ಕೋಲಾರ I ಶಿಡ್ಲಘಟ್ಟ ಕ್ಷೇತ್ರದಿಂದ ಬ್ಯಾಲಹಳ್ಳಿ ಗೋವಿಂದಗೌಡ ಸ್ಪರ್ಧೆ!
ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಮಾಡುವ ಪ್ರಯತ್ನಗಳು ತೆರೆ ಮರೆಯಲ್ಲಿ ನಡೆಯುತ್ತಿವೆ. ಅವಿಭಜಿತ ಕೋಲಾರ ಜಿಲ್ಲೆಯ ಹಿರಿಯ ರಾಜಕಾರಣಿ ವಿ.ಮುನಿಯಪ್ಪ ಈ ಬಾರಿ ತಾವು ಚುನಾವಣೆಗೆ ಸ್ಪರ್ಧಿಸುವುದಿಲ್ಲ, ತಮ್ಮ…
ಬಂಗಾರಪೇಟೆ:ನನ್ನ ಸ್ವಂತ ಹಣ ಖರ್ಚು ಮಾಡಿ ನೀರು ಕೊಟ್ಟಿದ್ದೇನೆ:ಎಸ್.ಎನ್.
10 ವರ್ಷಗಳ ಹಿಂದೆ ಬರಗಾಲದ ವೇಳೆ ಕುಡಿಯುವ ನೀರಿಗೂ ಆಹಾಕಾರವಿತ್ತು. ಆಗ ನಾನು ಸೋತರು ಜನತೆ ನನಗೆ ಕೊಟ್ಟ ಪ್ರೀತಿ ವಾತ್ಸಲ್ಯಕ್ಕೆ ಬದ್ಧನಾಗಿ ನನ್ನ ಸ್ವಂತ ಹಣದಲ್ಲಿ ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರು ಒದಗಿಸಿದ್ದೇನೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.…
ಬಂಗಾರಪೇಟೆ:ಪಟ್ಟಣದ ಸೈಯದ್ ಕನ್ವೆನ್ಷನ್ ಹಾಲ್ ನಲ್ಲಿ ಪ್ರತಿಭಾ ಪುರಸ್ಕಾರ.
ವಿದ್ಯೆ ಎಂಬುವುದು ಕೇವಲ ಪುಸ್ತಕದಿಂದ ಬಂದ ಜ್ಞಾನ ಸಂಪಾದನೆಯಲ್ಲ, ಅದು ಭವ್ಯ ಭಾರತದ ಸಾಂಸ್ಕೃತಿಕ, ಸಾಂಪ್ರದಾಯಕ, ಪರಂಪರೆ, ಹಾಗೂ ಗೌರವದ ಘನತೆಯ ಪ್ರತೀಕವಾಗಬೇಕು ಎಂದು ಮುಸ್ಲಿಂ ಸೇವಾ ಟ್ರಸ್ಟ್ ನ ಕಾರ್ಯದರ್ಶಿ ಸೈಯದ್ ಹುಸೇನ್ ರವರು ಅಭಿಪ್ರಾಯಪಟ್ಟರು. ಅವರು ಬಂಗಾರಪೇಟೆ ಪಟ್ಟಣದ…
ಕೋಲಾರ I ಅಂಬೇಡ್ಕರ್ ಮಕ್ಕಳ ಉದ್ಯಾನದಲ್ಲಿ ರಥಸಪ್ತಮಿ ಸೂರ್ಯನಮಸ್ಕಾರ
ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗಾಭ್ಯಾಸ ಉತ್ತಮ ಪರಿಣಾಮ ಬೀರುತ್ತದೆಂದು ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ಅಭಿಪ್ರಾಯಪಟ್ಟರು. ಕೋಲಾರ ನಗರದ ಟೇಕಲ್ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಮಕ್ಕಳ ಉದ್ಯಾನವನದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯು ರಥಸಪ್ತಮಿ ಅಂಗವಾಗಿ ಭಾನುವಾರ ಬೆಳಿಗ್ಗೆ…
ಬಂಗಾರಪೇಟೆ:ಬಿ.ವಿ. ಮಹೇಶ್ ರಿಗೆ ಬಿಜೆಪಿ ಟಿಕೆಟ್ ಬಹುತೇಕ ಖಚಿತ!?
ಪಕ್ಷದ ನೀತಿ, ನಿಯಮ, ನಿಷ್ಠೇ, ಪ್ರಾಮಾಣಿಕತೆ, ತತ್ವ ಸಿದ್ಧಾಂತಗಳನ್ನು ಅವಲೋಕಿಸಿ ನೋಡಿದಾಗ ಯುವಕ ಬಿ.ವಿ. ಮಹೇಶ್ ಬಿಜೆಪಿ ಟಿಕೆಟ್ ಪಡೆಯುವ ರೇಸ್ ನಲ್ಲಿದ್ದು ಮೇಲುಗೈ ಸಾಧಿಸಲಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಮಾಜಿ ಶಾಸಕ ಬಿ.ಪಿ. ವೆಂಕಟಮುನಿಯಪ್ಪನವರ ಮಗನಾದ ಬಿ.ವಿ. ಮಹೇಶ್…
ಕೋಲಾರ। ಮಿಠಾಯಿ ಆರ್ಮುಗಂ ನಿಧನ
ಗಲ್ ಪೇಟೆ ಮಿಠಾಯಿ ಆರ್ಮುಗಂ ನಿಧನ ಕೋಲಾರ ನಗರದ ಗಲ್ ಪೇಟೆಯ ಮಿಠಾಯಿ ಆರ್ಮುಗಂ (86) ಸ್ವಲ್ಪ ಕಾಲದ ಅಸ್ವಸ್ಥತೆಯ ನಂತರ ಶನಿವಾರ ಬೆಳಗಿನ ಜಾವ ಕೊನೆಯುಸಿರೆಳೆದರು. ಮೃತರು ಮಗ ಮಾಯಂಡಿ ಮನೋಹರ್ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು, ಪತ್ನಿ ಮೊಮ್ಮಕ್ಕಳು…
ಬಂಗಾರಪೇಟೆ:ಸವಿತಾ ಮಹರ್ಷಿ ಜಯಂತಿಗೆ ಅಧಿಕಾರಿಗಳ ಗೈರು: ಅಸಮಾಧಾನ.
ಸವಿತಾ ಮಹರ್ಷಿ ಜಯಂತಿಗೆ ಅಧಿಕಾರಿಗಳ ಗೈರು ಹಾಜರಿಯನ್ನು ಸವಿತಾ ಸಮಾಜದ ಮುಖಂಡರು ತೀವ್ರವಾಗಿ ಖಂಡಿಸಿ ಜಯಂತಿ ಆಚರಣೆ ಬಹಿಷ್ಕರಿಸಲು ಮುಂದಾದಾಗ ತಹಸೀಲ್ದಾರ್ ದಯಾನಂದ್ ಮಧ್ಯಸ್ಥಿಕೆಯಿಂದ ಗೊಂದಲ ತಿಳಿಯಾಯಿತು. ಸರ್ಕಾರ ಸಮುದಾಯದ ಜನರನ್ನು ಒಂದುಗೂಡಿಸಲು ಜಯಂತಿಗಳನ್ನು ಆಚರಣೆಗೆ ಆದೇಶಿಸಿದೆ, ಆದರಂತೆ ಇಂದು ಸವಿತಾ ಮಹರ್ಷಿ ಜಯಂತಿ ಆಚರಣೆಗೆ ಸರ್ಕಾರ…
ಕೋಲಾರ I ನೌಕರರಲ್ಲಿ ಉಲ್ಲಾಸ ಮತ್ತು ಚೈತನ್ಯ ಪಡೆಯಲು ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಅಗತ್ಯ- ಸಂಸದ ಎಸ್.ಮುನಿಸ್ವಾಮಿ
ಸದಾ ಕರ್ತವ್ಯನಿರತ ನೌಕರರು ತಮ್ಮ ವೃತ್ತಿಯಲ್ಲಿ ವಿಶ್ರಾಂತಿ ಮತ್ತು ಚೈತನ್ಯ ಪಡೆಯಲು ಕ್ರೀಡೆ ಮತ್ತು ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಪ್ರತಿದಿನ ತೊಡಗಿಸಿಕೊಳ್ಳಬೇಕು. ಆ ಮೂಲಕ ಪ್ರಶಾಂತವಾದ ಮನಸ್ಸು ಮತ್ತು ಸದೃಢವಾದ ದೈಹಿಕ ಆರೋಗ್ಯವನ್ನು ಹೊಂದಬೇಕೆಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಮುನಿಸ್ವಾಮಿ ಅಭಿಪ್ರಾಯ…
ಆಲಂಬಗಿರಿಯಲ್ಲಿ ರಥಸಪ್ತಮಿ ಉತ್ಸವ
ಚಿಂತಾಮಣಿ ತಾಲೂಕಿನ ಪುರಾಣ ಪ್ರಸಿದ್ದ ಕ್ಷೇತ್ರವಾದ ಆಲಂಬಗಿರಿ ಶ್ರೀ ಕಲ್ಕಿ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ರಥ ಸಪ್ತಮಿ ಪ್ರಯುಕ್ತ ವಿಶೇಷ ಸೂರ್ಯಪ್ರಭಾ ಉತ್ಸವವು ಶ್ರದ್ಧಾ ಭಕ್ತಿಗಳಿಂದ ನೆರವೇರಿತು. ಸೂರ್ಯಪ್ರಭಾ ಉತ್ಸವದ ಪೀಠವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಅಲಂಕೃತ ಉತ್ಸವದಲ್ಲಿ ಶ್ರೀದೇವಿ ಭೂದೇವಿ…
ಕೋಲಾರ I ಚುನಾವಣಾ ನಿಲುವು ಕೈಗೊಳ್ಳಲು ಫೆ.೩ ದಲಿತ ಮುಖಂಡರ ಸಭೆ – ಕಾಂಗ್ರೆಸ್ ಘಟಬಂಧನ್ ಮುಖಂಡರು ವಿರುದ್ಧ ಆಕ್ರೋಶ
ಘಟಬಂದನ್ ಮುಖಂಡರ ನಿಲುವಿಗೆ ದಲಿತ ಸಂಘಟನೆಗಳ ವಿರೋಧ ಫೆ.೩ರಂದು ಅಂತಿಮ ನಿರ್ಧಾರಕ್ಕೆ ಸಭೆ ನಡೆಸಲು ತೀರ್ಮಾನ ಕಾಂಗ್ರೆಸ್ ಘಟಬಂದನ್ ಮುಖಂಡರು ಮತ್ತು ಕೆಲ ದಲಿತ ಮುಖಂಡರು ಒಗ್ಗೂಡಿ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಏಕಪಕ್ಷೀಯವಾಗಿ ತೆಗೆದುಕೊಳ್ಳುತ್ತಿರುವ ತೀರ್ಮಾನಗಳು ದಲಿತ ವಿರೋಧಿಯಾಗಿದ್ದು ಚುನಾವಣೆಯಲ್ಲಿ ಇದಕ್ಕೆ…