PLACE YOUR AD HERE AT LOWEST PRICE
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ಸಂಘಟನೆಯ ರಾಜ್ಯ ಸಂಚಾಲಕರಾದ ಹೆಣ್ಣೂರು ಶ್ರೀನಿವಾಸ್ ಅವರು ಸಂಪೂರ್ಣವಾಗಿ ಕಾಂಗ್ರೆಸ ಗೆ ರಾಜ್ಯದ್ಯಂತ ಬೆಂಬಲ ವ್ಯಕ್ತಪಡಿಸಿದ ಕಾರಣ ಸುಮಾರು 35 ರಿಂದ 40 ಶಾಸಕರು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಬೆಂಬಲಿನಿಂದ ಗೆದ್ದಿರುವುದು ಸರಿಯಷ್ಟೇ ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಾಗಿ ಎಡಗೈ ಬಲಗೈ ಎಂಬ ವಾದದ ನಡುವೆ ಎಲ್ಲರನ್ನೂ ಈ ರಾಜ್ಯದಲ್ಲಿ ಸರಿದೂಗಿಸಿಕೊಂಡು ಹೋಗುತ್ತಿರುವ ರಾಜ್ಯ ಸಂಚಾಲಕರಾದ ಹೆಣ್ಣೂರು ಶ್ರೀನಿವಾಸ್ ಅವರನ್ನ ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಿಸಲು , ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಚ್ ಮುನಿಯಪ್ಪನವರು ಮನಸ್ಸು ಮಾಡಿ ಪ್ರಸ್ತುತ ರವರು ಕಾಂಗ್ರೆಸ್ ಘಟಕದ ಪ್ರಚಾರ ಸಮಿತಿ ಉಪಾಧ್ಯಕ್ಷರಾದ ಹೆಣ್ಣೂರು ಶ್ರೀನಿವಾಸ್ ಅವರನ್ನ ಅಭ್ಯರ್ಥಿಯನ್ನಾಗಿ ಮಾಡಲು ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್ ,ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾ ಸಂಚಾಲಕ ಕಡ್ಡಿಲು ವೆಂಕಟರವಣ, ಕೋಲಾರ ಜಿಲ್ಲಾ ಸಂಚಾಲಕ ನಾಗನಾಳ ಮುನಿಯಪ್ಪ , ರಾಜ್ಯ ಸಂಘಟನಾ ಸಂಚಾಲಕ ಚಿಂತಾಮಣಿ ವಿಜಿ , ರೋಜರ್ ಪಲ್ಲಿ ವೆಂಟರವಣನಪ್ಪ , ಎಚ್ ಮುನಿ ಚೌಡಪ್ಪ , ಚವ್ವೇನಳ್ಳಿ ವಿಜಿ ,ಗನ್ ವೆಂಕಟರಮಣಪ್ಪ ,ಸಂಪತ್ ಕುಮಾರ್, ಗೋವಿಂದರಾಜು, ಮುದುವತ್ತಿ ಕೇಶವ ಮದನಳ್ಳಿ ವೆಂಕಟೇಶ್, ಎಸ್ ಎಂ ವೆಂಕಟೇಶ್ ,ಶ್ರೀಧರ್ ಸಿ ಈರಪ್ಪ , ದೇಶಿಹಳ್ಳಿ ಸೀನ, ಕೂಸಂದ್ರ ರೆಡ್ಡಪ್ಪ, ಮರಸನಪಲ್ಲಿ ವೆಂಕಟರಮಣ ,ಎಂ ರವೀಂದ್ರ ,ಮಣಿ ,ನರಸಿಂಹ , ಸ್ವಾಮಿದಾಸ್ ಮುಂತಾದವರು ಒಕ್ಕುರಲಿನಿಂದ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಡಿಕೆ ಶಿವಕುಮಾರ್ ರವರು ಹೆಣ್ಣೂರು ಶ್ರೀನಿವಾಸ್ ಅವರನ್ನ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಿಸಲು ಒತ್ತಾಯಿದ್ದಾರೆ. ದ್ದಾರೆ.