಶನ್

ಮಿಟ್ಸುಬಿಷಿ ಕಂಪನಿ ಮತ್ತು ಯೂನೈಟೆಡ್ ವೇ ಸಂಸ್ಥೆಯಿಂದ ಚನ್ನಪ್ಪನಹಳ್ಳಿ ತಾಳೆ ಕೆರೆ ಅಭಿವೃದ್ಧಿ. ಕೆರೆ ಅಭಿವೃದ್ಧಿಯಿಂದ ಸಾರ್ವಜನಿಕ ವಲಯದಲ್ಲಿ ಅಪಾರ ಮೆಚ್ಚುಗೆ. ಕೆರೆಗಳ ಅಭಿವೃದ್ಧಿ ಜೊತೆಗೆ ಶಾಲೆ, ಆಸ್ಪತ್ರೆ, ಕೃಷಿ ವಲಯಗಳನ್ನು ದತ್ತು ಪಡೆದು ಅಭಿವೃದ್ಧಿ ಮಾಡಿ : ವಿ.ಆರ್ ಸುದರ್ಶನ್…

ಶಾಲೆ ಜೀವನ ಮೌಲ್ಯಗಳನ್ನು ಕಲಿಸುವ ಸಮಾಜದ ಬಹುಮುಖ್ಯ ಘಟಕ : ನಿವೃತ್ತ ಉಪನಿರ್ದೇಶಕ ತಿಪ್ಪಾರೆಡ್ಡಿ ಅಭಿಮತ.

  ಕೋಲಾರ,ಜ.೩೦: ಮನುಷ್ಯನಲ್ಲಿ ಬದಲಾವಣೆ ಎನ್ನುವುದು ನೈಸರ್ಗಿಕವಾದದ್ದು, ಶಾಲೆ ಜೀವನ ಮೌಲ್ಯಗಳನ್ನು ಕಲಿಸುವ ಸಮಾಜದ ಪ್ರಮುಖ ಘಟಕವಾಗಿದ್ದು, ಶಿಕ್ಷಕರಿಗೆ ಶಾಲೆಯೇ ಕರ್ಮಭೂಮಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ತಿಪ್ಪಾರೆಡ್ಡಿ ಅಭಿಮತ ವ್ಯಕ್ತಪಡಿಸಿದರು. ತಾಲ್ಲೂಕಿನ ಮದನಹಳ್ಳಿ ಕ್ರಾಸ್ ನಲ್ಲಿನ ಸರ್ಕಾರಿ…

ಸರ್ವಧರ್ಮೀಯ ಸಹಿಷ್ಣುತೆಯೇ ಸಂವಿಧಾನದ ಹಿರಿಮೆ -ಸಿಎಂಆರ್ ಶ್ರೀನಾಥ್

ಕೋಲಾರ: ಸ್ವಾತಂತ್ರ್ಯ, ಸಮಾನತೆ, ಸಹೋದರತೆಯ ಜೊತೆಗೆ ಸರ್ವ ಧರ್ಮೀಯ ಸಹಿಷ್ಣುತೆಯೇ ಸಂವಿಧಾನದ ಹಿರಿಮೆಯಾಗಿದೆ ಎಂದು ಸಮಾಜ ಸೇವಕ, ಭಾರತ  ಸೇವಾದಳ ಗೌರವಾಧ್ಯಕ್ಷ ಸಿಎಂಆರ್ ಶ್ರೀನಾಥ್ ಅಭಿಪ್ರಾಯಪಟ್ಟರು. ನಗರದ ಕ್ಷೇತ್ರ ಶಿಕ್ಷಣಾಕಾರಿಗಳ ಕಚೇರಿ, ಹಳೇ ಮಾಧ್ಯಮಿಕ ಶಾಲೆ, ಹಳೇ ಉರ್ದು ಪ್ರಾಥಮಿಕ, ಮಾಧ್ಯಮಿಕ…

ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಪುರಸ್ಕೃತರಿಗೆ ವಿವಿಧ ಸಂಘಟನೆಗಳ ಸನ್ಮಾನ.

ಕೋಲಾರ: ಮುಂದಿನ ಐದು ವರ್ಷಗಳಲ್ಲಿ ಇಡೀ ವಿಶ್ವವೇ ತಿರುಗಿ ನೋಡುವಂತ ಸಾಂಸ್ಕೃತಿಕ ಪರಂಪರೆಯ ಕಾರಿಡಾರ್ ಮಕ್ಕಳ ನಳಂದ ನೀಲನಕ್ಷೆ ತಯಾರಾಗುತ್ತಿದೆ, ಇದನ್ನು ಸಾಕಾರಗೊಳಿಸಲು ಎಲ್ಲರನ್ನು ಆಹ್ವಾನಿಸುತ್ತಿದ್ದೇನೆ ಎಂದು ಸಾಹಿತಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು. ನಗರದ ಟಿ.ಚನ್ನಯ್ಯರಂಗಮಂದಿರದ ಸಭಾಂಗಣದಲ್ಲಿ ಶುಕ್ರವಾರ ತಮಗೆ…

ಕೋಲಾರ ಜಿಲ್ಲೆಯ ಇಬ್ಬರು ಶಾಸಕರು ನಿಗಮ ಮಂಡಳಿಗೆ ನೇಮಕ, ಅಭಿವೃದ್ಧಿಯ ನಿರೀಕ್ಷೆಯಲ್ಲಿ ಜಿಲ್ಲೆಯ ಜನತೆ

ಕೋಲಾರ, ಜ.೨೭ : ಕೊನೆಗೂ ರಾಜ್ಯ ಸರ್ಕಾರ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಗಣರಾಜ್ಯೋತ್ಸವ ದಿನದಂದು ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ೩೬ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ಅಧಿಕೃತವಗಿ ಪ್ರಕಟಿಸಿದ್ದಾರೆ. ಸಚಿವ ಸಂಪುಟ ರಚನೆಯಲ್ಲಿ ಕೋಲಾರ…

ಬೆಂಗಳೂರಿನ ಪುಸ್ತಕ ಮನೆ ಕೋಲಾರ ಜಿಲ್ಲೆಗೆ ಸ್ಥಳಾಂತರ : ಓದುಗ ಪ್ರಿಯರಿಗೆ ಸಂತೋಷದ ವಿಷಯ

ಕೋಲಾರ: ಪುಸ್ತಕ ಪ್ರೇಮಿ ವಿದ್ಯಾಂಸ ಹರಿಹರಪ್ರಿಯ ಐದಾರು ದಶಕಗಳಿಂದ ಸಂಗ್ರಹಿಸಿದ್ದ ಸುಮರು ಐದು ಲಕ್ಷ ಪುಸ್ತಕಗಳಿದ್ದ ಪುಸ್ತಕ ಮನೆಯನ್ನು ಬೆಂಗಳೂರಿನಿ0ದ ಕೋಲಾರ ಜಿಲ್ಲೆಯ ಮಾಲೂರಿಗೆ ಸ್ಥಳಾಂತರಿಸಲಾಗಿದೆ. ಲಕ್ಷಾಂತರ ಸಂಖ್ಯೆಯ ಅಪರೂಪದ ಪುಸ್ತಕಗಳ ಸಂಗ್ರಹದ ಗಣಿ ಎಂದೇ ಖ್ಯಾತಿ ಪಡೆದಿರುವ ಹರಿಹರಪ್ರಿಯ ಪುಸ್ತಕ…

ಮೀಸಲಾತಿ ದುರುಪಯೋಗ ಸಾಭೀತಾದ ಹಿನ್ನಲೆ ಕೊತ್ತೂರು ಮಂಜುನಾಥ್ ಶಾಸಕ ಸ್ಥಾನ ರದ್ದು ಮಾಡುವಂತೆ ಕರ್ನಾಟಕ ದಲಿತ ಸಂಘಟನೆಗಳ ಮಹಾ ಒಕ್ಕೂಟ ಆಗ್ರಹ

ಮೀಸಲಾತಿ ದುರುಪಯೋಗ ಸಾಭೀತಾದ ಹಿನ್ನಲೆ ಕೊತ್ತೂರು ಮಂಜುನಾಥ್ ಶಾಸಕ ಸ್ಥಾನ ರದ್ದು ಮಾಡುವಂತೆ ಕರ್ನಾಟಕ ದಲಿತ ಸಂಘಟನೆಗಳ ಮಹಾ ಒಕ್ಕೂಟ ಆಗ್ರಹ ಕೋಲಾರ,ಜ.೨೫: ಪರಿಶಿಷ್ಟ ಜಾತಿಗೆ ಸೇರಿದವನೆಂದು ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಮೀಸಲು ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಶಾಸಕ…

ಭಾರತ ಸಂವಿಧಾನ ಧರ್ಮ ನಿರಪೇಕ್ಷತೆ ತತ್ವಕ್ಕೆ ಆದ್ಯತೆ ನೀಡಿದೆ. ಇಲ್ಲಿ ಎಲ್ಲರೂ ಸಮಾನರು, ಸಂವಿಧಾನ ರಕ್ಷಣೆ ನಮ್ಮ ಹೊಣೆ – ಸಚಿವ ಬೈರತಿ ಸುರೇಶ್

  ಕೋಲಾರ,ಜ.೨೬ : ಭಾರತ ಸಂವಿಧಾನವನ್ನು ವಿವಿಧ ರಾಷ್ಟçಗಳಲ್ಲಿನ ಅತ್ಯುತ್ತಮ ಅಂಶಗಳನ್ನು ಆಯ್ದುಕೊಂಡು ರಚಿಸಲಾಗಿದೆ. ಇಲ್ಲಿ ಸರ್ವರಿಗೂ ಸಮಬಾಳು-ಸಮಪಾಲು ಪರಿಕಲ್ಪನೆಯನ್ನು ಹೊಂದಿದ್ದು ಸಮಸಮಾಜದ ಗುರಿ ಹೊಂದಿದೆ ಮಾನವರೆಲ್ಲರೂ ಸಮಾನರು ಎಂಬ ಭಾವನೆ ಮೂಡಿಸುವುದು ಇಂದಿನ ತುರ್ತಾಗಿದೆ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ…

ಹೆಚ್ಚಿನ ಧರಕ್ಕೆ ರಸಗೊಬ್ಬರ ಮಾರಾಟ ಆರೋಪ:ಪರವಾನಗಿ ಅಮಾನತ್ತು.

ಸರ್ಕಾರ ನಿಗದಿಪಡಿಸಿರುವ ಬೆಲೆಗಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡಿತ್ತಿದ್ದ ಅಂಗಡಿಯೊಂದರ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರವಾನಗಿಯನ್ನು ಅಮಾನತ್ತು ಮಾಡಿರುವ ಘಟನೆ ಕೆಜಿಎಫ್ ನ ರಾಬರ್ಟ್ ಸನ್ ಪೇಟೆಯಲ್ಲಿ ನಡೆದಿದೆ. ಕೆಜಿಎಫ್ ತಾಲ್ಲೂಕಿನ ರಾಬರ್ಟ್ ಸನ್ ಪೇಟೆಯ…

  ಕೆ.ಜಿ.ಎಫ್:ನಕಲಿ ಪೇಮೆಂಟ್ ವಂಚನೆ, ಇಬ್ಬರ ಬಂಧನ, ಮಾಲು ವಶ.

ನಕಲಿ ಪೇಮೆಂಟ್ ಆ್ಯಫ್ ಬಳಸಿದ್ದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಜಿಎಫ್ ಪೊಲೀಸ್ ಜಿಲ್ಲೆಯ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸರು ಇಬ್ಬರು ವಂಚಕರನ್ನು ಬಂಧಿಸಿ, ಅವರಿಂದ ಸುಮಾರು ರೂ. ೩.೨೫ ಲಕ್ಷ ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕೆ.ಜಿ.ಎಫ್ ನಗರದ ವರ್ಧಮಾನ್…

You missed

error: Content is protected !!