*ಯಾರೇ ತೊಂದರೆ ನೀಡಿದರು ಬಡವರಿಗೆ ಆಹಾರಕಿಟ್ ಸೇರಲಿವೆ:ರೂಪಕಲಾ.*
ಕೆಜಿಎಫ್:ಯುಗಾಧಿ ಹಬ್ಬದ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿನ ಬಡ ಕುಟುಂಬಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ 60 ಸಾವಿರಕ್ಕೂ ಹೆಚ್ಚು ಆಹಾರ ಕಿಟ್‍ಗಳನ್ನು ವಿತರಿಸಲಿದ್ದು, ಈ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ತೊಂದರೆ ನೀಡಲು ಯತ್ನಿಸುತ್ತಿದ್ದಾರಾದರೂ ಎಲ್ಲಾ ಕುಟುಂಬಗಳಿಗೆ ಕಿಟ್‍ಗಳನ್ನು ಕಾರ್ಯಕರ್ತರು ತಲುಪಿಸಲಿದ್ದಾರೆ ಎಂದು ಶಾಸಕಿ ಡಾ.ರೂಪಕಲಾ…
*ಶಾಸಕಿ ಹಂಚಲಿರುವ ಆಹಾರ ಕಿಟ್ ಗಳ ಬಗ್ಗೆ ತನಿಖೆಯಾಗಲಿ:ಮೋಹನಕೃಷ್ಣ.*
ಕೆಜಿಎಫ್:ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಕ್ಷೇತ್ರದಲ್ಲಿ ಆಹಾರ ಕಿಟ್ ಹಂಚಲು ತಯಾರಿ ನಡೆಸಿದ್ದು, ಅಧಿಕಾರಿಗಳು ಸೂಕ್ತವಾಗಿ ತನಿಖೆ ಮಾಡಿ ಈ ಕಿಟ್‍ಗಳಿಗೆ ಹಣ ಎಲ್ಲಿಂದ ಬಂತು ಯಾರೆಲ್ಲ ಈ ಅನಧಿಕೃತ ಕಿಟ್ ಸರಬರಾಜಿನಲ್ಲಿದ್ದಾರೆಂದು ತನಿಖೆ ಮಾಡಿ ತಪಿತಸ್ಥತರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು…
*ಕಟ್ಟಡಗಳ ಕೆಡವಲು ತಡ:ಅಧಿಕಾರಿಗಳ ಮೇಲೆ ಶಾಶಕಿ ಘರಂ.*
ಕೆಜಿಎಫ್:ಸೂರಿಲ್ಲದವರಿಗೆ ಸೂರು ಕಲ್ಪಿಸುವ ಆಶ್ರಯ ಯೋಜನೆ ಬಡಾವಣೆ ನಿರ್ಮಿಸಲು ಗುರುತಿಸುವ ಸ್ಥಳದಲ್ಲಿರುವ ಹಳೆಯ ಕಟ್ಟಡಗಳನ್ನು ತೆರವುಗೊಳಿಸುವಲ್ಲಿ ತಡಮಾಡಿದ ನಗರಸಭೆ ಅಧಿಆಕರಿಗಳ ವಿರುದ್ಧ ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಘರಂ ಆದ ಘಟನೆ ನಡೆಯಿತು. ಕೆಜಿಎಫ್ ನಗರದ ರೋಡ್ಜರ್ಸ್ ಕ್ಯಾಂಪ್ ಬಳಿ ಗುರುತಿಸಿರುವ…
*ಕೆಜಿಎಫ್ ನಗರದ ಪ್ರಮುಖ ಬೀದಿಗಳಲ್ಲಿ ಜಗಮಗಿಸುತ್ತಿರುವ ದೀಪಗಳು.*
ನೆನ್ನೆ ರಾತ್ರಿ ಕೆಜಿಎಫ್ ನಗರದಲ್ಲಿ ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ವಿವಿಧ ಪ್ರಮುಖ ಬೀದಿಗಳಲ್ಲಿ ನೂತನವಾಗಿ ಅಳವಡಿಸಿರುವ ಬೀದಿ ದೀಪಗಳಿಗೆ ಚಾಲನೆ ನೀಡಿದರು. ನಗರದ ಫೈವ್ ಲೈಟ್ಸ್ ವೃತ್ತದಲ್ಲಿನ ಬ್ರಿಟೀಷರ ಕಾಲದಲ್ಲಿ ಅಳವಡಿಸಿರುವ ವಿದ್ಯುತ್ ಕಂಬದಲ್ಲಿ ದೀಪಗಳು ಒಡೆದು ಹೋಗಿದ್ದವು ಅವಗಳನ್ನು…
*ಕೆಜಿಎಫ್ ನಲ್ಲಿ ನಗರೋತ್ಥಾನ ಕಾಂಗಾರಿಗಳ ವಿಳಂಬದ ಬಗ್ಗೆ ಶಾಸಕರಿಂದ ವಿವರಣೆ.*
ಕೆಜಿಎಫ್:ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ನಗರೋತ್ಥಾನ-4 ಯೋಜನೆಯ ಕಾಮಗಾರಿಗಳ ಅನುಷ್ಟಾನದಲ್ಲಿ ವಿಳಂಬದ ಬಗ್ಗೆ ನಗರಸಭೆ ಸಭಾಂಗಣದಲ್ಲಿ ನಡೆದ ಪತ್ರಿಕಾ ಘೋಷ್ಟಿಯಲ್ಲಿ ವಿವರಿಸಿದರು. ನಗರಸಭೆ ವ್ಯಾಪ್ತಿಯ 35 ವಾರ್ಡುಗಳಲ್ಲಿ ನಗರೋತ್ಥಾನ-4ರ ಯೋಜನೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಕೈಗೊಳ್ಳಲು ರೂ.25.00 ಕೋಟಿ ವೆಚ್ಚದ ಕಾಮಗಾರಿಗಳಿಗೆ ಪೌರಾಡಳಿತ…
ಬಂಗಾರಪೇಟೆಯಲ್ಲಿ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಶಾಸಕ ಎಸ್ ಎನ್.
ಸರ್ಕಾರಿ ನೌಕರರ ಸಂಘ ಎಂದರೆ ಕೆಲ ಕಡೆ ಎರಡು ಮೂರು ಗುಂಪುಗಳಿದ್ದು, ಈ ಬಾರಿ ನೀವೆಲ್ಲಾ ನನ್ನ ಮಾತಿಗೆ ಗೌರವ ಕೊಟ್ಟು ಸಿ.ಅಪ್ಪಯ್ಯಗೌಡರನ್ನ ಅವಿರೋಧವಾಗಿ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಲು ಸಹಕರಿಸಿದಿರಿ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು. ಅವರು ಬಂಗಾರಪೇಟೆ ಪಟ್ಟಣದ ತಾಲ್ಲೂಕು…
ಒಂದು ತಿಂಗಳ ಒಳಗೆ ಯರೋಳ್ ಡ್ಯಾಂ ನೀರು ಸರಬರಾಜು:ಶಾಸಕ ಎಸ್.ಎನ್.
ಯರಗೋಳ ಡ್ಯಾಂ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಡ್ಯಾಂನಲ್ಲಿನ ನೀರನ್ನು ಪಟ್ಟಣದ ನಾಗರೀಕರಿಗೆ ತಲುಪಿಸುವ ಕಾರ್ಯವನ್ನು ಮುಂದಿನ ಒಂದು ತಿಂಗಳಲ್ಲಿ ಮಾಡಲಾಗುವುದು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಭರವಸೆ ನೀಡಿದರು. ಪಟ್ಟಣದ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ…
ನನಗೂ ಅಭ್ಯರ್ಥಿಯಾಗುವ ಆಸೆ ಇದೆ:ವೈ.ಎ.ನಾರಾಯಣಸ್ವಾಮಿ
ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ಧ ವಿಧಾನ ಪರಿಷತ್ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ ತಾಲ್ಲೂಕಿನ ಯಚ್ಚನಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ನನಗೂ…
ನೂತನ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಎನ್.ಗಾಯತ್ರಿರಿಗೆ ಶಾಸಕ ಎಸ್.ಎನ್.ರಿಂದ ಸನ್ಮಾನ.
ನೂತನ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಕುಮಾರಿ ಎನ್.ಗಾಯತ್ರಿ ರವರಿಗೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಕಾರಹಳ್ಳಿಯಲ್ಲಿ ಸನ್ಮಾನ ಮಾಡಿ ಗೌರವ ಸಲ್ಲಿಸಿದರು. ಶಾಸಕರು ನಾರಾಯಣಪುರ ಗ್ರಾಮದ ಕುಮಾರಿ ಎನ್.ಗಾಯತ್ರಿ ರವರು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಕಾರಹಳ್ಳಿಯ ಅವರ ನಿವಾಸಕ್ಕೆ ತೆರಳಿ ಆತ್ಮೀಯವಾಗಿ ಅಭಿನಂದಿಸಿದರು.…