ಕೋಲಾರ। ಮಿಠಾಯಿ ಆರ್ಮುಗಂ ನಿಧನ
ಗಲ್ ಪೇಟೆ ಮಿಠಾಯಿ ಆರ್ಮುಗಂ ನಿಧನ ಕೋಲಾರ ನಗರದ ಗಲ್ ಪೇಟೆಯ ಮಿಠಾಯಿ ಆರ್ಮುಗಂ (86) ಸ್ವಲ್ಪ ಕಾಲದ ಅಸ್ವಸ್ಥತೆಯ ನಂತರ ಶನಿವಾರ ಬೆಳಗಿನ ಜಾವ ಕೊನೆಯುಸಿರೆಳೆದರು. ಮೃತರು ಮಗ ಮಾಯಂಡಿ ಮನೋಹರ್ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು, ಪತ್ನಿ ಮೊಮ್ಮಕ್ಕಳು…
ಕೋಲಾರ। ದೊಡ್ಡಹಸಾಳ ಗ್ರಾಮದಲ್ಲಿ ಸಿಎಂಆರ್ ಶ್ರೀನಾಥ್ ಪ್ರಚಾರ
ಕೋಲಾರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡಹಸಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಜನರ ಕಷ್ಟ ಸುಖ, ಸಮಸ್ಯೆಗಳನ್ನು ಅಲಿಸಿ, ಮುಂಬರುವ 2023 ರ ವಿಧಾನಸಭೆ ಚುನಾವಣೆಯಲ್ಲಿ ನನಗೆ ಬೆಂಬಲ ನೀಡುವಂತೆ ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ…
ಬಂಗಾರಪೇಟೆ:ಸವಿತಾ ಮಹರ್ಷಿ ಜಯಂತಿಗೆ ಅಧಿಕಾರಿಗಳ ಗೈರು: ಅಸಮಾಧಾನ.
ಸವಿತಾ ಮಹರ್ಷಿ ಜಯಂತಿಗೆ ಅಧಿಕಾರಿಗಳ ಗೈರು ಹಾಜರಿಯನ್ನು ಸವಿತಾ ಸಮಾಜದ ಮುಖಂಡರು ತೀವ್ರವಾಗಿ ಖಂಡಿಸಿ ಜಯಂತಿ ಆಚರಣೆ ಬಹಿಷ್ಕರಿಸಲು ಮುಂದಾದಾಗ ತಹಸೀಲ್ದಾರ್ ದಯಾನಂದ್ ಮಧ್ಯಸ್ಥಿಕೆಯಿಂದ ಗೊಂದಲ ತಿಳಿಯಾಯಿತು. ಸರ್ಕಾರ ಸಮುದಾಯದ ಜನರನ್ನು ಒಂದುಗೂಡಿಸಲು ಜಯಂತಿಗಳನ್ನು ಆಚರಣೆಗೆ ಆದೇಶಿಸಿದೆ, ಆದರಂತೆ ಇಂದು ಸವಿತಾ ಮಹರ್ಷಿ ಜಯಂತಿ ಆಚರಣೆಗೆ ಸರ್ಕಾರ…
ರಥಸಪ್ತಮಿ ಅಂಗವಾಗಿ ಅರಾಭಿಕೊತ್ತನೂರಿನಲ್ಲಿ ವೈಭವದ ಬ್ರಹ್ಮ ರಥೋತ್ಸವ
ದೇವಾಲಯಗಳ ಊರು ಎಂದೇ ಖ್ಯಾತಿಯಾಗಿರುವ ಅರಾಭಿಕೊತ್ತನೂರು ಗ್ರಾಮದಲ್ಲಿ ಶ್ರೀ ಪ್ರಸನ್ನ ಸೋಮನಾಥೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು. ಬೃಹತ್ ಗಾತ್ರದ ಹೂವಿನ ಹಾರಗಳಿಂದ ರಥವನ್ನು ಅಲಂಕರಿಸಿದ್ದು, ರಥ ಹೊರಡುತ್ತಿದ್ದಂತೆ ಅಲ್ಲಿ ನೆರೆದಿದ್ದ ಸಾವಿರಾರು ಭಕ್ತರು…
ಕೋಲಾರದಲ್ಲಿ ವಿವೇಕ್ ನೇತ್ರಾಲಯದ ನೂತನ ಕಟ್ಟಡ ಉದ್ಘಾಟನೆ – ನೇತ್ರ ಚಿಕಿತ್ಸೆಗೆ ಸಾಮಾಜಿಕ ಕಾಳಜಿ ಅಗತ್ಯ-ಯೋಗೇಶ್ವರಾನಂದ ಮಹಾರಾಜ್
ಮಾನವನ ಪಂಚೇಂದ್ರಿಯಗಳಲ್ಲಿ ಅತಿ ಅಮೂಲ್ಯವಾದುದು ನೇತ್ರಗಳಾಗಿದ್ದು, ಸಮಾಜದ ಒಳಿತು,ಕೆಡಕು ಕಾಣುವ ಈ ದೃಷ್ಟಿಯ ಸಮಸ್ಯೆಗಳಿಗೆ ಸಾಮಾಜಿಕ ಕಾಳಜಿಯೊಂದಿಗೆ ಸ್ಪಂದಿಸುತ್ತಾ ಬಂದಿರುವ ಡಾ.ಹೆಚ್.ಆರ್.ಮಂಜುನಾಥ್ ಅವರ ಕಾರ್ಯವನ್ನು ಬೆಂಗಳೂರಿನ ರಾಮಕೃಷ್ಣಾಶ್ರಮದ ಅಧ್ಯಕ್ಷರೂ ಆದ ಸ್ವಾಮಿ ಯೋಗೇಶ್ವರಾನಂದ ಮಹಾರಾಜ್ ಶ್ಲಾಘಿಸಿದರು. ಕೋಲಾರ ನಗರದ ಡೂಂಲೈಟ್ ವೃತ್ತದ ಕೆಇಬಿ…
ಕಳ್ಳಿಕುಪ್ಪ ಗ್ರಾಮ ದೇವತೆ ಗಂಗಮ್ಮ ದೇಗುಲ ಜಿರ್ಣೋದ್ಧಾರ.
ಕೆಜಿಎಫ್ ತಾಲ್ಲೂಕಿನ ಟಿ.ಗೊಲ್ಲಹಳ್ಳಿ ಗ್ರಾಪಂಯ ಕಳ್ಳಿಕುಪ್ಪ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಾಮ ದೇವತೆ ಗಂಗಮ್ಮದೇವಿ ದೇಗುಲ ಜಿರ್ಣೋದ್ಧಾರ, ನೂತನ ಬಿಂಬ ಪ್ರತಿಷ್ಠಾಪನಾ ಮಹೋತ್ಸವವು ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ವಿಜೃಂಭನೆಯಿಂದ ನಡೆಯಿತು. ಗಂಗಮ್ಮ ದೇವಿ, ಶ್ರೀ ಸತ್ಯಮ್ಮದೇವಿ, ಅಂಕಾಳಮ್ಮ ದೇವತೆಗಳ ನೂತನ ಬಿಂಬ…
ವಿಜ್ಞಾನ-ವಸ್ತು ಪ್ರದರ್ಶನ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಲು ವೇದಿಕೆ:ಹೇಮಾರೆಡ್ಡಿ.
ಕೆಜಿಎಫ್ :ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರ ತೆಗೆಯಲು ವಿಜ್ಞಾನ ಮತ್ತು ವಸ್ತು ಪ್ರದರ್ಶನವೂ ಸೂಕ್ತ ವೇದಿಕೆಯಾಗಿದೆ ಎಂದು ಎಸ್‍ಡಿಎಂಸಿ ಮಾಜಿ ಅಧ್ಯಕ್ಷ ಆರ್.ಹೇಮಾರೆಡ್ಡಿ ಹೇಳಿದರು. ಕೆಜಿಎಫ್ ತಾಲ್ಲೂಕಿನ ಬೇತಂಮಗಲ ಹೋಬಳಿಯ ಸುಂದರಪಾಳ್ಯ ಗ್ರೀನ್ ವುಡ್ಜ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ಮತ್ತು ವಸ್ತು ಪ್ರದರ್ಶನ (ಎಕ್ಸ್ಪೋ)…
ಕೋಲಾರ I ನೌಕರರಲ್ಲಿ ಉಲ್ಲಾಸ ಮತ್ತು ಚೈತನ್ಯ ಪಡೆಯಲು ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಅಗತ್ಯ- ಸಂಸದ ಎಸ್.ಮುನಿಸ್ವಾಮಿ
ಸದಾ ಕರ್ತವ್ಯನಿರತ ನೌಕರರು ತಮ್ಮ ವೃತ್ತಿಯಲ್ಲಿ ವಿಶ್ರಾಂತಿ ಮತ್ತು ಚೈತನ್ಯ ಪಡೆಯಲು ಕ್ರೀಡೆ ಮತ್ತು ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಪ್ರತಿದಿನ ತೊಡಗಿಸಿಕೊಳ್ಳಬೇಕು. ಆ ಮೂಲಕ ಪ್ರಶಾಂತವಾದ ಮನಸ್ಸು ಮತ್ತು ಸದೃಢವಾದ ದೈಹಿಕ ಆರೋಗ್ಯವನ್ನು ಹೊಂದಬೇಕೆಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಮುನಿಸ್ವಾಮಿ ಅಭಿಪ್ರಾಯ…
ಮಾಲೂರು I ಭಾರತದ ಉಜ್ವಲ ಭವಿಷ್ಯ ಮಕ್ಕಳ ಹೊಳೆಯುವ ಕಣ್ಣುಗಳಲ್ಲಿ ಅಡಗಿದೆ : ವಕೀಲ ಸತೀಶ್
ಮಕ್ಕಳ ಭವಿಷ್ಯ ಇಡೀ ದೇಶದ ಪ್ರಜಾಪ್ರಭುತ್ವದ ಅಡಿಯಲ್ಲಿ ಮಾದರಿಯಾಗಬೇಕೆಂದು ವಕೀಲ ಸತೀಶ್ ಅಭಿಪ್ರಾಯಪಟ್ಟರು. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಹುಣಸೀಕೋಟೆ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಹಮ್ಮಿಕೊಂಡಿದ್ದ ಬಾಲ ಕಾರ್ಮಿಕ ನಿಷೇಧ ಕಾನೂನು…
ಆಲಂಬಗಿರಿಯಲ್ಲಿ ರಥಸಪ್ತಮಿ ಉತ್ಸವ
ಚಿಂತಾಮಣಿ ತಾಲೂಕಿನ ಪುರಾಣ ಪ್ರಸಿದ್ದ ಕ್ಷೇತ್ರವಾದ ಆಲಂಬಗಿರಿ ಶ್ರೀ ಕಲ್ಕಿ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ರಥ ಸಪ್ತಮಿ ಪ್ರಯುಕ್ತ ವಿಶೇಷ ಸೂರ್ಯಪ್ರಭಾ ಉತ್ಸವವು ಶ್ರದ್ಧಾ ಭಕ್ತಿಗಳಿಂದ ನೆರವೇರಿತು. ಸೂರ್ಯಪ್ರಭಾ ಉತ್ಸವದ ಪೀಠವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಅಲಂಕೃತ ಉತ್ಸವದಲ್ಲಿ ಶ್ರೀದೇವಿ ಭೂದೇವಿ…