• Thu. Oct 24th, 2024

ನಮ್ಮ ಕೋಲಾರ

  • Home
  • *ಸಪ್ಲಮ್ಮ ದೇಗುಲ ನಿರ್ಮಾಣಕ್ಕೆ ಆರ್ಥಿಕ ನೆರವು.*

*ಸಪ್ಲಮ್ಮ ದೇಗುಲ ನಿರ್ಮಾಣಕ್ಕೆ ಆರ್ಥಿಕ ನೆರವು.*

ಕೆಜಿಎಫ್: ಬೇತಮಂಗಲ ಹೊಸ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಶ್ರೀ ಸಪ್ಲಮ್ಮ ದೇಗುಲ ನಿರ್ಮಾಣಕ್ಕೆ ಸಮಾಜ ಸೇವಕ ಹಾಗೂ ಾರ್.ಕೆ.ಫೌಂಟಡೇಷನ್ ಅದ್ಯಕ್ಷ  ವಿ.ಮೋಹನ್ ಕೃಷ್ಣ ಆರ್ಥಿಕ ನೆರವು ನೀಡಿದರು. ಸಪ್ಲಮ್ಮ ದೇಗುಲ ನಿರ್ಮಾಣ ಕಾಮಗಾರಿಗೆ ಬುಧವಾರ ಬೆಳಿಗ್ಗೆ ಗ್ರಾಮದ ಹಿರಿಯರು ಹಾಗೂ ದೇಗುಲ…

*ಬಂಗಾರಪೇಟೆಯ ಉರುಸ್ ನಲ್ಲಿ ಮಲ್ಲೇಶ್ ಮುನಿಸ್ವಾಮಿ ಭಾಗಿ.*

ಬಂಗಾರಪೇಟೆ ಪಟ್ಟಣದ ಶಂಷುದ್ದೀನ್ ದರ್ಗಾ ಟ್ರಸ್ಟ್ ವತಿಯಿಂದ 89 ನೇ ವರ್ಷದ ಉರುಸ್ ಆಚರಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಮುನಿಸ್ವಾಮಿ ಭಾಗವಹಿಸಿದ್ದರು. ಮೊದಲ ದಿನ ಸೊಂದಲ್ ಕಾರ್ಯಕ್ರಮ  ನೆರವೇರಿತು ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗಿತ್ತು. ಎರಡನೆಯ ದಿನ ಕವಾಲಿ…

*ಘಟ್ಟಮಾದಮಂಗಲ ಗ್ರಾಪಂ ಅಧ್ಯಕ್ಷರಾಗಿ ಜಯರಾಮರೆಡ್ಡಿ ಆಯ್ಕೆ.*

ಕೆಜಿಎಫ್:ಘಟ್ಟಮಾದಮಂಗಲ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಜಯರಾಮರೆಡ್ಡಿ 11 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಘಟ್ಟಮಾದಮಂಗಲ ಗ್ರಾಮ ಪಂಚಾಯ್ತಿಯಲ್ಲಿ ಅವಿಶ್ವಾಸ ನಿರ್ಣಯದಿಂದಾಗಿ ಅಧ್ಯಕ್ಷ ಸ್ಥಾನವು ತೆರವುಗೊಂಡಿದ್ದರಿಂದ ಇಂದು ತೆರವುಗೊಂಡಿದ್ದ ಅಧ್ಯಕ್ಷ…

ಕೋಲಾರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಸಂಸದ ಎಸ್.ಮುನಿಸ್ವಾಮಿ ಚಿತ್ರಾನ್ನ ಸೇವಿಸಿ ಅಸ್ವಸ್ಥರಾಗಿದ್ದ ಮಕ್ಕಳ ಆರೋಗ್ಯ ವಿಚಾರಿಸಿದ ಸಂಸದರು

ಚಿತ್ರಾನ್ನ ಸೇವಿಸಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆದ ನಂತರವೂ ಮತ್ತೆ ಅನಾರೋಗ್ಯಪೀಡಿತರಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ನಗರದ ಕ್ಲಾಕ್ ಟವರ್ ಬಳಿಯ ಅಬ್ದುಲ್ ಕಲಾಂ ಮೌಲಾನಾ ಅಜಾದ್ ಉರ್ದು ಶಾಲೆಯ ಮಕ್ಕಳನ್ನು ಸಂಸದ ಎಸ್.ಮುನಿಸ್ವಾಮಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರಲ್ಲದೇ ಮಕ್ಕಳಿಗೆ ಹಣ್ಣುಹಂಪಲು ವಿತರಿಸಿದರು.…

ಕೋಲಾರ I ಬಜೆಟ್‌ ನಲ್ಲಿ ಕಡೆಗಣನೆ ಖಂಡಿಸಿ ಡಿಸಿ ಕಚೇರಿ ಮುಂದೆ ಜನಪರ ವೇದಿಕೆ ಬೃಹತ್‌ ಪ್ರತಿಭಟನೆ

ರಾಜ್ಯ ಮತ್ತು ಕೇಂದ್ರ ಸರಕಾರಗಳು ಬಜೆಟ್‌ನಲ್ಲಿ ಕೋಲಾರ ಜಿಲ್ಲೆಯನ್ನು ಕಡೆಗಣಿಸಿದ್ದಾರೆ ಎಂದು ಜಿಲ್ಲಾ ಸಮಗ್ರ ಅಭಿವೃದ್ಧಿಗಾಗಿ ಜನಪರ ವೇದಿಕೆ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಛೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾ ಜನಪರ ವೇದಿಕೆ ಅಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ ಜಿಲ್ಲೆಯ…

*30ಕ್ಕೂ ಹೆಚ್ಚು ಕುಟುಂಬಗಳು ಜೆಡಿಎಸ್ ಸೇರ್ಪಡೆ.*

ಶ್ರೀನಿವಾಸಪುರ:ತಾಲ್ಲೂಕಿನ ಲಕ್ಷ್ಮಿಪುರ ಗ್ರಾಪಂ ವ್ಯಾಪ್ತಿಯ ಗೌಡತಾತನಗಡ್ಡ ಗ್ರಾಮದಲ್ಲಿ 30ಕ್ಕೂ ಹೆಚ್ಚು ಕುಟುಂಬಗಳು ಕಾಂಗ್ರೆಸ್ ಮತ್ತು ಇತರೆ ಪಕ್ಷಗಳನ್ನು ತೊರೆದು  ಮಾಜಿ ಶಾಸಕ  ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಸತತ 40 ವರ್ಷಗಳ ರಾಜಕಾರಣದಲ್ಲಿ ಕೋಲಾರ…

ಕೋಲಾರ I ಐಎಎಸ್.ಐಪಿಎಸ್ ಅಧಿಕಾರಿಗಳಿಬ್ಬರ ಬೀದಿರಂಪಾಟ ಕಠಿಣ ಕ್ರಮಕ್ಕೆ ರೈತಸಂಘದ ಜಿಲ್ಲಾಧ್ಯಕ್ಷೆ ನಳಿನಿಗೌಡ ಆಗ್ರಹ

ಸಾಮಾಜಿಕ ಜಾಲತಾಣದಲ್ಲಿ ಪ್ರತಿಷ್ಠಿತ ಹುದ್ದೆಯಲ್ಲಿರುವ ಐ.ಎ.ಎಸ್ ಐಪಿಎಸ್ ಅಕಾರಗಳ ಬೀದಿ ರಂಪಾಟ ಆಗುತ್ತಿದ್ದರೂ ಕ್ರಮ ಕೈಗೊಳ್ಳದ ಸರ್ಕಾರದ ಕ್ರಮವನ್ನು ರೈತಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಖಂಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ರವರು, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಾಂಗದ ಕೆಲಸ…

ಕೋಲಾರ I ಜಿಲ್ಲಾಸ್ಪತ್ರೆಯ ಡಿಎಸ್ ಡಾ.ವಿಜಯಕುಮಾರ್ ವರ್ಗಾವಣೆ ಹಾಗೂ ಕ್ರಮಕ್ಕೆ ಶಿಫಾರಸ್ಸು

ಕೋಲಾರ ನಗರದ ಎಸ್‌ಎನ್‌ಆರ್ ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ವಿಜಯಕುಮಾರ್ ಅವರ ಅಕ್ರಮಗಳಿಗೆ ಜಿಲ್ಲೆಯ ಆಡಳಿತ ವೈಫಲ್ಯ ಎದ್ದು ಕಾಣುತ್ತಿದ್ದು ಇದು ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿದ್ದು ಇವರನ್ನು ಬೇರೆ ಜಿಲ್ಲೆಗೆ ವರ್ಗಾಯಿಸುವಂತೆ ಹಾಗೂ ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಆರೋಗ್ಯ…

ಕೋಲಾರ I ಭರದಿಂದ ಸಾಗಿದ ರಾಮಧೂತ ಸಿನಿಮಾ ಚಿತ್ರೀಕರಣ

ಕೋಲಾರ ನಗರದ ಸುತ್ತಮುತ್ತಲಿನ ಹೃದಯ ಭಾಗಗಳಲ್ಲಿ ರಾಮಧೂತ ಚಲನಚಿತ್ರ ಶ್ರೀ ಅಣ್ಣಮ್ಮ ದೇವಿ ಸಿನಿ ಕಂಬೈನ್ಸ್ ಮೂಲಕ ಪಂಚ ಭಾಷೆಗಳಲ್ಲಿ ಚಿತ್ರದ ಚಿತ್ರೀಕರಣ ಭರದಿಂದ ಸಾಗಿ ಕೊನೆಯ ಹಂತ ತಲುಪಿದೆ. ರಾಮ ಧೂತ ಚಿತ್ರದ ಚಿತ್ರೀಕರಣವೂ ದೇಶ ವಿದೇಶಗಳಲ್ಲಿ ಪೂರ್ಣಗೊಂಡಿದೆ. ಕೋಲಾರ…

ಕೋಲಾರ I ಸೀಪೂರು ಗ್ರಾಮಕ್ಕೆ ಬಸ್ ಸಂಚಾರವನ್ನು ಪುನರಾರಂಭಿಸಲು ಗ್ರಾಮಸ್ಥರ ಒತ್ತಾಯ

ಕೋಲಾರ ನಗರದಿಂದ ಸೀಪೂರು ಗ್ರಾಮದ ಮೂಲಕ ಬಸ್ ಸಂಚಾರವನ್ನು ಕೋವಿಡ್-೧೯ ರ ಸಮಯದಲ್ಲಿ ಸ್ಥಗಿತಗೊಳಿಸಿದ್ದು, ಸೀಪೂರು ಮಾರ್ಗವಾಗಿ ಮತ್ತೆ ಬಸ್ ಸಂಚಾರ ಆರಂಭಿಸಲು ಕರ್ನಾಟಕ ರಸ್ತೆ ಸಾರಿಗೆ ನಿಗಮದ ಜಿಲ್ಲಾ ಅಧಿಕಾರಿ ಬಸವರಾಜುಗೆ ಗ್ರಾಮಸ್ಥರು ಮನವಿ ಮಾಡಿದರು. ಕೋಲಾರ ಕೇಂದ್ರ ಸ್ಥಾನದಿಂದ…

You missed

error: Content is protected !!