• Thu. Sep 28th, 2023

ROOPAKALA

  • Home
  • BMSSS ಸಂಸ್ಥೆಯಿಂದ ವೃತ್ತಿ ತರಭೇತಿ ಪಡೆದವರಿಗೆ KGFನಲ್ಲಿ ಪ್ರಮಾಣ ಪತ್ರ ವಿತರಣೆ.

BMSSS ಸಂಸ್ಥೆಯಿಂದ ವೃತ್ತಿ ತರಭೇತಿ ಪಡೆದವರಿಗೆ KGFನಲ್ಲಿ ಪ್ರಮಾಣ ಪತ್ರ ವಿತರಣೆ.

ಬೆಂಗಳೂರು ಮಲ್ಟಿ ಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿಯು ಕೌಶಲಾಭಿವೃದ್ಧಿ ಕೋರ್ಸ್‌ಗಳನ್ನು ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರಗಳನ್ನು ವಿತರಿಸಲು ಸೇಂಟ್ ಸೆಬಾಸ್ಟಿಯನ್ ಚರ್ಚ್ ಆವರಣದಲ್ಲಿ ಕಾರ್ಯಕ್ರಮವನ್ನು ನಡೆಸಿತು. BMSSS ನಿರ್ದೇಶಕ ಫಾ. ಸಂತೋಷ್ ರಾಯನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಸಕಿ ಡಾ.ರೂಪಕಲಾ ಎಂ.ಶಶಿಧರ್ ಎಲ್ಲಾ ಪ್ರಶಿಕ್ಷಣಾರ್ಥಿಗಳಿಗೆ…

ಗ್ರಾಮಾಂತರ ಭಕ್ತಾಧಿಗಳಿಗೆ 9 ಬಸ್‍ಗೆ ಚಾಲನೆ ನೀಡಿದ ಶಾಸಕಿ ಎಂ.ರೂಪಕಲಾ.

ಕೆಜಿಎಫ್ ಕ್ಷೇತ್ರದ ಗ್ರಾಮಾಂತರ ಪ್ರದೇಶದಲ್ಲಿ ಓಂ ಶಕ್ತಿ ದೇವಾಲಯಕ್ಕೆ 8 ಹಾಗೂ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ 1 ಒಟ್ಟು 9 ಬಸ್‍ಗಳಿಗೆ ಶಾಸಕಿ ಎಂ.ರೂಪಕಲಾ ಭಾನುವಾರ ಚಾಲನೆ ನೀಡಿ ಯಾತ್ರಿಗಳಿಗೆ ಶುಭ ಹಾರೈಸಿದರು. ಕೆಜಿಎಫ್ ತಾಲ್ಲೂಕಿನ ಸುಂದರಪಾಳ್ಯ ಗ್ರಾಮಕ್ಕೆ 3, ಐಸಂದ್ರ…

error: Content is protected !!