• Thu. Apr 18th, 2024

bjp

  • Home
  • ಅರುಣಾಚಲ ಪ್ರದೇಶ:CM ಸೇರಿ 10 BJP ಅಭ್ಯರ್ಥಿಗಳು ಅವಿರೋಧ ಆಯ್ಕೆ.

ಅರುಣಾಚಲ ಪ್ರದೇಶ:CM ಸೇರಿ 10 BJP ಅಭ್ಯರ್ಥಿಗಳು ಅವಿರೋಧ ಆಯ್ಕೆ.

ಅರುಣಾಚಲ ಪ್ರದೇಶ ವಿಧಾನಸಭೆಗೆ ಮುಖ್ಯಮಂತ್ರಿ ಪೆಮಾ ಖಂಡು ಸೇರಿ ಹತ್ತು ಮಂದಿ ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವುಗಳಲ್ಲಿ ಐದು ಕ್ಷೇತ್ರಗಳಿಗೆ ವಿಪಕ್ಷಗಳು ನಾಮಪತ್ರವನ್ನೆ ಸಲ್ಲಿಸಿರಲಿಲ್ಲ. ಉಳಿದ ಕ್ಷೇತ್ರಗಳಲ್ಲಿ ವಿಪಕ್ಷಗಳ ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರವನ್ನು ನಾಮಪತ್ರ ಹಿಂಪಡೆಯುವ ಕೊನೆಯ ದಿನದಂದು ವಾಪಸ್‌…

ನಟ ಶಿವರಾಜ್ ಕುಮಾರ್ ನಟಿಸಿರುವ ಸಿನಿಮಾಗಳನ್ನ ನಿರ್ಬಂಧಿಸಿ:BJPಯಿಂದ  ಆಯೋಗಕ್ಕೆ ದೂರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಪತ್ನಿ ಗೀತಾ ಪರ ಪ್ರಚಾರ ನಡೆಸುತ್ತಿರುವ ಸ್ಯಾಂಡಲ್‌ವುಡ್‌ನ ನಟ ಶಿವರಾಜ್ ಕುಮಾರ್ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಅವರು ನಟಿಸಿರುವ ಸಿನಿಮಾಗಳಿಗೆ ನಿರ್ಬಂಧ ಹೇರುವಂತೆ ಒತ್ತಾಯಿಸಿದೆ. ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ…

ಮುಂದಿನ ಶುಕ್ರವಾರ ವಿಪಕ್ಷ ನಾಯಕನ ಆಯ್ಕೆ:ಬಿಜೆಪಿ ನೂತನ ಅದ್ಯಕ್ಷ ವಿಜಯೇಂದ್ರ.

ಕರ್ನಾಟಕ ಬಿಜೆಪಿ ಘಟಕದ ನೂತನ ರಾಜ್ಯಾಧ್ಯಕ್ಷನಾಗಿ ಆಯ್ಕೆಯಾಗಿರುವ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪನವರ ಪುತ್ರ ಬಿ ವೈ ವಿಜಯೇಂದ್ರ, ರಾಜ್ಯಾಧ್ಯಕ್ಷನಾಗಿ ಆಯ್ಕೆಯಾದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ್ದು, ‘ಮುಂದಿನ ಶುಕ್ರವಾರ ವಿಪಕ್ಷ ನಾಯಕನ ಆಯ್ಕೆ ಮಾಡಲಾಗುವುದು’ ಎಂದು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ…

ಕೆಜಿಎಫ್ ಕ್ಷೇತ್ರಕ್ಕೆ ಯಾರು ಶಾಸಕರಾದ್ರೆ ಉತ್ತಮ:ವೋಟ್ ಮಾಡಿ.

ಮಾಲೂರು ಕ್ಷೇತ್ರಕ್ಕೆ ಯಾರು ಶಾಸಕರಾದ್ರೆ ಉತ್ತಮ:ವೋಟ್ ಮಾಡಿ.

*ಕೆಜಿಎಫ್ ಕ್ಷೇತ್ರದಲ್ಲಿ ಕಾಂಗ್ರೇಸ್ ಸೇರ್ಪಡೆ.*

ಕೆಜಿಎಫ್: ಬೇತಮಂಗಲ ಹೋಬಳಿ ಗುಟ್ಟಹಳ್ಳಿಯಲ್ಲಿ ಹುಲ್ಕೂರು ಗ್ರಾಪಂನ ವಿವಿಧ ಗ್ರಾಮಗಳ ಗ್ರಾಪಂ ಸದಸ್ಯರು ಹಾಗೂ ಮುಖಂಡರು ಬಿಜೆಪಿ ಪಕ್ಷವನ್ನು ತೊರೆದು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಹುಲ್ಕೂರು ಗ್ರಾಪಂನ ಹಂಗಳ ಗ್ರಾಮದ ಗ್ರಾಪಂ ಸದಸ್ಯರಾದ ರಮೇಶ್, ಸುಧಾರಾಣಿ, ಗ್ರಾಪಂ ಮಾಜಿ ಉಪಾಧ್ಯಕ್ಷ…

*ಯಾರೇ ತೊಂದರೆ ನೀಡಿದರು ಬಡವರಿಗೆ ಆಹಾರಕಿಟ್‍ ಸೇರಲಿವೆ:ರೂಪಕಲಾ.*

ಕೆಜಿಎಫ್:ಯುಗಾಧಿ ಹಬ್ಬದ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿನ ಬಡ ಕುಟುಂಬಗಳಿಗೆ  ಅನುಕೂಲವಾಗಲಿ ಎಂಬ ಉದ್ದೇಶದಿಂದ 60 ಸಾವಿರಕ್ಕೂ ಹೆಚ್ಚು ಆಹಾರ ಕಿಟ್‍ಗಳನ್ನು ವಿತರಿಸಲಿದ್ದು, ಈ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ತೊಂದರೆ ನೀಡಲು ಯತ್ನಿಸುತ್ತಿದ್ದಾರಾದರೂ ಎಲ್ಲಾ ಕುಟುಂಬಗಳಿಗೆ ಕಿಟ್‍ಗಳನ್ನು ಕಾರ್ಯಕರ್ತರು ತಲುಪಿಸಲಿದ್ದಾರೆ ಎಂದು ಶಾಸಕಿ ಡಾ.ರೂಪಕಲಾ…

*ಶಾಸಕಿ ಹಂಚಲಿರುವ ಆಹಾರ ಕಿಟ್ ಗಳ ಬಗ್ಗೆ ತನಿಖೆಯಾಗಲಿ:ಮೋಹನಕೃಷ್ಣ.*

ಕೆಜಿಎಫ್:ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಕ್ಷೇತ್ರದಲ್ಲಿ ಆಹಾರ ಕಿಟ್ ಹಂಚಲು ತಯಾರಿ ನಡೆಸಿದ್ದು, ಅಧಿಕಾರಿಗಳು ಸೂಕ್ತವಾಗಿ ತನಿಖೆ ಮಾಡಿ ಈ ಕಿಟ್‍ಗಳಿಗೆ ಹಣ ಎಲ್ಲಿಂದ ಬಂತು ಯಾರೆಲ್ಲ ಈ ಅನಧಿಕೃತ ಕಿಟ್ ಸರಬರಾಜಿನಲ್ಲಿದ್ದಾರೆಂದು ತನಿಖೆ ಮಾಡಿ ತಪಿತಸ್ಥತರ ವಿರುದ್ಧ ಕ್ರಮ   ಕೈಗೊಳ್ಳಬೇಕೆಂದು…

ಕೋಲಾರ ಜಿಲ್ಲೆ ಬಂಗಾರಪೇಟೆ ಮೀಸಲು ವಿಧಾನಸಭಾ ಕ್ಷೇತ್ರದಿಂದ ನೀವು ಯಾವ ಪಕ್ಷವನ್ನು ಬೆಂಬಲಿಸುತ್ತೀರಿ ವೋಟ್ ಮಾಡಿ.

ಕ್ಯಾಸಂಬಳ್ಳಿ:ರಸ್ತೆಯ ಗುಂಡಿಗಳ ಮುಚ್ಚಿದ ಬಿಜೆಪಿ ಮುಖಂಡರು.

ನಿತ್ಯ ನೂರಾರೂ ವಾಹನಗಳಿಂದ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರೂ ಮಂದಿ ಸಂಚಾರ ನಡೆಸುವ ರಸ್ತೆಯೂ ತುಂಬ ಗುಂಡಿಗಳಿಂದ ಕೂಡಿದ ರಸ್ತೆಗೆ ಸ್ಥಳೀಯ ಬಿಜೆಪಿ ಮುಖಂಡರಾದ ನಕ್ಕನಹಳ್ಳಿ ಚಂದ್ರಶೇಖರ್ ಹಾಗೂ ವಿಕ್ಕಿರೆಡ್ಡಿ ಸ್ವಂತ ಹಣದಲ್ಲಿ ಗುಂಡಿಗಳಿಗೆ ಮಣ್ಣು ಹಾಕಿ ಮುಚ್ಚಿ ಸರಿಪಡಿಸಿದ್ದಾರೆ. ಕ್ಯಾಸಂಬಳ್ಳಿ…

You missed

error: Content is protected !!