• Sat. Apr 27th, 2024

PLACE YOUR AD HERE AT LOWEST PRICE

ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಸೆಮಿಫೈನಲ್‌ ಎಂದೇ ಬಿಂಬಿತವಾಗಿರುವ  ಮಧ್ಯಪ್ರದೇಶ, ತೆಲಂಗಾಣ, ಛತ್ತೀಸ್‌ಗಡ, ರಾಜಸ್ಥಾನ ಹಾಗೂ ಮಿಜೋರಾಂ ವಿಧಾನಸಭಾ ಚುನಾವಣೆಗಳ  ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.

ನವದೆಹಲಿಯಲ್ಲಿ  ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ವೇಳಾಪಟ್ಟಿ ಪ್ರಕಟಿಸಿದರು.

ವೇಳಾಪಟ್ಟಿ:

ಮಧ್ಯ ಪ್ರದೇಶ: ಚುನಾವಣಾ ದಿನಾಂಕ:ನವೆಂಬರ್ 17 , ಫಲಿತಾಂಶ: ಡಿಸೆಂಬರ್ 3.

ಛತ್ತೀಸ್‌ಗಡ: ಚುನಾವಣಾ ದಿನಾಂಕ: ನವೆಂಬರ್ 7 ಮತ್ತು 17 , ಫಲಿತಾಂಶ: ಡಿಸೆಂಬರ್ 3 – ಎರಡು ಹಂತ.

ತೆಲಂಗಾಣ: ಚುನಾವಣಾ ದಿನಾಂಕ: ನವೆಂಬರ್ 30 , ಫಲಿತಾಂಶ: ಡಿಸೆಂಬರ್ 3.

ರಾಜಸ್ಥಾನ: ಚುನಾವಣಾ ದಿನಾಂಕ:ನವೆಂಬರ್ 23 , ಫಲಿತಾಂಶ:ಡಿಸೆಂಬರ್ 3.

ಮಿಜೋರಾಂ: ಚುನಾವಣಾ ದಿನಾಂಕ: ನವೆಂಬರ್ 7 , ಫಲಿತಾಂಶ: ಡಿಸೆಂಬರ್ 3.

ಛತ್ತೀಸ್‌ಗಡ ಹೊರತಪಡಿಸಿ ಉಳಿದ 4 ರಾಜ್ಯಗಳ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!