• Wed. Oct 30th, 2024

ದೇಶ

  • Home
  • ಜನ್ನಘಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಜೆ.ಎ. ಹೇಮಾವತಿ ಉಪಾಧ್ಯಕ್ಷರಾಗಿ ಆರ್. ಚಲಪತಿ ಆಯ್ಕೆ

ಜನ್ನಘಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಜೆ.ಎ. ಹೇಮಾವತಿ ಉಪಾಧ್ಯಕ್ಷರಾಗಿ ಆರ್. ಚಲಪತಿ ಆಯ್ಕೆ

ಕೋಲಾರ ತಾಲ್ಲೂಕು ಜನ್ನಘಟ್ಟ ಗ್ರಾಮ ಪಂಚಾಯತಿಯ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆ.ಎ. ಹೇಮಾವತಿ ಬಸವರಾಜು ಅಧ್ಯಕ್ಷರಾಗಿ, ಚಲಪತಿ.ಆರ್ ಉಪಾಧ್ಯಕ್ಷರಾಗಿ ಆಯ್ಕೆಯಾದರು. 12 ಸದಸ್ಯರ ಬಲವಿರುವ ಪಂಚಾಯ್ತಿಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್…

ವಕ್ಕಲೇರಿ ಗ್ರಾಮ ಪಂಚಾಯತಿ ಜೆ.ಡಿ.ಎಸ್ ವಶಕ್ಕೆ, ಕಾಂಗ್ರೆಸ್‌ಗೆ ತೀವ್ರ ಮುಖಭಂಗ, ರಾಜ್ಯಧಿಕಾರ ಚುಕ್ಕಾಣಿ ಹಿಡಿದ ಎರಡೇ ತಿಂಗಳಲ್ಲಿ ಜನರ ತಿರಸ್ಕಾರಕ್ಕೆ ಒಳಗಾದ ಕಾಂಗ್ರೆಸ್ : ಸಿ.ಎಂ.ಆರ್. ಶ್ರೀನಾಥ್ ವ್ಯಂಗ್ಯ

ಕೋಲಾರ ತಾಲ್ಲೂಕಿನ ವಕ್ಕಲೇರಿ ಗ್ರಾಮ ಪಂಚಾಯ್ತಿಗೆ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಶ್ರೀಮತಿ. ವೈ.ಎಂ. ರಾಧಿಕಾ ಮಂಜುನಾಥ್ ಹಾಗೂ ಉಪಾಧ್ಯಕ್ಷರಾಗಿ ಎಂ. ಆನಂದ್‌ಕುಮಾರ್ ಅತ್ಯಧಿಕ ಬಹುಮತದಿಂದ ವಿಜೇತರಾಗಿದ್ದಾರೆ. ವಕ್ಕಲೇರಿ ಗ್ರಾಮ ಪಂಚಾಯ್ತಿಯ ಎರಡನೇ…

ಲೋಕಸಭೆಯಿಂದ ವಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಅಮಾನತ್ತು.

ಅಶಿಸ್ತು ಮತ್ತು ಅಸಭ್ಯ ವರ್ತನೆಯ ಆರೋಪದ ಮೇಲೆ ಲೋಕಸಭೆಯಿಂದ ಕಾಂಗ್ರೆಸ್ ಸಂಸದ ಹಾಗೂ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನು ಅಮಾನತು ಮಾಡಲಾಗಿದೆ. ಸಂಸತ್ ಸಮಿತಿಯು ತನ್ನ ವರದಿಯನ್ನು ನೀಡುವವರೆಗೆ ಅವರು ಅಧಿವೇಶನದಿಂದ  ಭಾಗವಹಿಸಲು ನಿರ್ಬಂಧ ಹೇರಿ, ಅಮಾನತುಗೊಳಿಸಲಾಗಿದೆ.…

ಲೈಂಗಿಕ ಉದ್ದೇಶವಿಲ್ಲದೆ ಅಪ್ಪಿಕೊಳ್ಳವುದು ಅಪರಾಧವಲ್ಲ ಎಂದ ಬ್ರಿಜ್ ಭೂಷಣ್ ಸಿಂಗ್. 

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣದ ಆರೋಪಿಯಾಗಿರುವ ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ದೆಹಲಿ ನ್ಯಾಯಾಲಯದಲ್ಲಿ ”ಲೈಂಗಿಕ ಉದ್ದೇಶವಿಲ್ಲದೆ ಮಹಿಳೆಯರನ್ನು ತಬ್ಬಿಕೊಳ್ಳುವುದು ಅಥವಾ ಸ್ಪರ್ಶಿಸುವುದು ಅಪರಾಧವಲ್ಲ” ಎಂದು ಹೇಳಿಕೆ ನೀಡಿದ್ದಾರೆ. ಪ್ರಕರಣ…

ಅತ್ಯಾಚಾರ ಪ್ರಕರಣ ಸುದ್ದಿ ಮಾಡಿದ ಪತ್ರಕರ್ತನ ಮೇಲೆ ಶಾಸಕರ ಕಡೆಯವರಿಂದ ಹಲ್ಲೆ.

ಮಹಾರಷ್ಟ್ರ: ಎಂಟು ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಭೀಕರ ಹತ್ಯೆ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದ ವಿಷಯವನ್ನು ವರದಿ ಮಾಡಿದ ಪತ್ರಕರ್ತನ ಮೇಲೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಬಣದ ಶಿವಸೇನಾ ಶಾಸಕನ ಬೆಂಬಲಿಗರು ಎನ್ನಲಾದ ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಸಂದೀಪ್‌ ಮಹಾಜನ್‌ ಹಲ್ಲೆಗೊಳಗಾದ…

ಕೇರಳವನ್ನು “ಕೇರಳಂ” ಎಂದು ಮರು ನಾಮಕರಣ ಮಾಡಲು ನಿರ್ಣಯ ಅಂಗೀಕಾರ.

ಕೇರಳವನ್ನು “ಕೇರಳಂ” ಎಂದು  ಮಾಡಲು  . ಕೇರಳ ಸರಕಾರ ಕೇರಳವನ್ನು  ‘ಕೇರಳಂ’ ಎಂದು  ಅಧಿಕೃತವಾಗಿ  ಮರು ನಾಮಕರಣ  ಮಾಡಲು  ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ರಾಜ್ಯ ವಿಧಾನಸಭೆಯಲ್ಲಿ ಬುಧವಾರ ಸರ್ವಾನುಮತದಿಂದ ಅಂಗೀಕರಿಸಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇರಳ ವಿಧಾನಸಭೆಯಲ್ಲಿ ಕಾರ್ಯವಿಧಾನ…

ರಾಜ್ಯಸಭೆಗೆ ಟೊಮೆಟೊ ಹಾರವನ್ನು ಧರಿಸಿ ಬಂದ ಎಎಪಿ ಸಂಸದ.

ಎಎಪಿ ಸಂಸದ ಸುಶೀಲ್ ಕುಮಾರ್ ಗುಪ್ತಾ ಅವರು ಬುಧವಾರ ರಾಜ್ಯಸಭೆಗೆ ಟೊಮೆಟೊ ಹಾರವನ್ನು ಧರಿಸಿ ಬಂದಿದ್ದು, ಈ ಮೂಲಕ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಪ್ರತಿಭಟಿಸಿದರು. ಸಂಸದರ ನಡೆಗೆ ಸಭಾಧ್ಯಕ್ಷರಾದ ಜಗದೀಪ್‌ ಧನಕರ್‌ ಅವರು ತೀವ್ರ ಆಕ್ಷೇಪ ವ್ಯಕ್ತಡಿಸಿದರಲ್ಲದೆ, ಇದರಿಂದ ಭಾರಿ…

ಬೆಂಗಳೂರಿನಲ್ಲಿ ‘ಜೈಲರ್’ Jailer ನೋಡಲು 2200 ರೂ. ಕೊಟ್ಟು ಮುಗಿಬಿದ್ದ  ಅಭಿಮಾನಿಗಳು.

ಸೂಪರ್ ಸ್ಟಾರ್ ರಜನಿಕಾಂತ್ ‘ಜೈಲರ್’ ಫೀವರ್ ಜೋರಾಗಿದೆ. ಬೆಂಗಳೂರಿನಲ್ಲಿ ಕೊಂಚ ಹೆಚ್ಚೆ ಇದೆ ಎಂದು ಹೇಳುವಂತಾಗಿದೆ. ಯಾಕಂದರೆ ನಾಳೆ(ಆಗಸ್ಟ್ 10) ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾ ತೆರೆಗಪ್ಪಳಿಸುತ್ತಿದೆ. ಈ ಮೂಲಕ KGF- 2 ದಾಖಲೆಯನ್ನು ತಮಿಳು ಸಿನಿಮಾ ಅಳಿಸಿ ಹಾಕಿದೆ. ಇನ್ನು…

ನಾವು ಹುಟ್ಟಿ ಬೆಳೆದ ಊರಿನ ಜನರ ಸೇವೆ ಮಾಡುವುದು ದೇವರ ಸೇವೆ ಮಾಡಿದಂತೆ : ಡಿ.ದೇವರಾಜ್ ಐಪಿಎಸ್  ಶ್ಲಾಘನೆ

ನಾವು ಹುಟ್ಟಿ ಬೆಳೆದ ಊರಿನ ಜನರ ಸೇವೆ ಮಾಡುವುದು ದೇವರ ಸೇವೆ ಮಾಡಿದಂತೆ, ಈ ನಿಟ್ಟಿನಲ್ಲಿ ಕೋಲಾರದ ವಂಶೋದಯ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ಸೇವೆ ಅಭಿನಂದನಾರ್ಹ ಎಂದು ಹಿರಿಯ ಐಪಿಎಸ್ ಅಧಿಕಾರಿ ಡಿ. ದೇವರಾಜ್ ಶ್ಲಾಘಿಸಿದ್ದಾರೆ. ನಗರದ ಖಾಸಗಿ ಹೋಟೆಲ್ ನಲ್ಲಿ ವಂಶೋದಯ…

ಪ್ರಜಾಗಾಯಕ ಗದ್ದರ್‌ಗೆ ಸಾಮಾಜಿಕ ಹೋರಾಟಗಾರರು ಹಾಗೂ ಕಲಾವಿದರ ಶ್ರದ್ದಾಂಜಲಿ

ಪ್ರಜಾಗಾಯಕ ಕ್ರಾಂತಿಕಾರಿ ಕವಿ ಗದ್ದರ್ ಎಂದೇ ಕರೆಯಲ್ಪಡುವ ಗುಮ್ಮಡಿ ವಿಠ್ಠಲ್ ರಾವ್ (೭೪) ರವಿವಾರ ಮದ್ಯಾಹ್ನ ನಿಧನರಾದ ಹಿನ್ನಲೆಯಲ್ಲಿ ಕೋಲಾರದ ನಚಿಕೇತ ನಿಲಯದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಮುಂದೆ ವಿವಿಧ ಸಾಮಾಜಿಕ ಹೋರಾಟಗಾರರಿಂದ ಗದ್ದರ್ ಭಾವಚಿತ್ರಕ್ಕೆ ದೀಪ ಹಿಡಿದು ಶ್ರದ್ದಾಂಜಲಿ ನಡೆಸಲಾಯಿತು. ಕಳೆದ…

You missed

error: Content is protected !!