ದಲಿತ ಮಹಿಳೆಗೆ ನ್ಯಾಯ ಕೊಡಿಸುವಲ್ಲಿ ವಿಫಲವಾಗಿರುವ ಜಿಲ್ಲಾಡಳಿತ ಮತ್ತು ಮಾಲೂರು ತಾಲ್ಲೂಕು ಆಡಳಿತದ ದಲಿತ ವಿರೋಧಿ ನಿಲುವನ್ನು ಖಂಡಿಸಿ ಸೆ.೨೫ರಿಂದ ಮಾಲೂರು ತಾಲ್ಲೂಕು ಪಂಚಾಯ್ತಿ ಕಚೇರಿ ಮುಂದೆ ಪ್ರತಿಭಟನಾ ಧರಣಿ-ಸಂಗಸ0ದ್ರ ವಿಜಯಕುಮಾರ್
ಕೋಲಾರ,ಸೆ.೨೩ : ದಲಿತ ಮಹಿಳೆಗೆ ನ್ಯಾಯ ಕೊಡಿಸುವಲ್ಲಿ ವಿಫಲವಾಗಿರುವ ಜಿಲ್ಲಾಡಳಿತ ಮತ್ತು ಮಾಲೂರು ತಾಲ್ಲೂಕು ಆಡಳಿತದ ದಲಿತ ವಿರೋಧಿ ನಿಲುವನ್ನು ಖಂಡಿಸಿ ಸೆ.೨೫ರಿಂದ ಮಾಲೂರು ತಾಲ್ಲೂಕು ಪಂಚಾಯ್ತಿ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಲಾಗುವುದೆಂದು ಬಹುಜನ ಚಳುವಳಿ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ…
ಆರ್ಯ ಈಡಿಗ ಮಹಾಸಂಸ್ಥಾನಕ್ಕೆ ಶ್ರೀಶ್ರೀಶ್ರೀ ವಿಖ್ಯಾತಾನಂದ ಸ್ವಾಮೀಜಿಯವರೇ ಪೀಠಾಧ್ಯಕ್ಷರು-ಮಾಸ್ತಿ ಟಿ.ಸಿ.ರಮೇಶ್
ಕೋಲಾರ,ಸೆ.೨೦ : ಶ್ರೀ ರೇಣುಕಾ ಪೀಠ ಹಾಗೂ ಶ್ರೀ ನಾರಾಯಣಗುರು ಮಠದ ಆರ್ಯ ಈಡಿಗ ಮಹಾಸಂಸ್ಥಾನಕ್ಕೆ ಶ್ರೀಶ್ರೀಶ್ರೀ ವಿಖ್ಯಾತಾನಂದ ಸ್ವಾಮೀಜಿಯವರೇ ಪೀಠಾಧ್ಯಕ್ಷರು, ಎಂದು ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ ಘೋಷಿಸಿದೆ ಎಂದು ಕೋಲಾರ ಜಿಲ್ಲಾ ಆರ್ಯ ಈಡಿಗ ಜನಾಂಗದ ಕೌಶಲ್ಯಾಭಿವೃದ್ಧಿ…
ಸೆ.೧೭ರ೦ದು ನುಡಿಗಾರರಿಗೆ ಗೌರವ ಸಮರ್ಪಿಸುವ ನುಡಿ ಹಬ್ಬ ಕ್ರಾಂತಿಕಾರಿ ಕವಿ ಗದ್ದರ್ ನುಡಿನಮನ ಮತ್ತು ದ್ರಾವಿಡದಾತ ಪೆರಿಯಾರ್ ಜನ್ಮದಿನ
ಕೋಲಾರ: ನುಡಿಗಾರರಿಗೆ ಗೌರವ ಸಮರ್ಪಿಸುವ ನುಡಿ ಹಬ್ಬವಾಗಿ ಕ್ರಾಂತಿಕಾರಿ ಕವಿ ಗದ್ದರ್ ಗೆ ನುಡಿನಮನ ಮತ್ತು ದ್ರಾವಿಡದಾತ ತಂದೆ ಪೆರಿಯಾರ್ ಜನ್ಮದಿನವನ್ನು ಸೆ.೧೭ರ ರವಿವಾರ ಬೆಳಗ್ಗೆ ೧೧.೩೦ಕ್ಕೆ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದು, ಜಿಲ್ಲೆಯ ಸಮಸ್ತ ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಸಮಾಜ…
ಕೊಲೆ ಪ್ರಕರಣದಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಶ್ರೀನಿವಾಸಪುರದ ನಂಬಿಹಳ್ಳಿಯ ಸಾವಿರಕ್ಕೂ ಅಧಿಕ ಜನರ ಮೇಲೆ ಏಫ್.ಐ.ಆರ್!
ಕೋಲಾರ: ಕೊಲೆ ಆರೋಪಿ ಹತ್ಯೆಗೆ ಯತ್ನ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪ್ರಕರಣದಲ್ಲಿ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ನಂಬಿಹಳ್ಳಿ ಗ್ರಾಮದ ಸಾವಿರಕ್ಕೂ ಅಧಿಕ ಜನರ ಮೇಲೆ ಎಫ್‌ಐಆರ್ ದಾಖಲಾಗಿದೆ. ಕಳೆದ ಸೆ.12ರಂದು ಪತ್ನಿಯನ್ನು ಕೊಲೆ ಮಾಡಿದ್ದ ಆರೋಪಿ ನಾಗೇಶ್ ಅಡಗಿದ್ದ ಸಣ್ಣ…
ಪೌರಕಾರ್ಮಿಕರ ಎರಡು ದಿನಗಳ ಕ್ರೀಡಾಕೂಟಕ್ಕೆ ಪೌರಾಯುಕ್ತ ಪಿ.ಸಿ.ಶಿವಾನಂದ ಚಾಲನೆ
ಪೌರಕಾರ್ಮಿಕರ ಎರಡು ದಿನಗಳ ಕ್ರೀಡಾಕೂಟಕ್ಕೆ ಪೌರಾಯುಕ್ತ ಪಿ.ಸಿ.ಶಿವಾನಂದ ಚಾಲನೆ ಕೋಲಾರ,ಸೆ.೧೫ : ನಗರಸಭೆ ಕಾರ್ಯಾಲಯ ಕೋಲಾರ, ಜಿಲ್ಲಾ ಪೌರಸೇವಾ ನೌಕರರ ಸೇವಾ ಸಂಘ ವತಿಯಿಂದ ಪೌರಕಾರ್ಮಿಕರ ಎರಡು ದಿನಗಳ ಕ್ರೀಡಾಕೂಟಕ್ಕೆ ಪೌರಾಯುಕ್ತ ಪಿ.ಸಿ.ಶಿವಾನಂದ ವಿದ್ಯುಕ್ತವಾಗಿ ಚಾಲನೆ ನೀಡಿದರು. ನಗರದ ಜೂನಿಯರ್…
ಯಶಸ್ವಿಯಾಗಿ ನೆರವೇರಿದ “ಸಂವಿಧಾನ ಪೀಠಿಕೆ ಓದು”- ಜನಪ್ರತಿನಿಧಿಗಳು ಹಾಗೂ ಸಂಘಸಂಸ್ಥೆಗಳ ನಿರ್ಲಕ್ಷ್ಯ:ಸಂಸದರು ಹಾಗೂ ಸಾರ್ವಜನಿಕರ ಅಕ್ರೋಶ
ಜಿಲ್ಲಾಡಳಿತದ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿದ “ಸಂವಿಧಾನ ಪೀಠಿಕೆ ಓದು” ಸಾಮೂಹಿಕವಾಗಿ ವಾಚನ ಕಾರ್ಯಕ್ರಮ : ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ “ಸಂವಿಧಾನ ಪೀಠಿಕೆ ಓದು” ಜಾಗತಿಕ ವಾಚನಾ ಕಾರ್ಯಕ್ರಮ ಹಾಗೂ “ಸಮಾನತೆಗಾಗಿ ಪ್ರಜಾಪ್ರಭುತ್ವ” ಜನ ದ್ವನಿ ಜಾಥಾ ಕಾರ್ಯಕ್ರಮ ಜಿಲ್ಲಾಡಳಿತದ ವತಿಯಿಂದ…
ಪೂರ್ವ ತಯಾರಿ ಇಲ್ಲದೆ ಆಯೋಜಿಸಿದ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮ : ಸoಸದ ಮುನಿಸ್ವಾಮಿ ಖಂಡನೆ
ಪೂರ್ವ ತಯಾರಿ ಇಲ್ಲದೆ ಆಯೋಜಿಸಿದ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮ ಕಳೆಗುಂದಿದೆ-ಸoಸದ ಮುನಿಸ್ವಾಮಿ ಕೋಲಾರ,ಸೆ.೧೫ : ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮ ಜಿಲ್ಲಾಧಿಕಾರಿ ಅಕ್ರಮ್ ಪಾಷ ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ರವರ ನಿರ್ಲಕ್ಷ್ಯ ದಿಂದ ಕಳೆಗುಂದುವ0ತಾಗಿದೆ…
ಆದಿಚುಂಚನಗಿರಿ ಶ್ರೀ ಮಠದಿಂದ ಶಿಕ್ಷಣ ಕ್ರಾಂತಿ ಸಂಕಲ್ಪ; ಶ್ರೀಶ್ರೀಶ್ರೀ ಡಾ. ನಿರ್ಮಲಾನಂದ ಸ್ವಾಮೀಜಿ
ಕೋಲಾರ, ಸೆ.೦೨ : ಆದಿಚುಂಚನಗಿರಿ ಶ್ರೀ ಮಠದಿಂದ ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿಯ ಸಂಕಲ್ಪವನ್ನು ಮಾಡಲಾಗುತ್ತಿದೆ ಎಂದು ಆದಿಚುಂಚನಗಿರಿ ಶ್ರೀ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದ ಸ್ವಾಮೀಜಿ ಹೇಳಿದರು. ನಗರದ ಬಿಜಿಎಸ್ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಚೈತನ್ಯ ಪ್ರಸಾದ ಮಧ್ಯಾಹ್ನ…
ಬ್ರಹ್ಮಶ್ರೀ ನಾರಾಯಣ ಗುರು ಯಾವುದೇ ಒಂದು ಜಾತಿಗೆ ಸೀಮಿತವಲ್ಲ: ಶಾಸಕ ಕೊತ್ತೂರು ಜಿ. ಮಂಜುನಾಥ್
ಕೋಲಾರ, ಸೆಪ್ಟೆಂಬರ್ ೦೨ : ಬ್ರಹ್ಮಶ್ರೀ ನಾರಾಯಣ ಗುರು ಅವರು ಯಾವುದೇ ಒಂದು ಜಾತಿ ಒಂದು ಸಮುದಾಯಕ್ಕೆ ಮಾತ್ರ ಸೀಮಿತರಲ್ಲಅವರು ಎಲ್ಲಾ ಸಮುದಾಯಗಳಿಗೂ ಆದರ್ಶ ಗುರುಗಳು ಎಂದು ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಕೊತ್ತೂರು ಜಿ. ಮಂಜುನಾಥ್ ಹೇಳಿದರು. ಇಂದು ನಗರದ…
ಸವರ್ಣೀಯರಿಂದ ದಲಿತರ ಜಮೀನಲ್ಲಿ ಬೆಳೆದು ನಿಂತಿದ್ದ ೩ ಲಕ್ಷ ಮೌಲ್ಯದ ಮಾವಿನ ಸಸಿ ನಾಶ ಕೋಲಾರದ ವೇಮಗಲ್ ಠಾಣೆಯಲ್ಲಿ ಪ್ರಕರಣ ದಾಖಲು
ಕೋಲಾರ,ಸೆ.,೦೧ : ದಲಿತರನ್ನು ಭೂಮಿಯಿಂದ ವಂಚಿಸುವ ದುರುದ್ದೇಶದಿಂದ ಸವರ್ಣೀಯರು ಸುಮಾರು ೩ ಲಕ್ಷ ಮೌಲ್ಯದ ಮಾವಿನ ಸಸಿಗಳನ್ನು ನಾಶ ಮಾಡಿರುವ ಘಟನೆ ಕೋಲಾರದ ಉದ್ದಪ್ಪನಹಳ್ಳಿಯಲ್ಲಿ ಜರುಗಿರುವ ಬಗ್ಗೆ ವೇಮಗಲ್ ಠಾಣೆಯಲ್ಲಿ ೧೦ ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ನರಸಾಪುರ ಹೋಬಳಿ ಬೆಳ್ಳೂರು…