• Sat. Oct 26th, 2024

ನಮ್ಮ ಕೋಲಾರ

  • Home
  • ಕುರುಬ ಸಮುದಾಯ ಭವನಕ್ಕೆ ಸರ್ಕಾರದಿಂದ ೧ ಕೋಟಿ ಬಿಡುಗಡೆಗೆ ಕ್ರಮ-ಪ್ರಭಾಕರ್.

ಕುರುಬ ಸಮುದಾಯ ಭವನಕ್ಕೆ ಸರ್ಕಾರದಿಂದ ೧ ಕೋಟಿ ಬಿಡುಗಡೆಗೆ ಕ್ರಮ-ಪ್ರಭಾಕರ್.

ಕೋಲಾರ:ಶೈಕ್ಷಣಿಕವಾಗಿ ಮುಂದುವರಿದರೆ ಮಾತ್ರ ಸ್ಪರ್ಧಾತ್ಮಕ ಯುಗದಲ್ಲಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ, ಈ ನಿಟ್ಟಿನಲ್ಲಿ ಕುರುಬ ಸಮುದಾಯಭವನ ಹಾಸ್ಟೆಲ್ ಕಟ್ಟಡಕ್ಕೆ ಸರ್ಕಾರದಿಂದ ೧ ಕೋಟಿ ಬಿಡುಗಡೆಗೆ ಕ್ರಮವಹಿಸುವುದಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ತಿಳಿಸಿದರು. ನಗರದ ಕುವೆಂಪು ನಗರದಲ್ಲಿ ಕುರುಬ ಸಮುದಾಯ ಭವನ…

ಟ್ವಿಟರ್ ಹಕ್ಕಿಗೆ ಶೀಘ್ರ ಗುಡ್ ಬೈ:ಚೀನಾ ಆಪ್ ಸ್ವರೂಪ ನೀಡಲು ಮುಂದಾದ ಮಸ್ಕ್.

ಟ್ವಿಟರ್‌ ಸಂಸ್ಥೆಯ ಮಾಲೀಕ ಎಲಾನ್‌ ಮಸ್ಕ್‌ ಆ್ಯಪ್‌ ಲೋಗೋ ಹಾಗೂ ಬ್ರಾಂಡ್‌ ಸ್ವರೂಪವನ್ನು ಬದಲಾಯಿಸಲು ಮುಂದಾಗಿದ್ದಾರೆ. ಈ ಬಗ್ಗೆ ಇಂದು (ಜುಲೈ 23) ಟ್ವೀಟ್‌ ಮಾಡಿರುವ ಅವರು, “ಶೀಘ್ರದಲ್ಲೇ ನಾವು ಟ್ವಿಟರ್ ಬ್ರಾಂಡ್‌ಗೆ ಮತ್ತು ಕ್ರಮೇಣ ಎಲ್ಲ ಪಕ್ಷಿಗಳಿಗೆ ವಿದಾಯ ಹೇಳುತ್ತೇವೆ” ಎಂದಿದ್ದಾರೆ. ಎಲ್ಲವೂ…

ಕಳ್ಳಿಕುಪ್ಪ ಗ್ರಾಮದ ನಕಾಶೆ ರಸ್ತೆಗಾಗಿ ಒತ್ತಾಯ: ನ್ಯಾಯಕ್ಕೆ ಆಗ್ರಹ.

ಕೆಜಿಎಫ್:ಸುಮಾರು ೧೦ಕ್ಕೂ ಹೆಚ್ಚು ದಲಿತ ಕುಟುಂಭಗಳಿಗೆ ತೆರೆಳಲು ನಕಾಶೆ ರಸ್ತೆಯನ್ನು ಸರ್ವೇ ಮಾಡಿ ರಸ್ತೆ ಗುರುತಿಸಿ ಅನುವು ಮಾಡಿಕೊಂಡಬೇಕೆಂದು ಕಳ್ಳಿಕುಪ್ಪ ಗ್ರಾಮದ ದಲಿತ ಕುಟುಂಭಗಳು ಆಗ್ರಹಿಸಿದ್ದಾರೆ. ಬೇತಮಂಗಲ ಹೋಬಳಿ ಟಿ.ಗೊಲ್ಲಹಳ್ಳಿ ಗ್ರಾಪಂಯ ಕಳ್ಳಿಕುಪ್ಪ ಗ್ರಾಮದ ಸುಮಾರು ೧೦ಕ್ಕೂ ಹೆಚ್ಚು ದಲಿತ ಕುಟುಂಬಗಳು…

ಶಾಲೆ ಮಕ್ಕಳಿಗೆ ಹೆಬ್ಬುಲಿ ಹೇರ್ ಕಟ್ ಮಾಡ್ಬೇಡಿ:ಹೆಡ್‌ ಮಾಸ್ಟರ್ ಪತ್ರ ವೈರಲ್!

ಸ್ಯಾಂಡಲ್‌ವುಡ್ ಸ್ಟೈಲಿಶ್ ಆಕ್ಟರ್‌ಗಳ ಪಟ್ಟಿಯಲ್ಲಿ ಕಿಚ್ಚ ಸುದೀಪ್ ಕೂಡ ಒಬ್ಬರು. ಇವರ ಸಿನಿಮಾಗಳಿಗೆ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಅಭಿಮಾನಿಗಳಿದ್ದಾರೆ. ಕಿಚ್ಚನ ಪ್ರತಿಯೊಂದು ಸಿನಿಮಾವನ್ನೂ ಫಾಲೋ ಮಾಡುತ್ತಾರೆ. ಅದರಲ್ಲೂ ಕಿಚ್ಚನ ಕಾಸ್ಟ್ಯೂಮ್, ಹೇರ್‌ಸ್ಟೈಲ್ ಮೇಲೆ ಒಂದು ಕಣ್ಣಿಟ್ಟಿರುತ್ತಾರೆ. 2017ರಲ್ಲಿ ಕಿಚ್ಚ ಸುದೀಪ್ ಅಭಿನಯದ…

ಗ್ಯಾಸ್ ಕಟರ್ ಬಳಸಿ ಎಟಿಎಂ ಒಡೆದು 15 ಲಕ್ಷ ದೋಚಿದ ಕಳ್ಳರು.

ಕೋಲಾರ-ಬಂಗಾರಪೇಟೆ ಮುಖ್ಯರಸ್ತೆಯ ಹಂಚಾಳ ಗೇಟ್ ಬಳಿ ಕೆನೆರಾ ಬ್ಯಾಂಕ್ ಎಟಿಎಂ ನಲ್ಲಿ ಈ ಕಳುವು ಪ್ರಕರಣ ನಡೆದಿದೆ. ಡೆಕ್ಕನ್ ಹೈಡ್ರಾಲೈಕ್ಸ್ ರವರಿಗೆ ಸೇರಿದ ವಾಣಿಜ್ಯ ಮಳಿಗೆಯಲ್ಲಿ ಕಳ್ಳತನ ನಡಡದಿದ್ದು, ಸ್ಥಳಕ್ಕೆ ಕೆಜಿಎಫ್ ಡಿವೈಎಸ್ಪಿ ರಮೇಶ್, ಸಿಪಿಐ ಸಂಜೀವರಾಯಪ್ಪ ಭೇಟಿ ನೀಡಿ ಪರಿಶೀಲನೆ…

ಶ್ರೀನಿವಾಸಪುರದಲ್ಲಿ ದಲಿತ ವಿದ್ಯಾರ್ಥಿ ಕೊಲೆ:ಇಬ್ಬರ ಬಂಧನ.

ದಲಿತ ವಿದ್ಯಾರ್ಥಿಯೊಬ್ಬನನ್ನು ದಲಿತ ಸಮುದಾಯಕ್ಕೇ ಸೇರಿದ ಕೆಲವು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆದಿದೆ. ಈ ದುರ್ಘಟನೆಯಿಂದಾಗಿ ವಿಶಾಲ ದಲಿತ ಸಮುದಾಯದೊಳಗೆ ಜೀವಂತವಾಗಿರುವ ಜಾತಿ ವ್ಯವಸ್ಥೆಯ ಕರಾಳತೆ ಮುನ್ನೆಲೆಗೆ ಬಂದಂತಾಗಿದೆ. ಚಲ್ದಿಗಾನಹಳ್ಳಿ ಗ್ರಾಮದ ರಾಕೇಶ್ ಕೊಲೆಯಾದ ಯುವಕ.…

ಗ್ರಾಮೀಣ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾಗತ ಸಮಾರಂಭ.

ಕೆಜಿಎಫ್:ವಿದ್ಯಾರ್ಥಿಗಳ ಭವಿಷ್ಯಕ್ಕೆ ಪದವಿ ಶಿಕ್ಷಣದ ಪಲಿತಾಂಶ ಬಹುಮುಖ್ಯವಾಗಿದ್ದು, ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಆಸಕ್ತಿ ವಹಿಸಿ ಉತ್ತಮ ಅಂಕಗಳನ್ನು ಪಡೆದುಕೊಳ್ಳುವ ಮೂಲಕ ತಮ್ಮ ಅಮೂಲ್ಯ ಜೀವನಕ್ಕೆ ಅಡಿಪಾಯ ಹಾಕಿಕೊಳ್ಳಬೇಕೆಂದು ಗ್ರಾಮೀಣ ವಿದ್ಯಾ ಸಂಸ್ಥೆಯ ನಿರ್ದೇಶಕ ವಿಜೇಂದ್ರ ಹೇಳಿದರು. ಬೇತಮಂಗಲದ ಗ್ರಾಮೀಣ ಸಂಯುಕ್ತ ಪದವಿ…

ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ಅತ್ಯಾಚಾರ ಘಃಟನೆ ಹಾಗೂ ಪ್ರಧಾನಿ ಮೋದಿ ಮೌನವನ್ನು ಖಂಡಿಸಿ ಪ್ರಗತಿಪರ ಮಹಿಳಾ ಸಂಘಟನೆಗಳ ಪ್ರತಿಭಟನೆ

ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ಅತ್ಯಾಚಾರ ಘಃಟನೆ ಹಾಗೂ ಪ್ರಧಾನಿ ಮೋದಿ ಮೌನವನ್ನು ಖಂಡಿಸಿ ಪ್ರಗತಿಪರ ಮಹಿಳಾ ಸಂಘಟನೆಗಳ ಪ್ರತಿಭಟನೆ ಕೋಲಾರ, ಜುಲೈ, ೨೨ : ಮಣಿಪುರದಲ್ಲಿ ೦೩ ಮಹಿಳೆಯರನ್ನು ನಗ್ನವಾಗಿ ಮೆರವಣಿಗೆ ಮಾಡಿ ದೈಹಿಕ ಹಲ್ಲೆ ಮಾಡುತ್ತಾ ಗುಂಪು…

ಪಟ್ಟಣದ ಬಾಲಕಿಯರ ಕಾಲೇಜು ತಾಲ್ಲೂಕಿನಲ್ಲೇ ಉತ್ತಮ ಕಾಲೇಜು:ಶಾಸಕ ಎಸ್.ಎನ್.

ಬಂಗಾರಪೇಟೆ:ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಬಂದಿರುವುದು ನಿಮ್ಮ ಪುಣ್ಯ. ನಮ್ಮ ತಾಲೂಕಿನಲ್ಲಿಯೇ ವಿಶೇಷವಾಗಿ ನಗರ ಭಾಗದಲ್ಲಿ ಉತ್ತಮ ಸೌಲಭ್ಯಗಳನ್ನು ಕೊಡತಕ್ಕಂಥ ಶಾಲೆ ಹಾಗೂ ಕಾಲೇಜ್ ಎಂದರೆ ಅದು ಈ ಕಾಲೇಜು ಮಾತ್ರ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು. ಪಟ್ಟಣದ…

ಇಂದ್ರಧನುಷ್ ಅಭಿಯಾನದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು – ಹರ್ಷವರ್ಧನ್

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಿಷನ್ ಇಂದ್ರಧನುಷ್ 5.0 ಅಭಿಯಾನದಲ್ಲಿ ಮಾರಕ ರೋಗಗಳಾದ ಗಂಟಲು ಮಾರಿ, ದಡಾರ, ಪೋಲಿಯೋ, ಡಿಫ್ತೀರಿಯಾ, ಹೆಪಟೈಟಿಸ್ ಬಿ, ಧನುರ್ವಾಯು ಹಾಗೂ ಬಾಲ ಕ್ಷಯ ರೋಗ, ದಡಾರ ರುಬೆಲ್ಲಾ, ನಿಮೊಕಾಕಲ್ ನಿಮೋನಿಯ, ರೋಟಾ ವೈರಸ್ ಮೆದಳು ಜ್ವರ ಈ…

You missed

error: Content is protected !!