• Wed. May 8th, 2024

Month: January 2024

  • Home
  • ವೇಮನ ಜಯಂತಿ ಅಂಗವಾಗಿ ಡಿಸಿ ಸಭಾಂಗಣದಲ್ಲಿ ಪೂರ್ವಬಾವಿ ಸಭೆ

ವೇಮನ ಜಯಂತಿ ಅಂಗವಾಗಿ ಡಿಸಿ ಸಭಾಂಗಣದಲ್ಲಿ ಪೂರ್ವಬಾವಿ ಸಭೆ

ಕೋಲಾರ ; ಜನವರಿ ೧೯ ರಂದು ಸರ್ಕಾರ ವತಿಯಿಂದ ಆಚರಣೆ ಮಾಡಲಿರುವ ಶ್ರೀ ವೇಮನ ಜಯಂತಿ ಕಾರ್ಯಕ್ರಮ ಅಂಗವಾಗಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಶಂಕರ್ ವಣಿಕ್ಯಾಳ್ ನೇತೃತ್ವದಲ್ಲಿ ರೆಡ್ಡಿ ಸಮುದಾಯ ಮುಖಂಡರ ಜೊತೆ ಪೂರ್ವಬಾವಿ ಸಭೆ ನಡೆಯಿತು.  ಈ…

ಕೆಎಸ್‌ಆರ್‌ಪಿ ತರಬೇತಿ ಶಾಲೆ ತೆರೆಯಲು ಐಜಿಪಿರಿಂದ ಗೃಹ ಸಚಿವರಿಗೆ ಮನವಿ.

ಕೆಜಿಎಫ್:ಕೆಜಿಎಫ್‌ನಲ್ಲಿ ಕೆಎಸ್‌ಆರ್‌ಪಿ ತರಬೇತಿ ಶಾಲೆಯನ್ನು ತೆರೆಯುವಂತೆ ಐಜಿಪಿ ಮತ್ತು ಎಸ್‌ಪಿ ಮನವಿ ಸಲ್ಲಿಸಿದ್ದು, ತರಬೇತಿ ಶಾಲೆಗೆ ಅಗತ್ಯವಾದ ಉತ್ತಮವಾದ ವಾತಾವರಣ ಇರುವುದರಿಂದ ಸುಮಾರು ೫೦೦ ಕೋಟಿ ರೂ ವೆಚ್ಚದಲ್ಲಿ ತರಬೇತಿ ಶಾಲೆಯನ್ನು ತೆರೆಯುವುದರ ಬಗ್ಗೆ ಸಂಪುಟದಲ್ಲಿ ಚರ್ಚಿಸಿ ಸಾಧ್ಯಾಸಾಧ್ಯತೆಗಳ ಬಗ್ಗೆ ಪರಿಶೀಲನೆ…

ಯುವಜನತೆ ಈ ದೇಶದ ಆಸ್ತಿ:ಗೃಹ ಸಚಿವ ಡಾ.ಜಿ.ಪರಮೇಶ್ವರ.

ಕೋಲಾರ:ಯುವಕ ಯುವತಿಯರು ಈ ದೇಶದ ಬಹು ದೊಡ್ಡ ಆಸ್ತಿ. ಅವರನ್ನು ಸರಿದಾರಿಗೆ ನಡೆಸಿಕೊಂಡು ಹೋಗಬೇಕಾದ್ದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿ. ಕರ್ನಾಟಕ ರಾಜ್ಯವನ್ನು ವ್ಯಸನ ಮುಕ್ತ ರಾಜ್ಯ ಮಾಡುವುದು ಸರ್ಕಾರದ ಪ್ರಮುಖ ಗುರಿ ಎಂದು ರಾಜ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ…

ಗ್ರಾಮ ಆಡಳಿತಾಧಿಕಾರಿ ಕಛೇರಿ ತೆರೆಯುವಂತೆ ಮನವಿ.

ಬಂಗಾರಪೇಟೆ:ತಾಲ್ಲೂಕಿನ ಕಸಬಾ ಹೋಬಳಿಗೆ ಸೇರಿದ ಚಿಕ್ಕವಲಗಮಾದಿ ಕಂದಾಯ ವೃತ್ತದ ಕೇಂದ್ರ ಸ್ಥಾನವಾದ ಚಿಕ್ಕವಲಗಮಾದಿ ಗ್ರಾಮದಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಕಛೇರಿ ತೆರೆಯುವಂತೆ ಸ್ಥಳೀಯರು ತಹಶೀಲ್ದಾರರಿಗೆ ಮನವಿ ಮಾಡಿದ್ದಾರೆ. ಚಿಕ್ಕವಲಗಮಾದಿಯಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಮೂಲಕ ಇಂದು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಮನವಿಯಲ್ಲಿ ಚಿಕ್ಕವಲಗಮಾದಿ ಕಂದಾಯ…

ಫವತಿ ಖಾತೆ ಆಂದೋಲನ, ಉಪಯೋಗ ಆಗುತ್ತಿಲ್ಲ:ಗ್ರಾಮಸ್ಥರ ಆರೋಪ.     

ಬಂಗಾರಪೇಟೆ:ಸಮರ್ಪಕ ಪ್ರಚಾರವಿಲ್ಲ, ಕಾಲಾವಕಾಶ ಕಡಿಮೆ, ಮೇಲಧಿಕಾರಿಗಳ ಗೈರು ಹೀಗೆ ಹಲವು ಕಾರಣಗಳಿಂದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದಾದ ಫವತಿ ಖಾತೆ ಆಂದೋಲನದಿಂದ ಜನತೆಗೆ ಉಪಯೋಗ ಆಗುತ್ತಿಲ್ಲ ಎಂದು ತಾಲ್ಲೂಕಿನ ಚಿಕ್ಕವಲಗಮಾದಿ ಗ್ರಾಮಸ್ಥರು ಆರೋಪಿಸಿದರು. ಜಿಲ್ಲೆಯಾದ್ಯಂತ ಫವತಿ ಖಾತೆ ಆಂದೋಲನದ ಅಂಗವಾಗಿ ನಡೆಯುತ್ತಿರುವ…

ಶೋಷಿತರ ಧ್ವನಿಗೆ ರಾಜಕೀಯಕ್ಕೆ ಬರಬೇಕೇ ಹೊರತು ಸ್ವಾರ್ಥಕ್ಕೆ ಬರಬಾರದು: ಸಿಎಂಆರ್ ಶ್ರೀನಾಥ್

ಕೋಲಾರ: ಸಮಾಜದಲ್ಲಿನ ಶೋಷಿತರ ಧ್ವನಿಯಾಗಿ ಕೆಲಸ ಮಾಡಲಿಕ್ಕೆ ರಾಜಕೀಯಕ್ಕೆ ಬರಬೇಕೇ ಹೊರತು ವೈಯಕ್ತಿಕ ಸ್ವಾರ್ಥಕ್ಕಾಗಿ ರಾಜಕೀಯಕ್ಕೆ ಬರಬಾರದು ಬಡವರ ದಲಿತರ ಪರವಾದ ಬದ್ಧತೆ ಇರುವವರನ್ನು ಜನಪ್ರತಿನಿಧಿಗಳಾಗಿ ಆಯ್ಕೆ ಮಾಡಬೇಕು ಎಂದು ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಅಭಿಪ್ರಾಯಪಟ್ಟರು. ನಗರದ ಹಳೆ ಬಸ್…

ಫವತಿ ಖಾತೆ ಆಂದೋಲನಕ್ಕೆ ಪ್ರಚಾರ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯ:ಬೆರಳೆಣಿಕೆ ಅರ್ಜಿಗಳು.

-ಕೆ.ರಾಮಮೂರ್ತಿ. ಬಂಗಾರಪೇಟೆ:ರಾಜ್ಯ ಸರ್ಕಾರದ ಮಹತ್ತರ ಯೋಜನೆಗಳಲ್ಲೊಂದಾದ ಫವತಿ ಖಾತೆ ಆಂದೋನ ಯೋಜನೆ ಇಂದು ಎಲ್ಲಾ ಹೋಬಳಿಗಳ ಮಟ್ಟದಲ್ಲಿ ಆರಂಭಗೊಂಡಿತಾದರೂ ಈ ಬಗ್ಗೆ ವ್ಯಾಪಕ ಪ್ರಚಾರವಿಲ್ಲದ ಕಾರಣ  ಮತ್ತು ಕಾಲಾವಕಾಶ ಕಡಿಮೆ ಇದ್ದ ಕಾರಣ ಸಾರ್ವಜನಿಕರಿಂದ ನಿರೀಕ್ಷಕಿತ ಮಟ್ಟದಲ್ಲಿ ಅರ್ಜಿಗಳು ಬಂದಿಲ್ಲ ಎನ್ನಲಾಗಿದ್ದು,…

ಸರ್ಕಾರಿ ಸೌಲಭ್ಯಗಳು ಎಲ್ಲರಿಗೂ ಸಿಗುವಂತಾಗಬೇಕು:ಗ್ರಾಪಂ ಅಧ್ಯಕ್ಷ ಬಿ.ಆರ್.ಮಂಜುನಾಥ್.

ಬಂಗಾರಪೇಟೆ:ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಪ್ರತಿ ಅರ್ಹರಿಗೆ ದೊರೆಯಬೇಕು ಎಂಬ ಸದುದ್ದೇಶದಿಂದ ಸರ್ಕಾರ ಅನೇಕ ರೀತಿಯ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬೂದಿಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಆರ್.ಮಂಜುನಾಥ್ ಮನವಿ ಮಾಡಿದರು. ಅವರು ಬೂದಿಕೋಟೆಯ ನಾಡ ಕಛೇರಿಯಲ್ಲಿ ಕಂದಾಯ…

ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸ ಇಲ್ಲ:ಸರ್ಕಾರಿ ಆದೇಶಕ್ಕೆ ಬೆಲೆಯೇ ಇಲ್ಲ.

-ಕೆ.ರಾಮಮೂರ್ತಿ. ಕೆಜಿಎಫ್:ರಾಜ್ಯದ ಗಡಿಗೆ ಹೊಂದಿಕೊಂಡಿರುವ ಗಡಿ ತಾಲ್ಲೂಕು ಕೆಜಿಎಫ್ ನಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸವಿಲ್ಲದೆ ಸರ್ಕಾರಿ ಆದೇಶಕ್ಕೆ ಬೆಲೆ ನೀಡದೆ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದರೂ ಮೇಲಧಿಕಾರಿಗಳು ಕ್ರಮ ಜರುಗಿಸುತ್ತಿಲ್ಲವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಯು ಕೇಂದ್ರ ಸ್ಥಾನದಲ್ಲಿ…

You missed

error: Content is protected !!