• Fri. Oct 25th, 2024

ಮುಳಬಾಗಿಲು

  • Home
  • “ಅಂಬೇಡ್ಕರ್ ರವರ ದೃಷ್ಟಿಯಲ್ಲಿ ಪ್ರಜಾಪ್ರಭುತ್ವ ಮತ್ತು ಸಮಾಜವಾದ”

“ಅಂಬೇಡ್ಕರ್ ರವರ ದೃಷ್ಟಿಯಲ್ಲಿ ಪ್ರಜಾಪ್ರಭುತ್ವ ಮತ್ತು ಸಮಾಜವಾದ”

ಪ್ರತಿ ವರ್ಷ ಏಪ್ರಿಲ್ 14 ರಂದು ವಿಶ್ವ ಜ್ಞಾನದ ದಿನವನ್ನಾಗಿ ಆಚರಿಸಲಾಗುತ್ತಿದೆ, ನಿಜವಾಗಿಯೂ ಇದು ಭಾರತೀಯರಿಗೆ ಸಂದ ಗೌರವ. ಏಕೆಂದರೆ ಎಲ್ಲಾ ಕ್ಷೇತ್ರಗಳಲ್ಲೂ ವಿಶ್ವ  ತಮ್ಮದೇ ಆದ ನಾಯಕರನ್ನು ಗುರುತಿಸಿ, ಅವರವರ ನಾಯಕರನ್ನು ಮಾತ್ರ ಗೌರವಿಸುವಾಗ ಜ್ಞಾನದ ಕ್ಷೇತ್ರದಲ್ಲಿ ಮಾತ್ರ ನಮ್ಮ…

*ಈ ಮೂವರಲ್ಲಿ ಬಂಗಾರಪೇಟೆ ಕ್ಷೇತ್ರಕ್ಕೆ ಯಾರು ಶಾಸಕರಾದರೆ ಬೆಸ್ಟ್ :ವೋಟ್ ಮಾಡಿ.*

ಮಾಲೂರು ವಿಧಾನಸಭೆಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಕಾರ್ಯಕರ್ತರ ಮುಂದೆ ಕಣ್ಣೀರಿಟ್ಟ ಹೂಡಿ ವಿಜಯ ಕುಮರ್ ದಂಪತಿಗಳು, ಮೋದಿ ಭಾವಚಿತ್ರ ಹರಿದು ಬಿ.ಜೆ.ಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಬೆಂಬಲಿಗರು – ಪಕ್ಷೇತರರಾಗಿ ಸ್ಪರ್ಧೆ ಖಚಿತ ಪಡಿಸಿದ  ಹೂಡಿ ವಿಜಯಕುಮಾರ್

ಮಾಲೂರು ವಿಧಾನಸಭೆಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಕಾರ್ಯಕರ್ತರ ಮುಂದೆ ಕಣ್ಣೀರಿಟ್ಟ ಹೂಡಿ ವಿಜಯ ಕುಮರ್ ದಂಪತಿಗಳು,              ಮೋದಿ ಭಾವಚಿತ್ರ ಹರಿದು ಬಿ.ಜೆ.ಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಬೆಂಬಲಿಗರು – ಪಕ್ಷೇತರರಾಗಿ ಸ್ಪರ್ಧೆ ಖಚಿತ…

*ಬಂಗಾರಪೇಟೆ ಮತ್ತು ಕ್ಯಾಸಂಬಳ್ಳಿ ಪೊಲೀಸ್ ಠಾಣೆ ನೂತನ ಕಟ್ಟಡಗಳ ಉದ್ಘಾಟನೆ.*

ಬಂಗಾರಪೇಟೆ:ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಬಂಗಾರಪೇಟೆ ಮತ್ತು ಕ್ಯಾಸಂಬಳ್ಳಿ ಪೊಲೀಸ್ ಠಾಣೆಗಳ ಕಟ್ಟಡಗಳನ್ನು ಕೇಂದ್ರ ವಲಯ ಐಜಿಪಿ ಡಾ|| ಬಿ.ಆರ್. ರವಿಕಾಂತೇಗೌಡ ಉದ್ಗಾಟಿಸಿ, ಸಾರ್ವಜನಿಕ ಉಪಯೋಗಕ್ಕೆ ಲೋಕಾರ್ಪಣೆ ಮಾಡಿದರು. ಈ ವೇಳೆ ಅವರು ಮಾತನಾಡಿ, ಕಳೆದ ಒಂದು ದಶಕದಿಂದ ಪೊಲೀಸ್ ಠಾಣೆಗಳ ಉತ್ತಮ ಕಟ್ಟಡಗಳನ್ನು…

*ಅನ್ನಭಾಗ್ಯ ಮೂಲಕ ಅನ್ನದಾತರಾಗಿದ್ದ ಸಿದ್ಧರಾಮಯ್ಯ:ಎಂ.ರೂಪಕಲಾ.*

ಕೆಜಿಎಫ್:ಸಿದ್ಧರಾಮಯ್ಯರವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಬಡವರು ಹಸಿವಿನಿಂದ ಬಳಲಬಾರದೆಂದು ಅನ್ನಭಾಗ್ಯ ಯೋಜನೆಯ ಮೂಲಕ ಜನರಿಗೆ ಅನ್ನದಾತರಾಗಿದ್ದರು, ಆದರೆ ಈಗಿನ ಸರ್ಕಾರ ಯೋಜನೆಯಲ್ಲಿ ತಲಾ 5ಕೆಜಿಗೆ ಇಳಿಕೆ ಮಾಡಿದೆ ಎಂದು ಶಾಸಕಿ ಎಂ.ರೂಪಕಲಾ ದೂರಿದರು. ಅವರು ಬೇತಮಂಗಲ ಹೋಬಳಿ ಟಿ.ಗೊಲ್ಲಹಳ್ಳಿ ಗ್ರಾಪಂಯ ತಿಮ್ಮಸಂದ್ರ, ಟಿ.ಗೊಲ್ಲಹಳ್ಳಿ, ಮದ್ದಿನಾಯಕನಹಳ್ಳಿ, ಜಯಮಂಗಲ, ತಂಬಾರ್ಲಹಳ್ಳಿ ಗ್ರಾಮಗಳಲ್ಲಿ ಜನಾಶೀರ್ವಾದ…

ಅಮೂಲ್ ನಿಷೇಧಿಸಲು ರೈತ ಸಂಘದ ಆಗ್ರಹ

ಅಮೂಲ್‌ನ್ನು ರಾಜ್ಯದಲ್ಲಿ ನಿಷೇದಿಸಿ ನಂದಿನಿಯನ್ನು ಉಳಿಸಿ ಬೆಳೆಸಬೇಕೆಂದು ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಮಾನ್ಯ ಉಪ ವಿಭಾಗಾಧಿಕಾರಿ ವೆಂಕಟಲಕ್ಷ್ಮಿ ಮತ್ತು ತಹಸೀಲ್ದಾರ್ ಹರ್ಷವರ್ಧನ್ ಮುಖಾಂತರ ಮುಖ್ಯ ಮಂತ್ರಿಗಳಲ್ಲಿ ಹಾಗೂ ಸಹಕಾರ…

ಕೋಲಾರದಲ್ಲಿ ಅಮೂಲ್ ವಿರುದ್ಧ ಕರವೇ ಪ್ರತಿಭಟನೆ

ಕನ್ನಡಿಗರು ಕಷ್ಟಪಟ್ಟು ಕಟ್ಟಿ ಬೆಳೆಸಿದ ಸಂಸ್ಥೆ ಕೆಎಂಎಫ್ (ನಂದಿನಿ)ನ್ನು ನಾಶಪಡಿಸಿ ಗುಜರಾತ್‌ನ ಅಮೂಲ್ ಸಂಸ್ಥೆಯನ್ನು ಅಕ್ರಮವಾಗಿ, ಅನೈತಿಕವಾಗಿ ಕರ್ನಾಟಕದ ಒಳಗೆ ತರಲಾಗುತ್ತಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಮೇಡಿಹಾಳ ಎಂ.ಕೆ.ರಾಘವೇಂದ್ರ ಆರೋಪಿಸಿದರು. ಕೋಲಾರ ನಗರದ ಕೆಎಸ್‌ಆರ್‌ಟಿಸಿ ವೃತ್ತದಲ್ಲಿ ಅಮೂಲ್ ಉತ್ಪನ್ನಗಳನ್ನು ರಸ್ತೆಗೆಸೆದು ಅಮೂಲ್…

ಕೋಲಾರ I ಡಾ.ರಾಜ್‌ಕುಮಾರ್ ಅವರ ೧೭ನೇ ವರ್ಷದ ಪುಣ್ಯಸ್ಮರಣೆ

ಅಣ್ಣಾವ್ರು ಇಹಲೋಕ ತ್ಯಜಿಸಿ ಇಂದಿಗೆ ೧೭ ವರ್ಷಗಳಾಗಿವೆ. ಈ ಸಂದರ್ಭದಲ್ಲಿ ಡಾ.ರಾಜ್‌ಕುಮಾರ್ ಅವರನ್ನು ಸ್ಮರಣೆ ಮಾಡುವುದು ಪ್ರತಿಯೊಬ್ಬ ಕನ್ನಡಿಗರ ಆದ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಪಿ.ನಾರಾಯಾಣಪ್ಪ ಅಭಿಪ್ರಾಯಪಟ್ಟರು. ಕೋಲಾರ ನಗರದ ಕುವೆಂಪು ಉದ್ಯಾನವನದಲ್ಲಿ ಜಿಲ್ಲಾ ಚುಟುಕು…

*ಅಮರಿಲ್ಲೀಸ್ ಅಥವಾ ನೆಲಸಂಪಿಗೆ ಹೂಗಳು.*ಪ್ರೊ.ನಂಗ್ಲಿ ಜಂಗ್ಲಿ.*

ಅಮರಿಲ್ಲೀಸ್ ಅಥವಾ ನೆಲಸಂಪಿಗೆ ಗೂಗಳ ಬಗ್ಗೆ ಪ್ರೊ.ನೆಂಗ್ಲಿ ಜಂಗ್ಲಿರವರು ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಹೀಗೆ ಬರೆಯುತ್ತಾರೆ. ನಮಗೆ ನೆಲಸಂಪಿಗೆ ಎಂಬ ಹೆಸರು ಶಬ್ದಜ್ಞಾನ ಮತ್ತು ಬಿಂಬಜ್ಞಾನ ಆಗಿದ್ದು ಮೊದಲಬಾರಿಗೆ ಕುಮಾರಪರ್ವತ ಚಾರಣ ಮಾಡಿದಾಗ. ಚೈತ್ರ ವೈಶಾಖದ ಸುಡುಬಿಸಿಲಿನಲ್ಲಿ ಈ…

*ಬರಪೀಡಿತ ಪ್ರದೇಶಕ್ಕೆ ನಿರೋದಗಿಸಿದ ಭಗೀರಥ ಎಸ್.ಎನ್: ಗೋವಿಂದರಾಜು.*

ಬಂಗಾರಪೇಟೆ:ನಮ್ಮ ಕ್ಷೇತ್ರ 10ವರ್ಷಗಳ ಹಿಂದೆ ಬರಪೀಡಿತವಾಗಿತ್ತು.  ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಅಂತಹ ಸಂದಿಗ್ದ  ಪರಿಸ್ಥಿತಿಯಲ್ಲಿ ಟ್ಯಾಂಕರ್ ಗಳ ಮೂಲಕ ನೀರು ನೀಡಿ ಜನರ ಬವಣೆಯನ್ನು ಶಾಸಕ ಎಸ್.ಎನ್ ನಾರಾಯಣಸ್ವಾಮಿ ದೂರ ಮಾಡಿದರು ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜು…

You missed

error: Content is protected !!