• Thu. Oct 24th, 2024

ನಮ್ಮ ಕೋಲಾರ

  • Home
  • ಕೋಲಾರ I ಬಿಸಿಯೂಟ ಮಾತೆಯರ ಬೇಡಿಕೆಗಳ ಈಡೇರಿಕೆಗೆ ಮುಖ್ಯಮಂತ್ರಿಗಳಲ್ಲಿ ಮನವಿ

ಕೋಲಾರ I ಬಿಸಿಯೂಟ ಮಾತೆಯರ ಬೇಡಿಕೆಗಳ ಈಡೇರಿಕೆಗೆ ಮುಖ್ಯಮಂತ್ರಿಗಳಲ್ಲಿ ಮನವಿ

ಕೋಲಾರ ತಾಲೂಕು ಬಿಸಿಯೂಟ ಮಾತೆಯರು ಕೋಲಾರ ಉಪ ವಿಭಾಗ ಅಽ॑ಕಾರಿ ವೆಂಕಟಲಕ್ಷ್ಮಿ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಹಲವು ಬೇಡಿಕೆಗಳ ಮನವಿ ಪತ್ರವನ್ನು ರವಾನಿಸಿ ೧೭ರ ಬಜೆಟ್ ನಲ್ಲಿ ಬೇಡಿಕೆಗಳು ಈಡೇರಿಸಬೇಕೆಂದು ಒತ್ತಾಯಿಸಲಾಯಿತು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಮುನಿಯಪ್ಪ ರವರಿಗೆ ಹಾಗೂ ಬಿಸಿಯೂಟ…

ಕೋಲಾರ I ತಾವು ಓದಿದ ಶಾಲೆಗೆ ಸದನದಲ್ಲಿ ಅನುದಾನ ಕೇಳಿದ ವಿಧಾನಪರಿಷತ್‌ ಸದಸ್ಯ ಇಂದರ ಗೋವಿಂದರಾಜು

ನೂತನ ಸರ್ಕಾರಿ ಪ್ರೌಢಶಾಲೆ ನೂತನ ಕಟ್ಟಡಕ್ಕೆ ಹೆಚ್ಚುವರಿ ೫೦ಲಕ್ಷ ಬಿಡುಗಡೆಗೆ ಸದನದಲ್ಲಿ ಎಂಎಲ್‌ಸಿ ಗೋವಿಂದರಾಜು ಮನವಿಗೆ ಸ್ಪಂದನೆ-ಸಚಿವರ ಭರವಸೆ ಕೋಲಾರ ನಗರದ ನೂತನ ಸರ್ಕಾರಿ ಪ್ರೌಢಶಾಲೆಗೆ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಒಂದು ಕೋಟಿರೂ ಬಯಲು ಸೀಮೆಯಡಿಯ ಅನುದಾನದ ಜತೆಗೆ ಇನ್ನು ೫೦…

ಕೋಲಾರ I ಸಿದ್ದರಾಮುಯ್ಯ ಬಲಿಷ್ಟ ಜೆಡಿಎಸ್‌ ಮತ್ತು ಲೋಕಲ್‌ ಕುರುಬ ವರ್ತೂರು ಪ್ರಕಾಶ್‌ ನಡುವೆ ಸಿಕ್ಕಿಕೊಂಡಿದ್ದಾರೆ-ಸಿ.ಎಂ.ಇಬ್ರಾಹಿಂ

ಬಲಿಷ್ಟ ಜೆಡಿಎಸ್ ಹಾಗೂ ಲೋಕಲ್ ಕುರುಬ ವರ್ತೂರು ಪ್ರಕಾಶ್ ನಡುವೆ ಸಿಕ್ಕಿಹಾಕಿಕೊಂಡು ಸೋಲಿನ ಭಯದಲ್ಲಿ ಒದ್ದಾಡುತ್ತಿರುವ ಸಿದ್ದರಾಮಯ್ಯ-ಇಬ್ರಾಹಿಂ ವ್ಯಂಗ್ಯ ಕೋಲಾರ ಲೋಕಲ್ ಕುರುಬ ವರ್ತೂರು ಪ್ರಕಾಶ್, ಬಲಿಷ್ಟ ಜೆಡಿಎಸ್ ನಡುವೆ ಯಾರ‍್ಯಾರೋ ಮಾತು ಕೇಳಿ ಸಿದ್ದರಾಮಯ್ಯ ಕೋಲಾರದಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಒಳಗೂ…

*ಟ್ರ್ಯಾಕ್ಟರ್ ಗೆ ಹಿಂಬದಿಯಿಂದ  ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೇ ಸಾವು*

ಮಾಲೂರು:ತಾಲೂಕಿನ ಹಳೇ ಪಾಳ್ಯ ದ ಬಳಿ ಕಲ್ಲು ತುಂಬಿಕೊಂಡು ಸಾಗುತ್ತಿದ್ದ ಟ್ರ್ಯಾಕ್ಟರ್ ಗೆ ಹಿಂಬದಿಯಿಂದ  ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಾಲೂರು ತಾಲ್ಲೂಕಿನ ಕೊಂಡಶೆಟ್ಟಳ್ಳಿ ಗ್ರಾಮದ 36 ವರ್ಷದ ಜಾಕಿರ್ ಬಿನ್ ಮುನಾವರ್ ಅಪಘಾತದಲ್ಲಿ…

*ವರದಕ್ಷಿಣೆ ಕಿರುಕುಳ ಹಿನ್ನಲೆ ಡೆತ್ ನೋಟ್ ಬರೆದಿಟ್ಟು ಗೃಹಿಣಿ ಆತ್ಮಹತ್ಯೆ:ಪ್ರತಿಭಟನೆ*

ಮುಳಬಾಗಿಲು:ವರದಕ್ಷಿಣೆ ಕಿರುಕುಳ ಹಿನ್ನಲೆ ಡೆತ್ ನೋಟ್ ಬರೆದಿಟ್ಟು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದು ಗಂಡನ ಮನೆಯ ಮುಂದೆ ಮೃತದೇಹವಿಟ್ಟು ಮೃತಳ ಪೋಷಕರು ಪ್ರತಿಭಟನೆ ನಡೆಸಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ದೊಡ್ಡಮಾದೇನಹಳ್ಳಿ ಗ್ರಾಮದಲ್ಲಿ ನಡೆದಿದೆ. 28 ವರ್ಷದ ರಾಣಿ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ…

*ಡಾ.ಬಿ.ಆರ್.ಅಂಬೇಡ್ಕರ್ ಬರಹಗಳು&ಭಾಷಣಗಳು ಅಡಿಯೋ ರೂಪದಲ್ಲಿ ಬಿಡುಗಡೆ.*

ಶ್ರೀನಿವಾಸಪುರ : ಇದೇ ಮೊದಲ ಬಾರಿಗೆ ಭಾರತ ದೇಶದಲ್ಲಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಬರಹಗಳು ಮತ್ತು ಭಾಷಣಗಳ ಎಲ್ಲಾ ಸಂಪುಟಗಳನ್ನು ಆಡಿಯೋ ಬುಕ್ ರೂಪದಲ್ಲಿ ಸ್ಯಾಮ್ ಆಡಿಯೋ ( Sam audio’s) ಕಂಪನಿ ಹೋರ ತರುತ್ತಿದೆ. ಅದರಲ್ಲೂ…

* ಸಿಲೀಂಡರ್ ಸ್ಪೋಟ ನೆಲಕ್ಕೆ ಉರುಳಿದ ಮನೆ: ಮನೆಯಲ್ಲಿದ್ದವರು ಪಾರು*

ಕೆಜಿಎಫ್:ಅಡುಗೆ ಅನಿಲ ಸೋರಿಕೆಯಿಂದ ದೊಡ್ಡಮಟ್ಟದ ಸಿಲೀಂಡರ್ ಸ್ಪೋಟಗೊಂಡು ಮನೆ ಉರುಳಿದ್ದು, ಮನೆಯಲ್ಲಿದ್ದ ವ್ಯಕ್ತಿಗೆ ಗಾಯಗಳಾಗಿದ್ದು ಉಳಿದ ಮೂರು ಜನ ಬಚಾವಾಗಿರುವ ಘಟನೆ ತಾಲ್ಲೂಕಿನ ಕಾಲುವಲಹಳ್ಳಿಯಲ್ಲಿ ನಡೆದಿದೆ. ಮನೆಯ ಯಜಮಾನ ವೆಂಕಟೇಶಪ್ಪ ಅಡುಗೆ ಮನೆಗೆ ಹೋಗಿ ವಿದ್ಯುತ್ ಲೈಟ್ ಆನ್ ಮಾಡುತ್ತಿದ್ದಂತೆ ಅಡುಗೆ…

* ರಾಜೇಶ್ ಕುಮಾರ್ ರನ್ನು ಕೊಲೆ ಮಾಡಿದವರು ಅರೆಷ್ಟ್.*

ಕೆಜಿಎಫ್:ಹಳೇ ವೈಷಮ್ಯದ ಹಿನ್ನಲೆಯಲ್ಲಿ ನಗರದ ಅಂಬೇಡ್ಕರ್ ನಗರದ 2ನೇ ಮುಖ್ಯರಸ್ತೆ, 3ನೇ ಕ್ರಾಸ್‍ನ ವಾಲೀಬಾಲ್ ಮೈದಾನದ ಬಳಿ ಶುಕ್ರವಾರ ರಾತ್ರಿ ಸುಮಾರು 10.15ರಲ್ಲಿ ರಾಜೇಶ್‍ಕುಮಾರ್(33) ಎಂಬುವವರನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಪೋಲಿಸರು ಬಂಣಧಿಸಿದ್ದಾರೆ. ಇಡೀ ಕೆಜಿಎಫ್ ನಗರವೇ ಭಯಗೊಂಡಿದ್ದ ಕೊಲೆ ಕೃತ್ಯ ನಡೆದ 24 ಗಂಟೆಗಳಲ್ಲಿ…

*ವಕೀಲರ ರಕ್ಷಣಾ ಕಾಯ್ದೆ ಜಾರಿಮಾಡಿ:ವಕೀಲರ ಸಂಘ ಒತ್ತಾಯ.*

ಕೆಜಿಎಫ್:ವಕೀಲರ ರಕ್ಷಣಾ ಕಾಯ್ದೆಯ ಮಸೂದೆಯನ್ನು ಈ ಬಾರಿ ನಡೆಯಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಿ ಜಾರಿಗೊಳಿಸುವಂತೆ ಆಗ್ರಹಿಸಿ ತಾಲ್ಲೂಕು ವಕೀಲರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ನ್ಯಾಯಾಲಯ ಸಂಕೀರ್ಣದ ಬಳಿ ಪ್ರತಿಭಟನೆ ನಡೆಸಿ ಮಾತನಾಡಿದ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ…

*ಕ್ಯಾಸಂಬಳ್ಳಿಯಲ್ಲಿ TKR ಪೌಂಡೇಷನ್‌ನಿಂದ  ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ.*

ಕೆಜಿಎಫ್:ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉನ್ನತ ಮಟ್ಟದ ಸ್ಥಾನಮಾನ ಅಲಂಕರಿಸುವ ಮೂಲಕ ಯಾವುದೇ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗಿಂತ ಕಡಿಮೆ ಇಲ್ಲವೆಂಬುವುದನ್ನು ಸಾಬೀತು ಪಡಿಸಬೇಕೆಂದು ಕೋಲಾರ ಸಂಸದ ಎಸ್.ಮುನಿಸ್ವಾಮಿ ಹೇಳಿದರು. ಅವರು ಕ್ಯಾಸಂಬಳ್ಳಿಯಲ್ಲಿ ಟಿಕೆಆರ್ ಫೌಂಡೇಷನ್ ವತಿಯಿಂದ 1 ಸಾವಿರಾ ವಿದ್ಯಾರ್ಥಿಗಳಿಗೆ…

You missed

error: Content is protected !!