• Fri. Mar 1st, 2024

ಯರಗೋಳ ಡ್ಯಾಂ

  • Home
  • ಯರಗೋಳ ಡ್ಯಾಂ ಮತ್ತು ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿದ ಸಿಎಂ ಸಿದ್ದು.

ಯರಗೋಳ ಡ್ಯಾಂ ಮತ್ತು ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿದ ಸಿಎಂ ಸಿದ್ದು.

ಕೋಲಾರ:ಮುಖ್ಯಮಂತ್ರಿ ಸಿದ್ದರಾಮಯ್ಯರವರು ಯರಗೋಳ ಡ್ಯಾಂ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿ ಜಿಲ್ಲೆಯ ವಿವಿಧ  ಇಲಾಖೆಗಳ 21 ಕಾಮಗಾರಿಗಳ ಉದ್ಘಾಟನೆ ಮತ್ತು 38 ಕಾಮಗಾರಿಗಳಿಗೆ ಶಂಕುಸ್ಥಾಪನೆ ಸೇರಿ 59 ಕಾಮಗಾಗಳ 2197.72 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಬಂಗಾರಪೇಟೆ ತಾಲ್ಲೂಕು ಯರಗೋಳ…

ಯರಗೋಳ ಡ್ಯಾಂ ಕಾಂಗ್ರೇಸ್ ಸರ್ಕಾರದ ಕೊಡುಗೆ:ಶಾಸಕ ಎಸ್.ಎನ್.

ಬಂಗಾರಪೇಟೆ.ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಯರಗೋಳ ಡ್ಯಾಂ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿದ್ದರು, ಈಗ ಅವರೇ ಡ್ಯಾಂನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ. ಇದರಲ್ಲಿ ಇತರೇ ಪಕ್ಷಗಳ ನಾಯಕರ ಪಾತ್ರ  ಏನೂ ಇಲ್ಲ, ಇದು ಕಾಂಗ್ರೆಸ್ ಸರ್ಕಾರದ ಕೂಸು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.…

ನವೆಂಬರ್ 11ರಂದು ಯರಗೋಳ ಡ್ಯಾಂ ಉದ್ಘಾಟನೆ: ನಸೀರ್ ಅಹ್ಮದ್.

ಕೋಲಾರ:ಜಿಲ್ಲೆಯ ಕುಡಿಯುವ ನೀರಿನ ಬಹುದಿನಗಳ ಬೇಡಿಕೆಯ ಕನಸಿನ ಕೂಸು ಯರಗೋಳ  ಡ್ಯಾಂ ಯೋಜನೆಯನ್ನು ಇದೇ ನವೆಂಬರ್ 11ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ ಎಂದು ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ತಿಳಿಸಿದರು. ಅವರು ನಗರದ ಕಾಂಗ್ರೆಸ್ ಭವನದಲ್ಲಿ ಯರಗೋಳ…

ಯರಗೋಳ ಡ್ಯಾಂ ಉದ್ಘಾಟನೆಗೆ ಸಾರ್ವಜನಿಕರು ಭಾಗವಹಿಸಬೇಕು:ಗೋವಿಂದರಾಜು.

ಬಂಗಾರಪೇಟೆ:ನ.10ರಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಂದ ನಡೆಯಲಿರುವ ಯರಗೋಳ ಡ್ಯಾಂ ಉದ್ಘಾಟನೆ ಸಮಾರಂಭಕ್ಕೆ ಎಲ್ಲಾ ಪಕ್ಷದ ಜನಪ್ರತಿನಿಧಿಗಳು ಹಾಗೂ ತಾಲೂಕಿನ ಸಾರ್ವಜನಿಕ ಬಂಧುಗಳು ಪಕ್ಷಾತೀತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜು ಮನವಿ ಮಾಡಿದರು. ಅವರು ಯರಗೋಳ ಡ್ಯಾಂ ಬಳಿ…

ನ.10ಕ್ಕೆ ಯರಗೋಳ ಡ್ಯಾಂ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಆಗಮನ:ಜಿಲ್ಲಾಧಿಕಾರಿ ಅಕ್ರಂ ಪಾಷಾ.

ಬಂಗಾರಪೇಟೆ:ಕೋಲಾರ ಜಿಲ್ಲೆ ಜನತೆಗೆ ಬಹುದಿನಗಳ ಬೇಡಿಕೆಯಾದ ಯರಗೋಳ ಯೋಜನೆ ಅಣೆಕಟ್ಟು ಉದ್ಘಾಟನೆಗೆ ನವಂಬರ್ 10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಂದ ಲೋಕಾರ್ಪಣೆಯಾಗಲಿದ್ದು, ಇಂದು ಸ್ಥಳ ಪರಿಶೀಲನೆ ಮಾಡಲು ಬಂದಿದ್ದೇವೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ತಿಳಿಸಿದರು. ಅವರು ತಾಲೂಕಿನ ಯರಗೋಳ ಜಲಾಶಯವನ್ನು ವೀಕ್ಷಣೆ ಮಾಡಿ…

ಯರಗೋಳ ಡ್ಯಾಂ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಅಹ್ವಾನ.

ಕೋಲಾರ:ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಯರಗೋಳ  ಡ್ಯಾಂ  ಗ್ರಾಮದ ಅಣೆಕಟ್ಟಿನ ಲೋಕಾರ್ಪಣೆ ನ.10 ನಡೆಯಲಿದ್ದು ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್ ನಾರಾಯಣಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಡ್ಯಾಂ ಉದ್ಘಾಟನೆಗೆ ಅಹ್ವಾನ ನೀಡಿದರು.…

ಸೋಮವಾರದಿಂದ ಯರಗೋಳ ಡ್ಯಾಂ ನೀರು ಸರಬರಾಜು:ಶಾಸಕ ಎಸ್ಎನ್ .

ಬಂಗಾರಪೇಟೆ:ಸೋಮವಾರದಿಂದ ಪಟ್ಟಣದ ಜೂನಿಯರ್ ಕಾಲೇಜ್ ಬಳಿ ಇರುವ ಓವರ್ ಟ್ಯಾಂಕ್ ಗೆ ಎರಗೋಳ ಡ್ಯಾಂ ನೀರು ಸರಬರಾಜು ಮಾಡಲಾಗುವುದು. ಮೊದಲಿಗೆ ದೇಶಿಹಳ್ಳಿ ಮುನಿಯಮ್ಮ ಲೇಔಟ್, ಅಮರಾವತಿ, ಫಲತಿಮ್ಮನಹಳ್ಳಿ, ಕೆರೆಕೋಡಿಗೆ ಸರಬರಾಜು ಮಾಡಲಾಗುವುದು ಎಂದು  ಶಾಸಕ ಎಸ್ ಎನ್ ನಾರಾಯಣಸ್ವಾಮಿ ಹೇಳಿದರು. ಅವರು…

You missed

error: Content is protected !!