ಹಿಂದುಳಿದ ವರ್ಗಗಳ ಗುತ್ತಿಗೆದಾರರಿಗೆ ಕಾಮಗಾರಿಗಳ ಟೆಂಡರ್ ನಲ್ಲಿ ಮೀಸಲು:ಸಿ.ಎಂ.ಸಿದ್ದುಗೆ ಅಭಿನಂದನೆ.
ಕೋಲಾರ:ಹಿಂದುಳಿದ ವರ್ಗಗಳ ಅಭ್ಯುದಯಕ್ಕಾಗಿ ಹಿಂದುಳಿದ ವರ್ಗಗಳ ಗುತ್ತಿಗೆದಾರರಿಗೆ ಎಲ್ಲಾ ಸರ್ಕಾರಿ ಕಾಮಗಾರಿಗಳಲ್ಲಿ ಮೀಸಲಾತಿಯನ್ನ ಕಲ್ಪಿಸಿರುವ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯರವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿರುವುದಾಗಿ ಬಂಗಾರಪೇಟೆ ಪುರಸಭೆ ಉಪಾಧ್ಯಕ್ಷ ಕುಂಬಾರ ಪಾಳ್ಯ ಮಂಜುನಾಥ್ ತಿಳಿಸಿದರು. ಅವರು ಕೋಲಾರದ ಕನಕ ಮಂದಿರದಲ್ಲಿ ಹಿಂದುಳಿದ ವರ್ಗಗಳ…
ಹಿಂದುಳಿದ ಸಮುದಾಯಗಳು ಸಂಘಟಿತರಾಗಿ ಸುಭದ್ರ ರಾಜ್ಯ ಕಟ್ಟಲು ಮುಂದಾಗಿ – ವರ್ತೂರ್ ಪ್ರಕಾಶ್
ಹಿಂದುಳಿದ ಸಮುದಾಯಗಳು ಸಂಘಟಿತರಾಗಿ ಸುಭದ್ರ ರಾಜ್ಯ ಕಟ್ಟಲು ಮುಂದಾಗಿ – ವರ್ತೂರ್ ಪ್ರಕಾಶ್ ಕೋಲಾರ; ಹಿಂದುಳಿದ ವರ್ಗಗಳು ಸಂಘಟಿತರಾಗುವ ಮೂಲಕ ಸುಭದ್ರ ಸಮಾಜವನ್ನು ಕಟ್ಟಬೇಕು ಎಂದು ಮಾಜಿ ಸಚಿವ ಹಾಗೂ ಅಹಿಂದ ಮುಖಂಡ ಆರ್. ವರ್ತೂರ್ ಪ್ರಕಾಶ್ ಕರೆ ನೀಡಿದರು. ನಗರದ…
ಶ್ರಾವಣಮಾಸದ ಕೊನೆಯ ಶನಿವಾರ ಪ್ರಯುಕ್ತ ಗಾಂಧೀನಗರ ಶ್ರೀ ಆಂಜನೇಯಸ್ವಾಮಿ ಟ್ರಸ್ಟ್ ವತಿಯಿಂದ ಉಚಿತ ಸಾಮೂಹಿಕ ವಿವಾಹ ಹಾಗೂ ಅನ್ನ ಸಂತರ್ಪಣೆ
ಶ್ರಾವಣಮಾಸದ ಕೊನೆಯ ಶನಿವಾರ ಪ್ರಯುಕ್ತ ಗಾಂಧೀನಗರ ಶ್ರೀ ಆಂಜನೇಯಸ್ವಾಮಿ ಟ್ರಸ್ಟ್ ವತಿಯಿಂದ ಉಚಿತ ಸಾಮೂಹಿಕ ವಿವಾಹ ಹಾಗೂ ಅನ್ನ ಸಂತರ್ಪಣೆ ಕೋಲಾರ : ನಗರದ ಗಾಂಧಿನಗರದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ಟ್ರಸ್ಟ್ ವತಿಯಿಂದ, ಪ್ರತಿವರ್ಷದಂತೆ ಶ್ರಾವಣಮಾಸದ ಕೊನೆಯ ಶನಿವಾರ ಉಚಿತ ಸಾಮೂಹಿಕ…
ಸೆ.೨ ರಂದು ಬೆಂಗಳೂರು ಉತ್ತರ ವಿವಿ ನಾಲ್ಕನೇ ಘಟಿಕೋತ್ಸವ,ಜಾನಪದ ಕಲಾವಿದ ಬಿ.ವಿ.ವೆಂಕಟಗಿರಿಯಪ್ಪ ಸೇರಿ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್
೨ ರಂದು ಬೆಂಗಳೂರು ಉತ್ತರ ವಿವಿ ನಾಲ್ಕನೇ ಘಟಿಕೋತ್ಸವ, …
ಪ್ರೇಕ್ಷಕರ ಮನ ಗೆದ್ದ *ದ ರೂಲರ್ಸ್* ಕನ್ನಡ ಚಲನಚಿತ್ರ
ಪ್ರೇಕ್ಷಕರ ಮನ ಗೆದ್ದ *ದ ರೂಲರ್ಸ್* ಕನ್ನಡ ಚಲನಚಿತ್ರ ಕೋಲಾರ ನೆಲ ಮೂಲದ ನೈಜ ಘಟನೆಯನ್ನು ಕಥೆಯನ್ನು ಆಧರಿಸಿ *ದ ರೂಲರ್ಸ್* ಚಿತ್ರವಾಗಿಸಿದ ಯುವ ನಾಯಕ ಕೆ.ಎಂ.ಸಂದೇಶ್ ರವರ ಚಿತ್ರ ಸಂಭಾಷಣೆ ಪ್ರೇಕ್ಷಕರನ್ನು ಕೊನೆಯವರೆಗೂ ಹಿಡಿದಿಟ್ಟು ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಿರ್ಮಾಪಕ ಅಶ್ವಥ್ ಬಳಗೆರೆ…
ಹೈದರಾಬಾದ್ | ರಾಜಕೀಯ ಕಿತ್ತಾಟಕ್ಕೆ ಕಾರಣವಾದ ‘HYDRA’ ಒತ್ತುವರಿ ತೆರವು
ಮಹಾನಗರ ಹೈದರಾಬಾದ್‌ನಲ್ಲಿ ಕೆರೆಗಳು ಸೇರಿದಂತೆ ಜಲಮೂಲಗಳನ್ನು ಆಕ್ರಮಿಸಿಕೊಂಡು ಕಟ್ಟಿರುವ ಕಟ್ಟಡಗಳು ಮತ್ತು ಇತರ ನಿರ್ಮಾಣಗಳ ತೆರವು ಕಾರ್ಯಾಚರಣೆ ಆಡಳಿತರೂಢ ಕಾಂಗ್ರೆಸ್, ಪ್ರತಿಪಕ್ಷ ಬಿಆರ್‌ಎಸ್ ಮತ್ತು ಅದರ ಮಿತ್ರಪಕ್ಷ ಎಐಎಂಐಎಂ ಹಾಗೂ ಬಿಜೆಪಿ ನಡುವೆ ದೊಡ್ಡ ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿದೆ. ಪ್ರಸಿದ್ದ ಹುಸೈನ್…
ಧರ್ಮ ಕಾಯುವ ಧರ್ಮಾತ್ಮ ಶ್ರೀಕೃಷ್ಣ ಪರಮಾತ್ಮ:ಶಾಸಕ ಎಸ್.ಎನ್.ನಾರಾಯಣಸ್ವಾಮಿ
ಬಂಗಾರಪೇಟೆ:ಶ್ರೀಕೃಷ್ಣ ಇಲ್ಲದೆ ಇದ್ದಿದ್ರೆ ನಾವು ಯಾರು ಮಹಾಭಾರತದ ಕಥೆಯನ್ನ ಕೇಳಕ್ಕೆ ಆಗುತ್ತಿರಲಿಲ್ಲ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು. ಪಟ್ಟಣದಲ್ಲಿ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿಗೆ ಚಾಲನೆ ಕೊಟ್ಟು ಅವರು ಮಾತನಾಡಿ,ಭಾರತದ ತಾಯಿಯರಿಗೆ ಮಾತ್ರ ಅಲ್ಲ ವಿಶ್ವಾದ್ಯಂತ ತಾಯಿಯರಿಗೆ ಕೃಷ್ಣನಂತ ಮಗು…
ಜೈಲಿನಲ್ಲಿ ಸಿಗರೇಟ್ ಸೇದುತ್ತಿರುವ ದರ್ಶನ್; ಆಪ್ತರಿಗೆ ವೀಡಿಯೊ ಕರೆ ಮಾಡಿರುವ ಕ್ಲಿಪ್ ವೈರಲ್
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿರುವ ನಟ ದರ್ಶನ್, ತೆರೆದ ಹುಲ್ಲುಹಾಸಿನಲ್ಲಿ ಇತರ ಮೂವರೊಂದಿಗೆ ಕೈನಲ್ಲಿ ಕಾಫಿ ಮಗ್ ಹಿಡಿದು ಸಿಗರೇಟ್ ಸೇದುತ್ತಿರುವ ಫೋಟೋ ವೈರಲ್ ಆದ ನಂತರ, ವ್ಯಕ್ತಿಯೊಬ್ಬನೊಂದಿಗೆ ವಿಡಿಯೊ ಕರೆ ಮಾಡಿರುವ ಕ್ಲಿಪ್…
ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ ಬಗ್ಗೆ ಪೋಲಿಸ್ ಇಲಾಖೆ ಸೇರಿದಂತೆ ಕೆಲ ಇಲಾಖೆಗಳ ನಿರ್ಲಕ್ಷ್ಯ
ಬಂಗಾರಪೇಟೆ:ನಾಳೆ ಬೆಳಿಗ್ಗೆ ತಾಲ್ಲೂಕಿನಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆಗೆ ತಾಲ್ಲೂಕು ಆಡಳಿತ, ಸಮುದಾಯದವರು ಮತ್ತು ಸಾರ್ವಜನಿಕರು ಸಕಲ ಸಿದ್ದತೆ ನಡೆಸುತ್ತಿದ್ದಾರೆ. ಆದರೆ ತಾಲ್ಲೂಕು ಆಡಳಿತದ ಆದೇಶವನ್ನು ಧಿಕ್ಕಸಿರುವ ಪೊಲೀಸ್ ಇಲಾಖೆ ಸೇರಿದಂತೆ ಕೆಲ ಇಲಾಖೆಗಳ ನಿರ್ಲಕ್ಷತೆಯು ಸಮುದಾಯ ಮತ್ತು ಸಾರ್ವಜನಿಕರಲ್ಲಿ ಅಸಮದಾನ…
ಜೈಲಿನಲ್ಲಿ ದರ್ಶನ್ ಗೆ ಐಷಾರಾಮಿ ಸೌಲಭ್ಯ:ಫೋಟೊ ವೈರಲ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರ ಫೋಟೋವೊಂದು ವೈರಲ್ ಆಗಿದೆ. ಪರಪ್ಪನ ಅಗ್ರಹಾರದಲ್ಲಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್ ಜೈಲಿನ ಸ್ಪೆಷೆಲ್ ಬ್ಯಾರೆಕ್‌ನ ಹೊರಗಡೆ ಕೂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎರಡು ದಿನಗಳ ಹಿಂದಷ್ಟೇ ಸಿಸಿಬಿ…