ಕೋಲಾರ I ವೇಮಗಲ್ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ತಡೆಯಲು ವಿಫಲ ಗಣಿ ಅಧಿಕಾರಿಗಳ ವಿರುದ್ದ ರೈತ ಕೂಲಿಕಾರ್ಮಿಕರ ಸಂಘ ಆಕ್ರೋಶ
ಕೋಲಾರ ತಾಲೂಕಿನ ವೇಮಗಲ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಮಣ್ಣು ಹಾಗೂ ಕಲ್ಲುಗಣಿಗಾರಿಕೆಗೆ ಕಡಿವಾಣ ಹಾಕುವಲ್ಲಿ ಗಣಿ ಅಧಿಕಾರಿಗಳು ವಿಫಲರಾಗಿದ್ದಾರೆಂದು ರೈತ ಕೂಲಿಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ವೇಮಗಲ್ ನಟರಾಜ್ ಗಣಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಕ್ರಮ ಗಣಿಗಾರಿಕೆ ಹಾಗೂ ಮಣ್ಣು ಮಾಫಿಯಾ…
ಕೋಲಾರ I ಗಾಂಧಿನಗರ ಮೇಲ್ಮರವತ್ತೂರು ಆದಿಪರಾಶಕ್ತಿ ದೇವಾಲಯದಿಂದ ಶೀಘ್ರ ಸೀತಾರಾಮ ಕಲ್ಯಾಣೋತ್ಸವ, ೪೫ ಜೋಡಿ ಸಾಮೂಹಿಕ ವಿವಾಹ
ಕೋಲಾರದ ಗಾಂಧಿನಗರ ಶ್ರೀಮೇಲ್ಮರವತ್ತೂರು ಆದಿಪರಾಶಕ್ತಿ ಸೇವಾ ಸಮಿತಿ ವತಿಯಿಂದ ಕೋಲಾರದಲ್ಲಿ ಶ್ರೀ ಸೀತಾರಾಮಕಲ್ಯಾಣೋತ್ಸವ ಮತ್ತು ೪೫ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಸಮಿತಿಯ ನೂತನ ಅಧ್ಯಕ್ಷ ಕದಂಬ ಸೋಮಶೇಖರ್ ಹೇಳಿದರು. ಕೋಲಾರ ನಗರದ ಗಾಂಧಿನಗರ ಶ್ರೀಮೇಲ್ಮರವತ್ತೂರು ಆದಿಪರಾಶಕ್ತಿ ದೇವಾಲಯದಲ್ಲಿ ದೇವಿಯ…
*ನರೇಗಾದಲ್ಲಿ ಜೆಸಿಬಿ ಬಳಕೆ ಮತ್ತು ಇ-ಖಾತೆ ಅಕ್ರಮ ತಡೆಯಿರಿ:ರೈತಸಂಘ.*
ಕೆಜಿಎಪ್:ತಾಲ್ಲೂಕಿನಾದ್ಯಾಂತ ಗ್ರಾಪಂಗಳಲ್ಲಿ ನರೇಗಾ ಕಾಮಗಾರಿಯನ್ನು ಜೆ.ಸಿ.ಬಿ ಗಳ ಮುಖಾಂತರ ಮಾಡಿ ಕೂಲಿ ಕಾರ್ಮಿಕರ ಜಾಬ್ಕಾರ್ಡ್ ದುರುಪಯೋ ಮಾಡಿಕೊಳ್ಳುತ್ತಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕು ಮತ್ತು ಇ-ಖಾತೆಗಳ ಆಕ್ರಮ ತನಿಖೆ ಮಾಡಬೇಕೆಂದು ರೈತ ಸಂಘದಿಂದ ತಾಲ್ಲೂಕು ಪಂಚಾಯಿತಿಗೆ ಮನವಿ ನೀಡಿ ಒತ್ತಾಯಿಸಲಾಯಿತು. ಈ ವೇಳೆ ಮಾತನಾಡಿದ ಮುಖಂದರು, ಕೇಂದ್ರ ಸರ್ಕಾರ…
ಕೋಲಾರ I ಕೊಂಡರಾಜನಹಳ್ಳಿಯಲ್ಲಿ ವೀರಮುದ್ದಮ್ಮ ದೇವಿ ದೊಡ್ಡದ್ಯಾವರ ಹಾಲು ಮತಸ್ಥರಿಂದ ವಿಶೇಷಪೂಜೆ-ತೆಂಗಿನ ಕಾಯಿ ಪವಾಡ
ಕೋಲಾರ ತಾಲ್ಲೂಕಿನ ಕೊಂಡರಾಜನಹಳ್ಳಿ ಗ್ರಾಮದಲ್ಲಿ ೯ ವರ್ಷಗಳಿಗೊಮ್ಮೆ ನಡೆಯುವ ಶ್ರೀ ವೀರಮುದ್ದಮ್ಮ ದೇವಿ ದೊಡ್ಡದ್ಯಾವರ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ಕುರುಬ ಸಮುದಾಯದ ಹಾಲುಮತಸ್ಥ ಕುಟುಂಬಸ್ಥರು ಎಲ್ಲರೂ ಒಟ್ಟಿಗೆ ಸೇರಿ ಮನೆ ದೇವರ ವಿಶೇಷ ಪೂಜೆಗಳನ್ನು ಸಮುದಾಯದ ಈಶ್ವರಾನಂದಪುರಿ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ…
ಸವಿತಾ ಸಮುದಾಯಕ್ಕೆ ೫ ಕೋಟಿ ಅನುದಾನ ಸಾಕೇ? ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ ಎಸ್.ಮಂಜುನಾಥ್
ಕಾಯಕ ಸಮುದಾಯವಾದಂತ ಸವಿತಾ ಸಮಾಜಕ್ಕೆ ಕೇವಲ ೫ ಕೋಟಿ ರೂ ಅನುದಾನ ನೀಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತುಂಬಾ ಅನ್ಯಾಯ ಆಗುವ ಅಪಮಾನ ಮಾಡಿರುತ್ತಾರೆ ಎಂದು ಕೋಲಾರ ಜಿಲ್ಲಾ ಸವಿತಾ ಸಮಾಜದ ಮಾಜಿ ಅಧ್ಯಕ್ಷ ಎಸ್.ಮಂಜುನಾಥ್ ಬೇಸರಿಸಿದ್ದಾರೆ. ೮೦೭…
ಕೋಲಾರ I ಅಯ್ಯಪ್ಪ ಸ್ವಾಮಿ ದೇವಾಲಯ ಐದನೇ ವಾರ್ಷಿಕೋತ್ಸವ
ಕೋಲಾರ ನಗರದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ಹಿಂಭಾಗ ಇರುವ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಐದನೇ ವಾರ್ಷಿಕೋತ್ಸವವನ್ನು ವಿವಿಧ ಪೂಜಾ ಕಾರ್ಯಕ್ರಮ ಮತ್ತು ಹೋಮಗಳ ಮೂಲಕ ಭಕ್ತರ ಸಮ್ಮುಖದಲ್ಲಿ ಆಚರಿಸಲಾಯಿತು. ವಾರ್ಷಿಕೋತ್ಸವ ಅಂಗವಾಗಿ ಶುಕ್ರವಾರ ಅಯ್ಯಪ್ಪಸ್ವಾಮಿಗೆ -ಲಪಂಚಾಮೃತ ಅಭಿಷೇಕ, ಕಲಶ ಸ್ಥಾಪನೆ,…
ಕೋಲಾರ I ಅಭಿವೃದ್ಧಿಗೆ ಅನುದಾನ ತಂದಿರುವುದು ಕಾಂಗ್ರೆಸ್ಸಿಗರಿಗೆ ಹೊಟ್ಟೆಕಿಟ್ಟು – ವರ್ತೂರು ಪ್ರಕಾಶ್
ಸರಕಾರದಿಂದ ಕೋಲಾರ ಅಭಿವೃದ್ದಿಗೆ ೧೦ ಕೋಟಿ ರೂ ಅನುದಾನ ತಂದಿರುವುದು ಕಾಂಗ್ರೆಸ್ ಪಕ್ಷದವರ ಕಣ್ಣು ಕುಕ್ಕುತ್ತಿದೆ. ಅನುದಾನ ತಂದು ಅಭಿವೃದ್ಧಿ ಮಾಡಲು ಹೊರಟಿರುವುದಕ್ಕೆ ಸಂತೋಷ ಪಡುವುದು ಬಿಟ್ಟು, ಹೊಟ್ಟೆ ಕಿಚ್ಚಿನಿಂದ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ವರ್ತೂರು ಪ್ರಕಾಶ್ ಟೀಕಿಸಿದರು.…
*ಬೀದಿ ನಾಯಿಗಳ ದಾಳಿಗೆ ಜಿಂಕೆ ಬಲಿ.*
ಬಂಗಾರಪೇಟೆ:ಬೆಮೆಲ್ ನಗರದ ಶ್ರೀನಗರದ ಸಮೀಪ ಅರಣ್ಯ ಪ್ರದೇಶದಲ್ಲಿ ಬೀದಿ ನಾಯಿಗಳ ದಾಳಿಗೆ ಜಿಂಕೆಯೊಂದು ಬಲಿಯಾಗಿರುವ ಘಟನೆ ನಡೆದಿದೆ. ಬೀದಿ ನಾಯಿಗಳ ದಾಳಿಗೆ ಜಿಂಕೆ ತೀವ್ರವಾಗಿ ಗಾಯಗೊಂದಿದ್ದ ವಿಷಯ ತಿಳಿದು ಪ್ರಾಣಿ ಸಂರಕ್ಷಕ ಸ್ನೇಕ್ ರಾಜನ್ ಸ್ಥಳಕ್ಕೆ ಭೇಟಿ ನೀಡಿ ಜಿಂಕೆಯನ್ನು ಕಾಪಾಡಲು…
*ಕಟ್ಟಡಗಳ ಕೆಡವಲು ತಡ:ಅಧಿಕಾರಿಗಳ ಮೇಲೆ ಶಾಶಕಿ ಘರಂ.*
ಕೆಜಿಎಫ್:ಸೂರಿಲ್ಲದವರಿಗೆ ಸೂರು ಕಲ್ಪಿಸುವ ಆಶ್ರಯ ಯೋಜನೆ ಬಡಾವಣೆ ನಿರ್ಮಿಸಲು ಗುರುತಿಸುವ ಸ್ಥಳದಲ್ಲಿರುವ ಹಳೆಯ ಕಟ್ಟಡಗಳನ್ನು ತೆರವುಗೊಳಿಸುವಲ್ಲಿ ತಡಮಾಡಿದ ನಗರಸಭೆ ಅಧಿಆಕರಿಗಳ ವಿರುದ್ಧ ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಘರಂ ಆದ ಘಟನೆ ನಡೆಯಿತು. ಕೆಜಿಎಫ್ ನಗರದ ರೋಡ್ಜರ್ಸ್ ಕ್ಯಾಂಪ್ ಬಳಿ ಗುರುತಿಸಿರುವ…