• Thu. Apr 25th, 2024

Month: December 2023

  • Home
  • ಬೇತಮಂಗಲ ಠಾಣೆ ವ್ಯಾಪ್ತಿಯಲ್ಲಿ ಐವರಿಂದ ಗ್ಯಾಂಗ್ ರೇಪ್:FIR ದಾಖಲು.

ಬೇತಮಂಗಲ ಠಾಣೆ ವ್ಯಾಪ್ತಿಯಲ್ಲಿ ಐವರಿಂದ ಗ್ಯಾಂಗ್ ರೇಪ್:FIR ದಾಖಲು.

ಕೆಜಿಎಫ್:ತಾಲ್ಲೂಕಿನ ಬೇತಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಐವರು ಕಾಮುಕರಿಂದ ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್ ಆಗಿದ್ದು ಸಂತ್ರಸ್ತೆ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಪೋಕ್ಸೋ ಖಾಯಿದೆಯಡಿ FIR ದಾಖಲಿಸಿಕೊಂಡಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆಂದು ತಿಳಿದುಬಂದಿದೆ. ಘಟನೆ ನಡೆದು ಎರಡು…

ಠಾಣೆಯಿಂದ ಆರೋಪಿ  ಪರಾರಿ ಕೇಸ್:ಇಬ್ಬರು ಪೊಲೀಸರ ಅಮಾನತು.

ಬಂಗಾರಪೇಟೆ: ಪೊಲೀಸ್ ಠಾಣೆಯಿಂದ ಆರೋಪಿ  ಪರಾರಿ ಕೇಸ್ ನಲ್ಲಿ ಇಬ್ಬರು ಪೊಲೀಸರನ್ನು ಪೊಲೀಸ್ ಇಲಾಖೆಯಿಂದ ಅಮಾನತ್ತು ಮಾಡಲಾಗಿದೆ. ಪೊಲೀಸ್ ಠಾಣೆಯಿಂದ ಆರೋಪಿ  ಪರಾರಿ ಕೇಸ್ ನಲ್ಲಿ ಕರ್ತವ್ಯ ಲೋಪ ಹಿನ್ನಲೆ ಇಬ್ಬರು ಪೊಲೀಸರಾದ ಮಂಜುನಾಥಾಚಾರಿ,  ಶ್ರೀನಿವಾಸ್ ಸಸ್ಪೆಂಡ್ ಆಗಿದ್ದಾರೆ. ಕೋಲಾರ ಜಿಲ್ಲೆ‌…

ಕಳವು ಪ್ರಕರಣದಲ್ಲಿ ಆರೋಪಿ, ಮಾಲು ವಶಕ್ಕೆ ಪಡೆದ ಪೊಲೀಸರು.

ಜಿ.ಎಫ್ ಪೊಲೀಸ್ ಜಿಲ್ಲೆಯ ಉರಿಗಾಂ ವೃತ್ತದ ಉರಿಗಾಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಹಗಲು ಕನ್ನ ಕಳುವು ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿ, ಅವರಿಂದ ಸುಮಾರು ೪೫ ಗ್ರಾಂ ತೂಕದ ಸುಮಾರು ೨,೭೦,೦೦೦/- ರೂಗಳ ಮೌಲ್ಯದ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಉರಿಗಾಂ…

ಮತ್ತೆ ಬಂತು ಕೊರೋನ:ಕೋಲಾರದಲ್ಲಿ ಇಂದು ಮೊದಲ ಕೇಸ್ ಪತ್ತೆ.

ಕೋಲಾರ:27:ಮುಳಬಾಗಿಲು ತಾಲೂಕಿನ ಮೂಲದ ಒಬ್ಬ ವೃದ್ಧೆಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ನಿನ್ನೆ ತಪಾಸಣೆಗೆ  ಒಳಪಡಿಸಿದ ನಂತರ ಕೊರೋನ ಿರುವುದು ತಿಳಿದುಬಂದಿದೆ. ಜ್ವರ,ಕೆಮ್ಮು ಹಾಗೂ ನೆಗಡಿಯಿಂದ ಬಳಲುತ್ತಿರುವ ವೃದ್ಧೆಗೆ ನಿನ್ನೆ ಕೊರೋನಾ ಟೆಸ್ಟಿಂಗ್ ಮಾಡಲಾಗಿತ್ತು, ಇಂದು ಸೋಂಕು ಇರುವ ಬಗ್ಗೆ ದೃಢಪಟ್ಟಿದೆ. ಕೊರೋನಾ…

ದಲಿತ ಸಂಸ್ಕೃತಿಯೇ ಭಾರತದ ನಿಜವಾದ ಮೂಲ ಸಂಸ್ಕೃತಿ:ಇಂದೂಧರ ಹೊನ್ನಾಪುರ.

ಕೋಲಾರ, ಡಿ.೨೫ : ದಲಿತ ಸಂಸ್ಕೃತಿ ಭಾರತದ ಮೂಲ ಸಂಸ್ಕೃತಿ. ವೈದಿಕ ಹಾಗೂ ಪುರಿರೋಹಿತ ಶಾಹಿ ಸಂಸ್ಕೃತಿ ಮೂಲ ಸಂಸ್ಕೃತಿ ಅಲ್ಲ. ಭಾರತದ ತಲೆಮೇಲೆ ಏರುತ್ತೊರುವುದು ನಿಜವಾದ ಸಂಸ್ಕೃತಿ ಅಲ್ಲ. ಶ್ರಮ, ದುಡಿಮೆ, ಕೃಷಿ ಜೊತೆ ಬೆಳೆದು ಬಂದಿರುವುದು ನಿಜವಾದ ಸಂಸ್ಕೃತಿ…

ಆದಿಮ ಸಾಂಸ್ಕೃತಿಕ ಯಾನ-೨೦೦ಕ್ಕೆ ಅದ್ದೂರಿ ಚಾಲನೆ.

ಕೋಲಾರ.ಡಿ.೨೫ : ನೆಲ ಸಂಸ್ಕೃತಿಯ ಜಾಡು ಹಿಡಿದು ಮರೆತ ದಾರಿಗಳ ಹುಡಕಾಟದ ಪಯಣದ ೨೦೦ನೇ ಹುಣ್ಣಿಮೆ ಹಾಡು ಸಾಂಸ್ಕೃತಿಕ ಯಾನಕ್ಕೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್ ವಿದ್ಯುಕ್ತವಾಗಿ ಚಾಲನೆ ನೀಡಿದರು. ಸೋಮವಾರ ಇಲ್ಲಿನ ಶತಶೃಂಗ ಪರ್ವತಗಳ ಸಾಲಿನ ತೇರಹಳ್ಳಿ ಬೆಟ್ಟದ…

ಆದಿಮದಲ್ಲಿ ಸಾಂಸ್ಕೃತಿಕ ಯಾನ -200ರ ಅದ್ದೂರಿ ಚಾಲನೆಗೆ ಕ್ಷಣಗಣನೆ .

-ಸಿ.ವಿ ನಾಗರಾಜ್. ಕೋಲಾರ:ನೆಲಸಂಸ್ಕೃತಿಯ ಜಾಡು ಹಿಡಿದು ಮರೆತ ದಾರಿಗಳ ಹುಡುಕಾಟದಲ್ಲಿ ಆದಿಮ ಸಾಂಸ್ಕೃತಿಕ ಕೇಂದ್ರ ಸಾಂಸ್ಕೃತಿಕ ಯಾನ -200ರ ಅದ್ದೂರಿ ಚಾಲನೆಗೆ ಕ್ಷಣಗಣನೆ ಆರಂಭವಾಗಿದೆ. ಕಳೆದ ಒಂದುವರೆ ದಶಕದಲ್ಲಿ ಆದಿಮ ಸಾಂಸ್ಕೃತಿಕ ಕೇಂದ್ರ ತನ್ನ ವಿಶಿಷ್ಟ ಪ್ರಯೋಗಗಳ ಮೂಲಕ ಕಣ್ಮರೆಯಾಗಿರುವ ಸಾಂಸ್ಕೃತಿಕ…

ಫೋಕಸ್ ಕಲಾತಂಡದಿಂದ ಜನಜಾಗೃತಿ ಬೀದಿನಾಟಕ.

ಬಂಗಾರಪೇಟೆ: ನೀರಿನ ಮಿತ ಬಳಕೆ, ಕಸ ವಿಲೇವಾರಿ, ಕಂದಾಯ ವಸೂಲಾತಿ, ಹೆಣ್ಣು ಭ್ರೂಣ ಹತ್ಯೆ, ಪ್ಲಾಸ್ಟಿಕ್ ನಿಷೇಧ ಹಾಗೂ ಕೋವಿಡ್ ಕುರಿತು ಮುನ್ನಚರಿಕೆ ಕ್ರಮಗಳಾಗಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಮೀನಾಕ್ಷಿ ತಿಳಿಸಿದರು. ಪುರಸಭೆ ಕಾರ್ಯಲಯ ಹಾಗೂ ಫೋಕಸ್…

ಮುಂಬೈನಲ್ಲಿ ಕನ್ನಡ ಪತ್ರಿಕೋದ್ಯಮ, ಹೆಮ್ಮೆಯ ಸಂಗತಿ:ಸಚಿವ ಚಲುವರಾಯಸ್ವಾಮಿ.

ಮುಂಬೈ : ರಾಜ್ಯದ ಸಾವಿರಾರು ಜನರು ಉದ್ಯೋಗ ಅರಸಿ ಮುಂಬೈಗೆ ಬಂದು ನೆಲೆನಿಂತಿದ್ದಾರೆ. ಮುಂಬೈನಲ್ಲಿ ಕನ್ನಡ ಪತ್ರಿಕೆಗಳು ಸಾಕಷ್ಟು ಪ್ರಸಾರ ಹೊಂದಿವೆ. ಇಲ್ಲೇ ಹಲವು ಪತ್ರಿಕೆಗಳು ಹುಟ್ಟಿ ಬೆಳೆದು ನಮ್ಮ ಕನ್ನಡ ಭಾಷೆ, ಸಂಸ್ಕೃತಿ ಉಳಿವಿಗೂ ದೊಡ್ಡ ಕೊಡುಗೆ ನೀಡುತ್ತಿರುವುದು ಹೆಮ್ಮೆಯ…

ದರೋಡೆ ಪ್ರಕರಣದಲ್ಲಿ ಬಂಧಿಸಿದ್ದ ಆರೋಪಿ ಪೊಲೀಸ್ ಠಾಣೆಯಿಂದ ಪರಾರಿ ?

ಬಂಗಾರಪೇಟೆ:ದರೋಡೆ ಪ್ರಕರಣದಲ್ಲಿ ಬಂಧಿಸಿದ್ದ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಯಿಂದಲೇ ಪರಾರಿಯಾಗಿರುವ ಘಟನೆ ಬಂಗಾರಪೇಟೆ ಪಟ್ಟಣದಲ್ಲಿ ನಡೆದಿರುವ ಬಗ್ಗೆ ವರಧಿಯಾಗಿದೆ. ತಾಲ್ಲೂಕಿನ ಬ್ಯಾಡಬೆಲೆ ಗ್ರಾಮದ ಸುರೆಶ್ ಎಂಬುವವರ ಬಳಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಮುಳಬಾಗಿಲು ಮೂಲದ ಚಂದನ್ ಕುಮಾರ್ ಎಂಬರನ್ನು ಬಂಗಾರಪೇಟೆ ಪೊಲೀಸರು…

You missed

error: Content is protected !!