• Tue. Jun 18th, 2024

Month: March 2023

  • Home
  • ಕರ್ನಾಟಕ ರಾಜ್ಯಾದ್ಯಂತ ಒಂದೇ ಹಂತದಲ್ಲಿ ಮೇ.೧೦ ಚುನಾವಣೆ

ಕರ್ನಾಟಕ ರಾಜ್ಯಾದ್ಯಂತ ಒಂದೇ ಹಂತದಲ್ಲಿ ಮೇ.೧೦ ಚುನಾವಣೆ

ಕರ್ನಾಟಕ ರಾಜ್ಯಾದ್ಯಂತ ಒಂದೇ ಹಂತದಲ್ಲಿ ಮೇ.೧೦ ಬುಧವಾರ ಚುನಾವಣೆ ನಡೆಯಲಿದ್ದು, ಮೇ.೧೩ ಶನಿವಾರ ಮತಗಳ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ. ಚುನಾವಣಾ ಆಯೋಗವು ಬುಧವಾರ ಈ ಕುರಿತು ಮಹತ್ವದ ಪ್ರಕಟಣೆ ಹೊರಡಿಸಿದ್ದು, ಚುನಾವಣಾ ವೇಳಾಪಟ್ಟಿ ಘೋಷಣೆಯಾದ ಇಂದಿನಿಂದಲೇ ತಕ್ಷಣ ಜಾರಿಗೆ ಬರುವಂತೆ…

“ಶಿಕ್ಷಣ ಜಾಗತಿಕ ದೃಷ್ಟಿಕೋನ ಹೊಂದಿರಬೇಕು, ಪರೀಕ್ಷೆ ಬದುಕನ್ನು ಪಾಸು ಮಾಡುವಂತಿರಬೇಕು”

ಇತ್ತೀಚೆಗೆ ಪರೀಕ್ಷೆಯ ಬಗ್ಗೆ ಗೊಂದಲ ಶುರುವಾಗಿದೆ, 5 ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ಕಡ್ಡಾಯವೆಂದು, ಹಾಗೆಯೇ ಬೇಡವೆಂದು ಕೆಲವರು ವಾದ ಮಾಡಿ, ಘನ ನ್ಯಾಯಾಲಯದ ಮೆಟ್ಟಿಲೇರಿ ಕಡೆಗೆ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು 5…

ಕೋಲಾರ I ಜನತೆಗೆ ಸತ್ಯ ತಿಳಿಸಲು ಏ .೫ ಕೋಲಾರಕ್ಕೆ ರಾಹುಲ್‌ ಗಾಂಧಿ-ಕೆ.ಎಚ್‌.ಮುನಿಯಪ್ಪ

ಪ್ರಜಾಪ್ರಭುತ್ವ ಉಳಿವಿಗಾಗಿ ಹಾಗೂ ಜನತೆಗೆ ಸತ್ಯ ತಿಳಿಸಲು ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಏಪ್ರಿಲ್ ೫ ರಂದು ಕೋಲಾರಕ್ಕೆ ಆಗಮಿಸಿಲಿದ್ದಾರೆಂದು ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು. ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ೨೦೧೯…

*ವಿದ್ಯುತ್ ಸಮಸ್ಯೆ ಇತ್ಯರ್ಥ ಪಡಿಸಿ:ರೈತ ಸಂಘ ಮನವಿ.*

ಕೆಜಿಎಫ್:ಕೆಜಿಎಫ್ ತಾಲ್ಲೂಕಿನಲ್ಲಿ ರೈತರ ವಿದ್ಯುತ್ ಸಮಸ್ಯೆಯನ್ನು ಇತ್ಯರ್ಥ ಪಡಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಬೇತಮಂಗಲ ವಿದ್ಯುತ್ ಇಲಾಖೆಯ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಬೇತಮಂಗಲದ ವಿದ್ಯುತ್ ಇಲಾಖೆಗೆ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಭೇಟಿ ನೀಡಿ ವಿದ್ಯುತ್ ಇಲಾಖೆಯಿಂದ ಇತ್ತೀಚಿಗೆ ರೈತರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು.…

*ಬೇತಮಂಗಲ ಬೀದಿ ಬದಿ ಸುಂಕ ವಸೂಲಿಗೆ ಹರಾಜು.*

ಕೆಜಿಎಫ್:ಬೇತಮಂಗಲ ಗ್ರಾಮದಲ್ಲಿ ನಿತ್ಯ ಬೀದಿ ಬದಿ ಅಂಗಡಿಗಳು ಹಾಗೂ ಸಂತೆ ಮೈದಾನದಲ್ಲಿ ವ್ಯಾಪಾರ ಮಾಡುವ ಅಂಗಡಿಗಳಿಂದ ಸುಂಕ ವಸೂಲಿಗೆ ಬಹಿರಂಗ ಹರಾಜಿನಲ್ಲಿ 3.92ಲಕ್ಷ ರೂಗಳಿಗೆ ಗುತ್ತಿಗೆ ನೀಡಲಾಗಿದೆ. ಬೇತಮಂಗಲ ಗ್ರಾಮದ ಗ್ರಾಪಂ ಅವರಣದಲ್ಲಿ ಗ್ರಾಪಂ ಅಧ್ಯಕ್ಷೆ ಮಮತಗಣೇಶ್ ಅಧ್ಯಕ್ಷತೆಯಲ್ಲಿ ನಡೆದ  ಬಹಿರಂಗ ಹರಾಜಿನಲ್ಲಿ…

ಕೋಲಾರ I ಓದುಗ ಕೇಳುಗ ೨೪ ನೇ ಕಾರ್ಯಕ್ರಮ – ಜೇಡರ ದಾಸಿಮಯ್ಯ ವಚನಗಳು ಕೃಷಿ ಸಂಗೋಪನೆಗೆ ಬದ್ಧ – ಪ್ರೊ.ನಾಗರಾಜು

ಜೇಡರ ದಾಸಿಮಯ್ಯರ ವಚನಗಳು ಕೃಷಿ ಮತ್ತು ಪಶು ಸಂಗೋಪನೆ ಬದ್ಧವಾದ ಪದ್ಯಗಳಾಗಿವೆ ಎಂದು ಸಾಹಿತಿ ಹಾಗೂ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ಆರ್.ನಾಗರಾಜು ಹೇಳಿದರು. ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಓದುಗ ಕೇಳುಗ ೨೪ ಕಾರ್ಯಕ್ರಮದಲ್ಲಿ ಮಾನವ ಪರಿಸರ ಸಂಬಂಧದ ಹರಿಕಾರ ಜೇಡರ ದಾಸಿಮಯ್ಯ…

ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಚುನಾವಣೆ ಎದುರಿಸಬೇಕು?

*ಕೆಜಿಎಫ್ ಎಪಿಎಂಸಿ ಜಿಲ್ಲೆಯಲ್ಲೇ ದೊಡ್ಡ ಮಾರುಕಟ್ಟೆ:ಶಾಸಕಿ ಡಾ.ರೂಪ.*

ಕೆಜಿಎಫ್: ರಾಜ್ಯದ ಗಡಿಭಾಗದ ಕೆಜಿಎಫ್ ತಾಲ್ಲೂಕಿನ ಎನ್.ಜಿ.ಹುಲ್ಕೂರು ಬಳಿ 25 ಎಕರೆ ಪ್ರದೇಶದಲ್ಲಿ ಎಪಿಎಂಸಿ ಮಾರುಕಟ್ಟೆ ನಿರ್ಮಿಸಲು ಸರ್ಕಾರವು ಅಧಿಕೃತವಾಗಿ ತಾಲೂಕಿಗೆ ಪ್ರತ್ಯೇಕವಾಗಿ ನಿರ್ಧಿಷ್ಟ ಪಡಿಸಿದೆ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು. ಎನ್.ಜಿ ಹುಲ್ಕೂರು, ಕದರಿಗಾನಕುಪ್ಪ ಗ್ರಾಮದ ಸರ್ವೇ ನಂಬರ್‍ಗಳಲ್ಲಿ ಎಪಿಎಂಸಿ ಮಾರುಕಟ್ಟೆ ಸ್ಥಾಪಿಸಲು ಗುರುತಿಸಿರುವ 25…

ಮೀಸಲಾತಿ ಪ್ರಮಾಣ ಹೆಚ್ಚಳ ತೀರ್ಮಾನ ಅವೈಜ್ಞಾನಿಕ ಹಾಗೂ ಸ್ವಾಗತಾರ್ಹವಲ್ಲ ದಲಿತ ಸಂಘರ್ಷ ಸಮಿತಿ ಟೀಕೇ

ನಿನ್ನೆ ನಡೆದ ರಾಜ್ಯ ಸಚಿವ ಸಂಪುಟದ ಮೀಸಲಾತಿ ಪ್ರಮಾಣ ಹೆಚ್ಚಳ ತೀರ್ಮಾನ ಅವೈಜ್ಞಾನಿಕ ಹಾಗೂ ಸ್ವಾಗತಕ್ಕೆ ಅರ್ಹವಲ್ಲದ ತಿರ್ಮಾನವೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ, ರಾಜ್ಯ ಸಂಘಟನಾ ಸಂಚಾಲಕರಾದ ಸೂಲಿಕುಂಟೆ ರಮೇಶ್, ಜಿಲ್ಲಾ ಸಂಚಾಲಕರಾದ ನಾಗನಾಳ ಮುನಿಯಪ್ಪ, ಮುದುವತ್ತಿ ಕೇಶವ, ಟೀಕಿಸಿದ್ದಾರೆ.…

ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಬಂಗಾರಪೇಟೆ ತಾಲ್ಲೂಕಿನ ಬಲಮಂದೆ ಪ್ರೌಢ ಶಾಲೆಯ ಬೇಬಿ ಜಿಲ್ಲೆಗೆ ಪ್ರಥಮ ರಾಜ್ಯ ಮಟ್ಟದಲ್ಲಿ ೯ನೇ ಸ್ಥಾನ

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ರಾಜ್ಯಾದ್ಯಂತ ಮಾರ್ಚ್ ೧೯ ರಂದು ಅಯೋಜಿಸಿದ್ದ ನೀರು ಮತ್ತು ನೈರ್ಮಲ್ಯ, ಆರೋಗ್ಯ ವಿಷಯವಾಗಿ ರಾಜ್ಯ ಮಟ್ಟದ ರಸ ಪ್ರಶ್ನೆ ಸ್ಪರ್ಧೆಯಲ್ಲಿ ಜಿಲ್ಲೆಯ…

You missed

error: Content is protected !!