• Mon. Sep 25th, 2023

jds

  • Home
  • ಕೆಜಿಎಫ್ ಕ್ಷೇತ್ರಕ್ಕೆ ಯಾರು ಶಾಸಕರಾದ್ರೆ ಉತ್ತಮ:ವೋಟ್ ಮಾಡಿ.

ಕೆಜಿಎಫ್ ಕ್ಷೇತ್ರಕ್ಕೆ ಯಾರು ಶಾಸಕರಾದ್ರೆ ಉತ್ತಮ:ವೋಟ್ ಮಾಡಿ.

ಮಾಲೂರು ಕ್ಷೇತ್ರಕ್ಕೆ ಯಾರು ಶಾಸಕರಾದ್ರೆ ಉತ್ತಮ:ವೋಟ್ ಮಾಡಿ.

*ಬಂಗಾರಪೇಟೆಯ ಉರುಸ್ ನಲ್ಲಿ ಮಲ್ಲೇಶ್ ಮುನಿಸ್ವಾಮಿ ಭಾಗಿ.*

ಬಂಗಾರಪೇಟೆ ಪಟ್ಟಣದ ಶಂಷುದ್ದೀನ್ ದರ್ಗಾ ಟ್ರಸ್ಟ್ ವತಿಯಿಂದ 89 ನೇ ವರ್ಷದ ಉರುಸ್ ಆಚರಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಮುನಿಸ್ವಾಮಿ ಭಾಗವಹಿಸಿದ್ದರು. ಮೊದಲ ದಿನ ಸೊಂದಲ್ ಕಾರ್ಯಕ್ರಮ  ನೆರವೇರಿತು ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗಿತ್ತು. ಎರಡನೆಯ ದಿನ ಕವಾಲಿ…

*ಜೆಡಿಎಸ್ ಅಭ್ಯರ್ಥಿ ರಮೇಶ್ ಬಾಬುರಿಂದ ಪಂಚರತ್ನ ಯೋಜನೆಗಳ ಪ್ರಚಾರ.*

ಕೆಜಿಎಫ್:ಕೆಜಿಎಫ್ ವಿಧಾನಸಭಾ ಕ್ಷೇತ್ರವು ಅಭಿವೃದ್ದಿಯಲ್ಲಿ ಬಹಳಷ್ಟು ಹಿಂದುಳಿದಿದೆ. ಹಾಗೆಯೇ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಕ್ಷೇತ್ರವನ್ನು ಅಭಿವೃದ್ದಿ ಮಾಡುತ್ತೇನೆಂದು ಜೆಡಿಎಸ್ ಘೋಷಿತ ಅಭ್ಯರ್ಥಿ ಡಾ. ರಮೇಶ್ ಬಾಬು ತಿಳಿಸಿದರು. ಕೆಜಿಎಫ್ ನಗರದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪಕ್ಷದ ಮುಖಂಡರು ಹಾಗೂ…

ಕೋಲಾರ ಜಿಲ್ಲೆ ಬಂಗಾರಪೇಟೆ ಮೀಸಲು ವಿಧಾನಸಭಾ ಕ್ಷೇತ್ರದಿಂದ ನೀವು ಯಾವ ಪಕ್ಷವನ್ನು ಬೆಂಬಲಿಸುತ್ತೀರಿ ವೋಟ್ ಮಾಡಿ.

ಜೆಡಿಎಸ್ ನಿಂದ 300 ಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೇಸ್ ಸೇರ್ಪಡೆ.

ಶ್ರೀನಿವಾಸಪುರ:ವಿಧಾನ ಸಭೆ ಚುನಾವಣೆಯ ದಿನಗಳು ಹತ್ತಿರವಾಗುತ್ತಿದಂತೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ಬಹಳ ಜೋರಾಗಿಯೇ ನಡೆಯುತ್ತಿದ್ದು ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದ ಗೌನಿಪಲ್ಲಿ ಗ್ರಾಮ ಪಂಚಾಯತಿ ಜೆಡಿಎಸ್ ಬೆಂಬಲಿತ ಇಬ್ಬರು  ಸದಸ್ಯರು ಸೇರಿ, ಹಲವು ಜೆಡಿಎಸ್ ನಿಂದ…

ಕಾಂಗ್ರೆಸ್ ಕುಮ್ಮಕ್ಕಿನಿಂದ ನನಗೆ ಜೆಡಿಎಸ್ ಅನ್ಯಾಯ ಮಾಡಿದೆ ಮನನೊಂದು ಬಿಜೆಪಿ ಸೇರುತ್ತಿದ್ದೇನೆ-ನಗರಸಭೆ ಸದಸ್ಯ ಪ್ರವೀಣ್‌ಗೌಡ

  ಜೆಡಿಎಸ್ ಪಕ್ಷದಿಂದ ನಗರದ ೨ ನೇ ವಾರ್ಡ್ ಗಾಂಧಿನಗರದಲ್ಲಿ ಬಹು ಮತಗಳಿಂದ ನಗರಸಭೆ ಚುನಾವಣೆಯಲ್ಲಿ ಗೆದ್ದು ಸದಸ್ಯನಾಗಿ ನಂತರ ನಗರಸಭೆ ಉಪಾದ್ಯಕ್ಷನಾಗಿ ಆಯ್ಕೆಯಾಗಿ ಇಡಿ ನಗರದ ೩೫ ವಾರ್ಡ್ಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದ ನನ್ನನ್ನು ಕಾಂಗ್ರೆಸ್‌ನ ಸದಸ್ಯ ಮುಬಾರಕ್ ಮಾತು…

ಹೆಚ್.ಗೊಲ್ಲಹಳ್ಳಿ ಗ್ರಾಪಂ  ಅಧ್ಯಕ್ಷ ಜಗದೀಶ್ ಜೆಡಿಎಸ್ ಸೇರ್ಪಡೆ.

ಕುಮಾರಸ್ವಾಮಿ ಆಹ್ವಾನದ ಮೇರೆಗೆ ಹಾಗೂ ಜೆಡಿಎಸ್ ಪಕ್ಷದ ಸಿದ್ಧಾಂತಗಳನ್ನು ಮೆಚ್ಚಿ  ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ  ಎಂದು ಹೆಚ್. ಗೊಲ್ಲಹಳ್ಳಿ ಗ್ರಾಪಂ  ಅಧ್ಯಕ್ಷ ಜಗದೀಶ್ ತಿಳಿಸಿದರು. ಮುಳಬಾಗಿಲು ನಗರದ ಕೋಚಿಮುಲ್ ಶಿಬಿರದ ಸಭಾಂಗಣದಲ್ಲಿ  ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿದ ಜಗದೀಶ್ ರವರು ಕಳೆದ ಎರಡು…

ಕೆಲಸ ಮಾಡದ ವ್ಯಕ್ತಿ ಸೋಮಾರಿಯಾಗುತ್ತಾನೆ: ಕೆಜಿಎಫ್‌ನಲ್ಲಿ ಡಾ.ರಮೇಶ್ ಬಾಬು.

ಯಾರೇ ಆಗಲಿ ಕೆಲಸ ಮಾಡುತ್ತಿದ್ದರೆ ಎಲ್ಲವೂ ಸುಲಭವಾಗಿರುತ್ತದೆ, ಕೆಲಸ ಮಾಡುವುದನ್ನು ನಿಲ್ಲಿಸಿ ಸೋಮಾರಿಯಾದಲ್ಲಿ ಪ್ರತಿಯೊಂದು ಹೆಜ್ಜೆಯೂ ಕಷ್ಟವಾಗುತ್ತದೆ ಎಂದು ಜೆಡಿಎಸ್ ಅಭ್ಯರ್ಥಿ ಡಾ.ರಮೇಶ್‍ಬಾಬು ಹೇಳಿದರು. ಕೆಜಿಎಫ್ ನಗರದ ವಿವೇಕ್‍ನಗರದ ಸ್ವಾಮಿ ವಿವೇಕಾನಂದ ಉದ್ಯಾನವನದಲ್ಲಿ ರಾಷ್ಟ್ರೀಯ ಯುವ ದಿನದ ಪ್ರಯುಕ್ತ ಸ್ವಾಮಿ ವಿವೇಕಾನಂದ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿ,…

You missed

error: Content is protected !!