• Fri. Oct 25th, 2024

ನಮ್ಮ ಕೋಲಾರ

  • Home
  • *ಶಾಸಕ ನಾರಾಯಣಸ್ವಾಮಿ ಭೂ ಕಬಳಿಕೆ ಆರೋಪದಿಂದ ಮುಕ್ತರಾಗಿಲ್ಲ,ನಳಿನಿಗೌಡ.*

*ಶಾಸಕ ನಾರಾಯಣಸ್ವಾಮಿ ಭೂ ಕಬಳಿಕೆ ಆರೋಪದಿಂದ ಮುಕ್ತರಾಗಿಲ್ಲ,ನಳಿನಿಗೌಡ.*

ಬಂಗಾರಪೇಟೆ.ಕ್ಷೇತ್ರದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಎದುರಿಸುತ್ತಿರುವ ಭೂ ಕಬಳಿಕೆ ಆರೋಪದಿಂದ ಭೂ ಕಬಳಿಕೆ ನಿಷೇಧ ನ್ಯಾಯಾಲಯ ಪ್ರಕಣವನ್ನು ವಜಾ ಮಾಡದಿದ್ದರೂ ಶಾಸಕರು ಪ್ರಕರಣವನ್ನು ನ್ಯಾಯಾಲಯ ವಜಾ ಮಾಡಿದೆ ಎಂದು ಸಾರ್ವಜನಿಕರಿಗೆ ಸುಳ್ಳು ಹೇಳಿಕೆ ನೀಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆಂದು ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಹಾಗೂ ದೂರುದಾರೆ ನಳಿನಿಗೌಡ…

 *ಡಿ.8ರಿಂದ ಬಿಜೆಪಿ ಪಕ್ಷದಿಂದ ಒಗ್ಗಟ್ಟಿನ ಯಾತ್ರೆ:ಕೆ.ಚಂದ್ರಾರೆಡ್ಡಿ.*

ಬಂಗಾರಪೇಟೆ.ಇದೇ ತಿಂಗಳು 8ರಿಂದ ಬಿಜೆಪಿ ಒಗ್ಗಟ್ಟಿ ಯಾತ್ರೆ ಹಮ್ಮಿಕೊಳ್ಳುವ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ಬಲವರ್ಧನೆಗೆ ಎಲ್ಲಾ ಮುಖಂಡರು ಒಂದಾಗಿ ಯಾತ್ರೆಯನ್ನು ಆಯೋಜಿಸಲಾಗಿದೆ ಎಂದು ಪಕ್ಷದ ಹಿರಿಯ ಮುಖಂಡ ಕೆ.ಚಂದ್ರಾರೆಡ್ಡಿ ತಿಳಿಸಿದರು. ಬಂಗಾರಪೇಟೆ ಪಟ್ಟಣದ ತಮ್ಮ ಕಛೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ವಿಧಾನಸಭೆ ಚುನಾವಣೆಗೆ ಕ್ಷೇತ್ರದಲ್ಲಿ…

*ಬಂಗಾರು ತಿರುಪತಿಯಲ್ಲಿ ಬ್ರಹ್ಮರಥೋತ್ಸವ.*

ಕೆಜಿಎಫ್:ಭರತ ಹುಣ್ಣಿಮೆಯ ಪ್ರಯುಕ್ತ ಬಡವರ ಬಂಗಾರು ತಿರುಪತಿ ಎಂದೇ ಪ್ರಖ್ಯಾತಿ ಪಡೆದಿರುವ ಗುಟ್ಟಹಳ್ಳಿ  ಬಂಗಾರು ತಿರುಪತಿಯಲ್ಲಿ ಸಾವಿರಾರೂ ಭಕ್ತರಿಂದ ಬ್ರಹ್ಮರಥೋತ್ಸವ ಶ್ರದ್ಧ ಭಕ್ತಿಯಿಂದ ನಡೆಯಿತು. ಕೆಜಿಎಫ್ ತಾಲ್ಲೂಕಿನ ಬಂಗಾರು ತಿರುಪತಿ (ಗುಟ್ಟಹಳ್ಳಿ) ಶ್ರೀ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಪ್ರತಿ ವರ್ಷವು ಭರತ…

*ನಿವೇಶನ ಖರೀದಿಯಲ್ಲಿ ಅವ್ಯವಹಾರ ನಡೆದಿಲ್ಲ:ನಿರ್ದೇಶಕ ಹನುಮೇಶ್.*

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ಕೋಲಾರ – ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಶಿಬಿರ ಕಚೇರಿ ನಿರ್ಮಾಣ ಮಾಡಲು ನಿವೇಶನ ಖರೀದಿಯಲ್ಲಿ 35 ಲಕ್ಷ ಅವ್ಯವಹಾರ ನಡೆದಿದೆಯೆಂದು ಮಾಜಿ ನಿರ್ದೇಶಕ ಬೈರೆಡ್ಡಿ ಆರೋಪಿಸಿರುವುದು ಸುಳ್ಳು ಎಂದು ಹಾಲಿ ನಿರ್ದೇಶಕ ಹನುಮೇಶ್ ಪಟ್ಟಣದಲ್ಲಿ ಸುದ್ದಿ…

ತಾಕತ್ತಿದ್ದರೆ ಸಿದ್ಧರಾಮಯ್ಯನವರು ಕೋಲಾರದಲ್ಲಿ ಸ್ಪರ್ಧಿಸಿ ಗೆದ್ದು ತೋರಿಸಲಿ – ಓಂಶಕ್ತಿ ಚಲಪತಿ ಸವಾಲು

ಸಿದ್ಧರಾಮಯ್ಯನವರು ನಾಮಪತ್ರ ಹಾಕುವ ಮುನ್ನ ೭ ಸಲ ಯೋಚನೆ ಮಾಡಿ ನಾಮಪತ್ರ ಸಲ್ಲಿಸಬೇಕು. ತೊಡೆತಟ್ಟಿ ಹೇಳುತ್ತೇನೆ ತಾಕತ್ತಿದ್ದರೆ ಸಿದ್ಧರಾಮಯ್ಯನವರು ಕೋಲಾರದಲ್ಲಿ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಓಂಶಕ್ತಿ ಚಲಪತಿ ಸವಾಲು ಹಾಕಿದ್ದಾರೆ. ತಾಲ್ಲೂಕಿನ ನರಸಾಪುರ…

ಕೋಲಾರ I ಬಿಸಿಯೂಟ ನೌಕರರ ಕನಿಷ್ಠ ವೇತನ ಏರಿಸಲು ಆಗ್ರಹ

ರಾಜ್ಯದ ಅಕ್ಷರ ದಾಸೋಹ ನೌಕರರಿಗೆ ಅವರ ಸೇವೆಗೆ ತಕ್ಕಂತೆ ಮಾಹೆಯಾನ ಕನಿಷ್ಠ ವೇತನ ೧೦೫೦೦ರೂ ನೀಡಲು ಮತ್ತು ೬೦ ವರ್ಷ ಮೇಲ್ಪಟ್ಟ ೬೫೦೦ ಬಿಸಿಯೂಟ ನೌಕರರನ್ನು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ನೌಕಕರನ್ನು ಕೆಲಸದಿಂದ ತೆಗೆಯುತ್ತಿದ್ದು, ಅಂತವರಿಗೆ ೨ ಲಕ್ಷ ರೂ ಇಡಗಂಟು…

ಕೆಜಿಎಫ್‌ I ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ – ಡಿವೈಎಸ್ಪಿ ರಮೇಶ್

ಇಂದಿನ ಮಕ್ಕಳೇ ಮುಂದಿನ ಭಾವೀ ಪ್ರಜೆಗಳಾಗಿರುವುದರಿಂದ ಚಿಕ್ಕ ವಯಸ್ಸಿನಲ್ಲಿಯೇ ಅವರಲ್ಲಿನ ಪ್ರತಿಭೆಗಳನ್ನು ಗುರ್ತಿಸಿ ಪ್ರೋತ್ಸಾಹ ನೀಡಿದಲ್ಲಿ ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಡಿವೈಎಸ್‌ಪಿ ರಮೇಶ್ ಹೇಳಿದರು. ಕೆಜಿಎಫ್ ನಗರದ ಕಿಂಗ್ ಜಾರ್ಜ್ ಹಾಲ್‌ನಲ್ಲಿ ಗ್ರಾಂಡ್ ರ‍್ಯಾನ್ ರೈನಾಸ್ ಶಾಲೆಯ…

ಕೋಲಾರ I ಸಂಚಾರಿ ನಿಯಮ ಉಲ್ಲಂಘನೆ ದಂಡದ ರಿಯಾಯಿತಿ ಪ್ರಯೋಜನ ಪಡೆದು, ಸಂಚಾರಿ ನಿಯಮ ಪಾಲಿಸಿ – ಶುಕ್ಲಾಕ್ಷ ಪಾಲನ್

ಫೆಬ್ರವರಿ 1 ರಿಂದ 11 ರ ವರೆಗೆ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳ ದಂಡದಲ್ಲಿ ಶೇ.50 ರಷ್ಟು ರಿಯಾಯಿತಿ  ಭಾರತೀಯ ಕಾನೂನಿನ ಅರಿವು ಮೂಡಿಸಲು ಕಾನೂನು ಸೇವಾ ಪ್ರಾಧಿಕಾರಗಳು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಜನರು ಕಾನೂನಿಗೆ ಹೆದರುವ ಅಗತ್ಯವಿಲ್ಲ: ಸಂಚಾರಿ…

ವಿಶ್ವ ಜ್ಞಾನಿಯ ದಿವ್ಯ ಪ್ರಭೆ ರಮಾಬಾಯಿ

ಫೆಬ್ರವರಿ ೭ ರಮಾಬಾಯಿ ಅಂಬೇಡ್ಕರ್‌ ಜನ್ಮದಿನ, ಮಹಾ ತಾಯಿ ಕುರಿತು *ಅಶ್ವಜೀತ ದಂಡಿನ ಬರೆದಿರುವ ಲೇಖನ ನಮ್ಮಸುದ್ದಿ.ನೆಟ್‌ ಓದುಗರಿಗಾಗಿ ‘ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇದ್ದೆ ಇರುತ್ತಾಳೆ’ ಎಂದು ಹಿರಿಯರು ಹೇಳುವ ಮಾತಿನಂತೆ, ವಿಶ್ವಜ್ಞಾನಿ ಡಾ. ಬಾಬಾಸಾಹೇಬ ಅಂಬೇಡ್ಕರ್…

ಕೋಲಾರ I ಯಾದವ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮುಕ್ಕಡ್‌ವೆಂಕಟೇಶ್ ರಾಜೀನಾಮೆ

ಕೋಲಾರ ಜಿಲ್ಲಾ ಯಾದವ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಸ್ಥಾನ ಹಾಗೂ ತಾಲ್ಲೂಕು ಸಂಘದ ಗೌರವಾಧ್ಯಕ್ಷ ಸ್ಥಾನಕ್ಕೂ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿರುವುದಾಗಿ ಸಮಾಜಸೇವಕ ಮುಕ್ಕಡ್ ವೆಂಕಟೇಶ್ ತಿಳಿಸಿದ್ದಾರೆ. ನಾನು ಸಂಘದ ಓರ್ವ ಸದಸ್ಯನಾಗಿ ಮುಂದುವರೆಯುತ್ತೇನೆ, ಸಂಘ ಬಲಪಡಿಸುವ ಕಾರ್ಯದಲ್ಲಿ ದುಡಿಯುತ್ತೇನೆ ಎಂದು…

You missed

error: Content is protected !!