• Fri. Mar 1st, 2024

ಕೋಲಾರ ಬ್ರೇಕಿಂಗ್:ಕ್ಷುಲ್ಲಕ ಕಾರಣಕ್ಕೆ ಯುವಕನಿಂದ ಮೂವರ ಮೇಲೆ ಮಾರಣಾoತಿಕ ಹಲ್ಲೆ.

PLACE YOUR AD HERE AT LOWEST PRICE

ಶ್ರೀನಿವಾಸಪುರ:ತಾಲ್ಲೂಕಿನ ಶಿಗೇಹಳ್ಳಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವ ಮೂರು ಜನರ ಮೇಲೆ ಬ್ಲೇಡ್ ನಿಂದ ಹಲ್ಲಿ ಮಾಡಿರುವ ಘಟನೆ ನಡೆದಿದೆ.

ಶಿಗೇಹಳ್ಳಿ ಗ್ರಾಮಕ್ಕೆ ಸೇರಿದ ಬಾಬು ಹಲ್ಲೆ ಮಾಡಿದ್ದು, ಇದೆ ಗ್ರಾಮದ ಮೂರು ಯುವಕರಿಗೆ ಗಂಭೀರ ಗಾಯಗಳಾಗಿ ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಗೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಶೀಗೆಹಳ್ಳಿ ಬಾಬು ಹಾಗೂ ಅದೇ ಗ್ರಾಮದ ಪವನ್ ನಡುವೆ ಗಲಾಟೆ ನಡೆದು ಪವನ್ ಅಣ್ಣ ಮೋಹನ್  ಹಾಗೂ ಗಲಾಟೆ ಬಿಡಿಸಲು ಹೋದ ರವಿ ಮೇಲೆಯೂ ಬಾಬು ಗಂಭೀರವಾಗಿ ಹಲ್ಲೆ ಮಾಡಿದ್ದಾನೆ.

ಘಟನಾ ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!