• Wed. May 1st, 2024

PLACE YOUR AD HERE AT LOWEST PRICE

ವಿಶ್ವೇಶ್ವರಯ್ಯ ತಾಂತ್ರಿಕ
ಮಹಾವಿಶ್ವವಿದ್ಯಾಲಯವು ಕೋಲಾರದ
ದೀಪಿಕಾ ಲೋಕೇಶ್ ಅವರಿಗೆ
ವಿಶ್ವವಿದ್ಯಾಲಯದ ಪ್ರಾಧ್ಯಾಪಕ
ಡಾ.ಎನ್.ವಿ.ಉಮಾ ರೆಡ್ಡಿಮಾರ್ಗದರ್ಶನದಲ್ಲಿ
ಹಾಗೂ ಮಂಡಿಸಿದ `ಎನರ್ಜಿ ಎಫಿಷಿಯೆಂಟ್ ಟಾರ್‍ಗೆಟ್
ಟ್ರ್ಯಾಕಿಂಗ್ ಫಾರ್ ಮಲ್ಟಿಸೆನ್ಸರಿ‌ ಶೆಡ್ಯುಲಿಂಗ್ ಇನ್ ವೈರ್‍ಲೆಸ್ ಸೆನ್ಸಾರ್
ನೆಟ್‍ವಕ್ಸ್' ಎಂಬ ಮಹಾ ಪ್ರಬಂಧಕ್ಕೆ
ವಿಶ್ವವಿದ್ಯಾಲಯವು ಪಿಎಚ್‍ಡಿ ಪದವಿ ಪ್ರದಾನ
ಮಾಡಿದೆ.
ಶ್ರೀಮತಿ ದೀಪಿಕಾ ರವರು ವಕೀಲ
ಕಲ್ಲಂಡೂರು ಲೋಕೇಶ್ ಅವರ
ಧರ್ಮ ಪತ್ನಿಯಾಗಿದ್ದಾರೆ.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!