*ಕೋಲಾರಮ್ಮ ದೇವಾಲಯಕ್ಕೆ ಆಗಮಿಸಿದ ಎ.ಮಣಿಮೆಖಲೈ.*
ಕೋಲಾರ:ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕಿ, ಸಿಇಒ ಎ.ಮಣಿಮೆಖಲೈ ಶನಿವಾರ ಕೋಲಾರ ನಗರಕ್ಕೆ ಭೇಟಿ ನೀಡಿ, ಸಿಎಸ್ಆರ್ ಹಾಗೂ ಎಂಪವರ್ ಹರ್ ಅಡಿ ನೀಡಲಾಗಿರುವ ವಿವಿಧ ಸೌಲಭ್ಯಗಳನ್ನು ಹಸ್ತಾಂತರಿಸಿದರು. ನಗರದ ಇತಿಹಾಸ ಪ್ರಸಿದ್ಧ ಕೋಲಾರಮ್ಮ ದೇವಾಲಯಕ್ಕೆ ಆಗಮಿಸಿದ ಎ.ಮಣಿಮೆಖಲೈ ವಿಶೇಷ…