“ಬೂಸಾ ಚಳುವಳಿ””ಸಚಿವ ಪದವಿ ಕಳೆದುಕೊಂಡ ಬಿ. ಬಸವಲಿಂಗಪ್ಪ” ಒಂದು ನೆನಪು .
ಶ್ರೀ ಜವಳಿ ಬಸಪ್ಪ ಮತ್ತು ಸಿದ್ಧಲಿಂಗಮ್ಮ ಈ ದಂಪತಿಗಳ ಎಂಟು ಮಕ್ಕಳ ಪೈಕಿ, ಬಿ. ಬಸವಲಿಂಗಪ್ಪ ಒಬ್ಬರು. ಇವರ ಜನನ ದಿನಾಂಕ 21-4-1924. ಇವರ ಪೂರ್ವಜರು, ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ನಾಗರಬೆಟ್ಟ ಗ್ರಾಮದವರು. ಜೀವನ ಹುಡುಕಿಕೊಂಡು ಇವರು ಬಳ್ಳಾರಿ ಜಿಲ್ಲೆಯ…