ಕಾಂಗ್ರೆಸ್ ಪಕ್ಷದ ವತಿಯಿಂದ ಮಾರ್ಚ್ ೬ರಂದು ಕೋಲಾರ ನಗರದ ೩೫ ವಾರ್ಡುಗಳ ಬೂತ್ ಕಮಿಟಿ ರಚನೆ – ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್‌ಬಾಬು
ಕಾಂಗ್ರೆಸ್ ಪಕ್ಷದ ವತಿಯಿಂದ ಮಾರ್ಚ್ ೬ರಂದು ಕೋಲಾರ ನಗರದ ಕೋಲಾರ ಬೂತ್ ಕಮಿಟಿ ರಚನೆ – ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್‌ಬಾಬು ಮುಂಬರುವ ವಿಧಾನಸಭಾ ಚುನಾವಣೆ ೨೦೨೩ರ ಪ್ರಯುಕ್ತ ಕೋಲಾರ ನಗರದ ಎಲ್ಲಾ ೩೫ ವಾರ್ಡುಗಳ ಬೂತ್ ಕಮಿಟಿ ರಚನೆಗೆ ಪಕ್ಷ…
*ಕಾಂಗ್ರೆಸ್-ಬಿಜೆಪಿ ಭರವಸೆಗಳು ಚುನಾವಣೆಗೆ ಮಾತ್ರ ಡಾ.ರಮೇಶ್ ಬಾಬು.*
ಕೆಜಿಎಫ್:ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಭರವಸೆಗಳು ಚುನಾವಣೆಗೆ ಮಾತ್ರ ಸೀಮಿತ, ಅಧಿಕಾರಕ್ಕೆ ಯಾವ ಭರವಸೆಗಳೂ ಈಡೇರುವುದಿಲ್ಲವೆಂದು ಜೆಡಿಎಸ್ ಪಕ್ಷದ ಘೋಷಿತ ಅಭ್ಯರ್ಥಿ ಡಾ.ರಮೇಶ್ ಬಾಬು ಹೇಳಿದರು. ಕೆಜಿಎಫ್ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆಗಳ ಬಗ್ಗೆ ಪ್ರಚಾರ ನಡೆಸಿ…
*ಕಾರಿಡಾರ್ ರಸ್ತೆಗೆ ಮಣ್ಣು-ಕೆರೆಗಳಲ್ಲಿ ಪ್ರಾಣ ಹಾನಿ ಸಂಭವ:ರೈತ ಸಂಘ.*
ಕೆಜಿಎಫ್:ಹಳ್ಳಿ ಭಾಗದ ಕೆರೆಗಳಲ್ಲಿ ಚೆನ್ನೈ ಕಾರಿಡಾರ್ ರಸ್ತೆಯ ಗುತ್ತಿಗೆದಾರರು ಮಣ್ಣು ತೆಗೆದಿರುವ ಕೆರೆಗಳಲ್ಲಿ ಪ್ರಾಣ ಹಾನಿಯಾಗುವ ಸಂಬವವಿದೆ ಎಂದು ರೈತ ಸಂಘದ ಮುಖಂಡರು ಆರೋಪಿಸಿದ್ದಾರೆ. ಅವರು ಬೇತಮಂಗಲದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಚೆನ್ನೈ ಕಾರಿಡಾರ್ ರಸ್ತೆಯ ಅಭಿವೃದ್ಧಿ ಹೆಸರಿನಲ್ಲಿ…
*ಸಿಲಿಂಡರ್ ದರ ಇಳಿಕೆಗೆ ಒತ್ತಾಯಿಸಿ ಮಾ.7ರಂದು ರೈಲ್ವೆ ಮುತ್ತಿಗೆ: ರೈತ ಸಂಘ.*
ಬಂಗಾರಪೇಟೆ:ಜನಸಾಮಾನ್ಯರಿಗೆ ಹೊರೆಯಾಗುತ್ತಿರುವ ಎಲ್.ಪಿ.ಜಿ ಸಿಲಿಂಡರ್ ದರ ಇಳಿಕೆ ಮಾಡುವಂತೆ ಮತ್ತು ಕಾರ್ಮಿಕರ ದುಡಿಯುವ ಅವದಿ 4 ತಾಸು ಹೆಚ್ಚಳ ಮಾಡಿರುವ ಆದೇಶವನ್ನು ವಾಪಸ್ಸು ಪಡೆಯಬೇಕೆಂದು ಒತ್ತಾಯಿಸಿ ಮಾ.7 ರಂದು ರೈಲ್ವೆ ಇಲಾಖೆಗೆ ಮುತ್ತಿಗೆ ಹಾಕಲು ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು. ನಗರದ ಅರಣ್ಯ ಉದ್ಯಾನವನದಲ್ಲಿ ಕರೆದಿದ್ದ ರೈತ ಸಂಘದ…
ವರ್ತೂರು ಪ್ರಕಾಶ್‌ಗೆ ಸರಕಾರದಿಂದ ೧೦ ಕೋಟಿ ರೂ ಅನುದಾನ ಬಿಡುಗಡೆ – ಗುತ್ತಿಗೆದಾರರಿಂದ ಶೇ.೧೦ ಕಮೀಷನ್ ಪಡೆದು ಚುನಾವಣಾ ಪ್ರಚಾರ – ಅನಿಲ್‌ಕುಮಾರ್ ಆರೋಪ
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ಹೆಸರಿಗೆ ೧೦ ಕೋಟಿ ರೂ ಅನುದಾನವನ್ನು ಸಾರ್ವಜನಿಕರ ತೆರಿಗೆ ಹಣ ಬಿಡುಗಡೆ ಮಾಡಿದ್ದು, ಅವರು ಶೇ.೧೦ ರಷ್ಟು ಕಮೀಷನ್ ಪಡೆದು ಹಾಲಿ ಶಾಸಕ ಕೆ.ಶ್ರೀನಿವಾಸಗೌಡರನ್ನು ಕಡೆಗಣಿಸಿ ಕಾಮಗಾರಿ ನಡೆಸುತ್ತಿರುವುದನ್ನು ನಿಲ್ಲಿಸದೇ ಹೋದರೆ…
ಕೋಲಾರ ಚಿಕ್ಕಬಳ್ಳಾಪುರದಲ್ಲಿ ಹತ್ತು ದಿನಗಳ ಕಾಲ ಜಲಜಾಗೃತಿ ಪಾದಯಾತ್ರೆ – ಆಂಜನೇಯರೆಡ್ಡಿ
ಬಯಲು ಸೀಮೇ ಪ್ರದೇಶದ ಜಿಲ್ಲೆಗಳಲ್ಲಿ ಕಳೆದ ೨೦ ವರ್ಷಗಳಿಂದ ಶಾಶ್ವತ ನೀರಾವರಿ ಹೋರಾಟ ಸಮಿತಿಗಳು ಕೋಲಾರ ಜಿಲ್ಲೆ, ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ಕುಡಿಯುವ ನೀರಿಗಾಗಿ, ಅಂತರ್ಜಲ ಅಭಿವೃದ್ದಿಗಾಗಿ, ನೀರಿನ ಸಂರಕ್ಷಣೆಗಾಗಿ, ನೀರಿನ ಭದ್ರತೆಗಾಗಿ ಸಾರ್ವಜನಿಕರಲ್ಲಿ ಅರಿವುಂಟು…
ಕೋಲಾರ I ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣ ಅಂಚೆ ನೌಕರರ ಪ್ರತಿಭಟನೆ
ಸೇವಾ ಹಿರಿತನದ ಆಧಾರದ ಮೇಲೆ ವಿಶೇಷ ಇಂಕ್ರಿಮೆಟ್ ನೀಡುವುದು, ಅವೈಜ್ಞಾನಿಕ ಗುರಿ ಸಾಧನೆಗೆ ನೀಡುತ್ತಿರುವ ಕಿರುಕುಳ ನಿಲ್ಲಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಜಂಟಿ ಕ್ರಿಯಾ ಸಮಿತಿ ಆಶ್ರಯದಲ್ಲಿ ಗ್ರಾಮೀಣ ಅಂಚೆ ನೌಕರರು…
ಕೋಲಾರ I ಕಾರ್ಮಿಕರ ಕೆಲಸದ ಅವಧಿ ಮೂರು ಗಂಟೆ ಹೆಚ್ಚಳಕ್ಕೆ ಸಿಐಟಿಯು ಖಂಡನೆ
ಕಾರ್ಮಿಕರ ಕೆಲಸದ ಅವಧಿಯನ್ನು ಮೂರು ಗಂಟೆಗಳ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಸಿಐಟಿಯು ಸಂಘಟನೆಯಿಂದ ಕೋಲಾರ ನಗರದ ಮೆಕ್ಕೆ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಕಾರ್ಮಿಕ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಕಾರ್ಖಾನೆ ಕಾಯ್ದೆ 1948ಕ್ಕೆ ತಿದ್ದುಪಡಿ ಮಾಡಿ ದಿನದ ಕೆಲಸದ ಅವಧಿ…
ದೀಪಿಕಾ ಲೋಕೇಶ್ ಅವರಿಗೆ ವಿಶ್ವೇಶ್ವರಯ್ಯ ವಿವಿ ಪಿಎಚ್‍ಡಿ
ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿಶ್ವವಿದ್ಯಾಲಯವು ಕೋಲಾರದ ದೀಪಿಕಾ ಲೋಕೇಶ್ ಅವರಿಗೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎನ್.ವಿ.ಉಮಾ ರೆಡ್ಡಿಮಾರ್ಗದರ್ಶನದಲ್ಲಿ ಹಾಗೂ ಮಂಡಿಸಿದ `ಎನರ್ಜಿ ಎಫಿಷಿಯೆಂಟ್ ಟಾರ್‍ಗೆಟ್ ಟ್ರ್ಯಾಕಿಂಗ್ ಫಾರ್ ಮಲ್ಟಿಸೆನ್ಸರಿ ಶೆಡ್ಯುಲಿಂಗ್ ಇನ್ ವೈರ್‍ಲೆಸ್ ಸೆನ್ಸಾರ್ ನೆಟ್‍ವಕ್ಸ್' ಎಂಬ ಮಹಾ ಪ್ರಬಂಧಕ್ಕೆ ವಿಶ್ವವಿದ್ಯಾಲಯವು ಪಿಎಚ್‍ಡಿ ಪದವಿ ಪ್ರದಾನ…
ಕೋಲಾರ I ಮಹಿಳೆ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆ ಮೇಲೆ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಕೋಲಾರ ನಗರದ ಎಂ.ಜಿ.ರಸ್ತೆಯಲ್ಲಿ ಗುರುವಾರ ಬೆಳಿಗ್ಗೆ ಜರುಗಿದೆ. ಹಲ್ಲೆಗೊಳಗಾದ ಮಹಿಳೆಯನ್ನು ಕವಿತ ಎಂದು ಗುರುತಿಸಲಾಗಿದೆ. ಮಹಿಳೆ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಈತ…