• Fri. Oct 18th, 2024

ಕ್ರೈಂ….

  • Home
  • Prakash Raj:ನಟ ಪ್ರಕಾಶ್​ ರಾಜ್‌ಗೆ ಜೀವ ಬೆದರಿಕೆ, ವಿಕ್ರಮ್ ಟಿವಿ ವಿರುದ್ಧ FIR.

Prakash Raj:ನಟ ಪ್ರಕಾಶ್​ ರಾಜ್‌ಗೆ ಜೀವ ಬೆದರಿಕೆ, ವಿಕ್ರಮ್ ಟಿವಿ ವಿರುದ್ಧ FIR.

ಖ್ಯಾತ ಬಹುಭಾಷಾ ನಟ ಪ್ರಕಾಶ್ ರಾಜ್ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಚಂದ್ರಯಾನ, ಸನಾತನ ಧರ್ಮಗಳ ಬಗ್ಗೆ ಹೇಳಿಕೆ ನೀಡಿ, ಟ್ವೀಟ್ ಮಾಡಿ ವಿವಾದಕ್ಕೆ ಕಾರಣರಾಗಿದ್ದ ಅವರು ಯೂಟ್ಯೂಬ್​ಚಾನೆಲ್ ಒಂದರ ವಿರುದ್ಧ ದೂರು ದಾಖಲಿಸಿದ್ದಾರೆ. ಇದರ ಹಿನ್ನೆಲೆ ಎಫ್‌ಐಆರ್ ದಾಖಲಾಗಿದೆ. ಪ್ರಕಾಶ್ ರಾಜ್…

ಸೌಜನ್ಯಳಿಗಾದ ಗತಿಯೇ ನಿನ್ನ ಮಗಳಿಗೂ ಆಗುತ್ತೆ:ಮಹೇಶ್ ಹೆಗಡೆ ಬೆದರಿಕೆ, FIR ದಾಖಲು.

ಸಂಘಪರಿವಾರದಲ್ಲಿ ಗುರುತಿಸಿಕೊಂಡು, ಪೋಸ್ಟ್‌ ಕಾರ್ಡ್‌ ಎಂಬ ಫೇಸ್‌ಬುಕ್ ಪೇಜ್ ನಡೆಸುತ್ತಿರುವ ಹಿಂದುತ್ವ ಮುಖಂಡ ಮಹೇಶ್ ವಿಕ್ರಮ್ ಹೆಗಡೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೋರ್ವರಿಗೆ ಬೆದರಿಕೆ ಹಾಕಿದ್ದಲ್ಲದೇ, ಮಾನಹಾನಿಕಾರ ಕಾಮೆಂಟ್ ಹಾಕಿದ್ದಾರೆ ಎಂದು ಅವರ ವಿರುದ್ಧ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.…

BEML ನಗರದ ಬಳಿ ಕೊಳೆತ ಸ್ಥಿತಿಯಲ್ಲಿ ತಂದೆ ಮಗನ ಶವಗಳ ಪತ್ತೆ.

ಬಂಗಾರಪೇಟೆ:ತಾಲ್ಲೂಕಿನ ಬೆಮೆಲ್ ನಗರದ ಬಳಿ ಎಂ.ವಿ.ನಗರದಲ್ಲಿ ಕೊಳೆತ ಸ್ಥಿತಿಯಲ್ಲಿ ತಂದೆ ಮಗನ ಶವಗಳು ಪತ್ತೆಯಾಗಿದೆ. ತಂದೆ ವಸಂತರಾಜುಲು 84 ಹಾಗೂ ಮಗ ಸೂರ್ಯ ಪ್ರಕಾಶ್ 44 ಮೃತರಾಗಿದ್ದಾರೆ. ಮೃತರು ತಮ್ಮ ಮನೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಮೃತಪಟ್ಟರುವ ಶಂಕೆ ವ್ಯಕ್ತವಾಗಿದೆ.…

5 ಕೋಟಿ ವಂಚನೆ ಪ್ರಕರಣ:14 ದಿನಗಳ ಕಾಲ ಸಿಸಿಬಿ ಕಸ್ಷಡಿಗೆ ಚೈತ್ರಾ ಕುಂದಾಪುರ.

ವಿಧಾನ ಸಭೆ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ 5 ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳ ಕಾರ್ಯಕರ್ತೆ ಚೈತ್ರಾ ಕುಂದಾಪುರ ಸಹಿತ ಆರು ಮಂದಿಗೆ 14 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಲು ಬೆಂಗಳೂರಿನ ಎಸಿಎಂಎಂ ಕೋರ್ಟ್‌ ಆದೇಶಿಸಿದೆ. ಹಿಂದುತ್ವದ ಕುರಿತು…

ಕೌಟುಂಬಿಕ ಕಲಹ ಹಿನ್ನೆಲೆ ಪತಿಯಿಂದಲೆ ಪತ್ನಿಯ ಬರ್ಭರ ಕೊಲೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ನಂಬಿಹಳ್ಳಿಯಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ ಪತಿಯಿಂದಲೆ ಪತ್ನಿಯ ಬರ್ಭರ ಕೊಲೆ ನಡೆದಿದೆ. ಮಚ್ಚಿನಿಂದ‌ ಕೊಚ್ವಿ ಮೊದಲ ಪತ್ನಿಯ ಬರ್ಬರ ಹತ್ಯೆ ಮಾಡಿ, ಅತ್ತೆ, ಮಾವ ನಾದಿನಿ ಮೇಲೂ ಹಲ್ಲೆ ಮಾಡಿರುವ ಅರೋಪಿ ನಾಗೇಶ್ ತನ್ನ ಪತ್ನಿಯನ್ನು…

ಗೋವಾ: ರೈಲು ಪ್ರಯಾಣದ ವೇಳೆ ವಿಷಾಹಾರ ಸೇವನೆ ಮಾಡಿ 8 ಯುವಕರು ಅಸ್ವಸ್ಥ.

ಬೆಳಗಾವಿ:ರೈಲ್ವೆ ಪ್ರಯಾಣದ ವೇಳೆ ವಿಷಾಹಾರ ಸೇವನೆ ಮಾಡಿ 8 ಜನ ಯುವಕರು ಅಸ್ವಸ್ಥಗೊಂಡ ಘಟನೆ (ಸೆಪ್ಟೆಂಬರ್‌ 12) ತಡರಾತ್ರಿ ಗೋವಾದಲ್ಲಿ ನಡೆದಿದೆ. ವಾಸ್ಕೋ-ನಿಜಾಮುದ್ದೀನ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ 8 ಜನ ಯುವಕರು ಹಸಿವು ತಾಳಲಾರದೇ ಗೋವಾದಲ್ಲಿ ಊಟ ಸೇವನೆ ಮಾಡಿ ಅಸ್ವಸ್ಥಗೊಂಡಿದ್ದಾರೆ.…

ಆಂದ್ರಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬೆಳ್ಳಂಬೆಳಿಗ್ಗೆ ಬಂಧನ.

‘ಸ್ಕಿಲ್​ ಡೆವಲಪ್​​ಮೆಂಟ್ ಹಗರಣ’ದಲ್ಲಿ ಭಾಗಿಯಾದ ಆರೋಪದಲ್ಲಿ ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷರಾಗಿರುವ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರನ್ನು ಇಂದು (ಸೆ.9 ಶನಿವಾರ) ಮುಂಜಾನೆ ಆಂದ್ರಪ್ರದೇಶದ ನಂದ್ಯಾಲ್ ಪೊಲೀಸರು ಬಂಧಿಸಿದ್ದಾರೆ. ಮಾಹಿತಿಯ ಪ್ರಕಾರ ‘ಸ್ಕಿಲ್​ ಡೆವಲಪ್​​ಮೆಂಟ್ ಯೋಜನೆ’ಯಲ್ಲಿ…

ಮುಳಬಾಗಿಲು ಪೊಲೀಸರ ವಿರುದ್ದ ಲಾಕಪ್ ಡೆತ್ ಆರೋಪ.

ಮುಳಬಾಗಿಲು ತಾಲ್ಲೂಕು ನಂಗಲಿ ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್ ಆಗಿದೆ ಎಂದು ಮೃತ ಮುನಿರಾಜು ಪೋಷಕರು ಕೋಲಾರ ನಗರದ ಗಲ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೃತನ ತಾಯಿ ರಾಮಲಕ್ಷ್ಮಮ್ಮ ನೀಡಿರುವ ದೂರಿನಲ್ಲಿ ನಂಗಲಿ ಪೊಲೀಸರ ಕಿರಕುಳದಿಂದ ಮಗನ ಸಾವಾಗಿದೆ…

ಬೆಂಗಳೂರಿನಲ್ಲಿ 300 kmph ವೇಗದಲ್ಲಿ ಬೈಕ್ ಓಡಿಸಿದ ಭೂಪ:ಬೈಕ್ ವಶ.    

ಬೆಂಗಳೂರಿನ ಎಲೆಕ್ಟ್ರಾನ್‌ ಸಿಟಿ ಫ್ಲೈಓವರ್‌ನಲ್ಲಿ 300 kmph ವೇಗದಲ್ಲಿ ಬೈಕ್ ಓಡಿಸುತ್ತಿದ್ದವನೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಆ ಮೂಲಕ ತನ್ನ ಜೀವ ಮತ್ತು ಇತರರ ಜೀವಗಳೊಂದಿಗೆ ಚೆಲ್ಲಾಟವಾಡಿದ ಆರೋಪದ ಮೇಲೆ ಪೊಲೀಸರು ಆತನ ಬೈಕ್ ವಶಪಡಿಸಿಕೊಂಡಿದ್ದಾರೆ. ಸ್ವತಃ ತಾನೇ ದೇಹಕ್ಕೆ ಕ್ಯಾಮರ…

63ರ ಅಜ್ಜಿಗೆ ಪ್ರೀತಿಸಿ ಮೋಸ ಮಾಡಿದ 70ರ ಅಜ್ಜ:ದೂರು ದಾಖಲು. 

70ರ ಹರೆಯದ ಅಜ್ಜ ಪ್ರೀತಿಸಿ ಮದುವೆಯಾಗುವುದಾಗಿ ಮೋಸ ಮಾಡಿದ್ದಾರೆ. ಅಲ್ಲದೇ, ಜೀವ ಬೆದರಿಕೆ ಹಾಕಿದ್ದಾರೆ ಎಂದು 63 ವರ್ಷದ ಅಜ್ಜಿ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾರೆ. ಈ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಹಲಸೂರಿನ ದಯಾಮಣಿ(63) ಎಂಬ ಅಜ್ಜಿ, ಲೋಕನಾಥ್ (70) ಎಂಬ ಅಜ್ಜನ…

You missed

error: Content is protected !!