• Sat. Jul 27th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ತಾಲ್ಲೂಕಿನ ಎಲ್ಲಾ 21 ಗ್ರಾಪಂಗಳ ಅದ್ಯಕ್ಷ ಉಪಾದ್ಯಕ್ಷರ ಎರಡನೆಯ ಅವಧಿಗೆ ಯಾವ ಗ್ರಾಮ ಪಂಚಾಯಿತಿಗೆ ಯಾವ ಕ್ಯಾಟಗಿರಿ ಬರಬಹುದು ಎಂದು ಟಿಎಪಿಸಿಎಂಎಸ್ ಅದ್ಯಕ್ಷ ದಿನ್ನೇಕೊತ್ತೂರು ರಾಜಾರೆಡ್ಡಿ ಸಂಭವನೀಯ ಪಟ್ಟಿ ತಯಾರಿಸಿದ್ದಾರೆ.

ರಾಜಾರೆಡ್ಡಿರವರು ಕಳೆದ 20 ವರ್ಷಗಳಿಂದ ಗ್ರಾಮ ಪಂಚಾಯಿತಿ ಅದ್ಯಕ್ಷ ಉಪಾದ್ಯಕ್ಷರ  ಸ್ಥಾನಗಳ ಮೀಸಲಾತಿ ಬಗ್ಗೆ ಸಂಭವನೀಯ ಪಟ್ಟಿ ತಯಾರಿಸುತ್ತಾ ಬಂದಿದ್ದಾರೆ. ಸರ್ಕಾರ ಮೀಸಲಾತಿ ನಿಗದಿ ಮಾಡುವುದಕ್ಕೂ ಮೊದಲೆ ಅವರು ಸಂಭವನೀಯ ಮೀಸಲು ಪಟ್ಟಿ ತಯಾರಿಸುತ್ತಾ ಬರುತ್ತಿದ್ದು,  ಅವರ ಪಟ್ಟಿಯು ಶೇ 95 ಭಾಗ ಸರಿ ಇರಲಿದೆ.

ಅದ್ಯಕ್ಷ ಸ್ಥಾನ.

ಸಾಮಾನ್ಯ: ದೊಡ್ಡವಲಗಮಾದಿ, ದೊಡ್ಡೂರುಕರಪನಹಳ್ಳಿ, ಹುನ್ಕುಂದ, ತೊಪ್ಪನಹಳ್ಳಿ, ದೋಣಿಮಡಗು, ಬೂದಿಕೋಟೆ.

ಸಾಮಾನ್ಯ ಮಹಿಳಾ ಮೀಸಲು: ಆಲಂಬಾಡಿ ಜ್ಯೋತೇನಹಳ್ಳಿ, ಚಿನ್ನಕೋಟೆ, ಚಿಕ್ಕಅಂಕಂಡಹಳ್ಳಿ, ಸೂಲಿಕುಂಟೆ, ಗುಲ್ಲಹಳ್ಳಿ.

ಎಸ್.ಸಿ ಸಾಮಾನ್ಯ ಮೀಸಲು: ಮಾವಹಳ್ಳಿ, ಐನೋರಹೊಸಹಳ್ಳಿ, ಕಾಮಸಮುದ್ರ.

ಎಸ್.ಸಿ ಮಹಿಳಾ ಮೀಸಲು; ಯಳೇಸಂದ್ರ, ಹುಲಿಬೆಲೆ, ಕೆಸರನಹಳ್ಳಿ, ಮಾಗೊಂದಿ ಅಥವಾ ಕೇತಗಾನಹಳ್ಳಿ (ಲಾಟರಿ ಮೂಲಕ).

ಬಿಸಿಎ ಮೀಸಲು (ಒಂದು ಸ್ಥಾನ): ಕಾರಹಳ್ಳಿ ಅಥವಾ ಬಲಮಂದೆ (ಲಾಟರಿ ಮೂಲಕ)

ಎಸ್.ಟಿ ಮೀಸಲು (ಒಂದು ಸ್ಥಾನ): ಗುಲ್ಲಹಳ್ಳಿ, ಬಲಮಂದೆ, ಸೂಲಿಕುಂಟೆ, ಚಿಕ್ಕಅಂಕಂಡಹಳ್ಳಿ, ಕಾರಹಳ್ಳಿ, ಚಿನ್ನಕೋಟೆ, ಆಲಂಬಾಡಿ ಜ್ಯೋತೇನಹಳ್ಳಿ, ತೊಪ್ಪನಹಳ್ಳಿ (ಲಾಟರಿ ಮೂಲಕ).

ಉಪಾದ್ಯಕ್ಷ ಸ್ಥಾನ.

ಸಾಮಾನ್ಯ: ಹುನ್ಕುಂದ, ಐನೋರಹೊಸಹಳ್ಳಿ, ಹುಲಿಬೆಲೆ, ಮಾಗೊಂದಿ, ಬಲಮಂದೆ, ಯಳೇಸಂದ್ರ, ಕಾಂಸಮುದ್ರ, ಗುಲ್ಲಹಳ್ಳಿ.

ಸಾಮಾನ್ಯ ಮಹಿಳಾ ಮೀಸಲು: ಕಾರಹಳ್ಳಿ, ಕೆಸರನಹಳ್ಳಿ, ದೊಡ್ಡವಲಗಮಾದಿ, ಕೇತಗಾನಹಳ್ಳಿ.

ಬಿಸಿಎ ಮೀಸಲು: ಮಾವಹಳ್ಳಿ.

ಎಸ್.ಸಿ ಮೀಸಲು: ಸೂಲಿಕುಂಟೆ, ಚಿಕ್ಕಅಂಕಂಡಹಳ್ಳಿ, ಬೂದಿಕೋಟೆ, ಆಲಂಬಾಡಿ ಜ್ಯೋತೇನಹಳ್ಳಿ.

ಎಸ್.ಸಿ ಮಹಿಳಾ ಮೀಸಲು: ತೊಪ್ಪನಹಳ್ಳಿ, ದೊಡ್ಡೂರು ಕರಪನಹಳ್ಳಿ, ಚಿನ್ನಕೋಟೆ, ದೋಣಿಮಡಲು.

ಎಸ್.ಟಿ.ಮೀಸಲು (ಒಂದು ಸ್ಥಾನ): ಕಾರಹಳ್ಳಿ, ಐನೋರಹೊಸಹಳ್ಳಿ, ಹುಲಿಬೆಲೆ, ದೊಡ್ಡವಲಗಮಾದಿ, ಮಾಗೊಂದಿ, ಗುಲ್ಲಹಳ್ಳಿ, ಬಲಮಂದೆ (ಲಾಟರಿ ಮೂಲಕ).

Leave a Reply

Your email address will not be published. Required fields are marked *

You missed

error: Content is protected !!