PLACE YOUR AD HERE AT LOWEST PRICE
ಕೋಲಾರ ತಾಲೂಕು ವ್ಯಾಪ್ತಿಯ ೩೪ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ಜಿಲ್ಲಾಕಾರಿ ಅಕ್ರಮ್ ಪಾಷಾ ನೇತೃತ್ವದಲ್ಲಿ ಶುಕ್ರವಾರ ನಿಗದಿಪಡಿಸಲಾಯಿತು.
ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ
೧.ಹೋಳೂರು ಪರಿಶಿಷ್ಟ ವರ್ಗ ಸಾಮಾನ್ಯ ಮಹಿಳೆ
೨.ಮುದುವಾಡಿ ಸಾಮಾನ್ಯ ಸಾಮಾನ್ಯ ಮಹಿಳೆ
೩.ಐತರಾಸನಹಳ್ಳಿ ಪರಿಶಿಷ್ಟ ಜಾತಿಮಹಿಳೆ ಸಾಮಾನ್ಯ
೪.ಅಣ್ಣಿಹಳ್ಳಿ ಹಿಂದುಳಿದ ಎ ಮಹಿಳೆ ಸಾಮಾನ್ಯ
೫.ಹರಟಿ ಸಾಮಾನ್ಯ ಪರಿಶಿಷ್ಟ ಜಾತಿಮಹಿಳೆ
೬.ಶಾಪೂರು ಸಾಮಾನ್ಯ ಹಿಂದುಳಿದ ಎ ಮಹಿಳೆ
೭.ವಡಗೂರು ಸಾಮಾನ್ಯ ಮಹಿಳೆ ಪರಿಶಿಷ್ಟ ಜಾತಿ
೮.ಹುತ್ತೂರು ಸಾಮಾನ್ಯ ಮಹಿಳೆ ಪರಿಶಿಷ್ಟವರ್ಗ
೯.ಅರಹಳ್ಳಿ ಹಿಂದುಳಿದ ಎ ಮಹಿಳೆ ಪರಿಶಿಷ್ಟ ಜಾತಿ
೧೦.ಹೊನ್ನೇನಹಳ್ಳಿ ಸಾಮಾನ್ಯ ಮಹಿಳೆ ಪರಿಶಿಷ್ಟ ಜಾತಿ
೧೧.ಕೊಂಡರಾಜನಹಳ್ಳಿ ಸಾಮಾನ್ಯ ಪರಿಶಿಷ್ಟ ಮಹಿಳೆ
೧೨.ಮಾರ್ಜೇನಹಳ್ಳಿ ಸಾಮಾನ್ಯಮಹಿಳೆ ಸಾಮಾನ್ಯ
೧೩.ದೊಡ್ಡಹಸಾಳ ಪರಿಶಿಷ್ಟ ಜಾತಿ ಹಿಂದುಳಿದ ಬಿ ವರ್ಗ
೧೪.ಬೆಗ್ಲಿಹೊಸಹಳ್ಳಿ ಸಾಮಾನ್ಯಮಹಿಳೆ ಪರಿಶಿಷ್ಟ ಜಾತಿ
೧೫.ವಕ್ಕಲೇರಿ ಪರಿಶಿಷ್ಟ ಜಾತಿಮಹಿಳೆ ಸಾಮಾನ್ಯ
೧೬.ಅರಾಭಿಕೊತ್ತನೂರು ಸಾಮಾನ್ಯ ಮಹಿಳೆ ಸಾಮಾನ್ಯ
೧೭.ಸೂಲೂರು ಸಾಮಾನ್ಯ ಪರಿಶಿಷ್ಟಜಾತಿ ಮಹಿಳೆ
೧೮.ಮುದುವತ್ತಿ ಪರಿಶಿಷ್ಟ ವರ್ಗಮಹಿಳೆ ಸಾಮಾನ್ಯ
೧೯.ನರಸಾಪುರ ಸಾಮಾನ್ಯ ಸಾಮಾನ್ಯಮಹಿಳೆ
೨೦.ಬೆಳ್ಳೂರು ಪರಿಶಿಷ್ಟ ಜಾತಿ ಮಹಿಳೆ ಸಾಮಾನ್ಯ ಮಹಿಳೆ
೨೧.ಬೆಳಮಾರನಹಳ್ಳಿ ಪರಿಶಿಷ್ಟ ಜಾತಿ ಮಹಿಳೆ ಸಾಮಾನ್ಯ
೨೨.ಚೌಡದೇನಹಳ್ಳಿ ಪರಿಶಿಷ್ಟ ಜಾತಿ ಸಾಮಾನ್ಯ ಮಹಿಳೆ
೨೩.ಚನ್ನಸಂದ್ರ ಸಾಮಾನ್ಯ ಮಹಿಳೆ ಹಿಂದುಳಿದ ಎ ವರ್ಗ
೨೪.ಕ್ಯಾಲನೂರು ಹಿಂದುಳಿದ ಬಿ ವರ್ಗ ಪರಿಶಿಷ್ಟ ಜಾತಿಮಹಿಳೆ
೨೫.ಅಮ್ಮನಲ್ಲೂರು ಪರಿಶಿಷ್ಟ ಜಾತಿ ಮಹಿಳೆ ಸಾಮಾನ್ಯ
೨೬.ಮದ್ದೇರಿ ಪರಿಶಿಷ್ಟ ಜಾತಿ ಹಿಂದುಳಿದ ಎ ಮಹಿಳೆ
೨೭.ಸೀತಿ ಪರಿಶಿಷ್ಟಜಾತಿ ಸಾಮಾನ್ಯ ಮಹಿಳೆ
೨೮.ಶೆಟ್ಟಿಹಳ್ಳಿ ಹಿಂದುಳಿದ ಎ ವರ್ಗ ಪರಿಶಿಷ್ಟ ಜಾತಿಮಹಿಳೆ
೨೯.ಮದನಹಳ್ಳಿ ಪರಿಶಿಷ್ಟಜಾತಿ ಸಾಮಾನ್ಯಮಹಿಳೆ
೩೦.ತೊಟ್ಲಿ ಸಾಮಾನ್ಯ ಸಾಮಾನ್ಯಮಹಿಳೆ
೩೧.ಸುಗಟೂರು ಸಾಮಾನ್ಯ ಪರಿಶಿಷ್ಟ ವರ್ಗ ಮಹಿಳೆ
೩೨.ಉರಿಗಿಲಿ ಪರಿಶಿಷ್ಟಜಾತಿ ಮಹಿಳೆ ಸಾಮಾನ್ಯ
೩೩.ತೊರದೇವಂಡಹಳ್ಳಿ ಸಾಮಾನ್ಯ ಪರಿಶಿಷ್ಟಜಾತಿ ಮಹಿಳೆ
೩೪.ಜನ್ನಘಟ್ಟ ಸಾಮಾನ್ಯ ಮಹಿಳೆ ಪರಿಶಿಷ್ಟಜಾತಿ