ಗಡಿ ರೈಲ್ವೆ ನಿಲ್ದಾಣದಲ್ಲಿ ಕನ್ನಡ ಮರುಕಳಿಸುವಂತೆ ಮಾಡಿದ ಸಂಸದ ಮುನಿಸ್ವಾಮಿ.
ಬಂಗಾರಪೇಟೆ ತಾಲ್ಲೂಕು ಕಾಮಸಮುದ್ರ ಹೋಬಳಿಯ ಬಿಸಾನತ್ತಂ ರೈಲ್ವೆ ನಿಲ್ದಾಣ ಆಂದ್ರ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ಕರ್ನಾಟಕದ ಗಡಿ ನಿಲ್ದಾಣವಾಗಿದ್ದು, ಸಂಸದ ಎಸ್.ಮುನಿಸ್ವಾಮಿರಿಂದಾಗಿ ಇಲ್ಲಿ ಎಲ್ಲಾ ರೀತಿಯ ಟಿಕೆಟ್ ಗಳಲ್ಲಿ ತೆಲುಗು ಭಾಷೆಗೆ ಬದಲು ಕನ್ನಡ ಭಾಷೆಯಲ್ಲಿ ಬರುವಂತಾಗಿದೆ. ಎಷ್ಟೋ ವರ್ಷಗಳ ನಂತರ…
೩.೮೬ ಕೋಟಿ ವೆಚ್ಚದಲ್ಲಿ ಟೊಮೆಟೋ ಸಂಸ್ಕರಣಾ ಘಟಕಕ್ಕೆ ಶಂಕುಸ್ಥಾಪನೆ, ಶೀಘ್ರವೇ ಹೊಸ ಎಪಿಎಂಸಿಗೆ ಚಾಲನೆ
ಕೋಲಾರದಲ್ಲಿ ಒಂದು ವರ್ಷದ ಹಿಂದೆ ಆಗಮಿಸಿದ್ದಾಗ ನೀಡಿದ ಭರವಸೆಯಂತೆ ಟೊಮೆಟೋ ಸಂಸ್ಕರಣಾ ಘಟಕ ಹಾಗೂ ರೈತರ ವಸತಿ ನಿಲಯಕ್ಕೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಶಂಕುಸ್ಥಾಪನೆ ನೆರವೇರಿಸಿದರು. …
ಕೆಜಿಎಫ್ ಗಣಿಯಲ್ಲಿ ಹೆಕ್ಕಿ ತೆಗೆದ ಚಿನ್ನವನ್ನು ಕಾಂಗ್ರೆಸ್ ಲೂಟಿ ಹೊಡೆದಿದೆ ಅದರಲ್ಲಿ ಕಾಂಗ್ರೆಸ್ ಆಡಳಿತದ ಪ್ರಧಾನಿಗಳಿಗೂ ಪಾಲು ಹೋಗಿದೆ! ಗಂಭೀರ ಆರೋಪ!
ಕಳೆದ ೭೦ ವರ್ಷಗಳಲ್ಲಿ ಕೆಜಿಎಫ್ ಗಣಿಯಲ್ಲಿ ಹೆಕ್ಕಿ ತೆಗೆದ ಚಿನ್ನವನ್ನು ಕಾಂಗ್ರೆಸ್ ಲೂಟಿ ಹೊಡೆದಿದೆ ಅದರಲ್ಲಿ ಕಾಂಗ್ರೆಸ್ ಆಡಳಿತದ ಪ್ರಧಾನಿಗಳಿಗೂ ಪಾಲು ಹೋಗಿದೆ!-ಸಂಸದ ಮುನಿಸ್ವಾಮಿ ಗಂಭೀರ ಆರೋಪ! ೭೦ ವರ್ಷ ಆಡಳಿತ ನಡೆಸಿದ ದೇಶದ ಪ್ರಧಾನಿ, ಗಣಿ ಸಚಿವರು, ರಾಜ್ಯದ ಮುಖ್ಯಮಂತ್ರಿಗಳು…
ಧರ್ಮದ ಹೆಸರಿನಲ್ಲಿ ಶೋಷಣೆ ಮಾಡಲು ಕರ್ನಾಟಕ ಪ್ರಯೋಗಾಲಯವಾಗಿದೆ – ಜಸ್ಟೀಸ್ ಕೆ.ಚಂದ್ರು
ಸಮಾಜದಲ್ಲಿ ಒಳಗೊಳ್ಳುವಿಕೆ ಇಲ್ಲವಾಗಿ, ಧರ್ಮದ ಹೆಸರಿನಲ್ಲಿ ಶೋಷಣೆ ಮಾಡಲು ಕರ್ನಾಟಕ ಪ್ರಯೋಗಾಲಯವಾಗಿದೆ ಎಂದು ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜೈಭೀಮ್ ಚಂದ್ರು ಖ್ಯಾತಿಯ ಜಸ್ಟೀಸ್ ಕೆ.ಚಂದ್ರು ಆತಂಕ ವ್ಯಕ್ತಪಡಿಸಿದರು. ನಗರದ ಟಿ.ಚನ್ನಯ್ಯ ರಂಗಮAದಿರದಲ್ಲಿ ಬುಧವಾರ ಅಖಿಲ ಭಾರತ ವಕೀಲರ ಒಕ್ಕೂಟ,…
ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಮೇಳ ಹಾಗೂ ಫಲಪುಷ್ಪ ಪ್ರದರ್ಶನ-೨೦೨೩ಕ್ಕೆ ಚಾಲನೆ
ಕೋಲಾರ ಜಿಲ್ಲಾ ಮಟ್ಟದ ಸಾವಯವ ಸಿರಿಧಾನ್ಯ ಮೇಳ ಹಾಗೂ ಫಲ ಪುಷ್ಪ ಪ್ರದರ್ಶನಕ್ಕೆ ತೋಟಗಾರಿಕಾ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಚಾಲನೆ ನೀಡಿದರು. ಶುಕ್ರವಾರ ಜಿಲ್ಲಾ ತೋಟಗಾರಿಕೆ ನರ್ಸರಿಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,…
ಪತ್ರಿಕೋದ್ಯಮದಲ್ಲಿ ನೇರ ನಿಷ್ಠೂರವಾದಿಯಾಗಿದ್ದವರು ಎಂ.ಎಸ್.ಪ್ರಭಾಕರ (ಕಾಮರೂಪಿ) – ಆದಿಮ ಅಂಬರೀಷ್
ಕೋಲಾರದ ಆದಿಮ ತಿಂಗಳ ವಾಡಿಕೆಯಂತೆ ಆದಿಮದಲ್ಲಿ ೧೮೮ ನೇ ಹುಣ್ಣಿಮೆ ಹಾಡು ನಡೆಯಿತು. ಬೆಂಗಳೂರು ಏಶಿಯನ್ ಥಿಯೇಟರ್ ತಂಡ ಮಹಾ ಪ್ರಸ್ಥಾನ ಎಂಬ ನಾಟಕ ಪ್ರಸ್ತುತಪಡಿಸಿತು. ಆದಿಮ ಅಂಬರೀಷ್ ಕಾಮರೂಪಿ ಅವರಿಗೆ ನುಡಿನಮನ ಸಲ್ಲಿಸಿ ಮಾತನಾಡಿ, ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ…
ಜನರ ಚಪ್ಪಾಳೆ, ಹರ್ಷೋದ್ಗಾರ, ಪಟಾಕಿ ಸಿಡಿತ, ಸಂಭ್ರಮಗಳ ಮಧ್ಯೆ ಕೋಲಾರದಿಂದಲೇ ಸ್ಪರ್ಧೆ ಸಿದ್ದರಾಮಯ್ಯ ಘೋಷಣೆ
ಕೋಲಾರ ಜನರ ಚಪ್ಪಾಳೆ, ಹರ್ಷೋದ್ಗಾರ, ಪಟಾಕಿ ಸಿಡಿತ, ಸಂಭ್ರಮಗಳ ಮಧ್ಯೆ ಮುಂದಿನ ವಿಧಾನಸಭಾ ಚುನಾವಣೆಗೆ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ತೀರ್ಮಾನಿಸಿರುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಕೋಲಾರ ನಗರದ ಜೂನಿಯರ್ ಕಾಲೇಜು ಮಿನಿ ಕ್ರೀಡಾಂಗಣದಲ್ಲಿ ಸೋಮವಾರ ಜರುಗಿದ ಕೋಲಾರ ಕಾಂಗ್ರೆಸ್ ಕಾರ್ಯಕರ್ತರ…
ಜ. 8ಕ್ಕೆ ಚಿತ್ರದುರ್ಗದಲ್ಲಿ ಎಸ್. ಸಿ./ ಎಸ್. ಟಿ ಐಕ್ಯತಾ ಸಮಾವೇಶ ಪೋಸ್ಟರ್ ಬಿಡುಗಡೆ
ಜನವರಿ 8 ರಂದು ಚಿತ್ರದುರ್ಗದಲ್ಲಿ ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜನಾಂಗದ ಐತಿಹಾಸಿಕ ಐಕ್ಯತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು. ಕೋಲಾರ ಪತ್ರಕರ್ತರ ಭವನದಲ್ಲಿ ಬುಧವಾರ ಚಿತ್ರದುರ್ಗದಲ್ಲಿ ನಡೆಯುವ ಐಕ್ಯತಾ ಸಮಾವೇಶದ ಪೋಸ್ಟರ್ ಬಿಡುಗಡೆ…
ಕರ್ನಾಟಕ ರಾಜ್ಯದ ಶ್ಯಾಡೋ ಮುಖ್ಯಮಂತ್ರಿ ಸಿದ್ಧರಾಮಯ್ಯ-ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ
ಕಾಂಗ್ರೆಸ್ ಪಕ್ಷದ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಕರ್ನಾಟಕ ರಾಜ್ಯದ ಶ್ಯಾಡೋ ಮುಖ್ಯಮಂತ್ರಿಯಾಗಿದ್ದು, ಅವರು ರಾಜ್ಯದ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಲು ಸ್ವತಂತ್ರರಾಗಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ. ಕೋಲಾರದ ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಕೇಂದ್ರ…
ಜ.೯ ಸಿದ್ದರಾಮಯ್ಯ ಕೋಲಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವೆ – ಕೆ.ಎಚ್.ಮುನಿಯಪ್ಪ
ಕೋಲಾರ ನಗರದಲ್ಲಿ ಜ.೯ ರಂದು ನಡೆಯಲಿರುವ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಭಾಗಿಯಾಗುವೆ ಎಂದು ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು. ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಜ.೮ ರಂದು ಚಿತ್ರದುರ್ಗದಲ್ಲಿ ಕಾಂಗ್ರೆಸ್ ಎಸ್‌ಸಿ ಎಸ್‌ಟಿ ಘಟಕದವತಿಯಿಂದ ಐಕ್ಯತಾ ಸಮಾವೇಶವನ್ನು…