• Sat. Mar 2nd, 2024

ಚುನಾವಣೆ

  • Home
  • ಕೋಲಾರ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ನಿಗದಿ

ಕೋಲಾರ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ನಿಗದಿ

ಕೋಲಾರ ತಾಲೂಕು ವ್ಯಾಪ್ತಿಯ ೩೪ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ಜಿಲ್ಲಾಕಾರಿ ಅಕ್ರಮ್ ಪಾಷಾ ನೇತೃತ್ವದಲ್ಲಿ ಶುಕ್ರವಾರ ನಿಗದಿಪಡಿಸಲಾಯಿತು. ಗ್ರಾಪಂ                           …

ಗ್ರಾಪಂ ಅದ್ಯಕ್ಷರ/ಉಪಾದ್ಯಕ್ಷ ಸ್ಥಾನಗಳ ಮೀಸಲು ಘೋಷಣೆ:ಹಿಂದೆಯೇ  ಅಂದಾಜುಮಾಡಿದ್ದ ರಾಜಾರೆಡ್ಡಿ.

ಬಂಗಾರಪೇಟೆ:ತಾಲ್ಲೂಕಿನ ಎಲ್ಲಾ21 ಗ್ರಾಮ ಪಂಚಾಯಿತಿಗಳಲ್ಲಿ 2ನೇ ಅವಧಿಗೆ ಅದ್ಯಕ್ಷ ಉಪಾದ್ಯಕ್ಷರ ಸ್ಥಾನಗಳ ಮೀಸಲಾತಿ ಇಂದು ನಿಗದಿಗೊಳಿಸಿ ಜಿಲ್ಲಾಧಿಕಾರಿ ಅಕ್ರಂ ಪಾಷಾ ವಿವರ ನೀಡಿದರು. ಪಟ್ಟಣದ ಬಾಲಚಂದರ್ ಚಿತ್ರಮಂದಿರದಲ್ಲಿ ನಡೆದ ಮೀಸಲು ನಿಗದಿಗೊಳಿಸಿ ನಂತರ ಅವರು ಮಾತನಾಡಿ,  ತಾಲ್ಲೂಕಿನ 21 ಗ್ರಾಮ ಪಂಚಾಯಿತಿ…

ಗ್ರಾಪಂ ಅದ್ಯಕ್ಷರ ಮೀಸಲು:ಶೇ 100ರಷ್ಟು ನಿಜವಾದ ರಾಜಾರೆಡ್ಡಿ ಲೆಕ್ಕಾಚಾರ.

ಕೆಜಿಎಫ್:ತಾಲ್ಲೂಕಿನ ಎಲ್ಲಾ16 ಗ್ರಾಮ ಪಂಚಾಯಿತಿಗಳಲ್ಲಿ 2ನೇ ಅವಧಿಗೆ ಅದ್ಯಕ್ಷ ಉಪಾದ್ಯಕ್ಷ ಸ್ಥಾನಗಳ ಮೀಸಲಾತಿ ಇಂದು ನಿಗದಿಗೊಂಡಿದೆ. ತಾಲ್ಲೂಕಿನ ಗ್ರಾಮ ಪಂಚಾಯಿತಿ ಅದ್ಯಕ್ಷ ಸ್ಥಾನ ಯಾವ ಕ್ಯಾಟಗಿರಿ ಬರಲಿದೆ ಎಂಬ ಬಗ್ಗೆ ಬಂಗಾರಪೇಟೆ ಟಿಎಪಿಸಿಎಂಎಸ್ ಅದ್ಯಕ್ಷ ದಿನ್ನೆಕೊತ್ತೂರು ರಾಜಾರೆಡ್ಡಿ ದಿನಾಂಕ:6-1-2-23 ರಂದೇ ಹಾಕಿದ್ದ…

ಕೋಲಾರ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟಕ್ಕೆ ರವೀಂದ್ರ ಜಿಲ್ಲಾಧ್ಯಕ್ಷ

ಕೋಲಾರ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷರಾಗಿ ಎಂ.ವಿ.ರವೀಂದ್ರ ಸರ್ವಾನುಮತದಿಂದ ಆಯ್ಕೆಯಾದರು. ಕೋಲಾರ ನಗರದ ಪತ್ರಕರ್ತ ಭವನದಲ್ಲಿ ಸೋಮವಾರ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಸೋಮಶೇಖರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಮ್ಮತದಿಂದ ಅವರು ಆಯ್ಕೆ ಆದರು. ಈ ಸಂಧರ್ಭದಲ್ಲಿ ಮಾತನಾಡಿದ…

ತಾಲ್ಲೂಕಿನ ಗ್ರಾಪಂ ಅದ್ಯಕ್ಷರ ಸಂಭವನೀಯ ಮೀಸಲು ಪಟ್ಟಿ ತಯಾರಿಸಿದ ರಾಜಾರೆಡ್ಡಿ.

ಕೆಜಿಎಫ್:ತಾಲ್ಲೂಕಿನ ಎಲ್ಲಾ 16 ಗ್ರಾಪಂಗಳ ಅದ್ಯಕ್ಷರ ಎರಡನೆಯ ಅವಧಿಗೆ ಯಾವ ಗ್ರಾಮ ಪಂಚಾಯಿತಿಗೆ ಯಾವ ಕ್ಯಾಟಗಿರಿ ಬರಬಹುದು ಎಂದು ಬಂಗಾರಪೇಟೆ ಟಿಎಪಿಸಿಎಂಎಸ್ ಅದ್ಯಕ್ಷ ದಿನ್ನೇಕೊತ್ತೂರು ರಾಜಾರೆಡ್ಡಿ ಸಂಭವನೀಯ ಪಟ್ಟಿ ತಯಾರಿಸಿದ್ದಾರೆ. ರಾಜಾರೆಡ್ಡಿರವರು ಕಳೆದ 20 ವರ್ಷಗಳಿಂದ ಗ್ರಾಮ ಪಂಚಾಯಿತಿ ಅದ್ಯಕ್ಷರ  ಸ್ಥಾನಗಳ…

ಕೋಲಾರ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾಗಿ ಪೆಮ್ಮಶೆಟ್ಟಹಳ್ಳಿಯ ಸುರೇಶ್ ಅವಿರೋಧ ಆಯ್ಕೆ

ಕೋಲಾರ ಜಿಲ್ಲಾ ಸಹಕಾರಿ ಯೂನಿಯನ್ ನೂತನ ಅಧ್ಯಕ್ಷರಾಗಿ ಪೆಮ್ಮಶೆಟ್ಟನಹಳ್ಳಿಯ ಎಸ್.ಸುರೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಬುಧವಾರ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಸ್.ಸುರೇಶ್ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಉರಿಗಿಲಿ ರುದ್ರಸ್ವಾಮಿ ಇವರ ಹೆಸರನ್ನು ಸೂಚಿಸಿದ್ದರು. ರಘುಪತಿರೆಡ್ಡಿ ಅನುಮೋದಿಸಿದ್ದರು.…

ಗ್ರಾಪಂ ಅದ್ಯಕ್ಷ ಉಪಾದ್ಯಕ್ಷರ ಸಂಭವನೀಯ ಮೀಸಲು ಪಟ್ಟಿ ತಯಾರಿಸಿದ ರಾಜಾರೆಡ್ಡಿ.

ಬಂಗಾರಪೇಟೆ:ತಾಲ್ಲೂಕಿನ ಎಲ್ಲಾ 21 ಗ್ರಾಪಂಗಳ ಅದ್ಯಕ್ಷ ಉಪಾದ್ಯಕ್ಷರ ಎರಡನೆಯ ಅವಧಿಗೆ ಯಾವ ಗ್ರಾಮ ಪಂಚಾಯಿತಿಗೆ ಯಾವ ಕ್ಯಾಟಗಿರಿ ಬರಬಹುದು ಎಂದು ಟಿಎಪಿಸಿಎಂಎಸ್ ಅದ್ಯಕ್ಷ ದಿನ್ನೇಕೊತ್ತೂರು ರಾಜಾರೆಡ್ಡಿ ಸಂಭವನೀಯ ಪಟ್ಟಿ ತಯಾರಿಸಿದ್ದಾರೆ. ರಾಜಾರೆಡ್ಡಿರವರು ಕಳೆದ 20 ವರ್ಷಗಳಿಂದ ಗ್ರಾಮ ಪಂಚಾಯಿತಿ ಅದ್ಯಕ್ಷ ಉಪಾದ್ಯಕ್ಷರ…

ಎಂ.ನಾರಾಯಣಸ್ವಾಮಿಗೆ ಬಿಜೆಪಿ ಪಕ್ಷದ ಕಾರ್ಯಕರ್ತರಿಂದ ಶ್ರದ್ಧಾಂಜಲಿ.

ಬಂಗಾರಪೇಟೆ:ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ  ದಿಢೀರನೆ ಕಣದಿಂದ ಹಿಂದೆ ಸರಿದ ಕಾರಣ ಆಕ್ರೋಷಗೊಂಡಿರುವ ಪಕ್ಷದ ಕಾರ್ಯರ್ತರು ಕುವೆಂಪು ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು. ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಆರ್ಥಿಕ ಮುಗ್ಗಟ್ಟಿನ ನೆಪ ಹೇಳಿ ಮತದಾನ ದಿನಕ್ಕೂ ಒಂದು…

ಸುಂದರಪಾಳ್ಯ ಗ್ರಾಮದಲ್ಲಿ ಮಾಜಿ ಶಾಸಕ ವೈ.ಸಂಪಂಗಿ ಮತಯಾಚನೆ.

ಕೆಜಿಎಫ್: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷ ಬಹುಮತ ಸರಕಾರ ಆಧಿಕಾರಕ್ಕೆ ಬಂದು ಉತ್ತಮ ಆಡಳಿತ ನೀಡುತ್ತಿದೆ. ಅದೇ ರೀತಿಯ ಅಭಿವೃದ್ಧಿಗೆ ಕೆಜಿಎಫ್ ಕ್ಷೇತ್ರದಲ್ಲಿಯೂ ಬಿಜೆಪಿ ಪಕ್ಷದ ಅಭ್ಯರ್ಥಿ ಅಶ್ವಿನಿ ಸಂಪಂಗಿಗೆ ಒಂದು ಅವಕಾಶ ಕಲ್ಪಿಸಿ ಎಂದು ಮಾಜಿ ಶಾಸಕ ವೈ.ಸಂಪಂಗಿ ಮನವಿ ಮಾಡಿದರು. ಬೇತಮಂಗಲ ಹೋಬಳಿ ಸುಂದರಪಾಳ್ಯ…

18 ವರ್ಷ ತುಂಬಿದ ಪ್ರತಿಯೊಬ್ಬರೂ ಮತ ಚಲಾಯಿಸಿ: ಡಾ.ಎಂ.ಕೆ.ಶೃತಿ.

ಬಂಗಾರಪೇಟೆ:18 ವರ್ಷ ತುಂಬಿರುವವರೆಲ್ಲರೂ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಸುಭದ್ರ ಪ್ರಜಾಪ್ರಭುತ್ವವನ್ನು ಕಟ್ಟಬೇಕು, ಯಾರೊಬ್ಬರೂ ಸಹ ಮತದಾನದ ಅವಕಾಶದಿಂದ ವಂಚಿತರಾಗಬಾರದು ಎಂದು ಚುನಾವಣೆ ಅಧಿಕಾರಿ ಡಾ.ಎಂ.ಕೆ.ಶೃತಿ ಹೇಳಿದರು. ಪಟ್ಟಣದಲ್ಲಿ ಪುರಸಭೆ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಮತದಾನದ ಜಾಗೃತಿ ಕಾರ್ಯಕ್ರಮದಲ್ಲಿ…

You missed

error: Content is protected !!