• Thu. Jun 8th, 2023

ಕ್ರೈಂ….

  • Home
  • ಚಿನ್ನದ ಅಂಗಡಿಯಲ್ಲಿ ಚಿನ್ನ ಕಳುವು:ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆ.

ಚಿನ್ನದ ಅಂಗಡಿಯಲ್ಲಿ ಚಿನ್ನ ಕಳುವು:ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆ.

ಬಂಗಾರಪೇಟೆ:ಚಿನ್ನ ಖರೀದಿ ಮಾಡುವ ನೆಪದಲ್ಲಿ 75 ಗ್ರಾಂ ತೂಕದ 5 ಲಕ್ಷ ಮೌಲ್ಯದ ಚಿನ್ನವನ್ನ ಕಳುವು ಮಾಡಿರುವ ಘಟನೆ ಬಂಗಾರಪೇಟೆ ಪಟ್ಟಣದ ಬಜಾರ್ ರಸ್ತೆಯಲ್ಲಿ ನಡೆದಿದೆ. ಚಿನ್ನದಂಗಡಿಯಲ್ಲಿ ಖತರ್ನಾಕ್ ಕಳ್ಳಿಯರ ಕೈ ಚಳಕ ಚಿನ್ನದಂಗಡಿಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಬೂರ್ಖಾ ಧರಿಸಿ…

ಒಣಗಾಂಜಾ ಸಾಗಾಣಿಕೆ ವ್ಯಕ್ತಿಯೊಬ್ಬ ಬಂಧನ.

ಬಂಗಾರಪೇಟೆ:ವ್ಯಕ್ತಿಯೊಬ್ಬ ಗೋಣಿಚೀಲದಲ್ಲಿ ಒಣಗಾಂಜಾವನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಮಾಹಿತಿ ಪಡೆದ ಅಬಕಾರಿ ಪೋಲೀಸರು ಆ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ. ಪಟ್ಟಣದ ಬಸ್ ನಿಲ್ದಾಣದಲ್ಲಿ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶಶದಿಂದ 0.950 ಗ್ರಾಮ ಹೂ ಸೊಪ್ಪು ಮತ್ತು…

ಕುಡಿದ ಮತ್ತಿನಲ್ಲಿ ಕೃಷಿ ಹೊಂಡದಲ್ಲಿ ಈಜಲು ಹೋದ ವ್ಯಕ್ತಿ ಸಾವು-ಸಂಬಂಧಿಕರಿಂದ ಕೊಲೆ ಶಂಕೆ-ಆರೋಪ

ಗೆಳೆಯರೊಂದಿಗೆ ಈಜಲು ಹೋಗಿದ್ದ ಯುವಕನೋರ್ವ ಕೃಷಿಹೊಂಡದಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ವೇಮಗಲ್ ಹೋಬಳಿ ಮಲ್ಲಾಂಡಹಳ್ಳಿ ಗ್ರಾಮದ ಬಳಿ ಜರುಗಿದೆ. ಬೆಂಗಳೂರಿನ ಹೆಬ್ಬಾಳ ಮೂಲದ ಚಾಲಕ ಶಿವಕುಮಾರ್ (೩೪) ಎಂಬ ಯುವಕನೇ ಮೃತಪಟ್ಟಿರುವವನಾಗಿದ್ದಾನೆ. ಶನಿವಾರ ರಾತ್ರಿ ತನ್ನೊಟ್ಟಿಗೆ ಮೂವರು ಗೆಳೆಯರನ್ನು ಕರೆತಂದು…

ಜಿಯೋನ್ ಹಿಲ್ಸ್ ಗಾಲ್ಫ್ ರೆಸಾರ್ಟ್‌ನ ವಿಲ್ಲಾ ಮೇಲೆ ದಾಳಿ:4 ಕೋಟಿ ವಶ.

ಬಂಗಾರಪೇಟೆ:ಕೆ.ಜಿ.ಎಫ್ ಎಸ್.ಪಿ ಡಾ.ಧರಣಿದೇವಿ ನೇತೃತ್ವದಲ್ಲಿ  ಭರ್ಜರಿ ಕಾರ್ಯಾಚರಣೆ ನಡೆಸಿ ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 4 ಕೋಟಿ 5 ಲಕ್ಷ ರೂಪಾಯಿ ಹಣವನ್ನ ವಶಕ್ಕೆ ಪಡೆದಿದ್ದಾರೆ. ಬಂಗಾರಪೇಟೆ ತಾಲ್ಲೂಕಿನ ಹಂಚಾಳ ಬಳಿ ಇರುವ ಜಿಯೋನ್ ಹಿಲ್ಸ್ ಗಾಲ್ಫ್ ರೆಸಾರ್ಟ್‌ನ ವಿಲ್ಲಾ ದಲ್ಲಿರಿಸಿದ್ದ ಕಂತೆ…

*ಬೈಕ್‌ಗೆ ಕ್ಯಾಂಟರ್ ಡಿಕ್ಕಿ-ಬೈಕ್ ಸವಾರ ಸ್ಥಳದಲ್ಲೇ ಸಾವು.*

ಬಂಗಾರಪೇಟೆ:ಬೈಕ್‌ಗೆ ಕ್ಯಾಂಟರ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಂಗಾರಪೇಟೆ ತಾಲ್ಲೂಕು ಕುಪ್ಪನಹಳ್ಳಿ ಗೇಟ್ ಬಳಿ ನಡೆದಿದೆ. ಅಪಘಾತದಲ್ಲಿ ನರಸಾಪುರ ಮೂಲದ 45 ವರ್ಷದ ಚಾಂದ್ ಪಾಷಾ ಮೃತಪಟ್ಟಿದ್ದಾರೆ. ಕ್ಯಾಂಟರ್ ಡಿಕ್ಕಿಯಾದ ರಭಸಕ್ಕೆ ಬೈಕ್ ಛಿದ್ರ ಛಿದ್ರವಾಗಿದೆ. ಕ್ಯಾಂಟರ್ ಸಹ…

*ರಸ್ತೆ ಅಪಘಾತ ದ್ವಿಚಕ್ರ ವಾಹನ ಸವಾರ ಸಾವು.*

ಕೆಜಿಎಫ್:ಬೇತಮಂಗಲ-ವಿ.ಕೋಟ ಮುಖ್ಯ ರಸ್ತೆಯ ಬೆಟ್ಕೂರು ಕ್ರಾಸ್ ಬಳಿ ಬೀಕರ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ದ್ವಿಚಕ್ರ ವಾಹನ ಸವಾರ ವೆಂಕಟರೆಡ್ಡಿ ಮೃತ ಪಟ್ಟಿರುವ ಘಟನೆ ನಡೆದಿದೆ. ಬೆಟ್ಕೂರು ಕ್ರಾಸ್ ಬಳಿ ಕಾರಿಡಾರ್ ರಸ್ತೆ ಕಾಮಗಾರಿಗೆ ಮಣ್ಣು ಸರಬರಾಜು ಮಾಡುತ್ತಿರುವ ಟಿಪ್ಪರ್ ಲಾರಿ ವಾಹನ ಸವಾರನ ಮೇಲೆ ಹಾರಿದ ಪರಿಣಾಮ ವಾಹನ ಸವಾರ…

*ದ್ವಿಚಕ್ರ ವಾಹನಗಳ ಮುಖಾ ಮುಕಿ ಡಿಕ್ಕಿ ಸ್ಥಳದಲ್ಲೇ ಇಬ್ಬರ ಸಾವು.*

ಬಂಗಾರಪೇಟೆ:ತಾಲೂಕಿನ ಕಾಮಸಮುದ್ರ ರಸ್ತೆಯ ಪರವನಹಳ್ಳಿ ಗ್ರಾಮದ ಬಳಿ ದ್ವಿಚಕ್ರ ವಾಹನಗಳ ನಡುವೆ ಮುಖಾ ಮುಖಿ ಡಿಕ್ಕಿಯಾದ ಪರಿಣಾಮ ದ್ವಿಚಕ್ರ ವಾಹನ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ದುರ್ದೈವಿ ನವೀನ್ 26ವರ್ಷ ಪರವನಹಳ್ಳಿ ಗ್ರಾಮದವರೆಂದು ತಿಳಿದು ಬಂದಿದೆ, ಮತ್ತೊಬ್ಬ ಗೋಪಾಲ್…

*ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಬಾಲಕರ ಮರಣ.*

ಬಂಗಾರಪೇಟೆ:ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ತಾಲ್ಲೂಕಿನ ಮಾಕಾರಹಳ್ಳಿಯಲ್ಲಿ ನಡೆದಿದೆ. ತಾಲ್ಲೂಕು ಮಾಕಾರಹಳ್ಳಿ ಗ್ರಾಮದ ಷಂಶೇಂದ್ರ (17) ಮತ್ತು ದರ್ಶನ್ (16) ಮೃತ  ವಿಧ್ಯಾರ್ಥಿಗಳಾಗಿದ್ದು, ಇಬ್ಬರೂ ಸಹ ಪ್ರಥಮ ಪಿಯುಸಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದರು. ಬೇಸಿಗೆ ಆರಂಭವಾಗಿದ್ದರಿಂದ ಕಳೆದೊಂದು ವಾರದಿಂದ ಗ್ರಾಮದ ಕೆರೆಯಲ್ಲಿ…

*ಮಹಿಳೆಯರ ಮೇಲೆ ಹಲ್ಲೆ ಮಾಡಿದ ಪುಂಡರ ಬಂಧನಕ್ಕೆ ಆಗ್ರಹ.*

ಶ್ರೀನಿವಾಸಪುರ:ದಲಿತ ಮಹಿಳೆಯರ ಮೇಲೆ ಮಾರಣಾoತಿಕ ಹಲ್ಲೆಮಾಡಿ ಜಾತಿ ನಿಂದನೆ ಮಾಡಿರುವ ಪುಂಡರನ್ನು ಕೂಡಲೇ ಬಂದಿಸಬೇಕೆಂದು ನೊಂದ ಮಹಿಳೆಯರ ಸಂಬಂದಿಕರು ಮತ್ತು ದಲಿತ ಮುಖಂಡರು ಆಗ್ರಹಿಸಿದ್ದಾರೆ. ತಾಲ್ಲೂಕಿನ ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಡಗಲ್ ಗ್ರಾಮದ ಅಲಿ, ಸಿದ್ದಿಕ್, ಮುಖಿರ್, ಅಸ್ಲಾಂ, ಅರ್ಬಜ್,…

*ಅಪ್ರಾಪ್ತರಿಗೆ ಸಲ್ಯೂಷನ್ ಸೇವೆನೆಯ ಆಮಿಷ:ಪೊಲೀಸರಿಂದ ವಸ್ತುಗಳ ವಶ.*

ಕೆಜಿಎಫ್:ನಗರದಲ್ಲಿ ಅಪ್ರಾಪ್ತ ಮಕ್ಕಳು ಸಲ್ಯೂಷನ್ ಸೇವೆನೆಯ ಆಮಿಷಕ್ಕೆ ಒಳಗಾಗಿರುವ ಬಗ್ಗೆ ಪೊಲೀಸರಿಗೆ ವ್ಯಾಪಕ ದೂರುಗಳು ಬಂದ ಹಿನ್ನಲೆಯಲ್ಲಿ ರಾಬರ್ಟ್‍ಸನ್‍ಪೇಟೆ ಪೊಲೀಸರು ದಾಳಿ ನಡೆಸಿ ಸುಮಾರು 35ಲಕ್ಷ ರೂಗಳ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಗರದ ಕುವೆಂಪು ಬಸ್ ನಿಲ್ದಾಣದ ಎದುರಿಗಿನ ಸೂರ್ಯ ಅಶೋಕ ಟೈರ್ ಅಂಗಡಿಯಲ್ಲಿ ಸಲ್ಯೂಷನ್ ಮಾರಾಟ…

You missed

error: Content is protected !!